ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡಾ ಜಿ ರಾಮಕೃಷ್ಣ ಅವರಿಗೆ ಡಾ ಎಲ್ ಬಸವರಾಜು ಪ್ರಶಸ್ತಿ ಪ್ರಧಾನ
ಡೈಲಿ ಬುಕ್ : ಸಾದತ್ ಹಸನ್ ಮಂಟೋ ಪುಸ್ತಕದ ಅನುವಾದ ’ಸದ್ಯಕಿದು ಹುಚ್ಚರ ಸಂತಿ’
ಸಾದತ್ ಹಸನ್ ಮಂಟೊ ಅವರಷ್ಟು ಪ್ರಸಿದ್ಧಿ ಪಡೆದ ಇನ್ನೊಬ್ಬ ಉರ್ದು ಕತೆಗಾರನಿಲ್ಲ. ಅವರಷ್ಟು ವಿವಾದಕ್ಕೊಳಗಾದ ಮತ್ತೊಬ್ಬ ಸಾಹಿತಿ ಇಲ್ಲ. ಆಶ್ಲೀಲ ಸಾಹಿತ್ಯ ರಚಿಸಿದರೆಂದು ಅವರ ವಿರುದ್ಧ ಐದು ಮೊಕದ್ದಮೆಗಳನ್ನು ಹೂಡಲಾಯಿತು. ಇದೂ ಒಂದು ದಾಖಲೆಯೇ. ಆದಾಗ್ಯೂ ಖ್ಯಾತ ಹಿಂದಿ ವಿಮರ್ಶಕ ರಾಜೇಂದ್ರ ಯಾದವ್ ಅವರೇ ಹೇಳುವಂತೆ ಮಂಟೊ ಅವರ...
ವಿಜಯನಗರ ’ಬಿಂಬ’ದಲ್ಲಿ ಚಿಣ್ಣರಿಗಾಗಿ..
ಏ ಬುಲ್ ಬುಲ್ ಮಾತಾಡಕಿಲ್ವಾ….?
ಬಿ ಎಂ ಬಶೀರ್ ಉಪ್ಪಿನಂಗಡಿಯ ಪ್ರೀತಂ ಟಾಕೀಸು. 1.50 ರೂಪಾಯಿಯ ಟಿಕೆಟ್. ಮುಂದೆ ಕುಳಿತರೆ ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ನಾನು ಮತ್ತು ನನ್ನ ಗೆಳೆಯ ಮುಂದಿನ ಗಾಂಧಿ ಕ್ಲಾಸಲ್ಲಿ ಬೆಂಚಿನ ಮೇಲೆ ಕುಳಿತು ನೋಡಿದ ಚಿತ್ರ ಅದು. ಹೆಸರು ‘ಅಂತ’. ‘‘ಕುತ್ತೇ ಕನ್ವರ್ ಲಾಲ್ ಬೋಲೋ...’’ ಎನ್ನುವ ಕನ್ವರ್ ಲಾಲ್‌ನ ಒರಟು ಧ್ವನಿ...
ಹುಡ್ಗೀರು ತಮ್ಮ ನಲ್ಮೆಯ ಹುಂಬಂಗೆ ಕೆಜಿಗಟ್ಟಲೆ ಬಣ್ಣ ಕೊಡಿಸ್ತಾರ
ಶಿವು ಮೋರಿಗೇರಿ ಅದ್ಯಾಕೋ ಏನೋ ಧಿಡೀರನೆ ನಾಳೆ ಬಣ್ಣ ಆಡ್ತಾರಲ್ಲಾ ! ಅಂತ ನೆನಪಾಗಿಬಿಡ್ತು. ಈ ಬೆಂಗ್ಳುರಾಗ ಮಲ್ಟಿ ನ್ಯಾಷನಲ್ ಸಿಸ್ಟಮ್ ನೊಳಗ ಬಣ್ಣ ಆಡ್ತಾರ ಅನ್ನೋದೇನೂ ನನಿಗ್ಯ ಗೊತ್ತೈತಿ, ಹಂಗಂತ ನಮ್ಮೂರಗ ಹೆಂಗ ಹೋಳಿಹಬ್ಬನ ಮಾಡ್ತೀವಿ ಅಂತ ನಿಮಿಗೆ ಹೇಳಬೇಕು ಅನ್ನಿಸಿದ್ದಕ್ಕೂ ನಮ್ಮೂರಿನ ಕೆಲವು ನೆನಪುಗಳನ್ನ ಮತ್ತೆ ಮೆಲುಕು...
'ಕಾಲು ಹೊಕ್ಕಿದ ಮುಳ್ಳು ಮುರಿದು ಸುಮ್ಮನಾಗದೇ..', ಭವ್ಯಾ ಕವನ
ಅವಳು ಹೆಚ್ ಸಿ ಭವ್ಯ ನವೀನ್ ನನ್ನ ಬಗ್ಗೆ ಹೇಸಿಕೊಳ್ಳಿ ನಿಮ್ಮ ಶಿಷ್ಟಾಚಾರದ ಕೋಣೆಗಳಿಂದ ಕತ್ತಿಡಿದು ಆಚೆ ದಬ್ಬಿ.. ನಿಮ್ಮ ಶಕ್ತಿಗಳನ್ನು ಮೀರಲೇಬೇಕು ನನ್ನ ಜರೆಯುವುದಕ್ಕೆ ದಯಮಾಡಿ ಮೀರಿಬಿಡಿ ನಾನೋ ಅನಾವಶ್ಯ, ಹೂ ಬಿಡದ ಚಿಗುರನ್ನು ಅನಾದಿಗಳಿಂದ ಬೆಳೆಸಿದವಳು ಹನಿಸದ ಮೋಡಗಳನ್ನು ಎದೆ ತುಂಬಾ ಬಿಟ್ಟುಕೊಂಡವಳು ...
ಜಯಶ್ರೀ ಕಾಸರವಳ್ಳಿ ಅವರ ಒಂದು ಸಣ್ಣ ಕಥೆಯ ವಿಶ್ಲೇಷಣೆ
"ಒಬ್ಬ ಕೊಲೆಗಾರನನ್ನು ನೋಡುವುದು ಹೇಗೆ ?" - ಒ೦ದು ವಿಶ್ಲೇಷಣೆ ಮೇಗರವಳ್ಳಿ ರಮೇಶ್ ಕನ್ನಡದ ಅಗ್ರಮಾನ್ಯ ಕಥೆಗಾರ್ತಿಯರಲ್ಲಿ ಜಯಶ್ರೀ ಕಾಸರವಳ್ಳಿಯವರೂ ಒಬ್ಬರು. ವಿಭಿನ್ನ ಕಥಾ ವಸ್ತುವಿನಿ೦ದ, ಸರಳ ನಿರೂಪಣಾ ಶೈಲಿಯಿ೦ದ ಅವರ ಕಥೆಗಳು ಗಮನ ಸೆಳೆಯುತ್ತವೆ. ಮೇಲೆ ಹೇಳಿದ ಕಥೆ ಯೂ ಸಹ ಒ೦ದು ವಿಭಿನ್ನವಾದ ವಸ್ತುವಿನಿ೦ದ ಒದುಗರ ಒಳಗನ್ನು...
ನೈಲ್ ನದಿಯ ಮಡಿಲಲ್ಲಿ : 'ಎಲ್ಲರಿಗೂ ಘನ ಆಶ್ಚರ್ಯ, ಅದು ಹೆಣ್ಣಲ್ಲ ಗಂಡು!'
(ಇಲ್ಲಿಯವರೆಗೆ...) ಕೋಚ್ ನಮಗಾಗಿ ಕಾಯುತ್ತಿತ್ತು. ಅದನ್ನೇರಿ ತಲುಪಿದ್ದು ಆಸ್ವಾನ್ ಆಣೆಕಟ್ಟು. ಅಲ್ಲಿ ಮಾರ್ಗದರ್ಶಿ ಹಸನ್ ಹಾಗೂ ಡ್ರೈವರ್ ಸಮೀರ್ ಅಲಿ. ಈ ಮಾರ್ಗದರ್ಶಿಯಂತೂ ಮತ್ತೂ ಚುರುಕಾಗಿದ್ದರು. ಅಲ್ಲದೆ ಹೇಳುವ ವಿಷಯ ಸ್ಪಷ್ಟವಾಗಿದ್ದರೂ ಸಮಸ್ಯೆ ಉಚ್ಛಾರದ್ದು. ಆಣೆ ಕಟ್ಟಿಗೆ ಹೋಗುವಾಗ ರಣರಣ ಬಿಸಿಲು. ಝಳ, ಬೆವರಿನಲ್ಲಿ...
ರಂಗ ವರ್ತುಲದ ತಂಡದಿಂದ ಎರಡು ದಿನಗಳ 'ರಂಗ ಉತ್ಸವ'
ರಂಗ ವರ್ತುಲ ರಂಗತಂಡ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಎರಡು ದಿನಗಳ ರಂಗ ಉತ್ಸವವನ್ನು ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಇದೇ ಮಾರ್ಚ್ 18 ರಂದು ಟ್ರೆಡ್ ಮಿಲ್ ಹಾಗು ಮಾರ್ಚ್ 19 ರಂದು ರಬ್ಡಿ ನಾಟಕವನ್ನು ಜೆ ಪಿ ನಗರದ ರಂಗಶಂಕರದಲ್ಲಿ ಸಂಜೆ 7:30ಕ್ಕೆ ಪ್ರದರ್ಶಿಸಲಿದೆ. ಜೊತೆಗೆ ಈ ಎರಡೂ...
ರಂಗ ವರ್ತುಲದ ತಂಡದಿಂದ ಎರಡು ದಿನಗಳ ‘ರಂಗ ಉತ್ಸವ’
ರಂಗ ವರ್ತುಲ ರಂಗತಂಡ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಎರಡು ದಿನಗಳ ರಂಗ ಉತ್ಸವವನ್ನು ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಇದೇ ಮಾರ್ಚ್ 18 ರಂದು ಟ್ರೆಡ್ ಮಿಲ್ ಹಾಗು ಮಾರ್ಚ್ 19 ರಂದು ರಬ್ಡಿ ನಾಟಕವನ್ನು ಜೆ ಪಿ ನಗರದ ರಂಗಶಂಕರದಲ್ಲಿ ಸಂಜೆ 7:30ಕ್ಕೆ ಪ್ರದರ್ಶಿಸಲಿದೆ. ಜೊತೆಗೆ ಈ ಎರಡೂ...
ಡೈಲಿ ಬುಕ್ : ಷ ಶೆಟ್ಟರ್ ಅವರ ’ಹಳಗನ್ನಡ’
ಷ. ಶೆಟ್ಟರ್ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ ಮೊದಲು ಸಹಸ್ರಮಾನದ ಶಾಸನಗಳ ಪ್ರಮಾಣ ಸಂಚಲನವನ್ನುಂಟು ಮಾಡುವಂತಹದು, ಏಕೆಂದರೆ ಇಷ್ಟೊಂದು ಸಂಖ್ಯೆಯ ಹಳಗನ್ನಡ ಶಾಸನಗಳಿರುವ ಕಲ್ಪನೆ ಈ ಮೊದಲು ನಮಗಿರಲಿಲ್ಲ. ಇನ್ನಾವ ದೇಶೀಭಾಷೆ ಅಥವಾ ಪ್ರದೇಶದಲ್ಲೂ ಈ ಪ್ರಮಾಣದ ಶಾಸನಗಲಿಲ್ಲವೆಂದಾಗ ಇವುಗಳ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗುವುದು....
'ಇರುಳಿಗರು’ ಸಾಕ್ಷ್ಯಚಿತ್ರ ಪ್ರದರ್ಶನ
‘ಇರುಳಿಗರು’ ಸಾಕ್ಷ್ಯಚಿತ್ರ ಪ್ರದರ್ಶನ
ಇಂದು ಸಂಜೆ ಡಿವಿಜಿಯವರ ನೆನಪಿನಲ್ಲಿ
ತೇಜಸ್ವಿಯನ್ನು ಹುಡುಕುತ್ತಾ : ತೇಜಸ್ವಿಯವರ ಆಪ್ತಮಿತ್ರ ಶ್ರೀರಾಮ್ ನೆನಪುಗಳು
(ಇಲ್ಲಿಯವರೆಗೆ...) ಹಾಗೆ ಅಂದು ಜಿಕೆವಿಕೆಯ ಆವರಣದಲ್ಲಿ ತೇಜಸ್ವಿಯವರ ವಿಜ್ಞಾನಿ ಮಿತ್ರರಿಂದ ಅವರ ನೆನಪುಗಳನ್ನು ಕೇಳಿದ ನಂತರ ಸುಮಾರು ಮೂರ್ನಾಲ್ಕು ದಿನ ಚಿತ್ರೀಕರಣ ನಡೆಸದೆ ಸುಮ್ಮನಿರಬೇಕಾಯಿತು. ಕಾರಣ ಅತಿಪ್ರಮುಖರಾದ ಇಬ್ಬರು ಹಿರಿಯ ತೇಜಸ್ವಿ ಒಡನಾಡಿಗಳನ್ನು ಮಾತನಾಡಿಸಲು ಅವರ ಅನುಕೂಲದ ಸಮಯ ಕೇಳಿದ್ದೆವು. ಹಾಗಾಗಿ ಅವರು ಅವರ...
ಹೋಳಿ ಬಂತು ಹೋಳಿ
ನವ ವಸಂತ ತರುವ ಫಲವಂತಿಕೆಯ ಹೋಳಿ ಡಾ ಪ್ರಕಾಶ ಗ ಖಾಡೆ ವಸಂತ ಮಾಸದ ಸಂಭ್ರಮದ ಹಬ್ಬ ಹೋಳಿ.ಇದು ಫಲವಂತಿಕೆಯನ್ನು ವೃದ್ಧಿಸುವ ಹಾಗೂ ವರ್ಷವನ್ನು ಪುನಃಶ್ಚೇತನಗೊಳಿಸುವ ಹಬ್ಬ..ಹೋಳಿ ಹುಣ್ಣಿಮೆ ದಿವಸ ಕಾಮನ ಸುಂದರ ಪ್ರತಿಮೆ ಮಾಡಿಸಿ ,ಶೃಂಗರಿಸಿ ಊರಿನಲ್ಲಿರುವ ಕಾಮನ ಕಟ್ಟೆಯ ಮೇಲೆ ಹಂದರ ಕಟ್ಟಿ ಇಟ್ಟಿರುತ್ತಾರೆ.ಎಡಗಡೆ ಕಣ್ಣು...
ಪುತ್ತೂರಿನಲ್ಲಿಂದು ’ಕುವೆಂಪು ನೆನಪು’
’ನವಿಲಿಗೆ ಬಿದ್ದ ಕತ್ತಲ ಕನಸು’ ಕವನ ಸಂಕಲನ
ರಂಗಶಂಕರದಲ್ಲಿ ಮಿಸ್ ಸದಾರಮೆ
ನೈಲ್ ನದಿಯ ಮಡಿಲಲ್ಲಿ : ಅಲೆಕ್ಸಾಂಡ್ರಿಯಾದಲ್ಲಿ…
(ಇಲ್ಲಿಯವರೆಗೆ) 21ರ ಬೆಳಿಗ್ಗೆ ಕೋಚ್ ಮೂಲಕ ಅಲೆಗ್ಸಾಂಡ್ರಿಯಾ ನಗರಕ್ಕೆ ಹೋಗುವುದಿತ್ತು. ಹಾಗಾಗಿ 5.30ಕ್ಕೆ ವೆಕ್ ಆಪ್ ಕಾಲ್, 6.30ಕ್ಕೆ ಟಿಫಿನ್, 7.30ಕ್ಕೆ ಲಗೇಜ್ ಸಮೇತ ಕೆಳಗಿಳಿದೆವು. ಮೊದಲೇ ಬಂದಿದ್ದವರಲ್ಲಿ ಕೆಲವರು ರಿಸಪ್ಶನ್ ಕೌಂಟಿರಿನಿಂದಲೇ ಕರೆ ಮಾಡುತ್ತಿದ್ದರು. ನಾನು ನನ್ನ ಸಂಗಾತಿಗೆ ಕರೆ ಮಾಡಿದೆ. ಅಲ್ಲಿಂದ ಕೋಚ್...
ಸಿ ಆರ್ ಸಿಂಹ ನೆನಪಿನಲ್ಲಿ…
