ಓದಲೇಬೇಕೆಂದು ಸಂಗ್ರಹಿಸಿದ ಪುಸ್ತಕಗಳು ಹಲವು.
ಓದಿ ಮುಗಿಸಿದ ಪುಸ್ತಕಗಳು ಕೆಲವು.
ನೆನಪಿನಲ್ಲಿ ಉಳಿದವುಗಳು ಬೆರಳೆಣಿಕೆಯವು.
– ಡಾ. ಗೀತಾ ಶೆಣೈ
೧. ಆಡಾಡತ ಆಯುಷ್ಯ – ಗಿರೀಶ ಕಾರ್ನಾಡ
೨. ಚೆಕೊವನ ಕೊನೆಯ ದಿನಗಳು (ಅನುವಾದಿತ ಕತೆಗಳು) – ಗೋಪಾಲಕೃಷ್ಣ ಪೈ
೩. ಎಲ್ಲ ಬಲ್ಲವರಿಲ್ಲ (ಆಯ್ದ ಲೇಖನಗಳು) – ಹೆಚ್.ವೈ. ಶಾರದಾ ಪ್ರಸಾದ್
೪. ಮುಂಬಯಿ ದಿನಾಂಕ (ಅನುಭವ ಕಥನ) – ವ್ಯಾಸರಾಯ ಬಲ್ಲಾಳ
5. TERROR -Counter Terror : Women Speak out
– Eds. Ammu Joseph, Kalpana Sharma
6. MS – A life in Music (Biography) – T.J.S. George
7. Dharmananada Kosambi- Essential Writing – Ed. Dr. Meera Kosambi
8. The Pickles from home : The Worlds of a Bilingual – Sugata Srinivasraju
9. A Life In Words: Memoirs (Translation) – Ismat Chughtai
10.The Heart of a Woman (Autobiography) – Maya Angelou
0 ಪ್ರತಿಕ್ರಿಯೆಗಳು