ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೀಗೊಂದು ನಿರಂತರ ಅರಸುವಿಕೆ
ನಾವು ಅರಸುತ್ತಿರುವುದಾದರೂ ಏನನ್ನು? ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ಒಮ್ಮೆ ಆತ ಕಾಡಿನಲ್ಲಿ ನಡೆದು ಸಾಗುತ್ತಿರುತ್ತಾನೆ. ಹಿ೦ದಿನಿ೦ದ ಯಾವುದೋ ಶಬ್ಧ ಕೇಳಿಸುತ್ತಿದೆ, ಕಾಡಲ್ಲವೇ ಇ೦ತಹ ಶಬ್ಧಗಳು ಸಾಮಾನ್ಯ ಎ೦ದು ಸುಮ್ಮನೆ ಸಾಗುತ್ತಾನೆ. ಸ್ವಲ್ಪ ಗಾವುದ ನಡೆದಾದ ಮೇಲೆ ಶಬ್ಧ ಜೋರಾಗುತ್ತದೆ. ಯಾರೋ ಘೀಳಿಟ್ಟ೦ತೆ...
ಕಹಳೆ ಬಂಡೆಯಲ್ಲಿ ಗೀತ ಸಂಭ್ರಮ
ಮನಗೆದ್ದ ’ಮದುಮಗಳು’!
’ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಜನ ಮನದೊಳಕ್ಕೂ ಕರೆದುಕೊಂಡಿದ್ದಾರೆ. ಕಿಕ್ಕಿರಿದ ಪ್ರೇಕ್ಷಕರ ನಡುವೆ ನಾಟಕ ಪ್ರದರ್ಶಿತಗೊಳ್ಳುತ್ತಿದೆ. ನಾಟಕದ ಟಿಕೆಟ್ ಎಲ್ಲಿ ಸಿಗುತ್ತದೆ ಎಂದು ಬಹಳಷ್ಟು ಜನ ಓದುಗರು ಕೇಳಿದ್ದಾರೆ. ಅವರಿಗಾಗಿ ನಾಟಕದ ಪೋಸ್ಟರ್ ಇಲ್ಲಿದೆ. ಟಿಕೆಟ್ ಮತ್ತಿತರ ವಿವರಗಳಿಗಾಗಿ ಇಲ್ಲಿ ಸಂಪರ್ಕಿಸಿ : ಮೊಬೈಲ್...
ಚಿಣ್ಣರ ಚಾವಡಿಯಲ್ಲಿ ಮೀಡಿಯಾ ಹಬ್ಬ
ಗೋಪಾಲ ವಾಜಪೇಯಿ ಕಾಲಂ : 'ಜಡಭರತ'ರಿಗೆ ನಮನ!
ಸುಮ್ಮನೇ ನೆನಪುಗಳು - 43 1988ರಲ್ಲಿ ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತ ಕಾರಣಕ್ಕೆ, ತತ್ ಕ್ಷಣವೇ ವೈಕುಂಠರಾಜು ನಾಟಕ ಅಕಾಡೆಮಿಯ ಅಧ್ಯಕ್ಷಸ್ಥಾನವನ್ನು ತ್ಯಜಿಸಿದರು ಅಂತ ಹೇಳಿದೆನಲ್ಲ... ಉಳಿದಿದ್ದ ಅವಧಿಗೆ ಹಿರಿಯ ನಾಟಕಕಾರ ಪರ್ವತವಾಣಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸರಕಾರ ಆಜ್ಞೆ...
ರೈಲು ಪ್ರಯಾಣದ ಬಗ್ಗೆ ರೈಲು ಬಿಡೋಕ್ಕಾಗಲ್ಲ!
ಆಹಾ..ರೈಲು ಪ್ರಯಾಣ! ಎಸ್.ಜಿ.ಶಿವಶಂಕರ್ ಸಾಮಾನ್ಯವಾಗಿ ಬೆಂಗಳೂರಿಗೆ ಹೋಗುವುದನ್ನು ಯಾವುದಾದರೊಂದು ಕಾರಣಕ್ಕೆ ತಪ್ಪಿಸಿಕ್ಕೊಳ್ಳ್ಳುವುದು ನನ್ನ ಸ್ವಭಾವ. ಬೆಂಗಳೂರೆಂದರೆ ನನಗೆ ಒಂತರಾ ಅಲರ್ಜಿ! ಅಲ್ಲಿಗೆ ಕಾಲಿಟ್ಟ ನಿಮಿಷದಿಂದ ಎಷ್ಟು ಹೊತ್ತಿಗೆ ಮೈಸೂರಿಗೆ ವಾಪಸ್ಸಾಗುವೆನೋ ಎಂದು ಹಪಹಪಿಸುವುದು ನನ್ನ ಸ್ವಭಾವ. ಭಾರತದ...
ವಿಜಾಪುರ ಜಿಲ್ಲೆಯ ದಲಿತರ ವಿಮೋಚಕ ಕಾಕಾ
ದಲಿತರ ಬಂಧು : ಪದ್ಮಶ್ರೀ ಕಾಕಾ ಕಾರಖಾನೀಸ ಡಾ. ಅಪ್ಪಗೆರೆ ಸೋಮಶೇಖರ್ ಭಾರತೀಯ ಜಾತಿ ಶ್ರೇಣೀಕೃತ ಸಮಾಜವು ಆ ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ(ಹೆಣ್ಣಾಗಲಿ/ಗಂಡಾಗಲಿ) ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುತ್ತಿರುತ್ತದೆ; ಪ್ರಭಾವಿಸುತ್ತಿರುತ್ತದೆ; ರೂಪಿಸುತ್ತಿರುತ್ತದೆ.ಯಾವುದೇ ಸಮಾಜದಲ್ಲಿ ಹುಟ್ಟಿದ ಮನುಷ್ಯನು ಆ ಸಮಾಜ,...
ಧಾರವಾಡದಲ್ಲಿ …
ಮಹಿಳಾ ಕಲಾವಿದರ ಕಲಾಕೃತಿಗಳ ಪ್ರದರ್ಶನ ಅಮೃತಾ ಜೋಶಿ. ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ ಪದವಿಯನ್ನು ಪಡೆದಿದ್ದಾರೆ. ವೃತ್ತಿಯಿಂದ ವಿಜ್ಞಾನ ವಿಷಯದ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ವರ್ಷದ ಮೈಸೂರ ದಸರಾ ಪ್ರದರ್ಶನದಲ್ಲಿ ಇವರ ಕಲಾಕೃತಿ ಪ್ರದರ್ಶನಗೊಂಡಿದೆ....
ಸುಚಿತ್ರಾದಲ್ಲಿ ಇಂದು ಕೃಷ್ಣಮೂರ್ತಿ ಕವತ್ತಾರ್ ನಾಟಕ
ವಿಶುಕುಮಾರ್ ಕಂಡಂತೆ 'ಮದುಮಗಳು' ಮೊದಲ ಪ್ರಯೋಗ
ಎನ್.ಆರ್. ವಿಶುಕುಮಾರ್, ನಿರ್ದೇಶಕರು, ವಾರ್ತಾ ಇಲಾಖೆ ರಂಗಮಂಚವೇರಿದ ಮದುಮಗಳು ಗುರುವಾರ ರಾತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಮಹಾಕವಿ ಕುವೆಂಪುರವರ ಮೇರುಕೃತಿ ಮಲೆಗಳಲ್ಲಿ ಮದುಮಗಳು ರಂಗಮಂಚಕ್ಕೇರಿದ ಸಂಭ್ರಮ-ಸಡಗರ. ಸುತ್ತಿ ಸುತ್ತಿ ಸುಳಿದಾಡುತ್ತಿತ್ತು ಗುತ್ತಿ ಮತ್ತು ಅವನ ಸಾಕು...
ಕಲಾಧ್ಯಾನ್ ಪುರಸ್ಕಾರ ೨೦೧೩ – ಫೋಟೋ ಆಲ್ಬಂ
ಕಲಾಧ್ಯಾನ್ ಪುರಸ್ಕಾರ - ೨೦೧೩ ಪ್ರಶಸ್ತಿ ಪುರಸ್ಕೃತರು : ಜೆ ಎಂ ಎಸ್ ಮಣಿ ಮತ್ತು ಕೆ ಕೆ ಮಕಾಳಿ ಸಮಾರಂಭದ ಸುಂದರ ಕ್ಷಣಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರ ಕೃಪೆ : ಕೃಷ್ಣ ರಾಯಚೂರು [gallery...
ಜವ್ವಾರಿ ಝಲಕ್ :ಎಲ್ಡನೇ ಜನರೇಷನ್ನು ಟೊಳ್ಳು ಯಾಕಾತಪಾ ?
2005 ರ ಇಂಥದ್ದಾ ಒಂದು ಬ್ಯಾಸಿಗಿ ಮದ್ಯಾಹ್ನ - ಶಿವು ಮೊರಿಗೇರಿ ನಂಗೆ ತೀರಾ ತಲಿಕೆಟ್ಟ ಬ್ಯಾಸರ ಆದ್ರ, ನನ್ನ ಮೊಬೈಲ್ದಾಗಿರಾ ನಮ್ಮೂರಿನ ಎಲ್ಲರ ನಂಬರ್ ಗಳಿಗ್ಯ ಪೋನ್ ಹಚ್ಚಿ, ಸುಳ್ಳಾ ಏನಾ ಒಂದು ಹಾಳು ಮೂಳು ಮಾತಾಡ್ತಿನಿ. ಈ ಬಾರಿ ನನ್ನ ಗೆಣೆಕಾರಗ ಪೋನ್ ಮಾಡಿದ್ಯ. ಅವನು ಪೋನ್ ಎತ್ತಿಗಂತಾನಾ ‘ಯಾರಪಾ ?’ ಅಂತ ಕೇಳಿದ. ಹೇ...
'ಸುಮಾರು 9 ಘಂಟೆಗಳ ಕಾಲ ರಾತ್ರಿ ಪೂರಾ ಓಡುವ ನಾಟಕ..'
ಮಲೆಗಳಲ್ಲಿ ಮದುಮಗಳು ಜನಶಕ್ತಿ ಜಯ ಕಾದಂಬರಿಯ ಪರಿಣಾಮಕಾರಿ ನಾಟಕ ರೂಪ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಗತಿಶೀಲ ಬರಹಗಾರರಾಗಿ ಕುವೆಂಪು ಮಹೋನ್ನತ ಸಾಹಿತ್ಯ ಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮಹಾಕಾವ್ಯ ಮಹಾ ಕಾದಂಬರಿ ಪ್ರಬಂಧ, ಸಣ್ಣಕಥೆ ಹೀಗೆ ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಅವರು ರಚಿಸಿರುವ...
ತಲೆ ಬರಹ ಇಲ್ಲದ ಟಿಪ್ಪಣಿಗೆ ಯಾರೋ ಷರಾ ಬರೆದಂತೆ…!
ವೈ.ಬಿ.ಹಾಲಬಾವಿ ಯಾರೋ ಷರಾ ಬರೆದಂತೆ... ಹಳೇ ಕಡತ ಎಂದೋ ಸಹಿ ಹಾಕಿದ ನೆನಪು ನನ್ನದೇ ಎಂದು ಗುಮಾನಿ ಹುಟ್ಟಿಸುತ್ತಿದೆ ಸಹಿಯಿಂದ ಸಹಿಗೆ ಎಷ್ಟು ಫರಖ್... ನನ್ನದೆ ಚಹರೆಗೆ ಮುಖವಾಡ ಒತ್ತಿದಂತೆ ಅಕ್ಷರ ಮಾಸಿದ ಕಚೇರಿಯ ಸೀಲಿನಂತೆ ಎಂದೋ ತೆಗೆಸಿದ ಭಾವ ಚಿತ್ರದ ಎದುರು ಫೋಜು ಕೊಟ್ಟಂತೆ...! ಬದಲಾದ ಸನ್ನಿವೇಷದಲ್ಲಿ...
ಆನಂದ ಕಂದರ ಕಾವ್ಯಾವಲೋಕನ
ನಮ್ಮೂರ ನಮಗ ಪಾಡ ,ಯಾತಕವ್ವ ಹುಬ್ಬಳ್ಳಿ ಧಾರ್ವಾಡ ಡಾ.ಪ್ರಕಾಶ ಗ.ಖಾಡೆ (ಎಪ್ರೀಲ್ 16 ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಜನ್ಮ ದಿನ.ಅವರ ನೆನಪಿಗೆ ಈ ಲೇಖನ) ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ...
ಸ್ವಾಯತ್ತ ರಂಗಾಯಣ – ವಿಚಾರ ಸಂಕಿರಣ
ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ
ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹ ಶ್ರೀ ಕೆ. ಪಿ. ರಾವ್ ಅವರ ಸಾಧನೆಗಳನ್ನು ಕುರಿತು ಟಿ. ಜಿ. ಶ್ರೀನಿಧಿ ಬರೆದ ಕಿರುಪುಸ್ತಕ 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಏಪ್ರಿಲ್ 20ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕದ ಜೊತೆಗೆ ಇನ್ನೂ ನಾಲ್ಕು ಕೃತಿಗಳು ಆ ದಿನ...
ಮತ್ತೆ ಮಲೆಗಳಲ್ಲಿ ಮದುಮಗಳು
http://youtu.be/VG8oKrOkxI0 ಕಲಾಗ್ರಾಮದಲ್ಲಿ ಏಪ್ರಿಲ್ ೧೮ರಿಂದ ಮಲೆಗಳಲ್ಲಿ ಮದುಮಗಳು ಆರಂಭ. ಅದರ ಕಿರು ನೋಟ ನಿಮಗಾಗಿ.
ಸಂಧ್ಯಾರಾಣಿ ಕಾಲಂ : ’ಯಾವುದು ಕಣ್ಣ ತೆರೆಯಿಸಿತು…’
‘ಇಂಕಿಲಾಬ್ ಜಿಂದಾಬಾದ್’, ‘ಇಂಕಿಲಾಬ್ ಜಿಂದಾಬಾದ್’ ..... ಆಗ ತಾನೆ ಬಸ್ಸಿನ ತೂಗಾಟಕ್ಕೆ ತಕ್ಕಡಿ ತೂಗತ್ತಿದ್ದ ನಾನು ಬೆಚ್ಚಿ ಎದ್ದು ಕೂತೆ, ನಾನು ಬೆಚ್ಚಿದ್ದು ನೋಡಿ, ಅಪ್ಪ ಮೆಲ್ಲಗೆ ಕೈ ತಟ್ಟಿದ್ದರು .... ಬಸ್ ನ ಹಿಂಭಾಗದಲ್ಲಿ ಇಬ್ಬರು ಜುಬ್ಬ ಹಾಕಿದ್ದ ಯುವಕರು ನಿಂತು ಹಾಗೆ ಕೂಗಿದ್ದರು ... ತರಕಲು ಗಡ್ಡ, ಭಯ...
ಸಂಪು ಕಾಲಂ : ಎಳೆಯ ಮನಸಿನ ಎಳೆಗಳು
ಮುಗ್ಧ ಮಕ್ಕಳ ಮನಸ್ಸು ಯಾರನ್ನೂ ಆಕರ್ಷಿಸುವಂತೆ, ಅಥವಾ ಅದಕ್ಕಿಂತ ಕೊಂಚ ಹೆಚ್ಚು ಎಂಬಂತೆ, ಮಕ್ಕಳು ನನ್ನನ್ನು ಮೋಡಿ ಮಾಡುತ್ತಾರೆ. ಅವರ ನಿಷ್ಕಲ್ಮಶ ಮಾತು, ನಗೆ, ಒಳಗೂ ಹೊರಗೂ ಒಂದೇ ಆದ ಪಾರದರ್ಶಕ ಮನಸ್ಸು, ಎಲ್ಲಾ ಎಷ್ಟು ಹಿತ ಅಲ್ಲವೇ. "ನೂರಾರು ನಗೆ ಹರಿದು, ಬೇಸರಿಕಿ ಯಾತಾಕ, ಮಕ್ಕಾಳ ಮಾರಿ ಒಮ್ಮೆ ನೋಡಾ ನನ ಧೀರ" ಎಂಬಂತೆ...
ಜೋಗಿಯ ವಿರಹ
ಜೋಗಿ ಕೆಂಡಸಂಪಿಗೆಯ ಎಸಳ ಮೇಲೆ ಕೂತ ಇಬ್ಬನಿಯಂಥ ಊರು. ಒಮ್ಮೊಮ್ಮೆ ತಲೆಕೆಟ್ಟು ಇಬ್ಬನಿ ಕರಗುತ್ತದೆ. ಊರು ಕೆಂಡವಾಗುತ್ತದೆ.ಮಕ್ಕಳನ್ನು ಮೀಯಿಸಿ, ಈಜಿಸಿ, ನೀರು ಕುಡಿಸಿ ಉಲ್ಲಾಸಪಡಿಸುತ್ತಿದ್ದ ನೇತ್ರಾವತಿ ಹೀಗೆ ಮೃತ್ಯುಸ್ವರೂಪಿಯಾಗಿ ಕಾಣಿಸುತ್ತಾಳೆ. ಉಪ್ಪಿನಂಗಡಿ ಬದುಕು ಮತ್ತು ಬರಹ. ಹಗಲು ಮತ್ತು ತ್ರಿಸಂಧ್ಯೆ. ಅನುರಾಗ ಮತ್ತು...
