ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’..ಒಬ್ಬನೇ ಹಾಡಿಕೊಳ್ಳುವೆ, ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ..’
ಕವಿ ಸತ್ಯಾನಂದ ಪಾತ್ರೋಟ ಅವರ ಕವಿತೆಗಳಿಗೆ ಮಾರು ಹೋಗಿ ಸಹಕವಿ ಬರೆದ ಮೆಚ್ಚುಗೆಯ ಕವಿತೆಯೊಂದು ಇಲ್ಲಿದೆ ಪ್ರವೀಣಕುಮಾರ ದೈವಜ್ಞಾಚಾರ್ಯ ಬಿಸಿಲ ಕವಿಯ ಹಾಡು - ಪಾಡು ಅದೊಂದು ಸುಂದರ ತೋಟ ಸತ್ಯಾನಂದ ಪಾತ್ರೋಟ ಇಲ್ಲಿ ಜಾಜಿಮಲ್ಲೆ, ಸೇವಂತಿಗೆ ಬಗೆಬಗೆಯ ಹೂಗಳು ಸದಾ ನಗುತ್ತವೆ ಅರಳುತ್ತವೆ, ಮಳೆ ಇದ್ದರೂ ಇರದಿದ್ದರೂ-...
ಕೇರಳದ ದಲಿತ ಹೋರಾಟಗಾರ ಅಯ್ಯನ್ ಕಾಳಿ
ಡಾ ಅಪ್ಪಗೆರೆ ಸೋಮಶೇಖರ್ ಭಾರತೀಯ ಜಾತಿವಾದಿ ಸಮಾಜವು ಚರಿತ್ರೆಯ ಕರಾಳ ಗರ್ಭದಲ್ಲಿ ಮರೆಮಾಚಿರುವ ದಲಿತ ಹೋರಾಟಗಾರರ ಇತಿಹಾಸವನ್ನ ಪುನರ್ ಶೋಧಿಸುವ ಮೂಲಕ ದಲಿತರ ಸಾಂಸ್ಕೃತಿಕ ಚರಿತ್ರೆಯನ್ನು ಹೊಸದಾಗಿ ರೂಪಿಸಬೇಕಿದೆ. ಆ ಮೂಲಕ ಪ್ರಸ್ತುತ ದಲಿತ ಚಳವಳಿಯು ತನ್ನ ಹೋರಾಟದ ನೆಲೆ-ನಿಲುವುಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ಜೊತೆಗೆ...
ಇಂದು ಕವಿ ಕಾವ್ಯ ಶ್ರಾವಣ
ಆದಿಮದಲ್ಲಿ ಹುಣ್ಣಿಮೆ ಹಾಡು
ನಾಟಕದ ಕೆಲವು ದೃಶ್ಯಗಳು ನಿಮಗಾಗಿ
ಹೊಸ ನಾಟಕ..
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಸಾವನ್ನ ಕೊಡು ಎಂದು ಕೇಳಿದ ಯುವಕನ ಕಣ್ಣಿನಂತೆ…’
(ಇಲ್ಲಿಯವರೆಗೆ...) ಚಿಟ್ಟಿಯ ಮನಸ್ಸಿನ ತುಂಬಾ ತುಂಬಿದ್ದು ಒಂದೇ ಪ್ರಶ್ನೆ. ಮುಟ್ಟಿದ್ರೆ ಮಕ್ಕಳಾಗಲ್ಲ ಅಂದ್ರೆ ಮತ್ತೆ ಮಕ್ಕಳಾಗೋದು ಹೇಗೆ? ಆದ್ರೂ ಜೋಸೆಫ ನಂಗೆ ಮಾಡಿದ್ದು ಅವಮಾನ ಅಲ್ಲವ? ಹೀಗೆ ಯೋಚಿಸುತ್ತಿರುವಾಗಲೇ ಸೀನು `ಅತ್ತೆ ನಂಗೆ ಲಂಗು ಮಾ ಪಟನ ಕಥೆ ಹೇಳ್ಲಿಲ್ಲ ಅಂದ್ರೆ ಊತ ಮಾದಲ್ಲ' ಅಂತ ಹಟ ಹಿಡಿದಿದ್ದ. ಅತ್ತೆ...
'ಮುಂಜಾವನ್ನು ಬೀದಿಗೆ ಹಂಚುತ್ತಾಳೆ !' – ಜಾಡಮಾಲಿಯೊಬ್ಬಳ ದಿನಚರಿ
ಜಾಡಮಾಲಿಯೊಬ್ಬಳ ದಿನಚರಿ ಅರುಣ್ ಜೋಳದಕೂಡ್ಲಿಗಿ -೧- ನಸುಕಿನಲಿ ಸೂರ್ಯನ ಎಳೆ ಕಿರಣಗಳು ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ ತಾವಿರುವ ಬೀದಿ ಗುಡಿಸೆಂದು ಹಠ ಮಾಡುತ್ತವೆ ಈ ಗದ್ದಲಗಳ ನಡುವೆ ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ ಜಗತ್ತು ಮಗ್ಗಲು ಬದಲಿಸುತ್ತದೆ -೨- ಪೊರಕೆ ಕನಸು ಕಾಣುತ್ತಿದೆ ತೆಂಗಿನ...
ಅಂಕಿತಾಗೆ ಹದಿನೈದರ ಸಂಭ್ರಮ
ಅಂಕಿತಾ ಪುಸ್ತಕಕ್ಕೆ ಈಗ ಹದಿನೈದರ ಸಂಭ್ರಮ ಈ ಸಂದರ್ಭದಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವರ ನಾಲ್ಕು ಪುಸ್ತಕಗಳು ಬಿಡುಗಡೆ ಆಯಿತು. ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ : ಚಿತ್ರಗಳು : ಡಿ ಸಿ ನಾಗೇಶ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
ತಮಿಳು ಭಾವನೆಗಳ ಮೇಲೆ ಓಡುವ ಚೆನ್ನೈ ಎಕ್ಸ್‌ಪ್ರೆಸ್ – ಬಿ ಎಂ ಬಶೀರ್ ಬರೆಯುತ್ತಾರೆ
ಬಿ ಎಂ ಬಶೀರ್ ಗುಜರಿ ಅಂಗಡಿ ‘ಚೆನ್ನೈ ಎಕ್ಸ್‌ಪ್ರೆಸ್’ ಗಾಡಿಗಾಗಿ ಕನ್ನಡಿಗರು ಕಾಯುವುದಕ್ಕೆ ಎರಡು ಮುಖ್ಯ ಕಾರಣಗಳಿದ್ದವು. ಒಂದು, ಚಿತ್ರವನ್ನು ನಿರ್ದೇಶಿಸಿದಾತ ಕನ್ನಡಿಗ. ಇನ್ನೊಂದು, ಗಾಡಿಯನ್ನೇರಿ ಬರುವ ನಾಯಕನೂ ಕನ್ನಡಿಗ! ಮುಖ್ಯವಾಗಿ ಇಬ್ಬರೂ ಮಂಗಳೂರಿಗರು. ರೋಹಿತ್ ಶೆಟ್ಟಿ ತನ್ನ ಗೋಲ್‌ಮಾಲ್ ಚಿತ್ರಗಳಿಗಾಗಿಯೇ...
ಮಕ್ಕಳಿಗೆ ಸೋಲುನ್ನು ಒಪ್ಪಿಕೊಳ್ಳುವುದನ್ನು ಕಲಿಸಿ – ಶ್ರೀದೇವಿ ಕೆರೆಮನೆ ಬರೀತಾರೆ
ಮೊದಲು ಸೋಲುವುದನ್ನು ಕಲಿಸಿ ಶ್ರೀದೇವಿ ಕೆರೆಮನೆ ಮಕ್ಕಳು ಗೆದ್ದು ಬಂದಾಗ ಎಲ್ಲಿಲ್ಲದ ಹೆಮ್ಮೆ ಪಡುವ ನಾವು, ಅದೇ ಮಕ್ಕಳು ನಂಬರ್ ಬರದೇ ಬಂದಾಗ ಅವರಿಗಿಂತ ಹೆಚ್ಚು ಅಳುಕುತ್ತೇವೆ. ಜೊತೆಗೆ ಅವರೂ ಅಳುಕುವಂತೆ ಮಾಡುತ್ತೇವೆ. ಒಂದು ಸ್ಪರ್ದೆಯ ಸೋಲು, ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುವುದು ಜೀವನದ ಅಂತ್ಯ ಎಂಬ...
ಬಸವನಗುಡಿಯಲ್ಲಿ ಪುಸ್ತಕ ಪರಿಷೆ
’ಜಾತಸ್ಯ ಮರಣಂ ಧ್ರುವಂ…’ – ಜೋಗಿ ಬರೆದ ಲಾರೀ ಕಥೆ
ವಿನಾಕಾರಣ ಅಮಾನವೀಯ ವರದಿ ಜೋಗಿ ಅದೆಷ್ಟೋ ದೂರದಿಂದ ಮೈತುಂಬ ಸರಳುಗಳನ್ನು ಹೇರಿಕೊಂಡು ಬಂದ ಆ ಲಾರಿ ತಿರುವೊಂದರಲ್ಲಿ ಕೆಟ್ಟು ನಿಂತಿತ್ತು. ಕಪ್ಪಗಿನ ಡ್ರೈವರು ಲಾರಿಯಿಂದ ಇಳಿದು ತನ್ನ ಕೈಲಾದ ಪ್ರಯತ್ನ ಮಾಡಿದರೂ ಲಾರಿ ಸರಿಹೋಗಲಿಲ್ಲ. ಏನೋ ದೊಡ್ಡ ತೊಂದರೆಯೇ ಇರಬೇಕು ಅಂದುಕೊಂಡು ಅವನು ಅಲ್ಲಿಂದ ಮೂವತ್ತು ಮೈಲಿ ದೂರದ...
ಮಂಡ್ಯ ರಮೇಶ್ ಕಾಲಂ : ನಟನೆ ಎಂದರೆ ಏನೆಲ್ಲಾ…
ಎನ್.ಎಸ್.ಡಿ ಹುಡುಗರಿಗಾಗಿ ಕಾರಂತರುಇಲ್ಲಿ ನಳದಮಯಂತಿ ನಿರ್ದೇಶಿಸಿದರು. ಅವರಿಗೆ ಕಂಸಾಳೆ ಹೇಳಿಕೊಡಲು ಬಂದ ಜನಪದ ಸಂಗ್ರಹಾಲಯದ ಕ್ಯುರೇಟರ್ ಶ್ರಿರಾಮಣ್ಣ ಮತ್ತು ಕಂಸಾಳೆ ಮಹದೇವಯ್ಯನವರ ಮಗನಾದ ಶ್ರೀ ಕುಮಾರಸ್ವಾಮಿ, ಮುಂದಿನ ಕೆಲ ದಿನಗಳಲ್ಲಿ ಕಂಸಾಳೆ ಹೇಳಿಕೊಟ್ಟರು. ನಮ್ಮಲ್ಲಿನ ಅನೇಕ ಹುಡುಗ-ಹುಡುಗಿಯರಿಗೆದೇಹದ ಲಾಲಿತ್ಯ,...
ಕ್ಯಾಮೆರಾ ಮತ್ತು ಕುಪ್ಪಳಿ
ಕ್ಯಾಮೆರಾ ಕಣ್ಣಲ್ಲಿ ಕುಪ್ಪಳಿ ಚಿತ್ರಗಳು : ಪ್ರವರ ಕೊಟ್ಟೂರ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
'ನನಗೆ ಆಗಸ್ಟ್ ೧೫ ಇಷ್ಟದ ದಿನ ಯಾಕಂದ್ರೆ…' – ಅಂಜಲಿ ರಾಮಣ್ಣ ಬರೀತಾರೆ
ಅಂಜಲಿ ರಾಮಣ್ಣ ನನಗೆ ಆಗಸ್ಟ್ ೧೫ ಇಷ್ಟದ ದಿನ ಯಾಕಂದ್ರೆ ನನ್ನ ಪಪ್ಪ ಈ ಇಡೀ ದಿನ ಎಲ್ಲೆಡೆ ರಾರಾಜಿಸುತ್ತಿದ್ದರು; ನನಗೆ ಈ ದಿನ ಎಲ್ಲೆಲ್ಲೂ ನಡೆಯುವ ಭಾಷಣ ಕೇಳೋದು ಖುಷಿ ಯಾಕಂದ್ರೆ ಪಪ್ಪನಿಗೂ ಇದೇ ಇಷ್ಟ; ನನಗೆ ಸರ್ಕಾರದ ನಿರ್ಣಯಗಳ ವಿಮರ್ಶೆ ಅಂದರೆ ಜವಾಬ್ದಾರಿ ಯಾಕಂದ್ರೆ ಪಪ್ಪ ಹಾಗೇ ಮಾಡುತ್ತಿದ್ದರು; ನನಗೆ ಸಮಾಜಮುಖಿ...
’ನೋಯದಿರು ಒಲವೆ!’ – ಜ್ಯೋತಿ ಮಹಾದೇವ್ ಬರೀತಾರೆ
ಜಗದ ಪರಿ ಜ್ಯೋತಿ ಮಹಾದೇವ್ ಮುದುಡದಿರು ಮನವೆ! ಮುದುಡಿದರೆ ಕಸವೆಂದು ಎಸೆಯುವುದು ನಿನ್ನ ಬಾಡದಿರು ಮೊಗವೆ! ಬಾಡಿದರೆ ಬೇಡೆಂದು ಬಿಸುಟುವುದು ನಿನ್ನ ಕೊರಗದಿರು ಎದೆಯೆ! ಕೊರಗಿದರೆ ಕೇಡೆಂದು ಕೆರೆಯುವುದು ನಿನ್ನ ಮರುಗದಿರು ಮಡಿಲೆ! ಮರುಗಿದರೆ ಹೋಗೆಂದು ಕಳಿಸುವುದು ನಿನ್ನ ಅಳಲದಿರು ಅರಿವೆ!...
ವಸಾಹತುಶಾಹಿ ಮತ್ತು ಕನ್ನಡ ಸಾಹಿತ್ಯ
ವಸಾಹತುಶಾಹಿಯ ಸಾಂಸ್ಕೃತಿಕ ಯಾಜಮಾನ್ಯ ಮತ್ತು ಕನ್ನಡ ಸಾಹಿತ್ಯ ಡಾ.ಪ್ರಕಾಶ ಗ.ಖಾಡೆ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿಯೇ ಕನ್ನಡ ಕಾವ್ಯದ ಜನಮುಖಿಮಾರ್ಗದ ವಿರುದ್ಧ ಪಯಣ ಕೆಲವು ಚಿಂತನೆಗಳಿಗೆ ಗ್ರಾಸವಾಯಿತು. ಸಂಸ್ಕೃತ, ಇಂಗ್ಲಿಷ್ ಹಾಗೂ ಪ್ರಾಂತೀಯ ಭಾಷಾ ಸಾಹಿತ್ಯದ ಪ್ರಭಾವ ಹಾಗೂ ಸ್ಥಳೀಯವಾದ ಕವಿಗಳ ಕಾಣ್ಕೆಗಳು ಕನ್ನಡ...
ನೀವೂ ಬನ್ನಿ, ಸಂಗೀತ ಕೇಳಿ
ಕೆ ವೈ ನಾರಾಯಣಸ್ವಾಮಿಯವರ 'ಚಕ್ರರತ್ನ': ಇದೊಂದು ನೋವಿನ ಸಂಗತಿ..
ಈ ಸಾಂಸ್ಕೃತಿಕ ಹುಣ್ಣಿಗೆ ದಯಮಾಡಿ ಮುಲಾಮು ಹುಡುಕಿಕೊಡಿ... ಬಂಧುಗಳೇ ಇದೊಂದು ನೋವಿನ ಸಂಗತಿ... ಡಾ.ಕೆ.ವೈ.ನಾರಾಯಣಸ್ವಾಮಿಯವರ 'ಚಕ್ರರತ್ನ' ನಾಟಕ ಕುರಿತು ವಿವಾದ ಶುರುವಾಗಿದೆ. ನಾಟಕ ನೋಡಿದ ಜೈನ ಸಮುದಾಯದ ಕೆಲ ಧರ್ಮಾಂಧರು ಈ ವಿವಾದ ಸೃಷ್ಟಿಸಿದ್ದಾರೆ. 'ಚಕ್ರರತ್ನ' ನಾಟಕದಲ್ಲಿ ಬಾಹುಬಲಿಯನ್ನು ಒಬ್ಬ 'ಚಮ್ಮಾರ'ನಾಗಿ...
ತೇಜಸ್ವಿಯನ್ನು ಹುಡುಕುತ್ತಾ – ’ಡು ಯು ಮಿಸ್ ತೇಜಸ್ವಿ???’
’ನಾವೀಗ ಹೋಗ್ತಾ ಇರೋದು ಕಾಂಡ್ಯ ಅನ್ನೊ ಜಾಗಕ್ಕೆ’ ಬಾಪು ನಮ್ಮ ಮುಂದಿನ ಪಯಣದ ವಿವರಗಳನ್ನು ಹೇಳಿದರು. ಮಾಗುಂಡಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಕಳಸ-ಬಾಳೆಹೊನ್ನೂರು ರಸ್ತೆಯಲ್ಲಿ ಸಾಗಿ ಬಾಳೆಹೊನ್ನೂರು ಆದ ಮೇಲೆ ಬಲಕ್ಕೆ ತಿರುಗಿ ಹತ್ತು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಜಾಗದ ಹೆಸರೇ ಕಾಂಡ್ಯ. ಈ ಕಾಂಡ್ಯ ಎನ್ನುವ...
ಅರುಣ್ ಜೋಳದಕೂಡ್ಲಿಗಿ ಕಾಲಂ : ನಸಿಪುಡಿ ಮತ್ತು ಚಹಾದ ರಿವಾಯ್ತು
ಕಳೆದ ವರ್ಷ ಮೊಹರಂ ಕ್ಷೇತ್ರ ಕಾರ್ಯಕ್ಕೆಂದು ರಹಮತ್ ಮೇಷ್ಟ್ರು ಜತೆ ರೋಣ, ಬಿಜಾಪುರ, ಇಂಡಿ ಭಾಗದ ಮೊಹರಂ ಆಚರಣೆಗಳನ್ನು ನೋಡಲೆಂದು ಮತ್ತು ರಿವಾಯ್ತು ಹಾಡುಗಾರರನ್ನು ಬೇಟಿಮಾಡಲೆಂದು ಪ್ರಯಾಣ ಬೆಳೆಸಿದ್ದೆವು. ಹೀಗೆ ಕ್ಷೇತ್ರ ಕಾರ್ಯಕ್ಕೆ ಹೋಗುವಾಗ ನಾವು ಬೇಟಿ ಮಾಡಬೇಕೆಂದ ಊರಿಗೆ ಮಾತ್ರ ಹೋಗುವುದಿಲ್ಲ. ಬದಲಾಗಿ ದಾರಿ ಮಧ್ಯೆ...
