ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ನಿಂತ ನೀರಿಗೆ ಸುಖವಿಲ್ಲ..’ – ರಾಘವೇಂದ್ರ ಜೋಶಿ ಕವನ

ರಾಘವೇಂದ್ರ ಜೋಶಿ ಕನಸು ಕನವರಿಕೆ ಅತ್ತ, ಮಾತಿಗೆ ಮಾತು ಮಥಿಸಿ ಮಳೆ ತರಿಸಿದೆವು ಅಂತ ಎರಡು ಮೋಡಗಳು ಮಾತನಾಡಿಕೊಳ್ಳುತ್ತಿದ್ದರೆ-   ಇತ್ತ, ಅಂಗಳದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಕಾಗದದ ದೋಣಿ ತಯಾರಿಸುತ್ತಿರುವ ಪೋರನ ಅವಸರದ ಬಗ್ಗೆ ಮಳೆರಾಯನಿಗೆ ಕೆಟ್ಟ ಕುತೂಹಲವಿದೆ. ಓಡುವ, ಧಾವಿಸುವ, ಹರಿದುಹೋಗುವ, ಬತ್ತುವ ಮೊದಲೇ ನದಿ...

read more
ಸಂಪು ಕಾಲಂ : ಮೂರು ಮೊಲೆಗಳ ಮೀನಾಕ್ಷಿ ಮತ್ತು ಮೋಸದಾಟದ ಶಿವ!

"When you travel, you find yourself Alone in a different way, More attentive now To the self you bring along" ಜಾನ್ ಓಡೊನೊ ಅವರ ಈ ಸಾಲುಗಳು ತುಂಬಾ ಹತ್ತಿರವೆನಿಸಿದ್ದು ಈ ದಕ್ಷಿಣ ಭಾರತ ಪ್ರವಾಸದ ಸಮಯದಲ್ಲೇ. ಪ್ರವಾಸ ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಹೊಸ ರೂಪಿನಲ್ಲಿ ಕಂಡುಕೊಳ್ಳುವ ಶಕ್ತಿ...

read more
’ಕರಿ ಮಣ್ಣು ಸಿರಿಗಂಧವು ಕನ್ನಡ…’ – ಗೋಪಾಲ ವಾಜಪೇಯಿ ಬರೀತಾರೆ

ಜೈ ಕನ್ನಡವೆನ್ನಿ... ಗೋಪಾಲ ವಾಜಪೇಯಿ ಅರಿಷಿಣ-ಕುಂಕುಮ ಮಂಗಳ ದ್ರವ್ಯ, ಕನ್ನಡ ಧ್ವಜದ ಶಕ್ತಿಯೆ ದಿವ್ಯ ! ಗಡಿಯಲಿ ಹಾರಲಿ, ಗುಡಿ ಮೇಲೇರಲಿ, ನುಡಿಯ ಮಹತಿಯನು ಎಲ್ಲೆಡೆ ಸಾರಲಿ ಜೈ ಕನ್ನಡವೆನ್ನಿ... ಜೈ ಕನ್ನಡವೆನ್ನಿ...   ಕರಿ ಮಣ್ಣು ಸಿರಿಗಂಧವು ಕನ್ನಡ, ಮಲ್ಲಿಗೆ ಸಂಪಿಗೆಯಾ ಘಮ ಕನ್ನಡ, ಕರಿಗಳ ಬೀಡು, ಕಲಿಗಳ ನಾಡು,...

read more
'ಕಂದ ಹೊರಗಾಗಲೆಂದು ಕಾಯುತ್ತಾ…' – ರೂಪ ಹಾಸನ

ರೂಪ ಹಾಸನ ಇಂದು ಹೊರಗಾಗಬಹುದು.... ನಾಳೆ ಹೊರಗಾಗಬಹುದು....... ಆತಂಕದಲ್ಲಿ ಕಾದಿದ್ದೇ ಬಂತು. ಆ ಕಂದ ಹೊರಗಾಗಲೇ ಇಲ್ಲ....... ಮತ್ತೆ ಈಗ ಆ ಮಗುವಿನ ಬಸಿರೊಳಗೆ ಎಂಥೆಂಥಾ ಬಾಂಬುಗಳನ್ನು ಹಾಕಬೇಕೋ..... ಜರ್ಜರಿತವಾಗುವ ಆ ಕಂದನ ಮೈ-ಮನಸುಗಳಲ್ಲಿ ಅದೇ ಮೊದಲಿನ ತಾಜಾತನ, ಸಹಜತೆಯನ್ನ ಮತ್ತೆ ಯಾರಿಗಾದರೂ ಎಂದಾದರೂ ಅರಳಿಸಲು...

read more
ಅಹವಿ ಹಾಡು : ನೇರ ಗೆರೆಗಳು ಸೇರಿ ಚಿತ್ರವಾಗುವುದಿಲ್ಲ

ಸುಮ್ಮನೆ ಜೇಬಿನಲ್ಲಿ ಕೈ ಹಾಕಿ ಸುಖದಿಂದ ನಡೆಯುತ್ತಿರುತ್ತೇವೆ ಮನುಷ್ಯರೆಲ್ಲರೂ ... ಅತ್ತಿತ್ತ ತಿರುಗದೇ, ಸಿಕ್ಕಿದ್ದನ್ನೆಲ್ಲ ಬಾಚಿ ತಬ್ಬಿಕೊಳ್ಳುತ್ತಾ. ನಡೆಯುವ ಹಾದಿಯಲ್ಲಿ ವಸಂತ ದಿಢೀರನೆ ಮುಗಿದುಹೋಗುತ್ತದೆ ಒಂದು ದಿನ ... ಅಚಾನಕ್! ಅಯ್ಯೋ, ವರ್ಷ ಋತು ಎದುರಾಯ್ತಲ್ಲ ಅಂತ ಅರ್ಜೆಂಟಾಗಿ ರೇನ್ ಕೋಟ್, ಕೊಡೆ...

read more
'ನೀನಂದ್ರೆ ನಂಗೆ ಇವತ್ತಿಗೂ ಇಷ್ಟಾನೇ!..' – ಕುಮುದವಲ್ಲಿ ಬರೀತಾರೆ

ಕುಮುದವಲ್ಲಿ ಅರುಣ್ ಮೂರ್ತಿ ...ನೀನು ನಮ್ಮನ್ನೆಲ್ಲಾ ಬಿಟ್ಟು ಹೋದಾಗ ನಿಂಗೆ ಜಸ್ಟ್ ೪೫ ವರ್ಷ! ಅದೇನು ಅಂತಹ ಅವಸರ ಆಗಿತ್ತು? ಮೂರು ಮದ್ವೆಯಾದೋನು ಅಂತ ಗೊತ್ತಿದ್ರೂ...ನಿನ್ನ ಇಷ್ಟಪಡೋರು ಎಷ್ಟು ಜನ ಇದ್ರು ಗೊತ್ತಾ? ಅದ್ರಲ್ಲಿ ನಾನೂ ಒಬ್ಳು! ನೀನು ಸೂಪರ್ ಹೀರೋ ಆಗೋಕ್ಕಿಂತ...ಮೊದ್ಲು ಮೊದ್ಲು ಕೆಟ್ಟವ್ನಾಗಿ...ಆಮೇಲಾಮೇಲೆ...

read more
ಪ್ರತಿ ಸಂಜೆ ಉದುರಿದ ಎಲೆಗಳನ್ನು ಮುಂದಿಟ್ಟುಕೊಂಡು…

ಹಾಯ್ಕು ಗಳು .. ಎಂ ಎಂ ಶೇಕ್ ರಾತ್ರಿಯಲಿ ಎಲ್ಲಾ ಮನೆಗಳ ದೀಪ ಅರಿದ್ದು ಸಹಜ , ನಿನ್ನ ಮನೆಯಲಿ ಹಣತೆಯೊಂದು ಉರಿಯುತ್ತಿತ್ತಲ್ಲ ಅದು ಸತ್ಯ ..! *** ಪ್ರತಿ ಸಂಜೆ .. ಉದುರಿದ ಎಲೆಗಳನ್ನು ಮುಂದಿಟ್ಟುಕೊಂಡು ಲೆಕ್ಕಕೇಳುತ್ತದೆ .. ಮರದ ನೆರಳು..!!! *** ಹಸಿವೆಂದರೆ ಒಂದು ರೊಟ್ಟಿ , ದಾಹವೆಂದರೆ ಒಂದು ಗುಟುಕು ನೀರು ಅಷ್ಟೆ ..! ***...

read more
ಸಂಜ್ಯೋತಿ ಕಂಡಂತೆ ಶೇಕ್ಸ್ ಪಿಯರ್ ಮತ್ತು ದೇವನೂರು

ಸಂಜ್ಯೋತಿ ರಂಗಶಂಕರದಲ್ಲಿ ಮೊನ್ನೆ ’ಶೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ಮತ್ತು ಅದಕ್ಕೂ ಮೊದಲು ನಾಟಕಕಾರನನ್ನು ಬೇರೆ ಬೇರೆ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವಾಗಿ ’ಶೇಕ್ಸ್ ಪಿಯರ್ ಸಂಜೆ’ ಆಯೋಜಿತಗೊಂಡಿತ್ತು. ಶೇಕ್ಸ್ ಪಿಯರ್ ಸಂಜೆಯಲ್ಲಿ ಜಿ ಕೆ ಗೋವಿಂದ್ ರಾವ್, ಜಿ ಎನ್ ಮೋಹನ್, ಸುರೇಂದ್ರನಾಥ್, ಎನ್ ಎಸ್ ಶಂಕರ್ ಮತ್ತು...

read more
ಕಾವ್ಯಾ ಕಡಮೆಯವರ ಧ್ಯಾನಕ್ಕೆ ತಾರೀಕಿನ ಹಂಗಿಲ್ಲ

ಎನ್ ಸುರೇಶ್ ನಾಗಲಮಡಿಕೆ ಕಾವ್ಯಾಕಡಮೆ ಅವರು ಧ್ಯಾನಕೆ ತಾರೀಖಿನ ಹಂಗಿಲ್ಲ ಎಂಬ ಸಂಕಲನದಲ್ಲಿ ತಮ್ಮ ಭಾವನೆಗಳನ್ನು ಭಿನ್ನ ಆಯಾಮಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಮಹಿಳಾ ಕಾವ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕಾವ್ಯ ಅವರು ತಮ್ಮ ದನಿಗಳನ್ನು ಯಾವ ಬಗೆಯಲ್ಲಿ ಕೇಳಿಸುತ್ತಿದ್ದಾರೆ ಎಂಬುದು ಮುಖ್ಯವಾದ ಸಂಗತಿ....

read more
ಐಐಎಸ್ಸಿ ಆವರಣದಿಂದ ಸ್ವಲ್ಪ ಸೈನ್ಸು…

ವಾಯೇಜರ್ ಗಗನ ನೌಕೆಗಳು 36 ವರ್ಷಗಳ ಕಾಲ 1900 ಕೋಟಿ ಕಿ.ಮೀ ದೂರ ಪಯಣ ಜೈಕುಮಾರ್ ಹೆಚ್ ಎಸ್ ಭಾರತ ಜ್ಞಾನ ವಿಜ್ಞಾನ ಸಮಿತಿ, ಐಐಎಸ್ಸಿ ಆವರಣ, ಬೆಂಗಳೂರು ವಾಯೇಜರ್ ಗಗನನೌಕೆಗಳ ಪಯಣ: 1977ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) 'ವಾಯೇಜರ್ 1' ಮತ್ತು ಅದರ ಅವಳಿ ಗಗನನೌಕೆ 'ವಾಯೇಜರ್ 2' ಹೆಸರಿನ ಎರಡು...

read more
ಅಶೋಕ ಶೆಟ್ಟರ್ ಕಾಲಂ : ಎದೆಗೆ ಬೀಳಲಿ ಅಕ್ಷರ

ನನ್ನ ಪರಿಸರದಲ್ಲಿ ನಮ್ಮ ಮನೆಗೆಲಸಕ್ಕೆ ಬರುವವರೋ, ಕೂಲಿ ನಾಲಿ ಮಾಡುವವರೋ ತಮ್ಮ ಮಕ್ಕಳೊಂದಿಗೆ ಬಂದಾಗ ನಾನು ಸಾಮಾನ್ಯವಾಗಿ ಆ ಮಕ್ಕಳನ್ನು ಸ್ಕೂಲಿಗೆ ಹೋಗ್ತೀಯಾ ಎಂದು ಕೇಳುತ್ತೇನೆ. ಹೌದಾದರೆ ಯಾವ ಸ್ಕೂಲು ಯಾವ ಕ್ಲಾಸು ಎಂದೆಲ್ಲ ಕೇಳುತ್ತೇನೆ. ಇಲ್ಲ ಎಂದಾದರೆ ಆ ಮಗುವನ್ನು ವಿಳಂಬ ಮಾಡದೇ ಯಾವುದಾದರೂ ಸ್ಕೂಲಿಗೆ ಸೇರಿಸು ಎಂದು...

read more
ಸುಖ ಪಡೋದೆ ಮನಶ್ಯಾನ ಗುರಿ ಆದರ ಹಿಂಗ ಆಗೂದು …

ಹನಮಂತ ಹಾಲಿಗೇರಿ ಅಪ್ಪನನ್ನು ಕರೆಸಿಕೊಂಡು ಕಾರವಾರದ ಮೀನು ತಿನ್ನಿಸಬೇಕೆಂದು ಬಹಳ ಸಲ ಅನಿಸಿತ್ತು. ಫೋನ್‍ ಮಾಡಿದಾಗೆಲ್ಲ ಹೇಳುತ್ತಲೇ ಇದ್ದೆ. ಏನಾದರೂ ನೆಪ ಹೇಳಿ ತಪ್ಪಿಸುತ್ತಿದ್ದ ಅಪ್ಪ ಈ ಸಲ ಸೋದರಮಾವನನ್ನು ಜೊತೆ ಮಾಡಿಕೊಂಡು ಮೊನ್ನೆ ಶನಿವಾರ ಬಂದೆ ಬಿಟ್ಟಿದ್ದ.ಹಗಲು ರಾತ್ರಿ ಮಸಾರಿ ಮಣ್ಣಲ್ಲಿ ದುಡಿವ ಜೀವಗಳವು. ಓದು...

read more
ಅವನು, ಮಕ್ಕಳು ಎಲ್ಲರೂ ಹೊರಟು ಹೋದ ಮೇಲೆ …

ಒಂದು ದಿನಚರಿ ರಶ್ಮಿ ಕಾಸರಗೋಡು ಚೌಕಟ್ಟುಗಳ ಭದ್ರಕೋಟೆ ಯೊಳಗೊಂದು ಒಂಟಿ ಜೀವ ಮೂಕ ಮನಸಿನ ಮೌನ ವೇದನೆಗಳು ನಗ್ನತೆಯ ಲಾಂಛನವಿರುವ ನಾಲ್ಕು ಕೋಣೆಯೊಳೆಗೆ ಡಿಕ್ಕಿ ಹೊಡೆದು ಮಾರ್ದನಿಸುತ್ತಿವೆ   ಅವನು, ಮಕ್ಕಳು ಎಲ್ಲರೂ ಹೊರಟು ಹೋದ ಮೇಲೆ ಪಾತ್ರೆ ಬೆಳಗಿ, ನೆಲ ಒರೆಸಿ ಶುಭ್ರವಸನಳಾಗಿ ಕಾದು ಕುಳಿತಿದ್ದಾಳೆ ಅವಳು ಬಾಗಿಲು...

read more
ಸಾವಿಗೂ ಪ್ರೀತಿ.. – ಸಣ್ಣ ಕಥೆ

ಪ್ರಸಾದ್ ಡಿ ವಿ “ಪ್ರೀತಿ, ಮೈಥುನಕ್ಕೆ ಮಂಚ ಹತ್ತಿಸುವ ಕಾಮವಲ್ಲ ಕಣೆ, ಆದ ಮೇಲೆ ಮೆಲುಕು ಹಾಕುತ್ತ ಮೈತಡವಿ ಮರೆತುಬಿಡಲು. ಜೀವಂತಿಕೆ ಹೊತ್ತು ತರುವ ನೆನಪುಗಳು, ಕಾಪಿಟ್ಟ ಕನಸುಗಳು ಕಾಡುವಾಗ ಜೀವ ಹೋದಂತೆನಿಸುತ್ತದೆ. ನಿನಗೇನು, ಗೊತ್ತೂ ಗೊತ್ತಿಲ್ಲದಂತೆ, ಮರೆತು ಮರೆಯಾದಂತೆ ಹೋಗಿ ಬಿಟ್ಟೆ. ನಾನೇನು ಮಾಡಲಿ, ಸಾಯುವ ಮನಸ್ಸಿಲ್ಲ...

read more
ಅರ್ಜುನ್ ಶೆಣೈ ಗೆ ಬಾಲ ಪುರಸ್ಕಾರ

“ವಿದ್ಯಾಸಾಗರ ಬಾಲ ಪುರಸ್ಕಾರ”-2013 ಕಳೆದ 14 ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆ, ಶಹಾಪುರ-ಇವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನೀಡುತ್ತ ಬರುತ್ತಿರುವ “ವಿದ್ಯಾಸಾಗರ ಬಾಲ ಪುರಸ್ಕಾರ” ಈ ಬಾರಿ ಚಿಕ್ಕಮಗಳೂರಿನ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಹೊಟ್ಟೆಯನ್ನು ಸೀಳಿ ಮಗು ಹೊರಗೆ ಬರುತ್ತಾ?

(ಇಲ್ಲಿಯವರೆಗೆ...) ಕತೆ ಬರೆದಾದ ಮೇಲೆ ಚಿಟ್ಟಿಗೆ ಜ್ವರ ಬಂತು. ಯಾಕೆ ಅತ್ತೆ ತನ್ನೊಳಗೆ ತನ್ನಲ್ಲಿದ್ದ ಕಥೆಗಾರ್ತಿಯನ್ನು ಕಳಿಸಿದ್ದಕ್ಕಾ ಚಿಟ್ಟಿಗೆ ಅರ್ಥ ಆಗಲಿಲ್ಲ. ಅಮ್ಮ ಹೊಸಿಲ ಮೇಲೆ ಕೂಡಿಸಿ, ಅಡುಗೆ ಮನೆಯಲ್ಲಿ ಕೂಡಿಸಿ ನೀವಾಳಿಸಿ ದೃಷ್ಟಿ ತೆಗೆದಿದ್ದಳು. ಹೀಗೆ ದೃಷ್ಟಿ ತೆಗೆಯುವಾಗ ‘ಮನುಷ್ಯನ ಕಣ್ಣಿಗೆ ಮರವೇ ಸೀಯುತ್ತಂತೆ....

read more

Pin It on Pinterest

Share This