ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಉದಯ್ ಇಟಗಿ ಕಾಲಂ : ಲಿಬಿಯನ್ನರು ಮತ್ತು ಹಿಂದಿ ಸಿನಿಮಾಗಳು

ನಾವು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನಮಗಿನ್ನೂ ಇಲ್ಲಿ ಪ್ರಸಾರವಾಗುವ ಟೀವಿ ಚಾನಲ್ಗಾಳ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಹೀಗಿರುವಾಗ ನಾವು ಮನೆಯಿಂದ ಹೊರಗಡೆ ಹೋದಾಗಲೆಲ್ಲಾ ನಮಗೆ ಹೊಸದಾಗಿ ಸಿಗುವ ಯಾವುದೇ ಲಿಬಿಯನ್ ನಮ್ಮನ್ನು ನೋಡಿ “ಓ. ಹಿಂದ್ ಹಿಂದ್! (ಓ, ಇಂಡಿಯನ್!)” ಎಂದು ಉದ್ಗಾರ ತೆಗೆಯುತ್ತಾ ಹತ್ತಿರಬಂದು...

read more
'ಬಂಧ ಬಂಧನವೆನಿಸತೊಡಗಿದಾಗ ….' – ಎನ್ ಸಂಧ್ಯಾರಾಣಿ

’ಎಲ್ಲಿ ಜಾರಿತೋ ....ಮನವು...’ - ಎನ್ ಸಂಧ್ಯಾ ರಾಣಿ   ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಸೊಂಪು ತಂದು ಚೀರುವೆದೆಯ ಭಾವ ಹೇಳಲಾರೆ ...... ತಾಳಲಾರೆ ’ಎಲ್ಲಿ ಜಾರಿತೋ ಮನವು...’, ನಾನು ನೋಡಿದ ಮಟ್ಟಿಗೆ ಇದು ಒಂದು ಬೋಲ್ಡ್ ಎನ್ನಿಸುವ ಮತ್ತು ಚರ್ವಿತ ಚರ್ವಣದ ಹಾದಿ ಬಿಟ್ಟ ಸಬ್ಜೆಕ್ಟ್. ರಂಗಾಸಕ್ತರು ಸೇರಿ...

read more
ಕೇಶವ ರೆಡ್ಡಿ ಹಂದ್ರಾಳ ಅವರ ಕಥೆ : ’ಪ್ರಾಣ’

ಎಸ್. ಕೇಶವರೆಡ್ಡಿ ಹಂದ್ರಾಳ ಅನೇಕ ಪ್ರಯತ್ನಗಳ ಬಳಿಕ ಅವಳು ನ್ಯಾಯಾಲಯದೊಳಕ್ಕೆ ಪ್ರವೇಶವನ್ನು ಪಡೆದುಕೊಂಡಿದ್ದಳು. ಅದೆಷ್ಟೋ ಸಮಯದಿಂದ ಇಂಥದ್ದೊಂದು ಸಂದರ್ಭಕ್ಕಾಗಿ ಕಾದು ಕಾದು ದಣಿದಿದ್ದಳು. ನೂರಾರು ಸಾರಿ ಅಲ್ಲಿ ನಿಂತು ಪರಿ ಪರಿಯಾಗಿ ಬೇಡಿಕೊಂಡಿದ್ದಳು. ಪ್ರತಿಬಾರಿ ಬಂದಾಗಲೂ ಪ್ರವೇಶ ದ್ವಾರದಲ್ಲಿದ್ದ ಕಾವಲುಗಾರ...

read more
ಬ್ಲಾಗ್ ಪಿಕ್ : ಮಲೆಯ ಮದುಮಗಳ ತುಂಬೆಲ್ಲಾ ಮಲೆಯದೇ ಸ್ನಿಗ್ಧ ಸೌಂದರ್ಯ!

ತೇಜಸ್ವಿನಿ ಹೆಗ್ಡೆ ಮಾನಸ ಚಿತ್ರಗಳು : ಸುರೇಶ್ ಕುಮಾರ್ ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕೃತಿ ಮೊದಲು ಬಿಡುಗಡೆಗೊಂಡಿದ್ದು ೧೯೬೭ರಲ್ಲಿ. ಇಂತಹ ಒಂದು ಬೃಹತ್ ಕಾದಂಬರಿಯನ್ನು ಇಷ್ಟು ನಾಜೂಕಾಗಿ, ಸುಂದರವಾಗಿ, ಸಾರ್ವಕಾಲಿಕ ಶೇಷ್ಠವಾಗಿ, ಕಾಲಾತೀತವಾದ ಕೃತಿಯನ್ನು ರಚಿಸಲು ಅವರಿಗೆ ಎಷ್ಟು ಸಮಯ ಬೇಕಾಯಿತೋ ಕಾಣೆ. ಈವರೆಗೆ ಒಟ್ಟೂ...

read more
'ಗಂಡಸರೇ ನಮ್ಮನ್ನು ಭೋಗದ ವಸ್ತುಗಳಾಗಿ ನೋಡಬೇಡಿ' – ಶಾಂತಿ ಅಪ್ಪಣ್ಣ

ಶಾಂತಿ ಕೆ ಅಪ್ಪಣ್ಣ ಜ್ಯೋತಿ ಸಿಂಗ್ ಸತ್ತು ತಿಂಗಳುಗಳು ಕಳೆದಿವೆ .ನಾವು ಭಾಗಶಃ ಅವಳನ್ನು ಮರೆತೇ ಬಿಟ್ಟಿದ್ದೇವೆ . ನಮಗೀಗ ಚರ್ಚೆಗೆ ಹೊಸ ವಿಷಯಗಳು ಸಿಕ್ಕಿವೆ. ಗಲ್ಲು ಶಿಕ್ಷೆ ಬೇಕೇ ಬೇಡವೇ ಎಂಬುವುದರಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಬಾಂಬ್ ದಾಳಿಯ ತನಕ ನಮಗೆ ಮಾತಾಡಲು ವಿಷಯಗಳಿಗೆ ಕೊರತೆ ಏನಿಲ್ಲ. ಜ್ಯೋತಿ ಸಿಂಗ್ ಗೆ ಇಂಥಾ...

read more
ಕೆ ಶಿವು ಕಂಡಂತೆ ’ಶತಮಾನಂ ಭವತಿ’

ಚಿತ್ರಗಳು : ಶಿವು ಕೆ ಕಾಳಯ್ಯ ನೆನ್ನೆ ಸಂಜೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 3ಕೆ ಸಮುದಾಯ ದ್ವಿತಿಯ ಕವನ ಸಂಕಲನ 'ಶತಮಾನಂ ಭವತಿ' ಬಿಡುಗಡೆಗೊಂಡಿದೆ. ನೂರು ಕವಿಗಳ ನೂರು ಕವನಗಳ ಈ ಸಂಕಲನ ಒಂದು ಅನನ್ಯ ಭಾವಾಂಕುರ ಇಂಥಹ ನವಿರಾದ ಸಂಕಲನ ಬಿಡುಗಡೆಗೆ ಹಂಸಲೇಖ, ವಸುದೇಂದ್ರ, ಮಂಜುನಾಥ ಕೊಳ್ಳೇಗಾಲರವರ ಮುಕುಟ. ಎಲ್ಲರ...

read more
ಅನ್ನ ಕದ್ದ ಮುದುಕಿಗೇನು ಶಿಕ್ಷೆ….?

ಅನ್ನ ಕದ್ದ ಮುದುಕಿ… ನರೇಶ ಕುಮಾರ ಹೆಗಡೆ ಸಾಯಲು ಬಿದ್ದ ಮುದುಕಿ ಹಸುಗೂಸಿಗಿಟ್ಟಿದ್ದ ಅನ್ನ ಕದ್ದಿದ್ದು ಅಕ್ಕಿ ಮೇಲಿನ ಆಸೆಗಲ್ಲ ಕೂಸೇನೂ ಆಕೆಗೆ ವೈರಿಯಲ್ಲ ಆಕೆ ತಿಂದಿದ್ದು ಹಸಿದ ಹೊಟ್ಟೆಗಾಗಿ ಕುಂಟುತ್ತ ನಡೆವ ಕಾಲಿಗಾಗಿ ಬೇಡಲೊಲ್ಲದ ಎರಡು ಕೈಗಾಗಿ ಬಗ್ಗಲಿಚ್ಛಿಸದ ಬೆಂಡು ಬೆನ್ನಿಗಾಗಿ   ಮುದುಕಿಯ ಒಂದು ದಿನ ಕೂಸಿಗೂ ಒಂದೇ...

read more
ಬಸವಣ್ಣ ಬಂದೇನು ಮಾಡುವೆ ಆಧುನಿಕ ಜಗದಲ್ಲಿ..

ಡಾ|| ಶಿವಾನಂದ ಕುಬಸದ ಬರಬೇಡ ಬಸವಣ್ಣ ಇನ್ನೊಮ್ಮೆ ಇಹದಲ್ಲಿ ಬಂದೇನು ಮಾಡುವೆ ಆಧುನಿಕ ಜಗದಲ್ಲಿ   ಕಳಬೇಡ ಎಂದೆಯಾ ನಾವೇನು ಕಳ್ಳರೇ ಗಿರಿಯ ನೆತ್ತಿಯ ಗುದ್ದಿ ಖನಿಜಗಳ ಪುಡಿಮಾಡಿ ಮಣ್ಣನೂ ಧೂಳನೂ ಬಿಡದೆ ದೇಶಾಂತರಿಸಿ ಸಿರಿತನವ ಪಡೆದಿಹೆವು ಕಳ್ಳರೇಕಾದೇವು ಕೊಲಬೇಡ ಎಂದೆ ನೀ ಬದುಕೋಣ ಹೇಗೆ ಒಬ್ಬನನು ಕೊಂದರೆ ಇನ್ನೊಬ್ಬ...

read more
ಸುನಂದಾ ಅವರ 'ದೋಣಿ ನಡೆಸೋ ಹುಟ್ಟು'

ದೋಣಿ ನಡೆಸುವ ಆಟ ಗ್ಯಾಸುಕಟ್ಟೆಯ ಎದುರು ನಿಂತು ಹೆಂಚಿನಲ್ಲಿ ದೋಸೆ ಮಾಡುತ್ತಲಾದರೂ ಒಂದು ಪುಸ್ತಕ ಓದಿಬಿಡಬಹುದು. ಆದರೆ ಬರವಣಿಗೆಗೆ ಬೇಕಾದ ಮೌನವನ್ನು ಕಾಪಾಡಿಕೊಳ್ಳುವುದು ನನ್ನಂತಹ ಟಿಪಿಕಲ್ ಗೃಹಿಣಿಗೆ ಸವಾಲಿನ ಸಂಗತಿಯೇ ಅನಿಸುತ್ತಿದೆ. ಸಂತೆಯ ಗದ್ದಲದಲ್ಲೂ ಒಂದು ಅವಾಯಕ ಬೆಕ್ಕು, ಹೇಗೆ ತರಕಾರಿ ಚೀಲದ ಮೇಲೆ ಕಣ್ಣುಮುಚ್ಚಿ ಕೂತು...

read more
ಮಂಡ್ಯ ರಮೇಶ್ ಕಾಲಂ : ಹಾರೋಣ ಬಾ

ಕನ್ನಡ ಹವ್ಯಾಸಿ ರಂಗಬೂಮಿ ಹೊರಳು ಸ್ಥಿತಿಯಲ್ಲಿದೆ ಎನ್ನುವುದು ಒಪ್ಪತಕ್ಕ ಮಾತಾದರೂ ಬಗೆ ಮಾತ್ರ ವಿಷಾದಮಯವಾಗೇನೂ ಇಲ್ಲ. ವೃತ್ತಿರಂಗಭೂಮಿಯ ಔನ್ನತ್ಯವನ್ನು ಕಂಡ ಕನ್ನಡ ನಾಡಿಗೆ, ಕ್ರಮೇಣ ಅದರ ಅವಸಾನದ ಹಾದಿಯನ್ನೂ ಗುರುತಿಸಿಕೊಂಡೇ ಹವ್ಯಾಸಿ ರಂಗಭೂಮಿ ತೆರೆದುಕೊಳ್ಳುತ್ತಿರುವ ಸವಾಲುಗಳಿಗೆ, ಪ್ರತಿಕ್ರಿಯೆಗಳಿಗೆ ವಿಸ್ಮಯವೂ ಮೂಡಿದೆ....

read more
’ಈ ಹೊತ್ತಿಗೆ’, ಮಿತ್ರಾ ವೆಂಕಟ್ರಾಜು ಮತ್ತು ಮಾಯಕದ ಸತ್ಯ – ಎನ್ ಸಂಧ್ಯಾರಾಣಿ

ಎನ್ ಸಂಧ್ಯಾರಾಣಿ ಮಿತ್ರಾ ವೆಂಕಟ್ರಾಜು – ದೂರದ ಮುಂಬೈನಲ್ಲಿದ್ದೂ ತನ್ನ ತವರಿನ ಬೇರುಗಳನ್ನು, ಭಾಷೆಯನ್ನು, ಬಂಧವನ್ನು ಒಂದಿಷ್ಟೂ ಸಡಿಲಗೊಳಿಸಿಕೊಳ್ಳದ ಲೇಖಕಿ. ನನಗೆ ಮಿತ್ರಾ ವೆಂಕಟ್ರಾಜು ಅವರ ಪರಿಚಯವಾದದ್ದು ಇತ್ತೀಚಿಗೆ, ’ನೀನು ಅವರನ್ನು ಓದಲೇಬೇಕು’ ಎಂದು ನನ್ನ ಸ್ನೇಹಿತ ಅವರ ’ಮಾಯಕದ ಸತ್ಯ’ ಮತ್ತು ’ಪಾಚಿ ಕಟ್ಟಿದ ಪಾಗಾರ’...

read more
ಭೂತದ ಗುಡ್ಡದ ಹೊಲದಲ್ಲಿ..

ರಾಘವೇಂದ್ರ ಜೋಶಿ ಜಪಾನಿ ಕವಿ ಮಾಟ್ಸೋ ಬಾಶೋ ನಿಸರ್ಗದಲ್ಲಿನ ಕೌತುಕಗಳಲ್ಲಿ,ಅಲ್ಲಿನ ಸೂಕ್ಷ್ಮಾತಿಸೂಕ್ಷ್ಮ ಘಟನೆಗಳಲ್ಲೂ ಒಂದಿಷ್ಟು ಅಚ್ಚರಿಗಳನ್ನು ಹುಡುಕುವ ಮನುಷ್ಯ. 'ಥತ್ತೇರಿಕಿ,ಇದರಲ್ಲೇನು ಮಜ ಇದೆ?' ಅಂತ ನಾವೆಲ್ಲ ignore ಮಾಡಬಲ್ಲ ಅನೇಕ ಸಂಗತಿಗಳಿಗೆ ಈ ಪುಣ್ಯಾತ್ಮ ಹೊಸ ರೂಪರೇಷೆಗಳನ್ನು,ಹೊಸ ಆಯಾಮಗಳನ್ನು ಕೊಡಬಲ್ಲ....

read more
’ಉಡಿಯಲ್ಲಿ ಸೂರ್ಯನನ್ನು ಕಟ್ಟಿಕೊಂಡೆ ಬದುಕಿದವರು ..’

ಅಮ್ಮಂದಿರು.. - ಎಂ ಎಂ ಶೇಕ್ ಯಾದಗಿರಿ ಈ ಅಮ್ಮಂದಿರೆ ಹೀಗೆ ..... ! ಉಡಿಯಲ್ಲಿ ಸೂರ್ಯನನ್ನು ಕಟ್ಟಿಕೊಂಡೆ ಬದುಕಿದವರು .. ಚಂದ್ರನನ್ನು ಅವರು ಬಯಸಲೇ ಇಲ್ಲ !!!   ಬೆವರ ಹನಿ ತುಳುಕಿಸುತ್ತಾ ನೆಲವನ್ನು ಉತ್ತುತ್ತಿದ್ದಿದ್ದು ತೆನೆ ಕಟ್ಟುತ್ತಿದ್ದಿದ್ದು .. !!   ಎಷ್ಟೆಲ್ಲಾ ಆದರೂ ಹರಕೆ ಹೊತ್ತು ಗಂಡುಗಳನ್ನು...

read more
'ರಜಾ ಮಜಾ'ದಲ್ಲಿ ಸಿಂಪಲ್ಲಾಗ್ ಒಂದು ಝಲಕ್! – ಫೋಟೋ ಆಲ್ಬಂ

ಮಂಡ್ಯ ರಮೇಶ್ ರವರ  ಈ ಬಾರಿಯ ಮಕ್ಕಳ ಬೇಸಿಗೆ ಶಿಬಿರ 'ರಜಾ ಮಜಾ' ದಲ್ಲಿ 220 ಮಕ್ಕಳು ಭಾಗವಹಿಸಿದ್ದರು. ಅವರು  ಕಲಿತ ನಾಟಕಗಳು, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ, ಯಕ್ಷಗಾನ ಆಧಾರಿತ 'ಭಾಸ'ನ ಮಧ್ಯಮ ವ್ಯಾಯೋಗ ನಾಟಕವನ್ನು ವೇದಿಕೆಗೆ ತಂದು ನಿಲ್ಲಿಸಿದ್ದರು.  ಗುಬ್ಬಿ ಕಂಪನಿ ಪ್ರಖ್ಯಾತಿಯ 'ಶ್ರೀ...

read more
'ಬುಲ್ ಬುಲ್' ಮಾತಾಡಲಿ-ಬಿಡಲಿ, spectators will rejoice it!

ವಿನಯ್ ಭರದ್ವಾಜ 'ಬುಲ್ ಬುಲ್ ಮಾತಾಡಕ್ಕಿಲ್ವಾ...?' ಎಂಬುದಕ್ಕೆ ಪುನಃ ಅಫಿಶಿಯಲ್ ಚಾಲನೆ ಸಿಕ್ಕಂತಾಗಿದೆ. ಒಂದೊಳ್ಳೆ ಚಿತ್ರದ ಫೇಮಸ್ ಡೈಲಾಗ್, ಮತ್ತೊಂದು ಚಿತ್ರದ ಶೀರ್ಷಿಕೆಯಾಗಬಹುದು, ಅದರ ಹಾಡೂ ಆಗಬಹುದು ಹಾಗು ಮನೊರಂಜಿಸಬಹುದು ಎಂದರೆ ವೈ ನಾಟ್...?! ದರ್ಶನ್ ನ ಚಿತ್ರಗಳೆಂದರೆ ಮೂಗು ಮುರಿಯುತ್ತಿದ್ದವನಿಗೆ, ನಮ್ಮವಳೇ ಆದ...

read more
ಗೋಪಾಲ ವಾಜಪೇಯಿ ಕಾಲಂ: ಇಲ್ಲೀಗೆ ಹರ ಹರಾ..ಇಲ್ಲೀಗೆ ಶಿವ ಶಿವಾ…

'ಏ ಗೋವಾ' ಅಂತ ಟಿ ಎಸ್  ನಾಗಾಭರಣ ಮೊನ್ನೆ ಮೊನ್ನೆ ತಾನೇ  ಗೋಪಾಲ ವಾಜಪೇಯಿ ಅವರನ್ನು ಕರೆದಾಗ ನನ್ನ ಕಿವಿ ಚುರುಕಾಯಿತು. ನಾಗಾಭರಣ ಅವರಿಗೆ ಏನು 'ಖೋವಾ' ಅಂದ್ರಾ ಅಂತ ಕಿಚಾಯಿಸಿದೆ. ಅವರು ಗೋವಾ ಅಂದ್ರೂ ಸರಿ, ಖೋವಾ ಅಂದ್ರೂ ಸರಿ ಅಂದರು. ಅಂತಹ ಖೋವಾ ವ್ಯಕ್ತಿತ್ವ ಗೋಪಾಲ ವಾಜಪೇಯಿ ಅವರದ್ದು. ಈ ಖೋವಾ ಎಂಬ...

read more
’ಮೈ ಮುರಿಯುತ್ತಿದ್ದಾಳೆ ನನ್ನೊಳಗಿನ ಅಭಿಸಾರಿಕೆ..’ – ಶಾಂತಿ ಅಪ್ಪಣ್ಣ

ಯೌವನದ ಒಂದು ಸಂಜೆ ಶಾಂತಿ ಕೆ ಅಪ್ಪಣ್ಣ ಹಿತ್ತಲ ಬಾಳೆ ಬುಡದಲ್ಲಿ ಮಲಗಿರುವ ನೆರಳು... ದಿಬ್ಬದ ಗಂಟಲಲ್ಲಿ ಇಳಿಯುತ್ತಿರುವ ಸೂರ್ಯ .. ಅದೇ ತಲೆಬಾಚಿ ಬೊಟ್ಟಿಟ್ಟ ಅಮ್ಮ ಚೆಲ್ಲಿದ , ಉದುರು ಕೂದಲ ಪಿಡಿಚೆ .. ಗೂಡು ಸೇರಲು ತವಕಿಸಿ ನಿಂತ ಕೋಳಿ ಹಿಂಡು .. ಆಗಸದ ನಿರ್ಜನ ಬೀದಿಗಳಲ್ಲಿ ಓಡುತ್ತಿರುವ ಮೋಡಗಳು .. ಗಾಳಿಗೂ ಗಡಿಬಿಡಿ .....

read more

Pin It on Pinterest

Share This