ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶ್ರೀನಿವಾಸ ಪ್ರಭು ಅಂಕಣ: ನಾಳೇನೇ ಹೋಗಿ ರಾಜೀನಾಮೆ ಕೊಟ್ಟು ಬಾ…
ಶ್ರೀನಿವಾಸ ಪ್ರಭು ಅಂಕಣ: ನಾಳೇನೇ ಹೋಗಿ ರಾಜೀನಾಮೆ ಕೊಟ್ಟು ಬಾ…

ಅಂಕಣ 104 ಮರುದಿನವೇ ರಘುವೀರನಿಗೆ ಫೋನ್ ಮಾಡಿ "ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿರುವ ಭಾವನವರ ಮನೆಗೆ ಬಂದುಹೋಗಲು ಸಾಧ್ಯವೇ?" ಎಂದು ವಿನಂತಿಸಿಕೊಂಡೆ. ಒಪ್ಪಿಕೊಳ್ಳುತ್ತಾನೆಂಬುದರ ಬಗ್ಗೆ ನನಗೇ ಕೊಂಚ ಅನುಮಾನವಿದ್ದರೂ ಬಹುಶಃ ಅವನಿಗೂ ತಪ್ಪಿತಸ್ಥ ಭಾವನೆ ಒಳಗಿಂದೊಳಗೇ ಕಾಡುತ್ತಿದ್ದಿರಬೇಕು… ಬರುತ್ತೇನೆಂದು ಒಪ್ಪಿಕೊಂಡ. ʻನಾನು...

read more
‘ಮನುಷ್ಯ’ ಒಂದು ಸಣ್ಣ ಗದ್ದಲ ಮಾತ್ರ!
‘ಮನುಷ್ಯ’ ಒಂದು ಸಣ್ಣ ಗದ್ದಲ ಮಾತ್ರ!

ಗೋಳೂರ ನಾರಾಯಣಸ್ವಾಮಿ ನಮ್ಮ ಕಾಡಿನಲ್ಲಿ ಅಪಾರವಾದ ಜನಪದ ಕಾವ್ಯಗಳು ಜೀವಂತವಾಗಿವೆ. ಇಂತಿಪ್ಪ ಜನಪದ ಕಾವ್ಯಗಳನ್ನು ನಾನಾದರೂ ಪ್ರಜ್ಞಾಪೂರ್ವಕವಾಗಿ ಅಧ್ಯಯನ ಮಾಡಲು ಶುರುವಿಟ್ಟುಕೊಂಡು ಏಳು ವರ್ಷಗಳ ಕಾಲವಾಯಿತು. ಮೊದಲಾಗಿ, ಮಲೆ ಮಾದೇಶ್ವರ ಕಾವ್ಯದ ಹಳೆಯ ಬನಿ ಎಂದೆನಿಸಿಕೊಂಡು ಅದರ ನರನಾಡಿ ಹಿಡಿದು ಹಾಡುವ ಮೈಸೂರು ಮಾದೇವಯ್ಯ ಅವರು...

read more
ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’
ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’

ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಮಿಕಿ ಮಿಕಿ ಕಣ್ಣಿನ ಮಿಣಾರಿ ಬೆಕ್ಕು ಸಂತೆಗೆ ಹೊರಟಿತ್ತು. ಪರ್ಸಿನ ತುಂಬಾ ರೊಕ್ಕವ ತುಂಬಿ ಗತ್ತಲಿ ನಡೆದಿತ್ತು. ನೆರಿಗೆಯ ಚಿಮ್ಮಿ ಸರ ಸರ ನಡೆದು ಮಾರ್ಕೆಟ್ ಹೊಕ್ಕಿತ್ತು. ಬ್ಯಾಗಿನ ತುಂಬಾ ತರಕಾರಿಗಳ ಕೊಳ್ಳುವೆನೆಂದಿತ್ತು. ಕೆಂಪನೆ ಹೊಳೆವ ಟೊಮ್ಯಾಟೊ ಹಣ್ಣಿಗೆ ಬಹಳ ಬೆಲೆಯಿತ್ತು. ಮಿರಿ ಮಿರಿ...

read more
ಚೈತ್ರ ಹೊಸ ಕವಿತೆ: ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ
ಚೈತ್ರ ಹೊಸ ಕವಿತೆ: ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ

ಚೈತ್ರ ಯಾರೂ ಯಾರಿಗೂ ಇಲ್ಲದ ಪರಿಸ್ಥಿತಿಯೇ? ನಿಜಕ್ಕೂ ದಿನ ಇಷ್ಟು ಕೆಟ್ಟಿದೆಯೇ? ಬರೀ ಬೇಡದ ದಿನಗಳೇ ಬರುತ್ತಿವೆಯೇ? ಹಾಗಿದ್ದರೆ ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ ಬರೀ ಒಣದಿನವೇ, ಬೇಡದ ವಿಚಾರಗಳೇ ತಲೆಗೆ ಬರುತ್ತಿವೆಯೇ? ಹಾಗಿದ್ದರೆ ಇಲ್ಲಿದೆ ಈ ಮರ, ನಿಮಗಾಗಿ. ಕಡಿಯಿರಿ, ಬೇಕಿದ್ದರೆ ಒಣ ಆರಾಮ...

read more
ರವಿಕುಮಾರ್ ಟೆಲೆಕ್ಸ್ ನೋಡಿದ ’ಕಾನೂನಾತ್ಮಕ ಕೊಲೆ’
ರವಿಕುಮಾರ್ ಟೆಲೆಕ್ಸ್ ನೋಡಿದ ’ಕಾನೂನಾತ್ಮಕ ಕೊಲೆ’

ದುರಿತ ಕಾಲದಲ್ಲಿ ದುರಿತ ಕಾಲವನ್ನೆ ಮಾತಾಡುತ್ತದೆ ಒಂದು ’ಕಾನೂನಾತ್ಮಕ ಕೊಲೆ’ ಎನ್. ರವಿಕುಮಾರ್ ಟೆಲೆಕ್ಸ್ ತಾನು ಸುಭಿಕ್ಷ ಆಡಳಿತ ನೀಡುವುದಾಗಿ ಕಾಡಿನ ಪ್ರಾಣಿಗಳಿಗೆ ಭರವಸೆ ನೀಡಿ ಅವುಗಳನ್ನು ಒಲಿಸಿಕೊಂಡು ಸಿಂಹದ ವಿರುದ್ದ ಚುನಾವಣೆಯಲ್ಲಿ ಗೆದ್ದು ರಾಜನಾಗುವ ತೋಳ ರಾತ್ರಿ ವೇಳೆ ವೇಷ ಮರೆಸಿಕೊಂಡು ಪ್ರಾಣಿಗಳನ್ನು...

read more
ಗ್ರಾಮೀಣ ಮಹಿಳೆಯ ಗಟ್ಟಿ ಕಥನ- ಕೋಳಿ ಎಸ್ರು
ಗ್ರಾಮೀಣ ಮಹಿಳೆಯ ಗಟ್ಟಿ ಕಥನ- ಕೋಳಿ ಎಸ್ರು

ಮ ಶ್ರೀ ಮುರಳಿ ಕೃಷ್ಣ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆಹಾರದ ಸುತ್ತ ಕ್ಷುದ್ರ ರಾಜಕೀಯವನ್ನು ಸೃಷ್ಟಿಸಿರುವುದು ನಮಗೆ ತಿಳಿದ ಸಂಗತಿಯೇ ಆಗಿದೆ.  ಆಹಾರದ ವಿಚಾರದಲ್ಲಿ ಗುಂಪು ಘರ್ಷಣೆ, ಲಿಂಚಿಂಗ್‌, ಪ್ರಾಣಹಾನಿ, ಅಕ್ರಮಣಗಳು ಇತ್ಯಾದಿ ನಡೆದಿವೆ.  ಆದರೆ ಆಹಾರಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ , ಸಾಂಸ್ಕೃತಿಕ ಮತ್ತು...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಬಂಗಾಳದ ಅಂಗಳದಲ್ಲಿ ಭಾಗ: 5 ರಿಷ್ಯಪದಲ್ಲಿ ರಿಷಿಯಾದೆ..
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಬಂಗಾಳದ ಅಂಗಳದಲ್ಲಿ ಭಾಗ: 5 ರಿಷ್ಯಪದಲ್ಲಿ ರಿಷಿಯಾದೆ..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಮಮತಾ ರಾವ್ ನೋಡಿದ- ಸಂಗೀತ ದೇವಬಾಭಳಿ
ಮಮತಾ ರಾವ್ ನೋಡಿದ- ಸಂಗೀತ ದೇವಬಾಭಳಿ

ಮಮತ ರಾವ್ ನೂರೈವತ್ತು ವರ್ಷಗಳ ಸುದೀರ್ಘವಾದ ಇತಿಹಾಸವಿರುವ ಮರಾಠಿ ಸಂಗೀತನಾಟಕ ಪರಂಪರೆಯಲ್ಲಿ ಮಾನಪಮಾನ, ಸಂಗೀತ ಸೌಭದ್ರ, ಮತ್ಸ್ಯಗಂಧ, ಕಟಾರ್ ಕಾಳಜ್ಯಾತ್ ಘುಸಲಿ, ಮೃಚ್ಛಕಟಿಕಾ ಮುಂತಾದವು ಅಜರಾಮರ. ಇವುಗಳಲ್ಲಿ ಕೆಲವನ್ನು ಮರುರಂಗಪ್ರಯೋಗ ಮಾಡುವ ಪ್ರಯತ್ನವೂ ಸತತವಾಗಿ ನಡೆಯುತ್ತಿದೆ. ಅಂತಿರುವಾಗ ಪ್ರತಿಭಾವಂತ...

read more
‘ಮೈಲ್ಯಾಂಗ್’ನಿಂದ  ಆಡಿಯೋ ಸ್ಟೋರಿ ಚಾಲೆಂಜ್
‘ಮೈಲ್ಯಾಂಗ್’ನಿಂದ ಆಡಿಯೋ ಸ್ಟೋರಿ ಚಾಲೆಂಜ್

ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ 'ಮೈಲ್ಯಾಂಗ್' ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಅಲ್ಲಿ ಹಮ್ಮಿಕೊಂಡಿದೆ. ಇದರಡಿ ಲೇಖಕರು ತಮ್ಮ ಕತೆಯನ್ನು...

read more
ಸದಾಶಿವ್ ಸೊರಟೂರು ಕಥಾ ಅಂಕಣ -ಕೊನೆಯ ತುತ್ತು..
ಸದಾಶಿವ್ ಸೊರಟೂರು ಕಥಾ ಅಂಕಣ -ಕೊನೆಯ ತುತ್ತು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಬತ್ತಿ ಹೋದ ಹಾಲು..
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಬತ್ತಿ ಹೋದ ಹಾಲು..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ನೀಲಾ ಪಾಟೀಲ್, ಹನುಮಾಕ್ಷಿ ಗೋಗಿ, ಎಚ್ ಎಸ್ ಅನುಪಮ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರಕಾಶನ ಪ್ರಶಸ್ತಿ
ನೀಲಾ ಪಾಟೀಲ್, ಹನುಮಾಕ್ಷಿ ಗೋಗಿ, ಎಚ್ ಎಸ್ ಅನುಪಮ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರಕಾಶನ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ವಾರ್ಷಿಕ ವಿವಿಧ ದತ್ತಿ ಪ್ರಶಸ್ತಿಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪಟ್ಟಿಯು ಈ ಕೆಳಗಿನಂತಿದೆ. ಕಾಕೋಳು ಸರೋಜಮ್ಮ (ಕಾದಂಬರಿ) ಪ್ರಶಸ್ತಿಗೆ...

read more
‘ಊರು ಮನೆ ಉಪ್ಪು ಕಡಲು’ವಿನಲ್ಲಿ..
‘ಊರು ಮನೆ ಉಪ್ಪು ಕಡಲು’ವಿನಲ್ಲಿ..

ವಸಂತ ಬನ್ನಾಡಿ ಅವರ ಎರಡು ಕೃತಿಗಳು ಕುಂದಾಪುರದ ಅವರ 'ಶಬ್ದ ಗುಣ' ಸಭಾಂಗಣದಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು. 'ಊರು ಮನೆ ಉಪ್ಪು ಕಡಲು' ಕೃತಿಯ ಬಗ್ಗೆ ಬನ್ನಾಡಿ ಅವರು ಬಿಚ್ಚಿಟ್ಟ ಮಾತು ಇಲ್ಲಿದೆ- ವಸಂತ ಬನ್ನಾಡಿ ಪ್ರಿಯರಾದ ಓ.ಎಲ್ . ನಾಗಭೂಷಣಸ್ವಾಮಿ ಅವರು ನನ್ನ ಅನೇಕ ಕವಿತೆಗಳಿಗೆ ಆಯಾ ಸಂದರ್ಭದಲ್ಲಿಯೇ ಪ್ರತಿಕ್ರಿಯಿಸುತ್ತಲೇ...

read more
ಜಿ ಎನ್ ನಾಗರಾಜ್ ಅಂಕಣ: ಬುದ್ಧ ಧರ್ಮಕ್ಕೂ ಕೆರೆಗಳ ನಿರ್ಮಾಣಕ್ಕೂ ಏನು ಸಂಬಂಧ?!
ಜಿ ಎನ್ ನಾಗರಾಜ್ ಅಂಕಣ: ಬುದ್ಧ ಧರ್ಮಕ್ಕೂ ಕೆರೆಗಳ ನಿರ್ಮಾಣಕ್ಕೂ ಏನು ಸಂಬಂಧ?!

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.
ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.

ಅದಾ ಲಿಮೋನ್‌ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನೀನು ಬಂದಾಗ ನಿನ್ನ ಕಪ್ಪು ಬಣ್ಣವನ್ನೂಜೊತೆಗೇ ತೆಗೆದುಕೊಂಡು ಬಾ, ಹಣಹೂಡುವವರಿಗೆ ಖುಷಿಯಾಗುತ್ತದೆ. ಈ ಬಾಕ್ಸ್ ನೋಡಿದೆಯಾ,ನಾವು ಒಂದು ಗ್ರ್ಯಾಂಟಿಗೆ ಅರ್ಜಿ ಹಾಕುತ್ತಿದ್ದೇವೆ. ನೀನು ಕಷ್ಟದಲ್ಲಿರುವ ಹರೆಯದವರ ಬಗ್ಗೆಏನಾದರೂ ಪದ್ಯ ಬರೆದಿದ್ದೀಯಾ? ದ್ವಿಭಾಷೆಯಲ್ಲಿದ್ದರೆ ಬೆಸ್ಟ್....

read more
ಶ್ರೀನಿವಾಸ ಪ್ರಭು ಅಂಕಣ: ಬದುಕಿತು ಬಡ ಜೀವ..
ಶ್ರೀನಿವಾಸ ಪ್ರಭು ಅಂಕಣ: ಬದುಕಿತು ಬಡ ಜೀವ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕಾಲದ ಕವಿತೆ
ಕಾಲದ ಕವಿತೆ

-ಮಾಲತಿ ಗೋರೆಬೈಲ್ ಕಾಲದ ಹಂಗು ಮರೆತು ಹನಿಗಳನ್ನೂ ಗಡಿ ದಾಟಿಸಿದ್ದು ಭುವಿಯ ಮೇಲಣ ಸಿಟ್ಟಿಗಲ್ಲ, ಇದ್ದೆಲ್ಲ ನೋವುಗಳ ಎದೆಯೊಳಗೆ ಒತ್ತಿಟ್ಟು ಸಾವಧಾನದ ಸಾಲು  ಚಿಗುರೊಡೆಯುವ ಸುಖಕ್ಕೆ ಹೆಗಲೊಡ್ಡಿ ನಿಲ್ಲುವ ಛಾತಿ ಅದಕೆ ಮಲ್ಲಿಗೆಯ ಮೊಗ್ಗು,  ಪಾರಿಜಾತದ ಕುಸುಮ ಘಮವ ಬೀರುವ ಅವಧಿ ಮೀರಿಯೇ ಹೋಗಿದ್ದು ಹಸಿರಿಗೂ ಉರಿಯು...

read more
ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’
ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’

ಸುನಿತಾ ಮೂರಶಿಳ್ಳಿ "ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ" ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ ವಿಸ್ಮೃತಿಗೆ ತಲುಪುವ ಮಾಟ, ಗೆಲ್ಲುವ ಭರದಲ್ಲಿ ಅಪ್ಪಿಕೊಳ್ಳುವ ಸೋಲು ಎಲ್ಲವೂ ಬದುಕಿನ ನಿತ್ಯ ಬದಲಾಗುವ ಮುಖಪುಟಗಳು. ಈ ಬದುಕೇ ಒಂದು ವಿಸ್ಮಯ. ಈ ಬದುಕಿಗೆ...

read more
ಸದಾಶಿವ ಸೊರಟೂರು ಹೊಸ ಕವಿತೆ- ‘ಗಾಯಗೊಂಡ ನದಿ’
ಸದಾಶಿವ ಸೊರಟೂರು ಹೊಸ ಕವಿತೆ- ‘ಗಾಯಗೊಂಡ ನದಿ’

ಸದಾಶಿವ ಸೊರಟೂರು ಆಚೆ ಈಚೆಯ ದಡಗಳುಹೀಗೆ ನದಿಯನ್ನು ಲೆಕ್ಕಿಸದೆಕಿತ್ತಾಡಿಕೊಳ್ಳುವಾಗಪಾಪ, ನಡುವೆ ಹರಿಯುತ್ತಿದ್ದನದಿಯೂ ತುಸು ಗಾಯಗೊಂಡಿದೆ..‌. ಯಾರ ಬಳಿ ಹೇಳಿಕೊಳ್ಳಬೇಕುಅದು ತನ್ನ ದುಮ್ಮಾನಗಳನು?ಕಣ್ಣೀರನ್ನುತನ್ನ ಡೈರಿಯ ಯಾವುದೋಪುಟವೊಂದನ್ನು ಕಿತ್ತುಅದರಲ್ಲಿ ಕಟ್ಟಿ ದಡಕ್ಕೆ ಎಸೆದು ಹೊಯಿತು. ನದಿಯ ಜುಳುಜುಳುವನ್ನುಅದರ...

read more
ಸರೋಜಿನಿ ಪಡಸಲಗಿ ಅವರ ಹೊಸ ಕವಿತೆಗಳು..
ಸರೋಜಿನಿ ಪಡಸಲಗಿ ಅವರ ಹೊಸ ಕವಿತೆಗಳು..

ಸರೋಜಿನಿ ಪಡಸಲಗಿ ಒಮ್ಮೊಮ್ಮೆ ಅನಿಸುವುದುಂಟು ಒಮ್ಮೊಮ್ಮೆ ಅನಿಸುವುದುಂಟುಕಾಡುವ ನೆನಪು ಮೂಡುವ ಕನಸುಜೊತೆಯಾಗಿ ಕೈ ಹಿಡಿದು ಹೆಜ್ಜೆ ಹಾಕಿಮನತುಂಬ ಗೆಜ್ಜೆ ನಾದ ರಿಂಗಣಿಸಿದರೆಆ ಗಳಿಗೆ ಅಲ್ಲೇ ನಿಂತು ಹೋಗಬಾರದೇ ಒಮ್ಮೊಮ್ಮೆ ಅನಿಸುವುದುಂಟುಹಿಂದುಳಿದ ಕಾಲದ ಜಡತೆ ಕಳೆದುಮುಂದೋಡಿದ ಕಾಲವನೆಳ ತಂದುಎರಡೂ ಕಲೆತ ಸಂಭ್ರಮ ಉಕ್ಕಿದರೆಆ...

read more

Pin It on Pinterest

Share This