ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿ ಬುಕ್ : ಕೆ ವಿ ತಿರುಮಲೇಶ್ ಅವರ ’ಕೆಲವು ಕಥಾನಕಗಳು’
ಕೆ. ವಿ. ತಿರುಮಲೇಶ್ ಇವು 'ಕತೆ' ಗಳಾ? ಕತೆ ಎಂದರೆ ಇವೇನಾ? ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟಿಸಬಲ್ಲ, ಸಾಂಪ್ರದಾಯಿಕ ಕತೆಯ ಮಾದರಿಯನ್ನು ಮುರಿಯಬಲ್ಲ ಬರವಣಿಗೆಗಳು ಇವು. ಹೀಗಾಗಿಯೇ ಇವನ್ನು ತಿರುಮಲೇಶರು 'ಕಥಾನಕ' ಗಳು ಎಂದು ಕರೆದಿದ್ದಾರೆ. ಕತೆಗಳಲ್ಲಿ ಕಥನವಿದ್ದರೆ ಕಥಾನಕಗಳಲ್ಲಿ 'ಕಥನ'ದ ಪ್ರಕ್ರಿಯೆಯೇ ಅವತರಿಸಿರುತ್ತದೆ....
ನಾಳೆ ಕೆ ಎಚ್ ಕಲಾಸೌಧದಲ್ಲಿ
ಬರ್ತಿದಾಳೆ ’ಸೈರಂಧ್ರಿ’
'ಕತೆಯೊಳಗಿನ ಡೈನೋಸಾರ್ ಕವಿತೆಯಾದದ್ದು' – ಮೇಗರವಳ್ಳಿ ರಮೇಶ್
ಶ್ರೀ ಎಸ್. ದಿವಾಕರ್ ಅವರ “ಡೈನೋಸಾರ್ : ಒ೦ದು ಅತೀ ಸಣ್ಣ ಕತೆಯ ಪತ್ತೇದಾರಿ” ಎ೦ಬ ವಿಶಿಷ್ಠ ಲೇಖನ ಮೇಗರವಳ್ಳಿ ರಮೇಶ್ ನನಗೊ೦ದು ಕೆಟ್ಟ ಅಭ್ಯಾಸವಿದೆ. ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ, ಗ೦ಭೀರ ಲೇಖನಗಳನ್ನ. ಕತೆಗಳನ್ನ, ಕವಿತೆಗಳನ್ನ ತತ್ ಕ್ಷಣಕ್ಕೆ ಓದುವುದಿಲ್ಲ. ತೆಗೆದಿಟ್ಟಿರುತ್ತೇನೆ ಕಪಾಟಿನಲ್ಲಿ. ಹಾಗೆಯೆ...
ಯುಗಾದಿಗೆ ರಂಗೋತ್ಸವದ ಮೆರುಗು
ಮಹಿಪಾಲರೆಡ್ಡಿ ಮುನ್ನೂರು ಕನಕ ಪ್ರಜ್ಞೆಯಿಂದ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಿ ಕನಿಷ್ಠರಿಗೆ ಒಂದು ಘನತೆಯನ್ನು ತಂದುಕೊಟ್ಟ ಗೌರವದ ಕತೆ.. ಒಗ್ಗಟ್ಟಿನಿಂದಲೇ ಬದುಕು ಮಾಡುತ್ತಿದ್ದ ಬೆರಳುಗಳ ನಡುವೆ ಒಡೆದು ಆಳುವ ನೀತಿಯಿಂದಾಗಿ ಬದುಕು ಮೂರಾಬಟ್ಟೆ ಆಗಿ, ಮತ್ತೆ ಒಂದಾಗಿ ಬಾಳು ನಡೆಸಿದರೆ ಸಾಧನೆ ಸಾಧ್ಯ ಎಂಬ ಆಶಯದ ಕತೆ.....
’ನನ್ನನ್ನು ಸದಾ ಕಾಡುವ ಒಂದು ನೋವಿದೆ…’ – ಮಂಜುಳಾ ಹುಲಿಕುಂಟೆ
ನೆರಳ ನೆನಪು.... ಮಂಜುಳಾ ಹುಲಿಕುಂಟೆ ಪ್ರತಿಯೋಬ್ಬರಿಗೂ ತಮ್ಮ ಬದುಕಲ್ಲಿ ಇರೋದಕ್ಕಿಂತ ಕಳೆದುಕೊಂಡದ್ದೇ ನೆನಪಾಗೊದು ಜಾಸ್ತಿ. ಅಂತ ನೆನಪುಗಳು ಸದಾ ಕಾಡೋ ಹಸಿಗಾಯಗಳಾಗಿರುತ್ತೆ, ಹಾಗೆ ಎಲ್ಲಕ್ಕಿಂತ ಹೆಚ್ಚಾಗಿ, ನೆನಪಿನ ಪಟದಲ್ಲಿ ಉಳಿಯೋದು, ವ್ಯಕ್ತಿಯ ಬಾಲ್ಯದಲ್ಲಿ ಕಳೆದ ಸಂತಸಗಳು, ನೋವು, ಅಥವಾ ಜೊತೆಯಿದ್ದು ದೊರಾದವರು. ನನ್ನ...
ಹನಿ ಹನಿ ಗವನ
ಅಮ್ಮ ಹೆಚ್ ಕೆ ಶರತ್ 1 ಹೂ ಅರಳಿ ಬೀಗುತ್ತಿದೆ... ಬೇರು ನಿರಾಳ. 2 ಬೀದಿ ದೀಪದ ಬುಡದಲ್ಲಿ ಕುಂತಿದ್ದರೂ ಬೆಳಕು ವಂಚಿತೆ.
ಡೈಲಿ ಬುಕ್ : ಷಣ್ಮುಗಂ ಬರೆದ ’ಪರ್ಸನಲ್ ಪೇಜ್’
ಪತ್ರಕರ್ತನೊಬ್ಬನ ಮೂಲ ಪ್ರವೃತ್ತಿ ಕುತೂಹಲ ಮತ್ತು ಬದುಕಿನ ನೆಲೆಗಳ ಅನ್ವೇಷಣೆಯೇ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವುದರಲ್ಲೇ ಅವನ ಸಾರ್ಥಕ್ಯ. ಇಂಥ ಮನಸ್ಥಿತಿಯ ಪತ್ರಕರ್ತರಲ್ಲಿ ಮು. ಷಣ್ಮುಗಂ ನಮ್ಮ ನಡುವೆ ಮುಖ್ಯರಾಗಿ ಕಂಡುಬರುತ್ತಾರೆ. ಕಳೆದ ಅರ್ಧ ಶತಮಾನದ ಬದುಕಿನಲ್ಲಿ ಎದುರಾದ; ಸಂದುಹೋದ ಮಹನೀಯರ ಬಗೆಗೆ ಷಣ್ಮುಗಂ...
ಸಂಪು ಕಾಲಂ : ಸಾವು-ಬದುಕು ಮತ್ತು ಮಿಶ್ ಆಲ್ಬಂ
“Everyone know they die but no one believes it”, (ತಮ್ಮ ಸಾವು ಖಚಿತ ಎಂದು ಎಲ್ಲರಿಗೂ ಗೊತ್ತು, ಆದರೆ ಯಾರೂ ಅದನ್ನು ನಂಬುವುದಿಲ್ಲ) ಎಂಬ ಮಾತನ್ನು ಓದಿದಾಕ್ಷಣ ಒಂದು ಕ್ಷಣ ಎದೆಬಡಿತ ನಿಂತಿತ್ತು. ನಾವೂ ಸಾಯುತ್ತೇವೆ ಹೌದು, ಗೊತ್ತು! ಆದರೆ ಪಿಚ್ಚರ್ ಅಭಿ ಬಾಕಿ ಹೈ ಎನ್ನುವಂತೆ, ನಮ್ಮದೇ ಕಾಲ್ಪನಿಕ ಜಗತ್ತಿನಲ್ಲಿ ಸ್ಲೋ...
ನಿಮ್ಮ ನದಿಗೆ ತೊರೆಯಾಗದ ನಾನು ಸಮುದ್ರವಾಗಲಾರೆ…
ಸಂತೆಬೆನ್ನೂರು ಫೈಜ್ನಟ್ರಾಜ್ ನಾನು ನಾನಲ್ಲ ಬರಿ ಹೆಣ ಸತ್ತು ಎಷ್ಟೋ ದಿನಗಳಾದವು ನಾರುತ್ತಿಲ್ಲ; ಅತ್ತರಿನ ಮಂಪರಿದೆ ಅಷ್ಟೆ..ಕಾಗದದ ಹೂಗೆ ಅದೇನೋ ಸುರಿದಂಗೆ! ಮಾತುಗಳ ಚೂರಿ ಇಡೀ ದೇಹ ಘಾಸಿ ಜಾತಿ-ಕತ್ತಿ ಕರುಳ ಬಗೆದಿದ್ದು ಎಷ್ಟು ಸಲವೋ.... ಒಳ ಮಾತು ಹೊರ ಹಾಕಿ ನಮ್ಮವರಿಂದಲೇ'ಹೊರಗಾಗಿದ್ದೇನೆ' -ಲೆಕ್ಕವಿಲ್ಲದಷ್ಟು ಸಾರಿ!...
ಸಣ್ಣ ಕಾಕಾ ಕಿ ಕಹಾನಿ
ಅಮರ್ ದೀಪ್ ಪಿ ಎಸ್ ಕಾಕಾ ನಾಮ್ ತೋ ಕಹೀ ಭಿ ಸುನಾ ಹೋಗಾ...ಮಗರ್ ಸಣ್ಣ ಕಾಕಾ ? ಇಲ್ಲ ಅಂದುಕೊಳ್ಳಿ. ಶಾಲಾ ದಿನಗಳ ನಗುವಿಗೆ, ಗೇಲಿಗೆ, ಕಾಲೆಳೆಯಲು ಯಾರಾದರೂ ಒಬ್ಬರು ಇರುತ್ತಾರೆ. ಕಾಲು ಉಳುಕಿ ಬೀಳುವವರು ಸಹ . ಆಗ ನಮ್ಮ ಊರಿನಲ್ಲಿ ಇದ್ದದ್ದೇ ನಾಲ್ಕೈದು ಸರ್ಕಾರಿ ಶಾಲೆಗಳು. ಮತ್ತು ಖಾಸಗಿ ಶಾಲೆಯೆಂದರೆ ರಾಷ್ಟ್ರೋತ್ಥಾನ ಶಿಕ್ಷಣ...
ತಾರೀಕು ಮುಗಿದ ಪುಟಗಳದು ಮಾತ್ರ ಮೂಕ ವೇದನೆ..
ನನ್ನ ಡೈರಿಯ ಖಾಲಿ ಪುಟಗಳು... ವಾಗೀಶ ಜೆ.ಎಂ ಕೊಟ್ಟೂರು ನನ್ನ ಡೈರಿಯ ಖಾಲಿ ಪುಟಗಳು, ಒಮ್ಮೊಮ್ಮೆ ಮತನಾಡುತ್ತವೆ, ತೊದಲುತ್ತವೆ, ಗಾಳಿ ಬಂದಾಗ ಮೇಲೆಳಲು ಹವಣಿಸುತ್ತವೆ.. ಬಿಡಿ ಬಿಡಿಯಾಗಿ ನೋಡಿದರೆ ಖಾಲಿ ಎನಿಸುವ ಪುಟಗಳು.. ಹಿಡಿ ಹಿಡಿಯಾಗಿ ನೋಡಿದರೆ ತುಂಬಾ ಭಾರ ಕಣ್ತುಂಬಿ ಬಂದ ಕಣ್ಣಾಲಿಗಳಂತೆ. ನೂರು, ಸಾವಿರ, ಲಕ್ಷ...
ಶ್ರೀಮಂತರಿಗೆ ಕೋಟಿಗಟ್ಟಲೆ ಸಬ್ಸಿಡಿ ನೀಡುವುದಕ್ಕೆ ಇವರ ವಿರೋಧವೇಕಿಲ್ಲ
ಈ ಬಸವರಾಜು ಕಳೆದ ವಾರ ಹಾವೇರಿಗೆ ಭೇಟಿ ನೀಡಿದ್ದೆ. ನಮ್ಮ ಸಂಘಟನೆಯ ಕಾರ್ಯಕರ್ತ ಹಾಗೂ ಕಲಾವಿದ ಗೆಳೆಯರನ್ನು ಭೇಟಿ ಮಾಡಿದೆ. ಆ ದಿನ ಪೂರ್ತಿ ಅವರು ನನ್ನ ಜತೆಗಿದ್ದರು. ಮಾತನಾಡುತ್ತಾ ವೈಯಕ್ತಿಕ ಬದುಕಿನ ಬಗ್ಗೆ ವಿಚಾರಿಸಿದೆ. ಹಳ್ಳಿಯಲ್ಲಿ ಒಂದೂವರೆ ಎಕರೆ ಜಮೀನು, ಪುಟ್ಟ ಮನೆ ಅವರ ಆಸ್ತಿ. ಬರುವ ಸಂಪನ್ಮೂಲ ಸಂಸಾರವನ್ನು...
ಡೈಲಿ ಬುಕ್ : ಎಸ್ ಜಿ ಸಿದ್ಧರಾಮಯ್ಯ ಬರೆದ ’ಕನ್ನಡ ಪುಸ್ತಕ ಜಗತ್ತು’
ಎಸ್. ಜಿ. ಸಿದ್ಧರಾಮಯ್ಯ ನಮ್ಮ ಸಿದ್ಧರಾಮಯ್ಯ ತುಂಬಾ ಕಕ್ಕಲಾತಿಯ ಮನುಷ್ಯ. ಕರುಳ ಬಳ್ಳಿಯ ತಳಸಂಬಂಧಗಳ ಬಗ್ಗೆ ಕಾಳಜಿ ಉಳ್ಳವರೆಲ್ಲರೂ ಈ ಸಿದ್ಧರಾಮಯ್ಯನ ತರವೇ ಇರುತ್ತಾರೆ. ದೇಸಿ ಎಂದು ಏನು ಕರೆಯುತೇವೆಯೋ ಅದು ಅನೇಕ ವೈರುದ್ಧ್ಯಗಳ ನಡುವೆಯು ಒಂದು ಸಾಮರಸ್ಯದ ಚಿತ್ರಣವನ್ನು ಕಟ್ಟಿಕೊಡುವಂಥದ್ದು. ಈ ಸಾಮರಸ್ಯದ ಕನವರಿಕೆಯಲ್ಲಿ ನಿಂತ...
ಉಪಾಸನದಿಂದ ಭಾವನಮನ
ರಂಗ ಗೆಳೆಯರ ಸಿನಿಮಾ ಪಯಣ ವಿಜಯನಗರಕ್ಕೆ
ಸಂಧ್ಯಾರಾಣಿ ಕಾಲಂ : ಮನವ ತಾಗುವ ಭಾಷೆ ಕಲಿಸವ್ವ, ಭಾಷೆ ಅರಿಯುವ ಮನವ ಉಳಿಸವ್ವ
ರವೀಂದ್ರ ಕಲಾಕ್ಷೇತ್ರದ ಒಳ ಆವರಣ, ಅತ್ಯಂತ ಸರಳವಾಗಿ, ಆತ್ಮೀಯವಾಗಿದ್ದ ಒಂದು ಸಂಜೆ, ಇದ್ದವರೆಲ್ಲಾ ಅತ್ಮೀಯರೇ, ಸಮಾನ ಮನಸ್ಕರೇ. ಹೊರಗೆ ಹನಿಯುತ್ತಿದ್ದ ಮಳೆ, ನಿಧಾನವಾಗಿ ಮೇಲೇಳುತ್ತಿದ್ದ ಒದ್ದೆ ಮಣ್ಣಿನ ಘಮ, ಎಲ್ಲಾ ನಯ ನಾಜೂಕಿನ ಬಿಗಿ ಕಳಚಿಟ್ಟು ನೆಲದ ಮೇಲೆ ಕೂತಿದ್ದ, ಅಲ್ಲಲ್ಲಿ ನಿಂತಿದ್ದ ಸ್ನೇಹಿತರು, ವೇದಿಕೆ ಅನ್ನುವ...
’ನೀನು ಬೆಳಗಿಸಲಾರೆ, ನಾ ಇನ್ನ್ಯಾವ ದೀಪದ ಬಳಿ ಸುಳಿಯಲಾರೆ’ – ಹರವು ಸ್ಪೂರ್ತಿ
ಹರವು ಸ್ಫೂರ್ತಿ ಗೌಡ ಆ ರಾತ್ರಿ ನಾವು ನಿದ್ದ್ರಿಸಿದಂತಿಲ್ಲ ನನ್ನ ನಿದ್ದೆ ಜೊಂಪಿಗೆ ಹೊರಳಿ ಮುದ್ದಿಸುತ್ತಿದ್ದೆ ಮುತ್ತಿಟ್ಟು, ನೀಲಿ ಮುಖವನ್ನ ನೋಡುತ್ತಿದ್ದೆ ನಾನು ಭಾವನೆಗಳ ಬಿಟ್ಟುಕೊಡದ ಭೀಕರ ಕಡಲಾಗಿದೆ ಉಳಿಸಿಕೊಳ್ಳಲಾಗದ ಆತಂಕ ಎರಗುವ ಅಲೆಗಳಾಗಿದ್ದವು ಪ್ರತಿ ತಬ್ಬಿಗೂ ಬೆಚ್ಚುತ್ತಿದ್ದೆ..ಬಿಗಿಗೆ ಉಸಿರ...
’ಮೆ ಸಾಸ್ ಲೇತಿ ಹೂ, ತೇರಿ ಖುಷ್ಬೂ ಆತೀ ಹೈ..’ ಒಂದು ಪ್ರೇಮ ಪತ್ರ
http://youtu.be/AMuRRXCuy-4#aid=P-jIJb3VYWQ
ಒಂದು ಮುಟಗಿ ರೊಟ್ಟಿ ಕಥೆ…
ತಿರುಪತಿ ಭಂಗಿ ಸೂರ್ಯಾ ಏಳುಕಿಂತ ಮೊದಲೆದ್ದು, ಕಣ್ಣ ತುಂಬ ತುಂಬಿಕೊಂಡ ಕಣ್ಣಪಿಚ್ಚ ತಕ್ಕೋತ, ಗಡಗ್ಯಾಗಿಂದ ಒಂದ ಚರಗಿ ನೀರ ತುಂಬಕೊಂಡ, ಕರಿಇದ್ದಲಿ ಪುಡಿ ಅಂಗೈಯಾಗ ಹಾಕಿ, ನಡುಬೆರಳಿಂದ ಇದ್ದಲಿಪುಡಿ ಹಚಗೊಂಡ ಕಟ್ಟಿಮ್ಯಾಲ ಕುಂತ ಗಸಾಗಸಾ ಹಲ್ಲ ತಿಕ್ಕಿ, ಸ್ವಚಾಂಗ ಬಾಯಿ, ಮೋತಿ, ತೋಳಕೊಂಡಾಗ ನಮ್ಮ ಅಜ್ಜಿ ಕುಡ್ಯಾಕ ಒಂದಗ್ಲಾಸ ಆಡಿನ...
ಮೂಢನಂಬಿಕೆ ಮತ್ತು ವೈಚಾರಿಕ ವಿವೇಕ
ಜಿ.ಪಿ.ಬಸವರಾಜು ವೈಚಾರಿಕ ಚಿಂತನೆ ಎಂದರೇನು? ಆಧುನಿಕ ತತ್ವಜ್ಞಾನಿ ಕೆಂಟ್ ಇದನ್ನು ಬಹಳ ಸೂಕ್ಷ್ಮವಾಗಿ ವ್ಯಾಖ್ಯಾನಿಸಿದ್ದಾನೆ. ನಮ್ಮ ಚಿಂತನೆ ಅಥವಾ ಆಲೋಚನೆಯ ಕ್ರಮ ಸತ್ಯಸಂಗತಿಯನ್ನು ಆಧರಿಸಿರಬೇಕು. ಸತ್ಯಸಂಗತಿ ಎಂದರೇನು? ನಡೆದ ಘಟನೆ ಅಥವಾ ಸಂಗತಿ. ಇಂದ್ರಿಯಾನುಭವಕ್ಕೆ ದಕ್ಕಬಹುದಾದ ಸಂಗತಿಗಳು. ನಾವದನ್ನು ನೋಡಬಹುದು;...
