ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಟೈಮ್ ಪಾಸ್ ಕಡ್ಲೆ ಕಾಯ್ : show ಬನ್ ಗಯಾ ಸರ್ಕಾರ್ !
ಸೂತ್ರಧಾರ ರಾಮಯ್ಯ u.p.ಗೆ ಸೇರಿದ ದೌಂಡಿಯ ಖೇಡದ ದೇವಾಲಯದ ಮುಂದೆ, ಇಪ್ಪತ್ತು 'ಮೀಟರ್' ಆಳದಲ್ಲಿ, ಒಂದು 'ಔನ್ಸ್' ಕಡಿಮೆ ಇರದಂತೆ ಬರೋಬ್ಬರಿ ಒಂದು ಸಾವಿರ 'ಟನ್' ಚಿನ್ನವನ್ನು ಹುದುಗಿಸಿಡಲಾಗಿದೆ. ಅದನ್ನು ಅಗೆದು ತೆಗೆದು ಸದ್ವಿನಿಯೋಗ ಮಾಡಿ ಅಂತಾ ಸತ್ ಪುರುಷರೊಬ್ಬರು ಸಾಧು ಶೋಬನ್ ಸರ್ಕಾರ್ ಅವರ ಕನಸಲ್ಲಿ ಬಂದು ಹೇಳಿದ್ದೇ ತಡ,...
ಹಿಡಿದಿಹೆನು ಕೈಯಲಿ ಹೃದಯ ಬಟ್ಟಲು, ಬಟ್ಟ ಬಯಲಲಿ ನಿಂತ ಒಬ್ಬಂಟಿ ಬಿಕ್ಷುಕ …
ಹೃದಯ ಬಟ್ಟಲಲ್ಲಿ ಅವರೆ ಅನಿಲ ತಾಳಿಕೋಟಿ ನಾರ್ತ್ ಕೆರೋಲಿನಾ , USA ’ಅಬಕ ಅವರೇ, ಆರಾಮಾ?’ ಕೇಳಿದಾಕ್ಷಣ, ಕಬ್ಬಿಣದ ಸರಳೊಂದ ನಿಗಿನಿಗಿಸಿ ಮಲಗಿಸಿದೆ ನನ್ನೆದೆಯ ಮೇಲೆ ಸಿಡಿದು ಚೂರಾಗಿ ಸಿಗಿದು ಸುಟ್ಟು ಕರಕಲಾಯ್ತು. ಮಾತೆ, ತಾಯಿ ಕಣ್ ಬಿಟ್ಟಳು, ಮಳೆ ಸುರಿಸಿದಳು ನನ್ಮೇಲೆ ಕೊಡೆಯಿಟ್ಟು ಸರಿದು ನಿಂತೆ ನೀ ನಸುನಗುತ ಅಳಿದುಳಿದ...
ಇಂದು 'ಸಮಕಾಲೀನ ತಲ್ಲಣಗಳು' ಸಂಕಿರಣ
ಇಂದು ‘ಸಮಕಾಲೀನ ತಲ್ಲಣಗಳು’ ಸಂಕಿರಣ
ನಮ್ ತಿಮ್ನಳ್ಳಿ ಪ್ರಕಾಶ!
ತರಬೇನಳ್ಳಿ ಷಡಕ್ಷರಿ “ಬೆಳಗೆದ್ದು ನಾನು ಯಾರ್ಯಾರಾ ನೆನೆಯಾಲೇ” ಅಂತಾ ಬರೋ ನಾ ಓದಿದ ಪದ್ಯಕ್ಕೆ ಇಲ್ಲಿ ಈ ಪ್ರಕಾಶನ್ನ ಮೊದಲೇ ಸೇರಿಸಿಕೊಳ್ಳ ಬೇಕಾಗುತ್ತಿತ್ತೇನೋ! ಹಾಗಿತ್ತು ಇವನ ಪ್ರಭಾವ. ಯಾರ‍್ದು ಅಂದ್ರಾ? ಅದೇ… ನಮ್ ತಿಮ್ನಳ್ಳಿ ಪ್ರಕಾಶಂದು!! ತಿಮ್ಮನಹಳ್ಳಿ ನಮ್ಮ ಸುತ್ತಮುತ್ತಲಿನ ಅನೇಕ ತಾಲೂಕುಗಳಲ್ಲಿ...
ಇಂದು ಕಾವ್ಯ ಸಂಜೆ
ಶನಿವಾರಕ್ಕೊಂದು ಮಕ್ಕಳ ಹಾಡು
ಕೃಷ್ಣಮೂರ್ತಿ ಬಿಳಿಗೆರೆ ವೆರಿ ಗುಡ್ ವೆರಿ ಗುಡ್ ವೆರಿ ಗುಡ್ ವೆರಿ ಗುಡ್ ವೆರಿ ಗುಡ್ ನರಿ ಬಾಲ ವೆರಿ ಬ್ಯಾಡ್ ವೆರಿ ಬ್ಯಾಡ್ ಬಾಲ ಉದುರಿದ ಕಾಲ // ಪಲ್ಲವಿ // ಬೋಲೋ ಬೋಲೋ ಬೋಲೋ ಬಾಲೆ ಬೋಲೋ ಬೋಲೋ ಬೋಲೋ ಬಾಲ // ಪಲ್ಲವಿ // ಕೋತಿಗೆ ಐತೆ ಉದ್ದ ಬಾಲ ಕುರಿಗೆ ಐತೆ ಮೋಟು ಬಾಲ ಬಾಲದ ಜೊತೆಗೆ ಬಾಲ ನಾಯಿಗೆ ಡೊಂಕು ಬಾಲ //...
ಸಂಧ್ಯಾರಾಣಿ ಕಾಲಂ : ಹೆಣ್ತನಕ್ಕೆ ಎಷ್ಟೆಲ್ಲಾ ಆಯಾಮಗಳು…
’ಉದ್ದ ಲಂಗದಂತಹ ಲಾಂಗ್ ಸ್ಕರ್ಟ್ ಹಾಕೋಕೆ ನನಗೆ ಇಷ್ಟ ಅಕ್ಕ, ಆದರೆ ಮಗನಿಗೆ ಇಷ್ಟ ಆಗಲ್ಲ, ಆಗ ಅಪ್ಪ, ಈಗ ಮಗ ....’ ಅಂತ ನಿನ್ನೆ ಗೆಳತಿಯೊಬ್ಬಳು ಬೇಸರದ ದನಿಯಲ್ಲಿ ಹೇಳುತ್ತಿದ್ದಳು. ೩೦ ರ ಹೆಣ್ಣು, ಸ್ವಾವಲಂಬಿ, ಪ್ರತಿಭಾವಂತೆ, ಬೇಕಾಗಿದ್ದು ಸಾಧಿಸುವವಳು. ಅವಳು ಈ ಮಾತು ಹೇಳಿದಾಗ, ನಕ್ಕು ’ನಾವು ಮಾತು ಕಲಿಸಿದ ಮಕ್ಕಳು ಈಗ ಆ...
ಸಂಪು ಕಾಲಂ : ಲೂಸಿಯಾ ಮಾತ್ರೆ ಇಲ್ಲದೆ ಕಂಡ ದೇವಾಲಯದ ಫ್ಯಾಂಟಸಿಗಳು!
ತಮಿಳು ನಾಡಿನ ಬಹುಶಃ ಅತಿ ಪ್ರಾಚೀನವಾದ ದೇವಸ್ಥಾನ ಎಂದರೆ ಜಂಬುಕೇಶ್ವರ ದೇವಾಲಯ. ಇದು ಸುಮಾರು ಒಂದನೇ ಶತಮಾನದಲ್ಲೇ ತನ್ನ ಸಾಮಾಜಿಕ ಪ್ರಸ್ತುತತೆ ಹೊಂದಿತ್ತು ಎಂಬುದು ಶಾಸನಗಳ ಮೂಲಕ ತಿಳಿದು ಬರುತ್ತದೆ. ಈ ದೇವಸ್ಥಾನ ಚೋಳರು, ಪಾಂಡ್ಯರು, ಹೊಯ್ಸಳರು ಮತ್ತು ಮದುರೈ ನಾಯಕರು ಎಲ್ಲರಿಂದ ಆರಾಧಿಸಲ್ಪಟ್ಟಿದೆ. ಸಂಗಮ ಸಾಹಿತ್ಯದಲ್ಲಿ ಈ...
ಮನ್ನಾಡೆ ನೆನಪಿನಲ್ಲಿ …
http://youtu.be/uD5Pe4k3myI http://youtu.be/e2D-kjOMNF0 http://youtu.be/b56YkV5qrRA http://youtu.be/_6bRWTtKjkw http://youtu.be/uVe4nEV_X2E ನಮ್ಮಿಂದ ದೂರಾದ ಮನ್ನಾಡೆ ನೆನಪಿನಲ್ಲಿ ಸಂವರ್ಥ ಸಾಹಿಲ್ ನೆನಪಿಸಿಕೊಂಡ ಮನ್ನಾಡೆಯವರು ಹಾಡಿದ ಐದು ಹಾಡುಗಳು...
ಯಪ್ಪ! ಸೈಕಲ್ ಗೂ ಒಂದ್ ದಿನ!
ಮಂಡಾಳು ಒಗ್ಗರಣೆ ಮನೆ ದೇವರು!
ಬಣಗಾರರ ಹವ್ಯಾಸ, ಮನೆ ದೇವ್ರು, ಮಡಿ ತೇರು ಮತ್ತು ಬ್ರಹ್ಮ ರಥೋತ್ಸವ ಅಮರದೀಪ್ ಪಿ ಎಸ್ ಕೊಪ್ಪಳದಿಂದ ಹೊರಟು ಹೊಸಪೇಟೆಯಲ್ಲಿ ಅಂದು ಸಂಜೆ ಏಳು ಗಂಟೆಯಾಗಿತ್ತು ಅನ್ನಿಸ್ಸುತ್ತೆ .. ಶಿವಶಂಕರ್ ಬಣಗಾರ್ ಅವರಿಗೆ ಫೋನ್ ಮಾಡಿದೆ. ಬಣಗಾರ್ ಇವರು ಒಬ್ಬ ಪತ್ರಿಕಾ ಛಾಯಾಗ್ರಾಹಕರು, ಹವ್ಯಾಸಿಯಾಗಿ ಜಾನಪದ, ಪರಿಸರ ಹಾಗೂ ಪಕ್ಷಿಸಂಕುಲದ ಬಗ್ಗೆ...
ಕೆಲವು ಹನಿಗಳು…
ಎಚ್ ಕೆ ಶರತ್ ಹೊರಳು ಹಾದಿಗಳಿಲ್ಲದ ಸಾದಾ ರಸ್ತೆ ಕಣ್ಣೆದುರು ಇರುವುದಷ್ಟೇ ಜಗತ್ತೆಂಬ ಸುಳ್ಳನು ಹೊದ್ದು ಮಲಗಿದೆ --- ಮೂಲೆಯಲ್ಲೆಲ್ಲೋ ಮೌನವಾಗಿರುವ ಸತ್ಯ ಮುಂದೊಂದು ದಿನ ಇದ್ದಕ್ಕಿದ್ದಂತೆ ಮಾತಿಗಿಳಿಯಬಹುದು ಈ ಕ್ಷಣದ ದಿರಿಸು ಕಳಚಿ ಕೂತು --- ಮಣ್ಣಿನ ಮೇಲೆ ಮಲಗಿದ ದೇಹ ಲೋಕದೊಂದಿಗೆ ಮಾತು ಬಿಟ್ಟಿದೆ ಕಣ್ಣಿನ ಮೇಲೆ ಕೂತ...
ಎರಡು ’ದೇಸಿ’ ಪುಸ್ತಕಗಳು
ಜಾನಪದ ಸೊಗಡು ಸವಿಯಲು ನೀವೂ ಬನ್ನಿ…
ಅಹವಿ ಹಾಡು : ನನ್ನ ಹೆಸರು ಏಕಾಂಗಿ…
ಸುಖದಲ್ಲಿ ಸಮುದ್ರದ ದಡದಲ್ಲಿ ಕಾಲು ಚಾಚಿ ಕೂತಿದ್ದೆ. ಆವರಿಸುತ್ತಿದ್ದ ಕತ್ತಲು, ಏರುತ್ತಿದ್ದ ಅಲೆಗಳು, ಹೆಚ್ಚಾಗುತ್ತಿದ್ದ ಮೊರೆತ ... ಆದರೂ ಮನಸ್ಸು ಅಲ್ಲಿಂದ ಏಳಲು ಒಪ್ಪಲಿಲ್ಲ. ಆ ಕ್ಷಣದ ಸುಖದಿಂದ ಇವೆಲ್ಲ ಕ್ಷುಲ್ಲಕ ಕಾರಣಗಳಿಗಾಗಿ ವಂಚಿತಳಾಗುವುದೇ? ಸಾಧ್ಯವಿಲ್ಲ, ಸಾಗರದಲ್ಲಿನ ಮೋಡದ ಬಿಂಬ ನೋಡುತ್ತಾ ನನಗೆ ನಾನೇ...
'ಗೊಂದಲವಿರುವದು ಸಂಶಯದ ಅನುರಣನದಲ್ಲಿ….' – ರಾಘವೇಂದ್ರ ಜೋಶಿ ಕವಿತೆ
ಮಾಹೆಯಾನ ರಾಘವೇಂದ್ರ ಜೋಶಿ ಬೆಳಗಿನ ಆರೂವರೆ. ಗಡಿಯಾರದ ಅಲಾರಾಂ ನಿಲ್ಲಿಸುತ್ತಿದ್ದಂತೆ ಮೇಲಿನ ಮನೆಯಲ್ಲಿ ಕೊಬ್ಬರಿ ಕುಟ್ಟುವ ಸದ್ದು. ಏಳು ಪಿಳ್ಳೆಗಳೊಂದಿಗೆ ಠೀವಿಯಿಂದ ರಸ್ತೆಗಿಳಿದ ಕೋಳಿಯ ಪುಕ್ಕ ಇದ್ದಕ್ಕಿದ್ದಂತೆ ಬೆದರಿ ನಿಮಿರಿವೆ. Hold on, ಶಿಖರದಲ್ಲಿರುವ ಕೋಗಿಲೆ ಅಳಬುರಕ ಪಕ್ಷಿಯಲ್ಲ; ಗೊಂದಲವಿರುವದು...
ನಮ್ ಮಾದೇಸ ಚಪ್ಪಲಿ ಬಿಟ್ಟು ಪೆನ್ ಹಿಡೀಲಿ…
ಕುಸುಮಬಾಲೆ ಇವ್ನು ಮಾದೇಸ. ಸ್ಕೂಲು ಗೀಲು ಇಲ್ಲ. ಬೆಂಗಳೂರಿನ ಬಸವನಗುಡಿ ದೇವಸ್ಥಾನದಲ್ಲಿ ಭಕ್ತರ ಚಪ್ಪಲಿಗಳ ಕಾಯುವ ಕಾಯಕ ಮಾಡುತ್ತಿದ್ದಾನೆ. ಅವನಪ್ಪ ಅಲ್ಲೆ ದೊಡ್ಡಗಣಪತಿ ದೇವಸ್ಥಾನದ ಬಳಿ ಸೆಕ್ಯೂರಿಟಿ ಗಾರ್ಡು. ಒಂದು ಜಾಗದಲ್ಲಿ ನಿಲ್ಲದ ಅವನಪ್ಪ ಅಮ್ಮ ಅವನ ಸ್ಕೂಲಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೋ ಮಾದೇಸ ಸ್ಕೂಲಿಗ್...
’ಶಹನಾಯ್’ ಫೋಟೋ ಆಲ್ಬಂ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಯಾದ ಆರ್ ಜಿ ಹಳ್ಳಿ ನಾಗರಾಜ್ ಅವರ ’ಶಹನಾಯ್’ ಪುಸ್ತಕದ ಬಿಡುಗಡೆ ಸಮಾರಂಭದ ಕೆಲವು ದೃಶ್ಯಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ರಮೇಶ್ ಹಿರೇಜಂಬೂರ್ [gallery order="DESC" columns="4"...
ಮಕ್ಕಳ ರಂಗಭೂಮಿಯ ಬಗ್ಗೆ ಒಂದಿಷ್ಟು…
ಶಶಿಕಾಂತ ಯಡಹಳ್ಳಿ ನಿಂಗು ಸೊಲಗಿಯವರು ಪಿಎಚ್ಡಿ ಪದವಿಗಾಗಿ ಸಲ್ಲಿಸಿದ 'ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ ವಿಷಯದ ಕುರಿತ ಮಹಾಪ್ರಬಂಧವು ಪುಸ್ತಕ ರೂಪದಲ್ಲಿ ಪ್ರಕಟಗೊಂಡು ರಂಗಭೂಮಿಗೆ ಅದರಲ್ಲೂ ಮಕ್ಕಳ ರಂಗಭೂಮಿಗೆ ಸಾರ್ಥಕ ಕೊಡುಗೆಯನ್ನು ನೀಡಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಧನಸಹಾಯ ಪಡೆದು ಧಾರವಾಡದ ಚಿಲಿಚಿಲಿ...
ಸಂಚಯ ಸಾಹಿತ್ಯ ಸ್ಪರ್ಧೆ
