ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದು ಕ್ವಿಜ್: ಇಲ್ಲಿರುವ ಮುಖಗಳನ್ನು ಗುರುತಿಸಿ
ಮೊನ್ನೆ ತಾನೇ ನಡೆದ ಜೋಗಿ ಅವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಕಂಡ ಮುಖಗಳು ಇಲ್ಲಿವೆ. ನಮ್ಮ ನಡುವಿನ ಪ್ರಮುಖ ಅಂತರ್ಜಾಲ ತಜ್ಞ ಯು ಬಿ ಪವನಜ ಅವರು ಇಲ್ಲಿನ ಎಲ್ಲಾ ಮುಖಗಳನ್ನೂ ಕ್ಲಿಕ್ಕಿಸಿದ್ದಾರೆ. ಈಗ ಒಂದು ಸ್ಪರ್ಧೆ. ಇಲ್ಲಿರುವ ಮುಖಗಳನ್ನು ಗುರುತಿಸಿ. ಗರಿಷ್ಟ ಮುಖಗಳನ್ನು ಗುರುತಿಸಿದವರಿಗೆ 'ಅವಧಿ'ಯಿಂದ ಬಹುಮಾನ...
ಜುಗಾರಿ ಕ್ರಾಸ್: ಲೇಖಕರಿಗೆ ರಾಜಕೀಯದಲ್ಲಿ ಪಾಲುಗೊಳ್ಳುವ ಎಲ್ಲ ಅಧಿಕಾರವಿದೆ
'ಅವಧಿ'ಯಲ್ಲಿ ಪತ್ರಕರ್ತ ಜಿ ಪಿ ಬಸವರಾಜು ಅವರು ಚುನಾವಣೆಯನ್ನ್ನು ಹಿನ್ನೆಲೆಯಾಗಿಟ್ಟುಕೊಂಡು 'ಬರಹಗಾರರ ಹೊಣೆಗಾರಿಕೆ' ಎನ್ನುವ ಅಂಕಣವನ್ನು ಬರೆದಿದ್ದರು. ಆ ಲೇಖನ ಇಲ್ಲಿದೆ. ಅದಕ್ಕೆ ನಾಡಿನ ಪ್ರಮುಖ ಚಿಂತಕರು ಇಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ ಪಂಡಿತಾರಾಧ್ಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ...
'ಎದೆಗೆ ಬಿದ್ದ ಅಕ್ಷರ' ಕುರಿತು ನಟರಾಜ ಹುಳಿಯಾರ್
ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಓದು, ಕ್ರಿಯೆಗಳ ಮೂಲಕ ನಿರಂತರವಾಗಿ ಬೆಳೆಸಬೇಕಾದ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯ ನಟರಾಜ್ ಹುಳಿಯಾರ್ ಈಚಿನ ದಶಕಗಳಲ್ಲಿ ಲಂಕೇಶರ ಸಂಸ್ಕೃತಿ ಚಿಂತನೆಯ ನಂತರ ಓದುಗರೊಡನೆ ಆತ್ಮೀಯವಾಗಿ ಮಾತಾಡುತ್ತಾ, ಅವರನ್ನು ಆರೋಗ್ಯಕರವಾಗಿ ಒಲಿಸಿಕೊಳ್ಳುತ್ತಾ, ಅವರ ಪ್ರಜ್ಞೆಯನ್ನು ಬದಲಿಸುವ...
‘ಎದೆಗೆ ಬಿದ್ದ ಅಕ್ಷರ’ ಕುರಿತು ನಟರಾಜ ಹುಳಿಯಾರ್
ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಓದು, ಕ್ರಿಯೆಗಳ ಮೂಲಕ ನಿರಂತರವಾಗಿ ಬೆಳೆಸಬೇಕಾದ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯ ನಟರಾಜ್ ಹುಳಿಯಾರ್ ಈಚಿನ ದಶಕಗಳಲ್ಲಿ ಲಂಕೇಶರ ಸಂಸ್ಕೃತಿ ಚಿಂತನೆಯ ನಂತರ ಓದುಗರೊಡನೆ ಆತ್ಮೀಯವಾಗಿ ಮಾತಾಡುತ್ತಾ, ಅವರನ್ನು ಆರೋಗ್ಯಕರವಾಗಿ ಒಲಿಸಿಕೊಳ್ಳುತ್ತಾ, ಅವರ ಪ್ರಜ್ಞೆಯನ್ನು ಬದಲಿಸುವ...
ಅಶೋಕ ಶೆಟ್ಟರ್ ಕಾಲಂ : ಸಾಕೇತ್ ಎಂಬ ನಕ್ಸಲ್ ನಾಯಕನ ನೆನಪು
ಛತ್ತೀಸಗಢ್ ರಾಜ್ಯದಲ್ಲಿ ೨೦೦೭ರಲ್ಲಿ ದಂತೇವಾಡಾದಲ್ಲಿ ಮತ್ತು ೨೦೧೦ರಲ್ಲಿ ಅದೇ ದಂತೇವಾಡಾ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ ನಡೆದ ದಾಳಿಯ ನಂತರ ಮೊನ್ನೆ ಶನಿವಾರ (೨೫ ಮೇ ೨೦೧೩) ಸಂಜೆ ಮತ್ತೊಂದು ರಕ್ತಸಿಕ್ತ ದಾಳಿ ನಡೆದಿದೆ. ೨೦೧೦ರ ದಾಳಿ ಕೇಂದ್ರ ಮೀಸಲು ಪಡೆಯ ಪೋಲೀಸರನ್ನು ಗುರಿಯಾಗಿಟ್ಟುಕೊಂಡು ನಡೆದಿದ್ದರೆ ಮೊನ್ನೆಯ ದಾಳಿ...
ಬೆಳದಿಂಗಳ ರಾತ್ರಿಯಲ್ಲಿ ಮಲೆಗಳಲ್ಲಿ ಮದುಮಗಳು – ಫೋಟೋ ಆಲ್ಬಂ
ಹುಣ್ಣಿಮೆಯ ರಾತ್ರಿಯಿಡೀ ಮಲೆಗಳಲ್ಲಿ ಮದುಮಗಳು ಹೊಳೆದದ್ದು ಹೀಗೆ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ಸುರೇಶ್ ಕುಮಾರ್ [gallery link="file" columns="4"...
ಫೇಸ್ ಬುಕ್ ಪಿಕ್ : ಅಜ್ಜಿ ಪಿಂಚಣಿ ಆಂದೋಲನ
ದಯಾನಂದ ಟಿ ಕೆ ಮೊನ್ನೆ ಯಾವುದೋ ಕೆಲಸದ ನಿಮಿತ್ತ ನಮ್ಮೂರಿಗೆ ಹೋಗಿದ್ದೆ, ಕಂಡರಲ್ಲಪ್ಪ ನಮ್ಮ ಏರಿಯಾದ ಕುಲ್ಡವ್ವ, ಗಂಗವ್ವ, ಸಟ್ಟಾಳಮ್ಮ, ಬಂಬಾಲಿ, ಸಾಕಮ್ಮ ಅನ್ನೋ ನಟೋರಿಯಸ್ ಮುದುಕಿಯರು.. ಬತ್ತಾವ್ನೆ ನೋಡ್ರೇ ಕೆಂಚಪ್ಪನ ಮಗ, ಹಿಡಕಳ್ರೇ ಎಲೆಅಡ್ಕೆ ಹೊಗೆಸೊಪ್ಪಿಗೆ ಕಾಸು ಈಸ್ಕಂಡು ಕಳಸನ ಅಂತ ಡಿಸೈಡು ಮಾಡಿಕೊಂಡೇ ಎದ್ದ ಅವರು.....
ಅನು ಪಾವಂಜೆಯವರ ಚೌಕಟ್ಟಿಲ್ಲದ ಸ್ವಗತ
ಅನು ಪಾವಂಜೆ ಅನು ಪಾವಂಜೆ ಕಂಡದ್ದನ್ನು ನೇರವಾಗಿ ಸರಳವಾಗಿ ಎಳೆಗಾಳಿಯೊಂದು ಸುಳಿದಂತೆ ಬರೆಯಬಲ್ಲವರು. ಕನ್ನಡದ ಹೊಸತಲೆಮಾರಿನ ಬರಹಗಳು ಹೇಗೆ ಒಂದು ಬಹು ಮಾಧ್ಯಮ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದಕ್ಕೆ ‘ಅನು’ ಮತ್ತು ಅವರಂತೆ ಬರೆಯುತ್ತಿರುವ ಕನ್ನಡದ ತರುಣ ತರುಣಿಯರೆ ಉದಾಹರಣೆ. ಅನುಭವವೊಂದು ಏಕಕಾಲದಲ್ಲಿ ಚಿತ್ರವಾಗಿ,...
ನನ್ನ ಜನಗಳಿಗೆ ಬಿಸಿಲು ತಾಕುವುದೇ ಇಲ್ಲ…
ಇರುವೆ ಮುತ್ತಿಕೊಂಡ ಕೇರಿಹಾವು ಪ್ರವರ ಕೊಟ್ಟೂರು ನನ್ನ ಜನಗಳಿಗೆ ಬಿಸಿಲು ತಾಕುವುದೇ ಇಲ್ಲ; ಎಂಟು ಲಕ್ಷ ಕಿಲೋಮೀಟರುಗಳ ದಾಟಿ ಬಂದ ಸೂರ್ಯನ ಬಾಹುಗಳಿಗೆ ಅವಿರತ ಸೋಲು; ಕಪ್ಪು ಚಮುಡದ ಹೊದಿಕೆಯ ಮೇಲಡರಿದ್ದ ಬೆವರನ್ನು ಸೀಳಿ ತಾಕುವುದೆಂದರೆ ಅಸಾಧ್ಯದ ಮಾತು, ವೇದೊಪನಿಷತ್ತುಗಳ ಅಂಡುಗಳ ಮೇಲೆ ಬರೆ ಇಡುತಿದ್ದರೆ, ಜನಿವಾರಗಳ...
ಸುಚಿತ್ರಾದಲ್ಲಿ ಅಡಿಗರು
ಮುಂಬೈನಿಂದ ರೇಖಾ: ಇವತ್ತು ಶೀತ, ೧೦೨ ಡಿಗ್ರಿ ಜ್ವರ
ಮಲೆಗಳಲ್ಲಿ ಮದುಮಗಳು - ಶನಿವಾರ ೧೧ ಮೇ ೨೦೧೩ ಕಲಾಗ್ರಾಮ ಮಲ್ಲತಹಳ್ಳಿ ಬೆ೦ಗಳೂರು, ಚಿತ್ರ: ಮುರಳಿ ಮೋಹನ ಕಾಟಿ ಬ೦ದಿದ್ದಕ್ಕೆ, ನೆನೆದಿದ್ದಕ್ಕೆ ಎಲ್ಲಾವುದಕ್ಕೆ ಥ್ಯಾ೦ಕ್ಸ್ ಆದರೆ ನಾನು ನೋಡಿದ್ದು ಮಳೆಗಳಲ್ಲಿ ಮದುಮಗಳು ಬಿಡದೆ ಮಳೆ, ಪ್ರೇಕ್ಷಕರ ತಹತಹ, ಪಾತ್ರಧಾರಿಗಳ ಕಳವಳ ಮಲೆನಾಡನ್ನ ನಮ್ಮೆದುರಿಗೆ, ಹತ್ತಿರ ಕಣ್ ಮು೦ದೆ...
ಜೋಗಿ ಚಿಕ್ಕಪ್ಪ ಬಂದ್ರು!
ಭಾನುವಾರ ವಾಡಿಯಾ ಸಭಾಂಗಣದಲ್ಲಿ ಜೋಗಿಯವರ ’ಚಿಕ್ಕಪ್ಪ’ ಕಾದಂಬರಿ ಮತ್ತು ಅವರ ಅಂಕಣ ಬರಹಗಳ ’ಕಾಲಂಬರಿ’ ಬಿಡುಗಡೆ ಆಯಿತು. ಅಂಕಿತಾ ಪುಸ್ತಕ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ. ಕುಂ ವೀರಭದ್ರಪ್ಪ ಮತ್ತು ಲಕ್ಷ್ಮೀಶ ತೋಳ್ಪಾಡಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ರಾಜೇಶ್ ನಟರಂಗ ಪುಸ್ತಕದ ಒಂದು ಅಧ್ಯಾಯವನ್ನು ವಾಚಿಸಿದರು. ಡಿ...
ಜಿ ಎನ್ ಮೋಹನ್ ಕಾಲಂ: ಶಾಲೆಗೆ ಹೋಗೋಣ ಬನ್ನಿ!
ಮತ್ತೆ ಎಲ್ಲರೂ ಶಾಲೆಗೇ ಹೋಗಲು ಸಜ್ಜಾಗುತ್ತಿದ್ದಾರೆ. ಈ ಮಧ್ಯೆಯೇ ನಾನು ಶಾಲೆಯ ಬಗ್ಗೆ ಒಂದು ಪುಸ್ತಕ ಕಂಡೆ. Going to School in India ಎನ್ನುವ ಪುಸ್ತಕ. ಅದು ನನ್ನ ಮನದೊಳಗೆ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಉಳಿದು ಹೋಯ್ತು. ಕಾಡುವ ಪುಸ್ತಕ. ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಜವಾಬ್ದಾರಿ ನೀಡುವ ಪುಸ್ತಕ. ದೇಶದ ಮೂಲೆ...
ಉಲ್ಟಾ ಪುಲ್ಟಾ ಕೆ ಟಿ ಶಿವಪ್ರಸಾದ್
ಕೆಟಿಎಸ್ ಹೇಳಿದ ಒಂದೆರಡು ಪ್ರಸಂಗಗಳು ನಾಗರಾಜ್ ಹೆತ್ತೂರು ನೀವು ಯಾಕೆ ಸಾರ್ ಎಲ್ಲವನ್ನೂ ಉಲ್ಟಾ ಬರೆಯುತ್ತೀರಿ...? ಬಹಳ ದಿನದಿಂದ ಇದ್ದ ಆನುಮಾನವನ್ನು ಹೊರಗೆಡವಿದೆ. ಚಿತ್ರ ಕಲಾವಿದರಾದ ಕೆ.ಟಿ ಶಿವಪ್ರಸಾದ್ ನನ್ನ ಮುಖವನ್ನು ನೋಡಿ ಒಮ್ಮೆ ನಕ್ಕರು. ನಿನಗೆ ಅನ್ನಿಸಿದಂತೆ ನೋಡು ಎಂದರು. ಸರಿಯಾಗಿ ನೋಡು.. ನಾನು ಮತ್ತೆ...
ಉದಯ್ ಇಟಗಿ ಕಾಲಂ : ಸಹರಾ ಮರಭೂಮಿಯಲ್ಲೊಂದು ಬಹು ಭಾಷಾ ಕವಿಗೋಷ್ಠಿ
ಕಳೆದ ವರ್ಷ ಜೂನ್ ತಿಂಗಳಲ್ಲಿ ನಮ್ಮ ಕಾಲೇಜಿನಲ್ಲೊಂದು ವಿವಿಧ ಭಾಷಾ ಕವಿಗೋಷ್ಠಿ ನಡೆಯಿತು. ಹೆಸರಿಗಷ್ಟೇ ವಿವಿಧ ಭಾಷಾ ಕವಿಗೋಷ್ಠಿ. ಆದರೆ ಆ ಗೋಷ್ಠಿಯಲ್ಲಿ ಬಹಳಷ್ಟು ಜನ ಅರೇಬಿ ಭಾಷೆಯ ಕವಿಗಳೇ ತುಂಬಿಕೊಂಡಿದ್ದರು. ಇನ್ನುಳಿದಂತೆ ಆಫ್ರಿಕಾ ಖಂಡದ ಇತರೆ ಭಾಷೆಗಳಾದ ಹೌಸಾ, ಟರ್ಗಿ, ಫ್ರಾನ್ಸಾ (ಫ್ರೆಂಚ್), ತಿಗರಿ, ಯುರೊಬು, ಇಗ್ಬೊ,...
ಫೇಸ್ ಬುಕ್ ಪಿಕ್ : ಪಾಪ .. ಭೂತಪ್ಪ ಮೀನುಗಳನ್ನು ಕಾಯಲಿಲ್ಲ !!
ಅನುರಾಧ ಬಿ ರಾವ್ ದೊಡ್ಡೇರಿ ಕೆರೆಯಲ್ಲಿ ಊರಿನ ಕೆಲಸಗಾರರು ಸಣ್ಣ ಸಣ್ಣ ಮೀನು ಬಿಟ್ಟು ಅದನ್ನು ಬೆಳೆಸುತ್ತಾರೆ . ಬಲಿತ ಮೀನನ್ನು ಹಿಡಿಯಲು ಅವರ ಬಳಿ ಸಲಕರಣೆಗಳಿಲ್ಲ . ಸೊರಬದಿಂದ ಬಲೆ ಮತ್ತು ಮೀನು ಹಿಡಿಯುವವರನ್ನು ಕರೆತರುತ್ತಾರೆ . ಸಿಕ್ಕ ಮೀನಗಳನ್ನು ಸಮಭಾಗ ಮಾಡಿಕೊಳ್ಳುತ್ತಾರೆ . ಒಂದು ಕೆಜಿಗೆ 170 ರುಪಾಯಿ ದೊರೆಯುತ್ತದೆ ....
’ಅಮೃತ ಬಳ್ಳಿ ನಾನು…’ – ಇಶ್ರತ್ ನಿಸಾರ್
ಎರಡು ಕವನಗಳು - ಇಶ್ರತ್ ನಿಸಾರ್ ಅಮೃತ ಬಳ್ಳಿ ಮುಂಗಾರ ಮೊದಲ ಮಳೆ ಹನಿಗೆ ಘಮ್ಮಂತ ತೆರೆಕೊಳ್ಳುವ ಮಣ್ಣಿನ ಘಮಲು ನಾನು ಕಾದ ಭುವಿಯ ಒಡಲ ಕಾತರದ ಕ್ಷಣ ನಾನು, ಮಳೆ ಹನಿಯನಿತು ಬಿಡದೆ ಹೀರಿಕೊಂಡು ಪುಟಿದೇಳುವ ಚಿಲುಮೆ ನಾನು ಬಿದ್ದ ಪ್ರೀತಿಯ ಬೀಜವ ಮೊಳಸಿ ಕುಡಿಯೊಡಸಿ ಬಸಿರಲಿ ಹಿಡಿದಿಟ್ಟು,ನೋವು ನಲಿವಿನೊಂದಿಗೆ...
ನೃತ್ಯಾವಧಾನ – ನೃತ್ಯ ಕಾರ್ಯಾಗಾರ
ಮಂಡ್ಯ ರಮೇಶ್ ಕಾಲಂ : ನಟನ ಹುಟ್ಟಿದ್ದು ಹೀಗೆ (ಭಾಗ – ೧)
ಕನವರಿಕೆ ಆ ಹೊತ್ತಿಗಾಗಲೇ ಪುಟ್ಟ ಸೆಲೆಬ್ರೆಟಿಯಾಗಿದ್ದ ನಾನು ರಂಗಾಯಣದ ಚಿಣ್ಣರ ಮೇಳದಲ್ಲಿ ಮಕ್ಕಳು ನನ್ನನ್ನು ಮುತ್ತಿಕೊಳ್ಳುತ್ತಿದುದ್ದನ್ನು ಕಂಡು ರೋಮಾಂಚಿತನಾಗಿದ್ದೆ. ಪೋಷಕರು ಪ್ರೀತಿ ಮಾಡಿದರು. ಇವರನ್ನು ಬಿಟ್ಟು ಅದೆಷ್ಟು ಮಂದಿ ಮಕ್ಕಳು ಬೀದಿ ಅಲೆಯುತ್ತಿರಬಹುದೆಂದು ಯೋಚಿಸಿದೆ. ಒಂದಷ್ಟು ಜನಕ್ಕಾದರೂ ಏನಾದರೂ...
’ಬೆಂಗಳೂರಿನ ಮಲೆಗಳಲ್ಲಿ ಮದುಮಗಳು’ – ರೂಪಲಕ್ಷ್ಮಿ
ರೂಪಲಕ್ಷ್ಮಿ ಇಂಚರಳ ಹರಟೆ ಫೋಟೋಗಳು : ಸುರೇಶ್ ಕುಮಾರ್ ಯಾವುದೇ ಕಥೆ, ಕಾದಂಬರಿ, ನಾಟಕ, ಸಿನೆಮಾಗಳಲ್ಲಿ ಮುಖ್ಯವಾಗುವುದು ಪಾತ್ರ ರಚನೆ. ಒಳ್ಳೆಯ ಪಾತ್ರ ಸೃಷ್ಠಿಯಾದರೆ, ನಂತರ ಪಾತ್ರಗಳೇ ಕಥೆಯನ್ನು ನಡೆಸಿಕೊಂಡು ಹೋಗುತ್ತವೆ. ವೈದೇಹಿಯವರು ತಮ್ಮ ಕಥೆಗಳ ಬಗ್ಗೆ ಹೇಳುತ್ತಾ, ಒಮ್ಮೆ, ನಾನು ಕಥೆಗಾರ್ತಿಯಲ್ಲಾ, ಬರಹಗಾರ್ತಿ. ನಾನು...
’ಮತ್ತೆ ಅಪರಿಚಿತರಾಗಿಬಿಡೋಣ ನಾವಿಬ್ಬರೂ…’ – ಒಂದು ಮರೆಯದ ಹಾಡು
ಗುಮ್‌ರಾಹ್ ಚಿತ್ರದ ಒಂದು ಮರೆಯದ ಹಾಡು ಹಾಡಿನ ಸಾಹಿತ್ಯ, ಹಾಡು ಎರಡೂ ಇಲ್ಲಿದೆ... chalo ek bar phir se, ajnabee ban jaye ham dono naa mai tumse koyee ummid rakhu dilnavajee kee naa tum meree taraf dekho, galat andaz najaro se naa mere dil kee dhadkan ladkhadaye meree baton me naa...
