ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೆಹಲಿಯಲ್ಲಿ..
’ಅಕ್ಷರ ವಂಚಿತ ಸಮುದಾಯಗಳೂ ಕರ್ಮಸಿದ್ಧಾಂತವೂ…’
ಸಾಂಸ್ಕೃತಿಕ ಅನನ್ಯತೆಯ ವಾರಸುದಾರರು -ಡಾ.ಎಸ್.ಬಿ.ಜೋಗುರ ಮಡಿ-ಮೈಲಿಗೆಯ ಗರ್ಭದಲ್ಲಿ ವಿಷಕೂಸಿನಂತೆ ಹುಟ್ಟಿದ ಜಾತಿ ಎನ್ನುವ ಸಂಸ್ಥೆಯೊಂದು ಸಾಂಸ್ಕೃತಿಕ ಆಚರಣೆಗಳ ಭಾಗವಾಗಿ, ಹಿಂದುಗಳ ಜೀವನವಿಧಾನವನ್ನೇ ನಿರ್ಧರಿಸುವಷ್ಟರ ಮಟ್ಟಿಗೆ ಬೆಳದದ್ದು ಭಾರತೀಯ ಸಮಾಜದ ಬಹುದೊಡ್ಡ ವಿಪರ್ಯಾಸ..! ಸಾಮಾಜಿಕ ಏಣಿ ಶ್ರೇಣಿಗಳನ್ನು ಸೃಷ್ಟಿಸಿ,...
ಡೈಲಿ ಬುಕ್
ಅವಧಿ recommends..
ಬೇಕಲ್ವಾ ಫೇಸ್ ಬುಕ್ ಗೂ Etiquette…
ಫೇಸ್ಬುಕ್ಕಿಗೊಂದು ಸಭ್ಯತೆಯ ಬೇಲಿ * ರಮೇಶ್ ನಿಂಬೆಮರ್ದಳ್ಳಿ ಫೇಸ್ಬುಕ್ ಎನ್ನುವುದು ಆಧುನಿಕ ಕಾಲದ ಒಂದು ಕ್ರಾಂತಿಕಾರಿ ವಿದ್ಯಮಾನ. ಫೇಸ್ಬುಕ್ ಒಂದು ಸಾಫ್ಟ್ವೇರ್ ಅಲ್ಲ; ಒಂದು ವೆಬ್ಸೈಟ್ ಅಲ್ಲ. ಬದಲು, ಇದು ಭೌತಿಕ ಸಮಾಜಕ್ಕೆದುರಾಗಿ ಸೃಷ್ಟಿಯಾಗಿರುವ ಆನ್ಲೈನ್ ಸಮಾಜ. ಇದು ನಮ್ಮ ಸುತ್ತಮುತ್ತಲ ಇರುವ ಸಮಾಜದ ಬಿಂಬದಂತೆ ಕಂಡರೂ...
ಹೀಗೊಂದು ’ದಿಲ್’ಸ್ಪರ್ಶಿ ಘಳಿಗೆ..
(ದಿಲಾವರ್ ರಾಮದುರ್ಗ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡ ಬರಹ) ಹತ್ತು ವರ್ಷಗಳ ಹಿಂದೆ 'ದಿಲ್' ಪುಟ್ಟ ಗೂಡಲ್ಲಿ... ದಿಲಾವರ್ ರಾಮದುರ್ಗ ಹತ್ತು ವರ್ಷದ ಹಿಂದೆ ಎಂಥ ಸಂಭ್ರಮದಲ್ಲಿದ್ದೆ! ಅಮ್ಮ-ಅಪ್ಪ ಮತ್ತುಕುಟುಂಬದ ಎಲ್ಲರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದೆ. ಅವರೆಲ್ಲ ಬೇರೆಯದೇ ವಿಷಯ ಅಂದುಕೊಂಡು ಬಂದಿದ್ದರು. ಆಗ ನನ್ನದೊಂದು...
ಕಾರಂತರ ನೆನಪಿನಲ್ಲಿ..
ಬಿ. ವಿ. ಕಾರಂತ ನೆನಪಿನ ನಾಟಕೋತ್ಸವ ಉದ್ಘಾಟನೆ ದಿನಾಂಕ : 2013 ಫೆಬ್ರವರಿ 15, 16 17 ಸ್ಥಳ : ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ವಠಾರ, ಕುಕ್ಕಾಜೆ ಚಿತ್ರ ಹಾಗು ವರದಿ : ರಾಮ್ ನರೇಶ್ ಮಂಚಿ * ಬಿ. ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ.) ಮಂಚಿ - ಕುಕ್ಕಾಜೆ, ಅಂಚೆ : ಮಂಚಿ - 574323. ಬಂಟ್ವಾಳ ತಾಲೂಕು, ದ. ಕ. ಸಹಯೋಗ :...
’ರಂಗ ಸ್ಥಳದ ಆಚೀಚೆ’ – ಪ್ರಜ್ಞಾ ಮತ್ತೀಹಳ್ಳಿ
ತೊಂಗ ತಾ ತೊಂ ಧಿನ್ನಂಗ ಪ್ರಜ್ಞಾ ಮತ್ತೀಹಳ್ಳಿ ಗುಡಾರದ ಟೆಂಟಿನ ಸಂದಿಗಳಿಂದ ಒಳನುಗ್ಗುವ ತಣ್ಣನೆಯ ಗಾಳಿಗೆ ಬೆರಳುಗಳು ಮರಗುಟ್ಟುತ್ತಿವೆ. ಒತ್ತರಿಸಿ ಬರುವ ನಡುರಾತ್ರಿಯ ನಿದ್ದೆಗೆ ತಂತಾನೇ ಮುಚ್ಚಿಕೊಳ್ಳುವ ಕಣ್ಣ ಕದದ ಮೇಲೆ ಅಬ್ಬರದ ಚೆಂಡೆ ಬಿಡ್ತಿಗೆ ಚಿಲಕ ಕುಟ್ಟುತ್ತಿದೆ. ರಂಗಸ್ಥಳದಲ್ಲಿ ಕುಣಿಯುತ್ತಿರುವ ಭೀಮ ಭಾಗವತರ...
ಟೈಂ ಪಾಸ್ ಕಡ್ಲೆ ಕಾಯ್ : ಹುಚ್ಚರಾಯಪ್ಪನ ವಿಚಿತ್ರರೂಪಂ!
ಎಚ್. ಜಿ. ಮಳಗಿ ಸಂಜೆ ಕರ್ನಾಟಕ ಸಂಘದಲ್ಲಿ ನನ್ನ ಸ್ನೇಹಿತನ ಪುಸ್ತಕ ಬಿಡುಗಡೆ ಸಮಾರಂಭ ಇತ್ತು. ಅದಕ್ಕೆ ಹೋಗಲು ತಡವಾಗಿದ್ದರಿಂದ ತರಾತುರಿಯಿಲ್ಲಿ ತಯಾರಾಗುತ್ತಿದ್ದೆ. ಆಗ ನನ್ನ ಮೊಬೈಲ್ ರಿಂಗಣಿಸಿತು. ಅವನೇ ಇರಬೇಕೆಂದು, 'ಹೊಂಟೀನ್ಲೇ! ಐದು ನಿಮಿಷ್ದಾಗ ಅಲ್ಲಿರ್ತೀನಿ...' ಅಂತ ನಾನು ಅನ್ನುತ್ತಿದ್ದಂತೆಯೇ ಮಧ್ಯದಲ್ಲಿಯೇ ನನ್ನ...
ಬಿ ಆರ್ ಲಕ್ಷ್ಮಣ್ ರಾವ್ ಅವರ ಮಣಿಮಾಲೆ
ವ್ಯಕ್ತಿ ಚಿತ್ರಗಳ ಮಾದರಿಗೆ ಮತ್ತೊಂದು ಸೇರ್ಪಡೆ- ಮಣಿಮಾಲೆ'' -ಡಿ.ಎಸ್.ರಾಮಸ್ವಾಮಿ 'ಮಣಿಮಾಲೆ' ಕನ್ನಡದ ಖ್ಯಾತ ಮನಸ್ಸುಗಳೊಂದಿಗೆ ಕವಿ ಬಿ.ಆರ್.ಲಕ್ಷ್ಮಣರಾವ್ ತಮ್ಮ ಒಡನಾಟಗಳನ್ನು , ಒಳನೋಟಗಳನ್ನೂ ಚಿತ್ರಿಸಿರುವ ಅಪರೂಪದ ಕೃತಿ. ಹೆಸರೇ ಹೇಳುವ ಹಾಗೆ ವಿವಿಧ ಗಾತ್ರದ, ಬಣ್ಣದ, ತೂಕದ 'ಮಣಿ'ಗಳೊಂದಿಗಿನ ಸ್ನೇಹ, ವಿಶ್ವಾಸ ಮತ್ತು...
’ ನನ್ನ ಟಾಪ್ – ೧೦’ – -ಶ್ರೀಮತಿ ಎಂ ಎಂ ಷೇಕ್ ಯಾದಗಿರಿ
೧. ದಾವ್ ದ ಜಿಂಗ್ --ಯು .ಆರ್ .ಅನಂತ ಮೂರ್ತಿ ೨. ಶತಮಾನದ ಕವಿ ಯೇಟ್ಸ್ --ಯು.ಆರ್ .ಅನಂತ ಮೂರ್ತಿ . ೩. ಶತ ಮಾನದ ಕವಿ ವರ್ಡ್ಸ್ ವರ್ತ್ --ಯು.ಆರ್ .ಅನಂತಮೂರ್ತಿ . ೪. ಷೇಕ್ಸ್ ಪಿಯರ್ ಸಾನೆಟ್ ಚಕ್ರ --ಡಾ .ಎನ್ .ಎಸ್ ಲಕ್ಷ್ಮೀ ನಾರಾಯಣ ಭಟ್ಟ . ೫. ಮಂಕುತಿಮ್ಮನ ಕಗ್ಗ---ಡಿ .ವಿ.ಜಿ ೬. ಬೆತ್ತಲೆ ಫಕೀರ --ಅನುವಾದ...
ಜೋಗಿ ಬರೆಯುತ್ತಾರೆ: ಚಿಮ್ಮಲಗಿಯ ತರುಣನೊಬ್ಬನ ಇಂಗ್ಲಿಷ್ ಕಷ್ಟ
ಒಂದು ಪುಟ್ಟ ಊರಲ್ಲಿ ಏನೆಲ್ಲ ನಡೆಯುತ್ತಿರುತ್ತದೆ? ಚಿಮ್ಮಲಗಿಯ ಆ ತರುಣ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕೆಂದೇ ಅತ್ಯುತ್ಸಾಹದಿಂದ ಬಂದಿದ್ದ. ಏಳನೇ ತರಗತಿಯ ತನಕ ಓದಿದ್ದ ಅವನು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದನಂತೆ. ಅವನಿಗೆ ಇಂಗ್ಲಿಷ್ ಬರುವುದಿಲ್ಲ ಅನ್ನುವ ಕಾರಣಕ್ಕೆ ಬಾರುಗಳಲ್ಲಿ ಕೆಲಸ ಸಿಕ್ಕಿರಲಿಲ್ಲ. ಅವನು ಕೆಲಸ...
’ಅಪ್ಪ ಅಂದ್ರೆ ಆಕಾಶ’ – ಫೋಟೋ ಆಲ್ಬಂ
ನಿನ್ನೆ ಎ ಆರ್ ಮಣಿಕಾಂತ್ ಅವರ ’ಅಪ್ಪ ಅಂದ್ರೆ ಆಕಾಶ’ ಪುಸ್ತಕ ಬಿಡುಗಡೆ ಆಯಿತು. ಸಮಾರಂಭವನ್ನು ರಮೇಶ್ ಹಿರೇಜಂಬೂರ್ ಅವರ ಕ್ಯಾಮೆರಾ ಸೆರೆ ಹಿಡಿದದ್ದು ಹೀಗೆ : ...
ಧಿಕ್ಕಾರ, ಧಿಕ್ಕಾರ….'ವರ್ಲ್ಡ ಮ್ಯಾರೇಜ ಡೇ'ಗೆ ಧಿಕ್ಕಾರ !!!
ಪ್ರಶಾಂತ್ ಅಡೂರ್ "ರ್ರಿ, ಮೊನ್ನೆ ಸಂಡೇ, ವರ್ಲ್ಡ ಮ್ಯಾರೇಜ್ ಡೇ ಇತ್ತಂತ, ನೀವೇನ ಹೇಳಲೇಲಾ ನನಗ" ಅಂತ ಇವತ್ತ ಎದ್ದ ಕೂಡಲೇನ ಕ್ಯಾಮಾರಿಲೆ ನನ್ನ ಹೆಂಡತಿ ರಾಗ ಶುರು ಮಾಡಿದ್ಲು. ಅವನೌನ ಇಕಿಗೆ ಯಾರ ಇದನ್ನ ಬ್ಯಾಟಾ ಹಚ್ಚಿಕೊಟ್ಟರಪಾ ಅಂತ ನಂಗ ತಲಿ ಕೆಟ್ಟತ. ಒಟ್ಟ ನನ್ನ ಹೆಂಡತಿಗೆ ಹಿಂತಾವ ಏನರ ನೆವಾ ಸಿಕ್ಕರ ಸಾಕ, ಕಾರಣ ಇಲ್ಲಾ...
’ದಾರಿ ದಾರಿಗೂ ಕವಲು..ತೆರೆದಷ್ಟೂ ಬಾಗಿಲು..’ – ಶಾಂತಿ ಕೆ ಅಪ್ಪಣ್ಣ
ಕಡಲು ಶಾಂತಿ ಕೆ.ಅಪ್ಪಣ್ಣ ಬುದ್ಬುಧಿಸಿ ಕದಕದಿಸಿ ತೇಲಿ ಬರುವ ತೆರೆ.. ಓಡಿ ಬರುವ ಮಕ್ಕಳ ಹಿಂಡು .. ಒಂದರ ಹಿಂದೊಂದು ... ಕಾಲು ತಬ್ಬಿ ಜೀಕುವಾಗ.. ಅಂಗಾಲಲಿ ಗುಳುಗುಳು ಕಚಗುಳಿ.. ಕಾಲಕೆಳಗೆ ಜಾರುವ ಮರಳು. ಹೋರು ಗಾಳಿಗೆ ಜಾರುವ ಅಹಂಕಾರದ ಪರದೆ.. ಕಣ್ಣು ಚಾಚಿದಷ್ಟೂ ನೀಲ ನಿರ್ಭರ ನೀರು... ರಂಗರಳಿಸಿ ನಿಂತ...
ನೊ೦ದಾಗೆಲ್ಲಾ ನೆನಪಾಗೋದು ಮಲ್ಲಿಕಾರ್ಜುನ ಮನ್ಸೂರ…
ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ನನ್ನ ಬದುಕಿನ ಅಧ್ಯಾಯಗಳು ಶುರು ಆಗೋದು ನನ್ನ ಅಪ್ಪನಿ೦ದಲೇ ಅವನ ಆಚಾರ, ಮಡಿವ೦ತಿಕೆ, ಪೂಜೆ ಪುನಸ್ಕಾರ, ಕೆಲವೊಮ್ಮೆ ಅನಿಸುತ್ತಿದ್ದ ಬೂಟಾಟಿಕೆಗಳು ಹೀಗೆ ಅರಿವಿಗೆ ಬ೦ದೋ ಬಾರದೆಯೋ ಅವನು ಬದುಕಿರುವ ಕೊನೆಯವರೆಗೂ ನಾನು ಪ್ರಭಾವಿತನಾಗುತ್ತಾ ಬ೦ದಿದ್ದೇನೆ. ನನ್ನ ಅಪ್ಪನ ವೃತ್ತಿ...
ವಿಶ್ವರೂಪಂ: ಯಾರಿಗೆ ಎಷ್ಟು ಮಾರ್ಕ್ಸ್?
ಭಾರತ ಚಿತ್ರೋದ್ಯಮದ 'ವಿಶ್ವರೂಪ' ರಮೇಶ್ ನಿಂಬೆಮರ್ದಳ್ಳಿ ವಿವಾದ ಇತ್ಯರ್ಥವಾಗಿದೆ. ಹೀಗಾಗಿ ಚಿತ್ರಕ್ಕೆದುರಾಗಿದ್ದ ವಿಘ್ನ ನಿವಾರಣೆಯಾಗಿದೆ. ಆದರೆ, ಚಿತ್ರದ ಮೇಲೆ ಎದ್ದ 'ವಿವಾದ' ಹುಟ್ಟುಹಾಕಿದ ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಇಷ್ಟೊಂದು ವಿವಾದ ಭುಗಿಲೇಳುವಂಥ ಅಂಶ ಏನಿದೆ? ಎಂಬ ಪ್ರಶ್ನೆಗಳಿಗೆ ಉತ್ತರ...
ಹೊಲಿದು ಕೊಡುವೆಯಾ ಟೈಲರಣ್ಣ ಮತ್ತೆ ಹರಿದ ಕರುಳ?
ಸಂವರ್ಥ ’ಸಾಹಿಲ್’ ಹೊಲಿದು ಕೊಡುವೆಯಾ ಟೈಲರಣ್ಣ ಮತ್ತೆ ಹರಿದ ಕರುಳ? ಸ್ವಲ್ಪ ಜಾಸ್ತಿಯೇ ಹರಿದುಹೋದಂತಿದೆ ಈ ಬಾರಿ... ಒಂದೆರಡು ದಿನ ಬರಬಹುದೇನೋ ಅಷ್ಟೇ ಬಹುಶಃ ಇನ್ನೊಂದೆರಡು ದಿನ ಬರಬಹುದು... ನೆರೆ ಬಂದು ನದಿ ಗದ್ದೆಯನ್ನೇ ನುಂಗಿತು ಎನ್ನುತ್ತಿದ್ದಾರೆ ಗುಡ್ಡೆ ಜರಿದು ಮನೆ ಕುಸಿದು ಹೆಂಡತಿ...
ಪ್ರಸಾದ್ ಕೆ ಟಾಪ್ ಟೆನ್!
‘Top ten list of books’ series what Avadhi has been publishing has inspired countless readers and it is my pleasure to say that I am one of them. Being a voracious reader, I feel happy to share some of the best books I have read in 2012 with all Avadhi readers. I must...
ಗೋಪಾಲ ವಾಜಪೇಯಿ ಕಾಲಂ : ರಂಗದ ಹಿಂದಿನ 'ಕೈ'ಗಳ ಕುರಿತು!
ಸುಮ್ಮನೇ ನೆನಪುಗಳು - 36 ಅವತ್ತು ಅದಕ್ಕಿಂತಲೂ ಹೆಚ್ಚಿಗೆ ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಬರೆದುಕೊಂಡಾಗಿತ್ತು, ಬೇಡಿಕೊಂಡಾಗಿತ್ತು. ಅದು ಫಲಿಸದಿದ್ದಾಗ ಎದ್ದು ನಿಂತು ಕೂಗಾಡಿದ್ದಾಗಿತ್ತು. ಅದಕ್ಕೂ ಜಗ್ಗದಿದ್ದಾಗ ಅಧ್ಯಕ್ಷರ ಎದುರು ಧರಣಿ ಕೂತೂ ಆಗಿತ್ತು. ಇನ್ನು ಕೊನೆಯ ಅಸ್ತ್ರ. ಅದನ್ನೂ ಪ್ರಯೋಗಿಸಿಯೇ ಬಿಟ್ಟಿದ್ದೆ....
ನಾ ದಿವಾಕರ್ : ಸಾವಿನಲ್ಲಿ ವಿಜೃಂಭಣೆಯೇಕೆ, ನಾವು ನಾಗರೀಕರಲ್ಲವೇ ?
ಅಂದು ಅಜ್ಮಲ್ ಕಸಬ್ ಆಯಿತು. ಇಂದು ಅಫ್ಜಲ್ ಗುರು. ಭಾರತದಲ್ಲಿ ಬಹುಶಃ ಮೃದು ಧೋರಣೆ-ಕಠಿಣ ಧೋರಣೆಯ ಸಂಘರ್ಷಗಳ ನಡುವೆ ಮರಣದಂಡನೆಯ ಪರಂಪರೆ ಸ್ಥಾಪಿತವಾಗುತ್ತಿರುವಂತೆ ಭಾಸವಾಗುತ್ತಿದೆ. ಭಾರತೀಯ ಸಮಾಜದ ಸಮೂಹ ಪ್ರಜ್ಞೆಯನ್ನು ಸಂತೃಪ್ತಿಪಡಿಸಲು ಅಪರಾಧಿಗಳಿಗೆ ಉಗ್ರ, ಕಠಿಣ ಶಿಕ್ಷೆ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿರುವ...




















