ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ನನ್ನನ್ನಷ್ಟೆ ಕೇಳುತ್ತಿದ್ದ ಕಿವಿಗಳಿಗೆ ಈಗ ಅದೆಷ್ಟು ಆಯ್ಕೆಗಳು..’ – ಕುಸುಮಬಾಲೆ ಕವನ

(ಅ)ಸಾಮಾನ್ಯರು ಕುಸುಮಬಾಲೆ ಈ ರೇಸಿನಲಿ ನಾನು ಓಡಲೇಬೇಕು. ಕಾಲಿಗೆ ಸಿಕ್ಕವರ ಲೆಕ್ಕಿಸಬೇಕಿಲ್ಲ. ಒಟ್ಟಿನಲಿ ನಾನು ಗೆಲ್ಲಲೇಬೇಕು. ಅಸಾಮಾನ್ಯತೆಯ ಬಯಕೆ ನಾ ಸತ್ತರೂ ನನ್ನ ಹೆಸರು ಜೀವಿಸಿರಬೇಕೆಂಬ ಹಪಹಪಿಕೆ. ಎದೆಯ ಮೇಲೆ ಹೆಸರಿನ ಬೋರ್ಡು ತಗುಲಿಸಿ ಓಡುತ್ತಿದ್ದಾರೆ. ಶತಮಾನಗಳ ಇತಿಹಾಸ ಈ ಓಟಕ್ಕೆ. ದಿನದಿಂದ ದಿನಕ್ಕೆ, ವರ್ಷದಿಂದ...

read more
’ಅವರು ಕನ್ಯತ್ವದ ಪುರಾವೆ ಕೇಳುತ್ತಾರೆ’ – ಎಚ್ ಎಸ್ ಅನುಪಮಾ ಬರೀತಾರೆ

ಹುಡುಗಿ, ಹೆಣ್ಣು, ಹೆಣ್ತನ ಎಂಬಿತ್ಯಾದಿ.. ಡಾ ಎಚ್ ಎಸ್ ಅನುಪಮಾ ತುಂಬ ಸಂಪ್ರದಾಯಸ್ಥ ಕುಟುಂಬಕ್ಕೆ ಆ ಎಳೆಹುಡುಗಿಯನ್ನು ಮದುವೆ ಮಾಡಿಕೊಟ್ಟರು. ಮೊದಲ ರಾತ್ರಿಯ ಬಗ್ಗೆ ಆತಂಕಗೊಂಡು, ಕುತೂಹಲಗೊಂಡು ಗೆಳತಿಯರಿಂದ ಸರಿಯೋ, ತಪ್ಪೋ ಏನೇನೋ ಮಾಹಿತಿ ಪಡೆದಿದ್ದಳು. ಅಂತಹ ಮೊದಲ ರಾತ್ರಿ ನಡೆದೇ ಹೋಯಿತು. ಚುಮುಚುಮು ಬೆಳಕು ಹರಿಯುವಾಗ...

read more
ಅಶೋಕ ಶೆಟ್ಟರ್ ಕಾಲಂ : ಜೈ ಭೋಲೆನಾಥ್!!

ನನ್ನ ಅಮರನಾಥ್ ಯಾತ್ರೆ ಅಮರನಾಥ್ ಯಾತ್ರೆಯೆಂಬುದು ನನಗೆ ಪ್ರತಿವರ್ಷ ಜುಲೈ ತಿಂಗಳ ಸುಮಾರಿಗೆ ನಾನು ಟಿವಿಯಲ್ಲಿ ನೋಡುತ್ತಿದ್ದ ಸುದ್ದಿಗಳ ತುಣುಕುಗಳಲ್ಲೊಂದಾಗಿರುತ್ತಿತ್ತು. ಇಂದು ಅಮರನಾಥ್ ಯಾತ್ರಿಗಳ ಒಂದು ಜಥ್ಥಾ ಬಾಲ್ತಾಲ್ ನಿಂದ ಚಲಿಸಿತು ಎಂತಲೋ ಅಥವಾ ಹವಾಮಾನ ಬಿಗಡಾಯಿಸಿದ ಕಾರಣ ಪಹಲ್ಗಾಂ ಬಳಿಯ ಚಂದನವಾಡಿ ಬೇಸ್ ಕ್ಯಾಂಪ್...

read more
ಆ ತೀರದ ಹಟ್ಟಿಯಾಳು ಮುಂಜಾನೆಗೆ ಈಸಿ ಬಂದು…

ಪಾಶ ನಾ ದಾಮೋದರ ಶೆಟ್ಟಿ ಅದೊಂದು ಕರಾಳರಾತ್ರಿ ಬಾನ ತುಂಬ ದಟ್ಟ ಮೋಡ -ವಕ್ಕೆಲ್ಲ ಖಿನ್ನತೆ. ಸುರಿಯಿತು ಸುರಿಯಿತು ಮೋಡ ಮುಗಿಯುವ ತನಕ ತುಂಬಿದವು ಕೆರೆಕಟ್ಟು, ಒಡೆಯಿತಣೆಕಟ್ಟು.   ಅಲ್ಲೆ ಸನಿಹದಲ್ಲಿ ಜಗನ್ನಿಯಾಮಕನ ಗುಡಿ, ಒಳಗಿದ್ದ ಅರ್ಚಕರ ದಂಡು ಮಳೆಯ ಅಬ್ಬರಕಂಡು ಭಯಭೀತರಾಗಿ ಗೋಪುರದ ಗುಡಿಯೇರಿ ಶಿವಮಂತ್ರ ಜಪಿಸುತ್ತ...

read more
ಜಿ ಪಿ ಬಸವರಾಜು ಕಾಲಂ : ಎಲ್ಲ ಸೊಲ್ಲುಗಳೂ ಇಲ್ಲಿ ಕೇಳಬೇಕು

'ಒಂದು ನುಡಿ ಕಣ್ಮರೆಯಾಯಿತೆಂದರೆ, ಪ್ರಪಂಚದ ಒಂದು ನೋಟವೇ ಕಣ್ಮರೆಯಾದಂತೆ.' ನುಡಿ ಅಷ್ಟೊಂದು ಮುಖ್ಯವೇ? ನುಡಿಯನ್ನು ಆಡುವ ಜನರೇ ಹಸಿವೆಯ ಹೊಡೆತಕ್ಕೆ ಸಿಕ್ಕು ತರಗೆಲೆಗಳಂತೆ ಉದುರಿ ಹೋಗುತ್ತಿರುವ ಸನ್ನಿವೇಶದಲ್ಲಿ ನುಡಿಯ ಬಗ್ಗೆ ನಾವು ತೋರುವ ಕಳಕಳಿಯನ್ನು ಜನ ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ಮೂರನೇ ಜಗತ್ತಿನ ಅನೇಕ...

read more
ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : ರಂಗು ಮಹಾಪಟ್ಟಣದ ರಾಜಕುಮಾರಿ

(ಇಲ್ಲಿಯವರೆಗೆ...) ಅಮ್ಮ ಚಿಟ್ಟಿಯನ್ನು ಮನೆಯ ಒಳಗೆ ಎಳೆದು ತಂದವಳೇ ಅಳು, ಕೋಪ ಎರಡನ್ನೂ ತಡೆದುಕೊಳ್ಳುತ್ತಾ `ಯಾವ ಗಳಿಗೇಲಿ ಹುಟ್ಟಿದ್ಯೆ ನನ್ನ ಜೀವ ತೆಗ್ಯೋಕೆ' ಎನ್ನುತ್ತಾ ಹೊಡೆಯತೊಡಗಿದಳು. ಅಮ್ಮನಿಗೆ ಎಷ್ಟೇ ಕೋಪ ಬಂದರೂ ಚಿಟ್ಟಿಯ ಮೇಲೆ ಕೈ ಮಾಡ್ತಿರಲಿಲ್ಲ. ಚಿಟ್ಟಿಯ ಸಣಕಲು ಮೈಯ್ಯ ಮೂಳೆ ಎಲ್ಲಿ, ಯಾವಾಗ ಮುರಿದು ಬೀಳುತ್ತೋ...

read more
ಉಮಾ ರಾವ್ ಅನುವಾದಿಸಿದ ಕಥೆ ’ಲುಕ್ರೀಸ್’

ಲುಕ್ರೀಸ್ ಉಮಾ ರಾವ್ ನನ್ನ ಗೋರಿಯ ಬದಿ ನಿಂತು ಅಳಬೇಡ ನಾನಲ್ಲಿಲ್ಲ. ನಾನಲ್ಲಿ ನಿದ್ರಿಸಿಲ್ಲ.. ನನ್ನ ಗೋರಿಯ ಬದಿ ನಿಂತು ಗೋಳಾಡಬೇಡ. ನಾನಲ್ಲಿಲ್ಲ. ನಾನು ಸಾಯಲಿಲ್ಲ. ಈ ಆತ್ಮಹತ್ಯೆಯ ಅನಿಷ್ಟ ಶುರುವಾದದ್ದು ಪುರಾತನ ರೋಮ್ ನಲ್ಲಿ. ಇಡೀ ಪಟ್ಟಣದಲ್ಲಿ ನಡೆದ ಸ್ಪರ್ಧೆಯಲ್ಲಿ ಲುಕ್ರೀಸ್ ಳನ್ನು ಅತ್ಯಂತ ಪವಿತ್ರಳೂ ಪತಿವ್ರತೆಯೂ ಎಂದು...

read more
’ಗೆಳೆಯಾ, ಕಳವಳಿಸಬೇಡ. ನೀನೆನಗೆ ಪರಮಗುರುವಾದೆ…’ – ಉಷಾ ಕಟ್ಟೆಮನೆ ಕವಿತೆ

ನಿನಗೆ ನಮೋ ನಮಃ..! ಉಷಾ ಕಟ್ಟೆಮನೆ ಧ್ಯಾನ ಕೇಂದ್ರಕ್ಕೆ ಹೊರಟು ನಿಂತಿದ್ದೇನೆ. ಗುರುಕಾಣಿಕೆಯೊಂದನ್ನು ಅರ್ಪಿಸಬೇಕಾಗಿದೆ. ’ವರ್ಣ ಮಾತ್ರಂ ಕಲಿಸಿದಾತಂ ಗುರು’ ನೀ ಬದುಕ ಪಥ ಬದಲಿಸಿದ ಮಹಾಗುರು !   ಹಗ್ಗದ ಮೇಲಿನ ನಡಿಗೆ... ’ಹಾಳಾಗಿ ಹೋಗು’ ಕಿರುಚಿದ ಬುದ್ದನಂತಿದ್ದ ನಿಯಂತ್ರಕ. ಕೈಯ್ಯಲ್ಲಿದ್ದ ಕೋಲು ಜಾರಿತು....

read more
ತಾರಿಣಿ ಶುಭದಾಯಿನಿ ಅವರ ’ಪೂರ್ವಭಾಷಿ’ ಓದುತ್ತಾ..

'ಪೂರ್ವಭಾಷಿ’ - ಮೊದಲ ಓದಿನ ಟಿಪ್ಪಣಿಗಳು ಮುರಳೀಧರ ಉಪಾಧ್ಯ ಹಿರಿಯಡಕ ಆರ್. ತಾರಿಣಿ ಶುಭದಾಯಿನಿ ಅವರ ನಾಲ್ಕನೆಯ ಕವನ ಸಂಕಲನ - ’ಪೂರ್ವಭಾಷಿ ’(೨೦೧೩). ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ [2013 ] ಪಡೆದಿರುವ ಈ ಸಂಕಲನದಲ್ಲಿ ೪೧ ಕವನಗಳಿವೆ. ವಡ್ಡಾರಾಧನೆಯ ಹಿನ್ನೆಲೆ ಇರುವ ಎರಡು ಕವನಗಳು...

read more
ವೈದ್ಯ ವಿಜ್ಞಾನ ಮತ್ತು ಹಾವುಗಳು

ವೈದ್ಯಾಧಿದೇವತೆಯ ಹಾವುಗಳು ಡಾ ಶ್ರೀನಿವಾಸ ಕಕ್ಕಿಲಾಯ ಆಧುನಿಕ ವೈದ್ಯ ವಿಜ್ಞಾನವು ಸಾಗಿ ಬಂದ ದಾರಿಯು ಕೌತುಕಮಯವಾದುದು. ಭಾರತ, ಚೀನಾ, ಗ್ರೀಸ್, ರೋಂ, ಪರ್ಷಿಯಾ ಮುಂತಾದ ಪ್ರಾಚೀನ ನಾಗರಿಕತೆಗಳಲ್ಲೆಲ್ಲ ಬಗೆಬಗೆಯ ಚಿಕಿತ್ಸಾ ಪದ್ಧತಿಗಳಿದ್ದವು. ಅವುಗಳ ನಡುವೆ ಜ್ಞಾನ ಹಾಗೂ ಕೌಶಲ್ಯಗಳ ವಿನಿಮಯವಿತ್ತು, ಸ್ಥಿತಿವಂತರಿಗೆ ಗಂಭೀರ...

read more
ಸುಗತ ಬರೆಯುತ್ತಾರೆ: ಭೌತಿಕ ಗಡಿಗಳು ಮತ್ತು ಭಾಷಾವಾರು ರಾಜ್ಯಗಳು

ಸುಗತ ಶ್ರೀನಿವಾಸರಾಜು ಆಂಧ್ರಪ್ರದೇಶದಿಂದ ತೆಲಂಗಾಣವನ್ನು ವಿಭಜಿಸಬೇಕು ಎಂಬ ತೀರ್ಮಾನಕ್ಕೆ ಬಂದಾಗಿದೆ. ತೆಲುಗು ಮಾತನಾಡುವ ಸಮುದಾಯ ಅಥವಾ ಪ್ರಾಂತ್ಯ ಈಗ ಎರಡು ಹೋಳಾಗಿದೆ ಎಂದು ಅನೇಕರು ಈ ವಿಭಜನೆಯನ್ನು ವಿಶ್ಲೇಷಿಸಿದ್ದಾರೆ. ಎರಡು ಹೋಳು ಮಾತ್ರವಲ್ಲ, ಮತ್ತೊಂದು ಹೋಳು ಆಗುವ ಸಾಧ್ಯತೆ ಇದೆ ಎಂಬುದು ಇನ್ನೂ ಕೆಲವರ ಅಭಿಪ್ರಾಯ. ಈ...

read more
ಮಂಡ್ಯ ರಮೇಶ್ ಕಾಲಂ : ರಾಜಕುಮಾರ್ ರಂಗಾಯಣಕ್ಕೆ ಬಂದಿದ್ರು

ಸೃಜನ ವೇದಿಕೆ ಅಂತಾ ಕಥೆ, ಕವನ, ಅನುಭವಗಳನ್ನು ಬರೆಯೋ ಒಂದು ವೇದಿಕೆಯನ್ನು ಕಾರಂತರು ಆರಂಭಿಸಿದ್ರು, ಹುಡುಗರ ಬರೆಯೋ ಹವ್ಯಾಸಕ್ಕೆ ಪುಷ್ಟಿ ಸಿಗಲಿ ಅಂತಾ ಅವರ ಆಸೆ. ಒಮ್ಮೆ ಬರೆದು, ಓದೋ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯಾಗಿದ್ದ ಬಳಿಗಾರ್ ಬಂದು, ಪದ್ಯ ಬರೆದು ಓದಿ, ನಮ್ಮನ್ನು ಚಕಿತಗೊಳಿಸಿದರು. ಚದುರಂಗರೂ ಪುಟ್ಟ, ಪುಟ್ಟ ಪದ್ಯ...

read more
ಜಾಡಮಾಲಿಗಳ ಜಗತ್ತು : ದಯವಿಟ್ಟು ಪೌರಕಾರ್ಮಿಕರಿಗೆ ಮನೆ ಕೊಡಿಸಿಕೊಡಿ ಸ್ವಾಮಿ

`ಕಠಿಣ ಕಾನೂನುಗಳಾಗದ ಹೊರತು ನಮ್ಮ ಜನ ಬುದ್ದಿ ಕಲಿಯುವುದಿಲ್ಲ..' ದಯವಿಟ್ಟು ಪೌರಕಾರ್ಮಿಕರಿಗೆ ಮನೆ ಕೊಡಿಸಿಕೊಡಿ ಸ್ವಾಮಿ: ಸ್ಟೀಫನ್ ಪ್ರಕಾಶ್ `ರೀ ಇಲ್ಲಿ ನಮ್ಮನೆ ಮುಂದೆ ಚರಂಡಿ ತುಂಬಿಕೊಂಡಿದೆ ನಿಮ್ ಕೆಲಸಗಾರರನ್ನ ಕಳಿಸ್ರಿ..., ನಮ್ಮನೆ ಟಾಯ್ಲೆಟ್ ಬ್ಲಾಕ್ ಆಗಿದೆ..., ನಮ್ಮ ಬೀದಿಲಿ ಕಸದ ರಾಶಿಯೇ ತುಂಬಿದೆ ಏನು...

read more
ನೊಂದವರ ಕಣ್ಣ ಹನಿಯಲ್ಲಿ ಬರೆದ ಶೋಕ ಕವನದ ಒಂದು ಸಾಲಾದ

ಸಾಂಬಶಿವನಿಗೊಂದು ಶೋಕಗೀತೆ ನಾ ಬಾಲಕೃಷ್ಣ 1 ಮನದ ಮರೆವಿನಂಗಳದಲ್ಲಿ ಸುಳಿದು ಮರೆಯಾದ ಎಳೆಹರೆಯದ ಗೆಳೆಯ, ಸಹಪಾಠಿ ಸಾಂಬಶಿವ ಸಲಿಗೆ ಅಕ್ಕರೆಯ ಸಾಂಬು ವಾರಿಗೆಯ ಕುಹಕ ಕೀಟಲೆಗಷ್ಟೆ ರುದ್ರ ತಾಂಡವದ ಶಿವ ಕೊರಳಿಗೆ ಕರಡಿಗೆ, ಕಿವಿಗೆ ದಾಸವಾಳ ಹಣೆಬೂದಿ ನಡುವೆ ದೊಡ್ಡಕಾಸಗಲ ಕಡುಗೆಂಪು ಬೊಟ್ಟು ತೀಡಿ ಬಾಚಿದ ತಲೆಗೂದಲಿಗೊಂದು ಗಂಟು...

read more

Pin It on Pinterest

Share This