London ನಿಂದ ಅನಂತಮೂರ್ತಿ

ಯು ಆರ್ ಅನಂತಮೂರ್ತಿ ಅವರು ಬೂಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ. ಇಂದು ಬೂಕರ್ ಪ್ರಶಸ್ತಿ ಘೋಷಣೆಯಾಗಲಿದೆ.  ಜಗತ್ತಿನ ೧೦  ಲೇಖಕರ ಪೈಕಿ ಈ ಪ್ರಶಸ್ತಿ ಯಾರ ಪಾಲಾಗಲಿದೆ ಎನ್ನುವುದು ತಿಳಿಯಲು ಕೆಲವೇ ಗಂಟೆ ಬಾಕಿ ಇದೆ. ಈ ಮಧ್ಯೆ ಪ್ರಶಸ್ತಿ ಪೂರ್ವ ಕಾರ್ಯಕ್ರಮದಲ್ಲಿ ಅನಂತಮೂರ್ತಿ ಲಂಡನ್ ನಲ್ಲಿ ಕನ್ನಡದ ದನಿ ಮೊಳಗಿಸಿದ್ದಾರೆ. ಅವರು ಬರೆದ ಪತ್ರವನ್ನು ಇಲ್ಲಿ ನೀಡಲಾಗಿದೆ.
ಗಾರ್ಡಿಯನ್ ಪತ್ರಿಕೆ ನಡೆಸಿದ ಸಂದರ್ಶನ ಓದಲು ಇಲ್ಲಿ ಕ್ಲಿಕ್ಕಿಸಿ


thank you mohan. yesterday the selected writers read passages. i was alphabetically fist to read. i read first in kannada and then a translation from samskara.
kannada crossed the seas, the kaveri/godavari border in which srivijaya defined its material existence. but he aspired kannada will mirror the world too, going beyond the borders. in its literary creation
regards
ananthamurthy
++
From themanbookerprize.com
The dapper, bearded U.R. Ananthamurthy pointed out that Kannada, the language in which he writes, is no minority tongue but is spoken by 50 million people. “Kannada has crossed the seas through my work”, he noted matter-of-factly as he read a mellifluous excerpt in the language.


 

‍ಲೇಖಕರು G

May 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. gururaja kathriguppe

    you deserved that ‘booker’ award from sir. more over kannada literary world need desperately one such celebration. all the best.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: