ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದೇವನೂರ ಮಹಾದೇವ ಹಾಗೂ ಸಮಾನತೆಯ ಕನಸು
ದೇವನೂರ ಮಹಾದೇವ ಹಾಗೂ ಸಮಾನತೆಯ ಕನಸು

ದೇವನೂರು ಮಹಾದೇವ ಅವರು ೧೪.೪.೨೦೧೨ ರ ಪ್ರಜಾವಾಣಿ ವಿಶೇಷ ಸಂಚಿಕೆಗಾಗಿ ಬರೆದ ಸಂಪಾದಕೀಯ ಲೇಖನವನ್ನು ಅವರ ಒಪ್ಪಿಗೆಯ ಮೇರೆಗೆ ನಿಮಗೆ ಕಳಿಸುತ್ತಿರುವೆ. ಇಷ್ಟವಾದರೆ ನಿಮ್ಮ ಬ್ಲಾಗ್ಗೆ ಬಳಸಿಕೊಳ್ಳಬಹುದು. ವಂದನೆಗಳೊಂದಿಗೆ, ರೂಪ ಹಾಸನ ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ ದೇವನೂರ ಮಹಾದೇವ ಅವರು ಕಾಣಲು ಬೆಂಕಿ ಕೆಂಡದಂತೆ ಇದ್ದರು....

read more
ಅಂಬೇಡ್ಕರ್ ಅವರ ಗಾಯ ನಂಜುಗಟ್ಟುತ್ತಿದೆ..

ಅಂಬೇಡ್ಕರ್ ಅವರ ಗಾಯ ನಂಜುಗಟ್ಟುತ್ತಿದೆ.. ಮಂಜುನಾಥ ದಾಸನಪುರ   ಕೆ. ಫಣಿರಾಜ್ ಅನುವಾದಿಸಿ, ಅಕ್ಷರ ಪ್ರಕಾಶನವು ಹೊರ ತಂದಿರುವ 'ಬಿ.ಆರ್. ಅಂಬೇಡ್ಕರ್ ಅವರ ಆಯ್ದ ಬರಹಗಳು' ಈ ಕೃತಿಯನ್ನು ಓದುತ್ತಿದ್ದಂತ್ತೆ ನನಗೆ, ನನ್ನ ಶಾಲಾ, ಕಾಲೇಜಿನ ದಿನಗಳು ನೆನೆಪಾದವು. ಅಂಬೇಡ್ಕರ್ರವರಿಗೆ ಬಾಲ್ಯದಲ್ಲಾದ ಅಸ್ಪೃಷ್ಯತೆಯ ಗಾಯಗಳು...

read more
ಅಂಬೇಡ್ಕರ್ ಎಂಬ ಕರಗದ ಬಂಡೆ!
ಅಂಬೇಡ್ಕರ್ ಎಂಬ ಕರಗದ ಬಂಡೆ!

ರಘೋತ್ತಮ ಹೊ. ಬ. ವಾರ್ತಾಭಾರತಿ ಬಹುಶಃ ಹೀಗೆಂದರೆ ಯಾರಾದರೂ ನಗಾಡಬಹುದು. ಏನು? ಅಂಬೇಡ್ಕರರನ್ನು ಹೀಗೆಲ್ಲಾ ಹೋಲಿಸಬಹುದೇ? ಅಥವಾ ಅವರ ಸಿದ್ಧಾಂತವನ್ನು ಹೇಗೆಂದರೆ ಹಾಗೆ ಹೇಳಬಹುದೇ ಎಂದು ಯಾರಾದರೂ ಕೇಳಬಹುದು. ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ? ಅವರ ಇತಿಹಾಸವನ್ನು, ಅವರ ಜೀವನದ ಒಂದೊಂದು ಘಟನೆಗಳನ್ನು, ಆ ಘಟನೆಗಳ ಒಂದೊಂದು...

read more
ಇಲ್ಲಿದೆ ನೋವು, ಅವಮಾನ..

ಅರಕಲಗೂಡು ಜಯಕುಮಾರ್ ಅರಕಲಗೂಡು: ಅವತ್ತು ಯುಗಾದಿ ಹಬ್ಬ, ಹೊಸ ವರ್ಷದ ಸಂಭ್ರಮ, ಈ ಸಂಭ್ರಮದಲ್ಲಿ ಭಕ್ತಿ ಭಾವದಿಂದ ಹಣ್ಣು ಕಾಯಿ ಹೊತ್ತು ಆಂಜನೇಯನ ದೇಗುಲಕ್ಕೆ ಬಂದವರಿಗೆ ಬಾಗಿಲು ಮುಚ್ಚಿ ಆಂಜನೇಯ ಸ್ವಾಮಿಯ ದರ್ಶನವನ್ನೇ ನಿರಾಕರಿಸಲಾಯಿತು, ಭಕ್ತರು ಪ್ರಶ್ನಿಸಿದಾಗ ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸಲು ತಂದಿದ್ದ ಹಣ್ಣು...

read more
ಗೋಪಾಲ ವಾಜಪೇಯಿ ಕಾಲಂ : ಸರಳ ವಿರಳ ಕಾರಂತರು…

ಸುಮ್ಮನೇ ನೆನಪುಗಳು  - 42 ಆವತ್ತು ನಮ್ಮ ಶಿಬಿರ ಸಮಾರೋಪದ ಮುಖ್ಯ ಅತಿಥಿಗಳಾಗಿದ್ದರಲ್ಲ ಸಚಿವ ಸಚಿವ ಎಂ. ಪಿ. ಪ್ರಕಾಶ್... ಅಂದು ಸಂಜೆ ಶಿಬಿರಾರ್ಥಿಗಳಿಂದ 'ನಂದಭೂಪತಿ' ನಾಟಕ ಪ್ರದರ್ಶನ ಅಂತ ಗೊತ್ತಾಗಿ, ಆ ಸಮಯದ ತಮ್ಮ ರಾಜಕೀಯ ಕಾರ್ಯಕ್ರಮಗಳನ್ನು ರದ್ದು ಮಾಡಿ 'ಸವಾಯಿ ಗಂಧರ್ವ ಕಲಾಮಂದಿರ'ಕ್ಕೆ ಧಾವಿಸಿದ್ದಾರೆ. ತಾವು ಟಿಕೆಟ್...

read more
ಅವರು ಪ್ರಾಣ್ ಗೆ ಪ್ರಶಸ್ತಿ ಸುದ್ದಿ ತಿಳಿದು ತುಂಬ ಖುಷ್ ಆಗಿದ್ದಾರೆ..

ದಿಲಾವರ್ ರಾಮದುರ್ಗ ಹೀರ್-ರಾಂಜಾ.... ಪಂಜಾಬಿ ಮೂಲದ ಪ್ರೀತಿ-ಪ್ರೇಮದ ದಂತಕಥೆ. ಪ್ರೀತಿ ಜೋಡಿ ಹೀರ್ ರಾಂಜಾ ಇಬ್ಬರನ್ನು ಬೇರೆ ಮಾಡುವಲ್ಲಿ ಹೀರ್ ಸಂಬಂಧಿ ಛೋಟೆ ಚೌಧರಿ ಮಾಡುವ ಮಸಲತ್ತುಗಳು ಅಷ್ಟಿಷ್ಟಲ್ಲ. ಹೀರ್ ನನ್ನು ಅವಳ ಕುಟುಂಬದಷ್ಟೇ ಅಗರ್ಭ ಶ್ರೀಮಂತನಿಗೆ ಮದುವೆ ಮಾಡಿ ಕೊಡುವಲ್ಲಿ ಇವನೇ ಮುಖ್ಯ ಪಾತ್ರ ವಹಿಸಿರುತ್ತಾನೆ....

read more
ಎಂ ಎಸ್ ಪ್ರಭಾಕರ್ ಬರೆದ ಮಾತು, ಕತೆ

ಎಂ ಎಸ್ ಪ್ರಭಾಕರ್ ಅವನು: ಲೋ, ಇದೀಯೇನೋ? ಇವನು: ಯಾರು? ಯಾರಾಚೆ ಕದ ತಟ್ತಿರೋದು? ಅ: ನಾನ್ಕಣೋ, ಇದೀಯಾ? ಅಂದೆ. ಇ: ನಾನು ಅಂದ್ರೆ ಯಾರೋ? ಯಾರ್ನೀನು? ಅ: ನಾನೋ. ನಾನು. ಏಕೆ, ನನ್ಮಾತು ದನಿ ಗುರ್ತು ಸಿಗ್ಲಿಲ್ಲವೇನೋ? ಇ: ಹೇಗ್ಸಿಗುತ್ತೋ? ಮಖ ಕಾಣ್ಸೊಲ್ಲ, ಮುಚ್ಚಿರೋ ಬಾಗ್ಲಾಚೆ ಇದ್ದಿ. ಯಾರೋ ನೀನು? ಹೆಸ್ರಿಲ್ವೇನೋ? ಅ:...

read more
ಡೈಲಿ ಬುಕ್- ಗಲ್ಲೆಬಾನಿ
ಡೈಲಿ ಬುಕ್- ಗಲ್ಲೆಬಾನಿ

ಗಲ್ಲೆಬಾನಿ ಕೆ.ಬಿ. ಸಿದ್ದಯ್ಯ ಕೆ.ಬಿ. ಸಿದ್ದಯ್ಯ ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಆಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಕವಿ. ದಲಿತ ಚಳುವಳಿಯನ್ನು ಹುಟ್ಟುಹಾಕುವಲ್ಲಿ ಪ್ರೊ. ಕೃಷ್ಣಪ್ಪನವರೊಂದಿಗೆ ಕೈಜೋಡಿಸಿ, ರೈತ ಚಳುವಳಿ ಮತ್ತು ದಲಿತ ಚಳುವಳಿಯನ್ನು ಭಾವನಾತ್ಮಕ ಮತ್ತು ತಾತ್ವಿಕ ನೆಲೆಗಟ್ಟಿನಲ್ಲಿ...

read more
ಜವ್ವಾರಿ ಝಲಕ್ – ಕತಿ ಕಾದಂಬರಿ ಓದಿದ್ರ ಹೊಟ್ಟಿಗ್ಯ ಹಿಟ್ಟು ಎಲ್ಲಿಂದಲೇ ಬರ್ತೈತಿ ?
ಜವ್ವಾರಿ ಝಲಕ್ – ಕತಿ ಕಾದಂಬರಿ ಓದಿದ್ರ ಹೊಟ್ಟಿಗ್ಯ ಹಿಟ್ಟು ಎಲ್ಲಿಂದಲೇ ಬರ್ತೈತಿ ?

ನಾಳಿಲಿಂದ ಬರಬ್ಬರಿ ಒಂದು ವಾರ ವಿಶ್ವ ಲೈಬ್ರರಿ ವಾರ ಐತಿ. - ಶಿವು ಮೊರಿಗೇರಿ ಬ್ಯಾಸರಾ ಕಳಕಣಾನು ಅಂತ ಇಂಟ್ರನೆಟ್ಟಿನಾಗ ನಮ್ಮ ಗಂಗಾವತಿ ಪ್ರಾಣೇಶಿದು ನಕಲಿ ಭಾಷಣಾ ನೋಡಕತ್ತಿದ್ಯ. ಏನ ಮಾತಾಡಾನ್ರೀ…. ಅಬಾಬಬ. ಭಾಷಣದಾಗ ಮಾತಾಡ್ತಾ ಮಾತಾಡ್ತ ‘ಬೇಕಾರ ನೀವು ನಾಕು ರಸ್ತಿ ಸೇರಾ ಸರ್ಕಲ್ಲಿನಾಗ ಒಂದ್ನಾಕು ಪುಸ್ತಕ, ಒಂದು ಜತಿ ಚಪ್ಲಿ...

read more
ಕಾಡುಹೂವಿನ ಸೊಲ್ಲು : ಬೆಳ್ಳಿಪುಟದ ಬರಹ

- ರೇಣುಕಾ ನಿಡಗುಂದಿ ಬೆಳ್ಳಂ ಬೆಳಗ್ಗೆ ನಾಲಕೆಂದರೆ ನಾಲ್ಕು, ಇಲ್ಲಾ ನಾಲ್ಕೂವರೆಯೆಂದರೆ ಸರೀ..ನಾಲ್ಕೂವರೆಗೇ ನಳದಲ್ಲಿ ನೀರು ಬಂದುಬಿಡುತ್ತಿತ್ತು. ಈ ನಾಲ್ಕೂವರೆಯಿಂದ ಐದೂವರೆಗಿನ ಸಮಯವಿದೆಯಲ್ಲ ಅದು ಬೆಳ್ಳಿ ಬಟ್ಟಲಿನ ನೊರೆಹಾಲಿನಲ್ಲಿ ಬೆಳ್ಳಕ್ಕಿ ಮೀಯುವ ಸಮಯ. ಬೆಳ್ಳಿ ಪುಟದಲ್ಲಿ ಕನಸು ಚುಕ್ಕಿ ಇಡುವ ಸಮಯ....

read more
'ಮನೆ ತಲುಪಲಷ್ಟೇ ಆಯುಷ್ಯ ಬರೆಯುವ….'
'ಮನೆ ತಲುಪಲಷ್ಟೇ ಆಯುಷ್ಯ ಬರೆಯುವ….'

ಸಾನೆಟ್ ಎಂ ಎಂ ಶೇಕ್ ಯಾದಗಿರಿ   ಇದೇ ಹಣೆಬರಹ ಅಂದುಕೊಂಡಿದ್ದರೆ, ಆಗಾಗ ಸುಳಿಯುವ ತಂಗಾಳಿಗಳ ಅಲೆಮಾರಿಗಳಿಗೇಕೆ ಮನೆಕೊಡುವೆ ಬಾಡಿಗೆಗೆ. ಗೂಡು ಕಟ್ಟವು ಬೂರುಗದ ಮರವೊಂದಕ್ಕೆನೆ ..? ಹಾದಿ ಸವೆಸಲಷ್ಟೇ ಬೇಕಾಗಿದ್ದು ಅವಕ್ಕೆ ಬೆಚ್ಚನೆಯ ನೆನಪುಗಳು. ಮನೆ ತಲುಪಲಷ್ಟೇ ಆಯುಷ್ಯ ಬರೆಯುವ ನಿನ್ನ ಕಾಡವೇನು ಇವು ..?!!! ಆ ಕಲೆಯ...

read more
ಸುಚಿತ್ರಾಕ್ಕೆ ಮತ್ತೆ ಬರ್ತಿದಾರೆ ತೇಜಸ್ವಿ!

ಸ್ನೇಹಿತರೆ, ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬದುಕು, ಬರಹ ಹಾಗೂ ಅವರ ಹಲವು ಆಸಕ್ತಿಗಳ ಕುರಿತು ನಾನು ನಿರ್ದೇಶಿಸಿರುವ ’ಮತ್ತೆ ಮತ್ತೆ ತೇಜಸ್ವಿ’ ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವನ್ನು Suchitra Film Society ಆಯೋಜಿಸಿದೆ. ಏಪ್ರಿಲ್ ೧೪ರಂದು ಸಂಜೆ ೪ ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಸಭಾಂಗಣದಲ್ಲಿ...

read more
"ಬಚ್ಚನ್" is a sweet example!

ವಿನಯ್ ಭಾರದ್ವಾಜ್ ಬಹುಶಃ "ಸ್ವಾತಿಮುತ್ತು" ಚಿತ್ರದ ನಂತರ ಇಷ್ಟ ಪಟ್ಟು ಥಿಯೇಟರ್ಲಿ ಕುಳಿತು ನೋಡಿದ ಸುದೀಪ್ ನ ಚಿತ್ರವೆಂದರೆ "ಬಚ್ಚನ್". ಇದಕ್ಕೆ ಈ ಚಿತ್ರದ ಶೀರ್ಷಿಕೆಯೂ ಕಾರಣವಿರಬಹುದು. ಈ ಚಿತ್ರ ನೋಡಲು ನಾವು ಸುದೀಪ್ ಫ್ಯಾನ್ ಅಲ್ಲದಿದ್ದರೂ, ಅಮಿತಾಬ್ ಬಚ್ಚನ್ ರ ಅಭಿಮಾನಿಯಲ್ಲದಿದ್ದರೂ, ಅಪ್ಪಟ ಚಿತ್ರ ಪ್ರೇಮಿಯಾಗಿದ್ದರೂ...

read more
ಮಣಿಕಾಂತ್ ಗೆ ಒಂದು ಪ್ರಶ್ನೆ
ಮಣಿಕಾಂತ್ ಗೆ ಒಂದು ಪ್ರಶ್ನೆ

ಎ ಆರ್ ಮಣಿಕಾಂತ್ ಬರೆದ 'ಗಲ್ಲಾಪೆಟ್ಟಿಗೆಗಿಂತ ಗಲ್ಲ ಸವರುವ ಅಮ್ಮನೇ ಮುಖ್ಯ…' ಎಂಬ ಲೇಖನ 'ಅವಧಿ'ಯಲ್ಲಿ 'ಅವನ ಹೆಸರು ಪ್ರಕಾಶ್' ಎಂಬ ಹೆಸರಿನಲ್ಲಿ ಪ್ರಕಟವಾಗಿದೆ ಅದರ ಲಿಂಕ್ ಇಲ್ಲಿದೆ ಇದನ್ನು ಓದಿದ ವಿಮರ್ಶಕ ಡಾ ಬಿ ಆರ್ ಸತ್ಯನಾರಾಯಣ ಅವರು ಮಣಿಕಾಂತ್ ಗೊಂದು ಪ್ರಶ್ನೆ ಕೇಳಿದ್ದಾರೆ. ಓದಿ   ಪ್ರೀತಿಯ ಮಣಿಕಾಂತ್ ಒಳ್ಳೆಯ...

read more
ಸಂಧ್ಯಾರಾಣಿ ಕಾಲಂ : ’ಕೃಷ್ಣ ನಿನ್ನ ಕೂಡಿದವರು ಹೇಳೋ ಏನಾದರು?’
ಸಂಧ್ಯಾರಾಣಿ ಕಾಲಂ : ’ಕೃಷ್ಣ ನಿನ್ನ ಕೂಡಿದವರು ಹೇಳೋ ಏನಾದರು?’

ಮಂದ ಬೆಳಕಿನ ರಂಗ ಮಂಚ, ಅಲ್ಲಿದ್ದದ್ದು ಎರಡು ಖುರ್ಚಿ ಮತ್ತು ಒಂದು ಮೇಜು. ಖುರ್ಚಿ ಮೇಲೆ ಶಬಾನ ಅಜ್ಮಿ ಮತ್ತು ಫರೂಕ್ ಶೇಕ್. ಇಬ್ಬರೂ ಕೂತು ಪತ್ರಗಳನ್ನು ಓದುತ್ತಾ ಹೋಗುತ್ತಾರೆ ... ಒಂದು ಜೀವಮಾನದ ಪತ್ರಗಳು ... ಎರಡು ಜೀವನಗಳ ಮೂಲಕ ಎರಡು ಜಗತ್ತನ್ನು ಬೆಸೆದಿಟ್ಟ ಪತ್ರಗಳು. ಹೌದು ಎರಡು ಜಗತ್ತು, ’ಅವನ’ ಮತ್ತು ’ಅವಳ’...

read more
ಮಣಿಕಾಂತ್ ಬರೆಯುತ್ತಾರೆ: ಅವನ ಹೆಸರು ಪ್ರಕಾಶ್..
ಮಣಿಕಾಂತ್ ಬರೆಯುತ್ತಾರೆ: ಅವನ ಹೆಸರು ಪ್ರಕಾಶ್..

ಗಲ್ಲಾಪೆಟ್ಟಿಗೆಗಿಂತ ಗಲ್ಲ ಸವರುವ ಅಮ್ಮನೇ ಮುಖ್ಯ... ಎ.ಆರ್.ಮಣಿಕಾಂತ್ ಅವನ ಹೆಸರು ಪ್ರಕಾಶ್. ವೃತ್ತಿಯಿಂದ ಬಿಲ್ಡಿಂಗ್ ಕಂಟ್ರಾಕ್ಟರ್. ಮನುಷ್ಯ ಹೃದಯವಂತ. ಜಾಲಿಫೆಲೋ. ಅವನದು 'ಅತೀ' ಎಂಬಂಥ ತುಂಟ ಮನಸ್ಸು. ಐದೇ ನಿಮಿಷದ ಅವಧಿಯಲ್ಲಿ ಎಂಥವರನ್ನೂ ಮೋಡಿ ಮಾಡುವಂಥ ಮಾತುಗಾರಿಕೆ ಅವನಿಗೆ ಒಲಿದಿತ್ತು. ಈ ಕಾರಣದಿಂದಲೇ ಆತನಿಗೆ...

read more
ನೀಲುಗಾಗಿ ಹಂಬಲಿಸುತಾ, ಹಿಂಬಾಲಿಸುತಾ ಹೋದಾಗ …
ನೀಲುಗಾಗಿ ಹಂಬಲಿಸುತಾ, ಹಿಂಬಾಲಿಸುತಾ ಹೋದಾಗ …

- ವಿದ್ಯಾಶಂಕರ ಹರಪನಹಳ್ಳಿ -೧- ಹರೆಯದಲಿ ತುಂಬಾ ಮೋಹ ಉಕ್ಕಿಸಿದವ ನನ್ನ ತುಂಬಾ ಕಾಡಿ, ಕಂಗೆಡಿಸಿದವ ಹಲವು ವರ್ಷಗಳ ಬಳಿಕ ಮೊನ್ನೆ ಮಾರ್ಕೆಟಲ್ಲಿ ಸಿಕ್ಕಿದ್ದ ಅವನ ನೆರೆಗೂದಲು, ಬಾಗಿದ ಬೆನ್ನು, ಸುಕ್ಕಾದ ಚರ್ಮ ಅವನ ವಿನಯ, ಹಾಗೆ ಕೊಂಚ ಅಸಹನೆ... ಕ್ಷಮಿಸಿ! ಯಾಕೋ... ಮನೆಗೆ ಬಂದು ಮನಸಾರೆ ನಕ್ಕು ಬಿಟ್ಟೆ ಉಕ್ಕಿದ ಕಣ್ಣೀರಿನ...

read more
ಸಂಪು ಕಾಲಂ : ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು!
ಸಂಪು ಕಾಲಂ : ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು!

ಇತ್ತೀಚೆಗಷ್ಟೇ ಬಿಡುಗಡೆಯಾದ ಒಂದು ಉತ್ತಮ ಸಿನೆಮಾ, ಎಲ್ಲರೂ ನೋಡಿರುತ್ತೀರಿ. ನಮ್ಮ ಹಳೆಯ ನೆಚ್ಚಿನ ಸಿನೆ ತಾರೆ ಅಭಿನಯಿಸಿರುವ 'ಇಂಗ್ಲಿಷ್-ವಿಂಗ್ಲಿಷ್'. ಅದರಲ್ಲಿ ಒಂದು ಸನ್ನಿವೇಶ ಗಮನಿಸಿದ್ದೀರಾ? ಶ್ರೀದೇವಿಗೆ ಒಮ್ಮೆ ತನ್ನ ಮಗಳ ಶಾಲೆಗೆ ಹೋಗಬೇಕಾದ ಸಂದರ್ಭ ಒದಗುತ್ತದೆ. ಆದರೆ ಆಕೆಯ ಮಗಳಿಗೆ ತನ್ನ ತಾಯಿ ತನ್ನೊಟ್ಟಿಗೆ ಬರುವುದು...

read more
ರಂಗಶಂಕರದಲ್ಲಿ ’ಕುಡಿಯಾಟ್ಟಂ’ ಶಿಬಿರ
ರಂಗಶಂಕರದಲ್ಲಿ ’ಕುಡಿಯಾಟ್ಟಂ’ ಶಿಬಿರ

'ಕುಡಿಯಾಟ್ಟಂ' ವಿಶ್ವದ ಅತ್ಯಂತ ಪುರಾತನ ಕಲಾ ಪ್ರಕಾರಗಳಲ್ಲಿ ಒಂದು. ಕುಡಿಯಾಟ್ಟಂನ ಒಬ್ಬ ನಟ ಅಥವಾ ನಟಿಗೆ ತನ್ನ ಶರೀರದ ಮೇಲೆ ಅಸಾಧ್ಯ ನಿಯಂತ್ರಣವಿರಬೇಕಾದ್ದು ಅನಿವಾರ್ಯ. ಶರೀರದ ಜೊತೆಯಲ್ಲೇ ತನ್ನ ಮನಸ್ಸಿನ ಮೇಲೂ ಹಿಡಿತವಿರಬೇಕಾದದ್ದೂ ಅನಿವಾರ್ಯ. ಕಪಿಲ ವೇಣು ಇಂದಿನ ಭಾರತದ ಕುಡಿಯಾಟ್ಟಂನ ಏಕೈಕ ನಟಿ. ಪ್ರಪಂಚದಾದ್ಯಂತ...

read more
ಕುಂ ವೀ ಕಾಲಂ : 'ಎಂಟರ್ ದಿ ಡ್ರಾಗನ್'!
ಕುಂ ವೀ ಕಾಲಂ : 'ಎಂಟರ್ ದಿ ಡ್ರಾಗನ್'!

ಎಂಟರ್ ದಿ ಡ್ರಾಗನ್ ಸಿನೆಮಾ ನೋಡಿದ್ದು ಟೈಂಪಾಸು ಮಾಡಲೆಂದು. ಹನ್ನೆರಡೂವರೆಗೆ ಬಿಡಬಹುದೆಂದು ಭಾವಿಸಿದ್ದೆ, ಆದರೆ ಅದು ಬಿಟ್ಟಿದ್ದು ಒಂದು ಗಂಟೆ ಮುಂಚಿತವಾಗಿ. ಮಧ್ಯರಾತ್ರಿ ಕಾಲಕಳೆಯುವುದು ದುಸ್ತರ ಬೇರೆ, ಕಾರಣ ಹುಬ್ಬಳ್ಳಿಗೆ ಹೊರಡುವ ಬಸ್ಸು ಇರುವುದು ಒಂದು ಗಂಟೆಗೆ. ಬ್ರೂಸ್ಲೀಯ ಕರಾಟೆ ಕುಂಗ್ಫುಗಳನ್ನು ಮನಸ್ಸಿನಲ್ಲಿ ಮೆಲುಕು...

read more

Pin It on Pinterest

Share This