ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬದುಕು ಅಂದ್ರೆ ಇಷ್ಟೆನೇನೂ..
ಕೃಷ್ಣ ಇವತ್ತು ನನ್ನ ಬೇರೆ ಎಲ್ಲಾದರೂ ಕರ್ಕೊಂಡು ಹೋಗೋ,,,, ಪಾರ್ಕು, ಸಿನಿಮಾ, ಯಾವುದೂ ಬೇಡ, //ಹಾಗಾದ್ರೆ ಇಲ್ಲೇ ಈ ಪುಟ್ಪಾತ್ ಮೇಲೆ ಕುಳಿತು ಹೋಗಿ ಬರೋ ಜನಗಳನ್ನ ನೋಡೋಣ ಕಣೆ ಮಜ ಇರುತ್ತೆ // ಥೂ... ನಿನ್ನ... ಎಂತಾ ಐಡಿಯ ನಿಂದು.... ಬೇಡ ಕಣೊ.. ನೋಡು ನಂಗೆ ಕ್ಲಾಸಿದೆ ಎರಡು ಗಂಟೆಗೆ ಹೊಗ್ಬೇಕು ನಾನು ಬೇಗ ...ಕಣೋ// ಆಗ್ಲಿ...
ಬೇಲೂರು ರಘುನಂದನರ ನೂರೊಂದು ವಚನಗಳು..
ಡಾ.ಸಿ. ನಾಗಣ್ಣ ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು ವಿಶ್ವ ವಿದ್ಯಾಲಯ, ಮೈಸೂರು ರಘುನಂದನ ಈಗಾಗಲೇ ಪಳಗಿರುವ ಕವಿ. ಕವಿತೆಯನ್ನೇ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿ ನಿರಂತರವಾಗಿ ಬರೆಯುತ್ತಿದ್ದಾರೆ. ಒಂದೆರಡು-ಮೂರು ವರ್ಷಗಳಲ್ಲೇ ಅವರು ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ (ಶ್ವೇತಪ್ರಿಯ,...
ತುಂಬಿದ ಮೋಡವೊಂದು ಕರಗುತ್ತ ಸಮುದ್ರಕ್ಕೆ ಹೇಳುತಿದೆ.. ..
ಗೋಡೆ - ಕವಿ ಸಿ ವಿ ಶೇಷಾದ್ರಿ ಹೊಳವನಹಳ್ಳಿ. ಖ್ಯಾತಿವೆತ್ತಕವಿಯನ್ನು ಮಾತಾಡಿಸಲು ಹೋಗುತ್ತಿರುವೆಯಾ..? ಸುಂದರಕವಿತೆ ಬರೆದ ಅವನ ಕೊಳೆ ಕೈಗಳು ಸಭೆತುಂಬ ಕುಲುಕಿ ಕುಲುಕಿ ಸಾಗುತಿವೆ. ಉದಯೋನ್ಮುಖರ ಕವಿತೆಗಳ ಹಾಳೆಗಳಲ್ಲಿ ಆತ ಕೈಬಾಯಿ ಒರೆಸಿಕೊಳ್ಳುತ್ತಿದ್ದಾನೆ. ಸಮನ್ವಯ ಸಾರಿದ ಅವನ ಸಾಲು, ಚೆಲ್ಲುತಿದೆ ನೋಡು ಪಕ್ಷಪಾತ...
’ಕೋ’ ಪ್ರಕಾಶನದಿಂದ ಲಕ್ಷ್ಮೀಪತಿ ಕೋಲಾರ ಅವರ ’ನೀರ ಚಿಗುರು’
ಅಡಿಗರ ನೆನಪಲ್ಲಿ..
ಮಣಿಕಾಂತ್ ಬರೆಯುತ್ತಾರೆ: 3 ಮಕ್ಕಳನ್ನು ಕಳೆದುಕೊಂಡವರು 30 ಮಕ್ಕಳ ಪೋಷಕರಾದರು!
ಎ.ಆರ್. ಮಣಿಕಾಂತ್ ಈ ದಂಪತಿಯ ಹೆಸರು ಕೆ. ಪರಮೇಶ್ವರನ್-ಚೂಡಾಮಣಿ. ತಮಿಳ್ನಾಡಿನ ನಾಗಪಟ್ಟಣಂನಲ್ಲಿ ವಾಸವಿರುವ ಇವರು, 2004ರ ಸುನಾಮಿ ದುರಂತದಲ್ಲಿ ತಮ್ಮ ಮೂರೂ ಮಕ್ಕಳು ಹಾಗೂ ಏಳು ಬಂಧುಗಳನ್ನು ಕಳೆದುಕೊಂಡರು. ನಂತರ ಅದೇ ಸುನಾಮಿ ದುರಂತದಲ್ಲಿ ಅನಾಥರಾದ 30 ಮಕ್ಕಳನ್ನು ಕರೆತಂದು, ಅವರನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು...
ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು
ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ ನಿರ್ದೇಶಕ ದೆಹಲಿ ತುಳು ಸಿರಿ ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. 1856 ರಷ್ಟು ಹಿಂದೆಯೇ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣವನ್ನು ಬರೆದ ರಾಬರ್ಟ ಕಾಲ್ಡವೆಲ್ನು'ತುಳು ಚೆನ್ನಾಗಿ ಬೆಳವಣಿಗೆ ಹೊಂದಿದಭಾಷೆ' ಎಂದು ಕೊಂಡಾಡಿದ್ದಾನೆ. ಆಂತಾರಾಷ್ಟ್ರೀಯ ಖ್ಯಾತಿಯ...
ಮಂಗಳೂರಲ್ಲೊಂದು ಜೋರು ಮಕ್ಕಳ ಹಬ್ಬ
ಜಿ ಎನ್ ಅಶೋಕ ವರ್ಧನ ಅತ್ರಿ ಬುಕ್ ಸೆಂಟರ್ ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ - ‘ಮಳೆಬಿಲ್ಲು’ ಮಕ್ಕಳ ನಾಟಕೋತ್ಸವ ೨೦೧೨ ತನ್ನ ಎಂಟನೇ ವರ್ಷದ ಪ್ರದರ್ಶನ ಸರಣಿಯನ್ನು ಮಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಿಕೊಟ್ಟಿತು. ಚುಟುಕಿನ ಉದ್ಘಾಟನೆ,...
ಹೀಗೊಂದು ಪ್ರೇಮ ಪತ್ರ ….
ಶಿವು ಮೊರಿಗೇರಿ ( ಪ್ರಜಾವಾಣಿ ಪ್ರೇಮ ಪತ್ರ ಸ್ಪರ್ಧೆಗೆ ಕಳಿಸಿದ್ದ ಪತ್ರ ) ಯಾಕೋ ನೆನಪಾದೆ ಅದ್ಕೆ ಈ ಪತ್ರ ಬರೆದು ಮೇಲ್ ಮಾಡಿರುವೆ... ಎಲ್ಲಿದೀಯಾ ? ಅನುಮಾನವೇ ಬೇಡ ಕಣೋ ಧೈರ್ಯವಾಗಿ ಹೇಳುತ್ತೇನೆ ನಾನೊಬ್ಬ ವೇಶ್ಯೆ. ಜಗತ್ತಿನ ನಿಯಮಗಳ ವಿರುದ್ಧ ಚಲಿಸುವ ಅಪಶಕುನ ಕಾಲಚಕ್ರ ನಾನು. ವೇಶ್ಯವಾಟಿಕೆ ಅಂದ್ರೆ ತಮಾಷೆ...
ಬೆಂಗಳೂರಿನಲ್ಲಿ ಫ್ರೆಂಚ್ ಚಿತ್ರೋತ್ಸವ
ಕವಿತೆ ಹೀಗೂ ಕಟ್ಟಿ..
ಜೋಗಿ ಬರೆದ ನಿಮಗೆ ಗೊತ್ತಿಲ್ಲದ ಕುಚೇಲನ ಹೆಂಡತಿಯ ಕತೆ
-ಜೋಗಿ ಕುಚೇಲನಿಗೆ ಅವಲಕ್ಕಿ ಕಟ್ಟಿಕೊಟ್ಟು, ಅವನನ್ನು ದ್ವಾರಕೆಗೆ ಕಳಿಸಿದ ನಂತರ ಸುಶೀಲಳಿಗೆ ಬೇಸರ ಶುರುವಾಯ್ತು. ಗಂಡನನ್ನು ಕೃಷ್ಣನ ಬಳಿಗೆ ಕಳಿಸಬಾರದಿತ್ತು ಅಂದುಕೊಂಡಳು. ಆಗಲೇ ಅವನು ಹೊರಟಾಗಿತ್ತು. ಅರ್ಧದಾರಿ ಮುಟ್ಟಿದ್ದರೂ ಮುಟ್ಟಿರಬಹುದು. ಈಗ ಹೋಗಿ ತಡೆಯುವ ಹಾಗೂ ಇರಲಿಲ್ಲ. ಕುಚೇಲನಿಗೆ ಗೆಳೆಯನನ್ನು ನೋಡಲು ಹೋಗುವುದು...
ಟಿ ಎನ್ ಸೀತಾರಾಂ ಧಾರಾವಾಹಿಗೊಂದು ಹೆಸರು ಕೊಡಿ!
ಟಿ ಎನ್ ಸೀತಾರಾಂ ನನ್ನ ಧಾರಾವಾಹಿಗೆ ಹೆಸರು ಸೂಚಿಸಿದ ಎಲ್ಲರಿಗೂ ಧನ್ಯವಾದ. ಕಥೆ ಗೊತ್ತಿಲ್ಲದೇ ಹೆಸರು ಕೊಡುವುದು ಹೇಗೆ ಎಂದು ಅನೇಕರು ಕೇಳಿದ್ದಾರೆ ಅದು ಸತ್ಯ ಆದರೆ ನಾನು ಕಾರಣಾಂತರದಿಂದ ಕಥೆ ಹೇಳುವ ಹಾಗಿಲ್ಲ ಒಬ್ಬಅಸಹಾಯಕ ಹೆಣ್ಣು ಮಗಳು police inspector ಆಗುತ್ತಾಳೆ.ಮನೆಯಲ್ಲಿ ಒಬ್ಬ ಅಣ್ಣ ಸ್ವಲ್ಪ ಕ್ರಿಮಿನಲ್ ಬುದ್ಧಿ....
ಸಂಪು ಕಾಲಂ : "ಟೈಮ್ ಪಾಸ್" ಎನ್ನುವ ಮುನ್ನ…
ಇತ್ತೀಚಿಗೆ ನನ್ನನ್ನು ಕಾಡುತ್ತಿರುವ (ಅಥವಾ ಹೆಚ್ಚು ಅರ್ಥ ಗ್ರಾಹ್ಯವಾಗುತ್ತಿರುವ) ಒಂದು ವಿಚಾರವೆಂದರೆ ನಮ್ಮ ಜೀವನದಲ್ಲಿ ಸಮಯ ಪ್ರಜ್ಞೆಯ ಮಹತ್ವ. ಸಾಧಾರಣವಾಗಿ ಮಾಡುವ ದೈನಂದಿನ ಚರ್ಯೆಗಳು ಅಷ್ಟೇನೂ ಹೊರೆಯಾಗುವುದಿಲ್ಲ. ಅದನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ ನಾವು ಬಹಳ ನಾಜೂಕಾಗಿ ಸಮಯಪಾಲನೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದು...
ಆ ಲೇಖನ ಬರುವ ಮುನ್ನವೇ ಚಿ.ಶ್ರೀನಿವಾಸರಾಜು ಹೊರಟುಹೋಗಿಬಿಟ್ಟಿದ್ರು..
ಕಾಡುವ ಐದು ವರ್ಷದ ಅಧ್ಯಾಯ ಸಹ್ಯಾದ್ರಿ ನಾಗರಾಜ್ ಡಿಗ್ರಿಯಲ್ಲಿ ಓದುತ್ತಿದ್ದ ಮೊದಲ ವರ್ಷ. ವಿಜಯ ಕರ್ನಾಟಕದಲ್ಲಿ 'ಕನ್ನಡದ ಕಣ್ಮಣಿಗಳು' ಅಂತಲೇನೋ ಒಂದು ಬರಹ ಸರಣಿ ಶುರುವಾಗಿತ್ತು. ಅದರಲ್ಲೊಮ್ಮೆ ಚಿ.ಶ್ರೀನಿವಾಸರಾಜು ಅವ್ರ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಕಾಣಿಸಿಕೊಂಡಿತ್ತು. ಆ ಲೇಖನ ಬರುವ ಮುನ್ನವೇ ಚಿ.ಶ್ರೀನಿವಾಸರಾಜು...
’ತಂಗಾಳಿಯಲ್ಲೂ ಸೂಜಿಮೊನೆ..’ – ಟಿ ಎಸ್ ಗೊರವರ ಕವಿತೆ
ಒಂದು ಕವಿತೆ ಟಿ ಎಸ್ ಗೊರುವರ 1 ನಿನ್ನ ವಾರೆಗಣ್ಣಿನ ಒಂದು ನೋಟಕ್ಕಾಗಿ ಸವೆದು ಹೋದ ರಾತ್ರಿ, ಹಗಲಿಗೆ ಲೆಕ್ಕವಿಲ್ಲ ಚೈತ್ರ ಪಲ್ಲವಿಸದ ಹಾಳು ದಿನಗಳು ಒಂದಿನವೂ ನವಿಲು ಕುಣಿಯಲಿಲ್ಲ ಮರೆತೇ ಹೋಗಿತ್ತು ಚೆಂದದ ಹಾಡು, ಹಬ್ಬದ ಬೆಳದಿಂಗಳು. 2 ಲೋಕದ ದಂದುಗಗಳೇ ನೂರೆಂಟು ಹವಾ ಹಿತವಾಗಿಲ್ಲ, ತಂಗಾಳಿಯಲ್ಲೂ ಸೂಜಿಮೊನೆ...
ನನ್ನನ್ನ ಅಲುಗಾಡಿಸಿಬಿಟ್ಟ ಕಾದಂಬರಿ ಇದು..
ಎನ್ ಜಗದೀಶ್ ಕೊಪ್ಪ ನಾನು ಕನ್ನಡದ ಕಾದಂಬರಿಗಳನ್ನು ಓದಿ 12ವರ್ಷಗಳಾಗಿದ್ದವು. ಹಿರಿಯ ಮಿತ್ರ ಡಾ. ಹನೂರು ಕೃಷ್ಣಮೂರ್ತಿಯವರ " ಅಜ್ಞಾತನೊಬ್ಬನ ಆತ್ಮ ಚರಿತ್ರೆ" ಮೊನ್ನೆ ಓದಿದೆ. ನಿಜಕ್ಕೂ ನನ್ನನ್ನ ಅಲುಗಾಡಿಸಿಬಿಟ್ಟ ಕಾದಂಬರಿ ಇದು. ಟಿಪ್ಪು, ಹೈದರಾಲಿ ಕಾಲದ ದಳವಾಯಿ ಯೊಬ್ಬನ ಸ್ವಗತದ ಮೂಲಕ ಆರಂಭವಾಗುವ ಈ ಕಾದಂಬರಿಯಲ್ಲಿ,...
ಗಾಂಧಿ ಕ್ಲಾಸು: ಟೀ ಗ್ಲಾಸು
ಮಾಲತಿ ಶೆಣೈ ಕವರ್ ಪೇಜ್ ನೋಡಿ. it has a classic touch and feel to it. i am anyways partial to black and white photos. friend Raghu has transformed it into a lovely cover.. Reading KumVee for the first time. a Novel and enriching experience to say the least. Many of the...
ಚಿಂತನದ ಹೊಸ ಪುಸ್ತಕ
’ಏನನ್ನೂ ಉಳಿಸಿಕೊಳ್ಳದ ಕನ್ನಡಿಯಂತೆ ಈ ಪ್ರೇಮ’ – ಜೋಗಿ ಬರೆದಿದ್ದಾರೆ
ಜೋಗಿ ಸಂಬಂಧದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಥಟ್ಟನೆ ನೆನಪಾಗುವುದು ಎಚ್ ಎಸ್ ವೆಂಕಟೇಶಮೂರ್ತಿ ಬರೆದ ನಾಲ್ಕಾರು ಸಾಲು: ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವ? ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ, ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ? ಅವರಿಬ್ಬರೂ ಕಿತ್ತಾಡಿಕೊಂಡಿದ್ದರು....
ಎಚ್ಹೆಸ್ವಿ ಅನಾತ್ಮ ಕಥನ: ಆ ಹುಡುಗಿ
ಅಳಿಯಲಾರದ ನೆನಹು ಎಚ್.ಎಸ್.ವೆಂಕಟೇಶ ಮೂರ್ತಿ ನನ್ನ ಮೂವತ್ತು ವರ್ಷಗಳ ಅಧ್ಯಾಪನವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅರಳುಗಣ್ಣಲ್ಲಿ ಕುಳಿತು ನನ್ನ ಪಾಠಪ್ರವಚನ ಕೇಳಿದ್ದು ನೆನೆಸಿಕೊಂಡಾಗ ಎಳಸು ಮುಖಗಳ ಒಂದು ಪೆರೇಡೇ ಕಣ್ಣಮುಂದೆ ಹಾದುಹೋಗುತ್ತದೆ. ಅಂಥ ಮುಖಗಳಲ್ಲಿ ಒಂದು ಮುಖವನ್ನ ಮಾತ್ರ ನನಗೆ ಮರೆಯಲಿಕ್ಕೆ ಸಾಧ್ಯವೇ ಇಲ್ಲ....



















