ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಟಿ ಎನ್ ಸೀತಾರಾಂ ಅವರ ಉತ್ತರ ..

ಟಿ ಎನ್ ಸೀತಾರಾಂ ಅವರ 'ಮಹಾಪರ್ವ' ಧಾರಾವಾಹಿ ಅಂಗವಿಕಲರನ್ನು ಕುರಿತು ಕೊಡುತ್ತಿರುವ ಸಂದೇಶ ಸರಿಯಾದುದಲ್ಲ ಎಂದು ತೇಜಸ್ವಿನಿ ಹೆಗಡೆ ಅವರು ಟಿಎನ್‌ಎಸ್ ಅವರಿಗೆ ಒಂದು ಪತ್ರ ಬರೆದಿದ್ದರು. ಅದನ್ನು 'ಅವಧಿ'ಯಲ್ಲಿ ಪ್ರಕಟಿಸಿದ್ದವು. (ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ). ಆ ಪತ್ರಕ್ಕೆ ಸೀತಾರಾಂ ಅವರು ನೀಡಿರುವ ಉತ್ತರ ಇಲ್ಲಿದೆ :...

read more
ಮಂಡ್ಯಾ ರಮೇಶ್ ಕಾಲಂ : ಹೀಗೊಂದು ಬೇಳೆಕಾಳಿನ ಪ್ರಸಂಗ

(ಇಲ್ಲಿಯವರೆಗೆ...) ಎನ್.ಎಸ್.ಡಿ ಹುಡುಗರಿಗಾಗಿ ಕಾರಂತರು ಇಲ್ಲಿ ನಳದಮಯಂತಿ ನಿರ್ದೇಶಿಸಿದರು. ಅವರಿಗೆ ಕಂಸಾಳೆ ಹೇಳಿಕೊಡಲು ಬಂದ ಜನಪದ ಸಂಗ್ರಹಾಲಯದ ಕ್ಯುರೇಟರ್ ಶ್ರಿರಾಮಣ್ಣ ಮತ್ತು ಕಂಸಾಳೆ ಮಹದೇವಯ್ಯನವರ ಮಗನಾದ ಶ್ರೀ ಕುಮಾರಸ್ವಾಮಿ, ಮುಂದಿನ ಕೆಲ ದಿನಗಳಲ್ಲಿ ಕಂಸಾಳೆ ಹೇಳಿಕೊಟ್ಟರು. ನಮ್ಮಲ್ಲಿನ ಅನೇಕ ಹುಡುಗ-ಹುಡುಗಿಯರಿಗೆ...

read more
ಯೂನಿಕೋಡ್..ಯೂನಿಕೋಡ್..

ಮುರಳೀಧರ ಉಪಾಧ್ಯ, ಹಿರಿಯಡ್ಕ ಅಂತರ್ಜಾಲದಲ್ಲಿ ಕನ್ನಡ ಬಳಸುವವರು , ಮುಖ್ಯವಾಗಿ ಕರ್ನಾಟಕ ಸರಕಾರದ ಇಲಾಖೆಗಳು ಕನ್ನಡ ಯೂನಿಕೋಡ್ ಬಳಸದಿರುವುದು , ಯುನಿಕೋಡ್ ಬಳಸಲು ಅವರಿಗೆ ಗೊತ್ತಿಲ್ಲದಿರುವುದು ನೆಟಿಜನ್ ಗಳಿಗೆ ದೊಡ್ಡ ಸಮಸ್ಯೆ. ಶ್ರೀ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಸರಕಾರಿ ಇಲಾಖೆಗಳು ಕನ್ನಡ ಯೂನಿಕೋಡ್...

read more
'ಈ ಮನದ ಚಿಟ್ಟೆಗೆ ಹಾರುವುದ ಕಲಿಸಿದವ ನೀನು' – ನಿಶಾ ಗೋಪಿನಾಥ್ ಕವಿತೆ

ಎಲ್ಲಿ ಮರೆಯಾದೆ!? ನಿಶಾ ಗೋಪಿನಾಥ್ ನನ್ನ ಕನಸಿನ ಮೊಗ್ಗೊಂದು ಹೂವಾಗಿ ಅರಳಿದೆ... ಕುಗ್ಗಿದ್ದ ಮನಸಿಂದು ಹಿರಿ ಹಿರಿ ಹಿಗ್ಗಿದೆ... ನೀನೆ, ನೀನೆ ಈ ಸ್ಥಿತಿಗೆ ಕಾರಣ... ನಿನ್ನಿಂದ ಈ ಬಾಳು ಸಿಹಿ ಹೂರಣ... *** ಮರುಭೂಮಿಯಲಿ ಓಯಸೀಸು ಸಿಕ್ಕಂತಾಯಿತು ನಿನ್ನ ಈ ಪ್ರೀತಿ... ಹೋಗುತಿರುವ ಜೀವ ಮತ್ತೆ ಮರಳಿ ಬಂದಂಥ ಅನುಭವದ ರೀತಿ......

read more
ಮಧುರ ಗಾಯಕ ಮನ್ನಾಡೇ

ಜಿ ಜಿ ನಾಗರಾಜ್ ಜಿ ಜಿ ನಾಗರಾಜ್ ಚಲನಚಿತ್ರ ಲೋಕವನ್ನು ತೀರಾ ಹತ್ತಿರದಿಂದ ಬಲ್ಲವರು. ಗಾಯಕ ಎಸ್  ಪಿ ಬಾಲಸುಬ್ರಮಣ್ಯಂ ಅವರ ಆಪ್ತರಲ್ಲೊಬ್ಬರು. ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ದಶಕಗಳ ಕಾಲ ಕೆಲಸ ಮಾಡಿದ ನಾಗರಾಜ್ ಐ ಬಿ ಎಚ್ ಪ್ರಕಾಶನಕ್ಕಾಗಿ ಮನ್ನಾ ಡೇ ಕುರಿತ ಆಪ್ತ ಪುಸ್ತಕವನ್ನು ರಚಿಸಿದ್ದಾರೆ. ಅದಕ್ಕೆ ನಾಗರಾಜ್ ಬರೆದ...

read more
ಶ್ರೀಯುತ ಟಿ ಎನ್ ಸೀತಾರಾಮ್ ಅವರಿಗೆ..

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ ತೇಜಸ್ವಿನಿ ಹೆಗಡೆ ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ, ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ...

read more
ತೇಜಸ್ವಿಯನ್ನು ಹುಡುಕುತ್ತಾ : ಮೂಡಿಗೆರೆಯ ದಾರಿಯಲ್ಲಿ…

ಭಾಗ ೦೭ (ಭಾಗ ೦೬ ಕ್ಕೆ ಇಲ್ಲಿ ಕ್ಲಿಕ್ಕಿಸಿ) ’ಎರಡು ಪ್ಲೇಟ್ ಇಡ್ಲಿ ವಡೆ, ಒಂದು ಸೆಟ್ ದೋಸೆ, ಒಂದು ಅವಲಕ್ಕಿ ಬಾತು, ಹಾಗೆ ಒಂದು ಬಾಟ್ಲು ನೀರು...ಸ್ವಲ್ಪ ಬೇಗ ಬಾಸ್....’ ‘ಎಳ್ಡೇ ನಿಮ್ಸ ಗುರು...ಲೇಯ್ ಒಂದು ಸೆಟ್ ಆಕೊ....’ ‘.....ಸಿಕ್ತಾ ಇದೆ ಅಲ್ವ ದರ್ಶನ್ ಶಾಟ್ಸು?’ ‘ಈಗಿನ್ನು ಸ್ಟಾರ್ಟಿಂಗಲ್ವ, ಎಲ್ಲಾ ಓಕೆ ಓಕೆ ಅನ್ನೊ...

read more
ನನ್ನ ಅವ್ವ 'ಭೂಮಿ ಹುಣ್ಣಿಮೆ'

ಹರ್ಷಕುಮಾರ್ ಕುಗ್ವೆ ಈಗ್ಗೆ ಮುವತ್ತೆರಡು ವರ್ಷಗಳ ಹಿಂದೆ ಬದುಕನ್ನು ದಲಿತ ಚಳುವಳಿಗೆ ಅರ್ಪಿಸಿದ ಉತ್ಸಾಹದಲ್ಲಿದ್ದ ಹೋರಾಟಗಾರನ ಹೆಂಡತಿಯಾಗಿ, ಚಳವಳಿ ಏಕೆಂದೂ ಅರಿಯದ ಮುಗ್ಧೆಯಾಗಿ ಸಂಸಾರದ ನೊಗವನ್ನು ತನ್ನೊಬ್ಬಳ ಹೆಗಲ ಮೇಲೇ ಹೊತ್ತುಕೊಂಡು ಹೊಲ ಗದ್ದೆ ಕೆಲಸ, ಮನೆ ಕೆಲಸ ಮಾಡಿಕೊಂಡು, ಮುವರು ಮಕ್ಕಳನ್ನು ಸಲುಹಿಕೊಂಡು ಜೀವನವಿಡೀ...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಜನಪದ ನುಡಿಗಟ್ಟುಗಳಲ್ಲಿ `ಮಹಿಳೆ'

ಸಾಮಾನ್ಯವಾಗಿ ದಿನಬಳಕೆಯಲ್ಲಿ ಕೆಲವು ನುಡಿಗಟ್ಟುಗಳನ್ನು ಸಹಜವಾಗಿ ಬಳಸುತ್ತಿರುತ್ತೇವೆ. ಇಂತಹ ನುಡಿಗಟ್ಟುಗಳ ಬಳಕೆ ಗ್ರಾಮೀಣ ಭಾಗದಲ್ಲಿ ಇನ್ನು ಹೆಚ್ಚೇ ಇರುತ್ತದೆ. ಈ ನುಡಿಗಟ್ಟುಗಳು ಒಂದು ಬಗೆಯಲ್ಲಿ ಸಾಮಾಜಿಕ ನಂಬಿಕೆಗಳ ನಿಂಯತ್ರಕಗಳೂ ಆಗಿರುತ್ತವೆ. ಅಂತೆಯೇ ಹಳೆಕಾಲದ ನಂಬಿಕೆಗಳನ್ನು ಕಾಯುವ ಕಾವಲುಗಾರರಂತೆಯೂ ಕಾಣುತ್ತವೆ....

read more
'ಹಳಿ ತಪ್ಪಿರುವ ಕ್ಷಯ ರೋಗ ನಿಯಂತ್ರಣ' – ಡಾ ಶ್ರೀನಿವಾಸ ಕಕ್ಕಿಲಾಯ ಬರೀತಾರೆ

ಡಾ ಶ್ರೀನಿವಾಸ ಕಕ್ಕಿಲಾಯ ಕವಿ ಮುದ್ದಣನ ಸಲ್ಲಾಪವನ್ನು ಮೂವತ್ತರ ಹರೆಯದಲ್ಲೇ ಮೊಟಕುಗೊಳಿಸಿದ್ದು ಕ್ಷಯ ರೋಗ. ಜಿನ್ನಾ, ಚೆಕೋವ್, ಕೀಟ್ಸ್, ಓರ್ವೆಲ್ ಮುಂತಾದವರು ಅಕಾಲಿಕವಾಗಿ ಸತ್ತಿದ್ದು ಅದರಿಂದಲೇ. ಆ ಕಾಲದಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆಯೇ ಲಭ್ಯವಿರಲಿಲ್ಲ. ಈಗ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಹಲವು ಔಷಧಗಳಿದ್ದರೂ...

read more
'ಅಂತರಾತ್ಮನೂ ಅಂತರಾಳವೂ…' – ರೇಣುಕಾ ನಿಡಗುಂದಿ ಬರೀತಾರೆ

ರೇಣುಕಾ ನಿಡಗುಂದಿ ದೆಹಲಿಯ ಬಿರು ಬಿಸಿಲು ಇಷ್ಟವಾಗುವುದು ಅದನ್ನು ಗಜಲ್ ನಂತೆ ಸ್ವೀಕರಿಸಿದಾಗ ಮಾತ್ರ. ಉತ್ತರದ ಬಿಸಿಲಿನ ಪ್ರಕೋಪವನ್ನು ಸಹಿಸದೇ ಬದುಕಿಲ್ಲವೆಂತಾದರೆ ಬಿಸಿಲು ಬಿಟ್ಟು ಗುಲ್ ಮೊಹರಿನ ಕೆಂಪನ್ನೂ, ಅಮಲ್ತಾಸ್ ಹೂಗೊಂಚಲ ಸೊಬಗನ್ನೂ ಬೆರೆಸಿಕೊಂಡು ತಣ್ಣನೆಯ ಸುಳಿಗಾಳಿಗೆ ಎದೆಯೊಡ್ಡಬೇಕಾಗುತ್ತದೆ. ಈಗಂತೂ ಮುಂಗಾರು ಮಳೆ,...

read more
'ನಡುರಾತ್ರಿಯ ಜಡಿಮಳೆಯಲ್ಲಿ ನಿದ್ದೆಗೆಡಿಸುವ ಚಂದಿರ…' ಪ್ರಜ್ಞಾ ಮತ್ತೀಹಳ್ಳಿ ಕವಿತೆ

ಮಳೆಗಾಲದಲ್ಲಿ ಪ್ರಜ್ಞಾ ಮತ್ತೀಹಳ್ಳಿ ಬಿಡುವೇ ಸಿಗುತ್ತಿಲ್ಲ ಪದ್ಯ ಬರೆಯಲು ಮುಂಗಾರಿನ ಹಂಗಾಮಲಿ   ಕೂಗಿಸಬೇಕು ನನ್ನ ಕುಕ್ಕರು ಇನ್ನೂ ಒಂದಿಷ್ಟು ಸಲ ಒಳಗೆ ಕಾವು ಕೂಡಿಸಿಕೊಳ್ಳುತ್ತಿರುವ ಸೂರ್ಯ ಒದ್ದೆ ಬಟ್ಟೆ ನೀರು ಹೀರಿ ಹೀರಿ ಛಳಿ ಹಿಡಿದು ಬಂದುಬಿಡುತ್ತಾನೆ ಸೀದಾ ಅಡಿಗೆಮನೆ ಕಿಡಕಿಯಿಂದ   ನಡುರಾತ್ರಿಯ...

read more
’ಲಂಕೆಯಲ್ಲೀಗ ಇರುವುದೆಲ್ಲಾ ಅವಶೇಷಗಳೇ..’ – ಸಣ್ಣ ಕಥೆ

ಅವಶೇಷಗಳು! -ಡಾ.ಎಸ್.ಬಿ.ಜೋಗುರ 'ಆ ದಿನಕ್ಕೆ ಒಂಚೂರೂ ಕರುಣೆ ಇರಲಿಲ್ಲ. ಕೈಯಲ್ಲಿರೋ ಬನ್ ತುಂಡು ಬಾಯಿಗಿಡುವ ಮೊದಲೇ ಆ ಬಾಲಕನ ಎದೆಗಿಳಿದ ಮೂರು ಗುಂಡುಗಳು, ತೂತು ಕೊರೆದು ಪಾರಾಗಲು ಜಾಗ ಕಂಡಿದ್ದವು. ಆ ಪುಟ್ಟ ಪೋರ ಅಂಗಾತ ದೊಪ್ಪನೇ ಮಣ್ಣ ಹುಡಿಯಲ್ಲಿ ಬಿದ್ದ. ಗಟ್ಟಿಯಾಗಿ ಹಿಡಿದ ಮುಷ್ಟಿಯೊಳಗಿನ ಬನ್ ಪುಡಿಪುಡಿಯಾಗಿತ್ತು....

read more
ಗುಳೇ ಹೋಗುವದನ್ನು ಮತ್ತು ಗುಳೇ ಬರುವವರನ್ನು ತಡೆಯಬೇಕಿದೆ…

ಕಾರ್ಮಿಕರು ಇಲ್ಲಿ ಸಿಗುತ್ತಿಲ್ಲಾ,ಆದರೆ ಗುಳೇ ತಪ್ಪಿಲ್ಲಾ... ಶರಣಪ್ಪ ಬಾಚಲಾಪೂರ ಘಟನೆ 1: ರತ್ನಗಿರಿಯಲ್ಲಿ ನಾಲ್ಕು ಜನ ಕೂಲಿಕಾರರು ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿ ಚಂಡಮಾರುತಕ್ಕೆ ಸಿಕ್ಕು ನಾಲ್ಕು ಜನ ಕಣ್ಮರೆ. ಕಣ್ಮರೆಯಾದ ನಾಲ್ಕು ಜನರು ಕೊಪ್ಪಳ ಜಿಲ್ಲೆಯವರು. ಇವರು ರತ್ನಗಿರಿಯಲ್ಲಿ ದುಡಿದು ತಂಗಿ ಮದುವೆಗೆ ಮಾಡಿರುವ...

read more
ಬರ್ತಿದೆ ಅರುಣ್ ಕೂಡ್ಲಿಗಿ ಅವರ ಹೊಸ ಪುಸ್ತಕ

ಅರುಣ್ ಜೋಳದ ಕೂಡ್ಲಿಗಿ ಅವರ ಜಾನಪದ ಲೇಖನಗಳ ಸಂಕಲನದ ಪುಸ್ತಕವಾಗಿ ಪ್ರಕಟವಾಗುತ್ತಿದೆ ಮುಖಪುಟ ವಿನ್ಯಾಸ : ಡಿ.ಕೆ ರಮೇಶ್ ಪುಸ್ತಕದ ಮುಖಪುಟ ಇಲ್ಲಿದೆ :...

read more

Pin It on Pinterest

Share This