ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಸಪ್ದರ್ ಹಷ್ಮೀ'ಯನ್ನು ನೆನೆಯುತ್ತಾ…

ಕೆ ಮಹಾಂತೇಶ ಪುಸ್ತಕಗಳು ಮಾತಾಡುತ್ತವೆ... ಮಾತಾಡುತ್ತವೆ ಪುಸ್ತಕಗಳು ಜಗತ್ತು ಜನರ ಬವಣೆ ಕುರಿತು ನಾಳಿನ ಒಂದೊಂದು ದಿನಗಳ ಕುರಿತು ಸೋಲು ಗೆಲುವಿನ ಸುಖ ದುಖಃವ ಕುರಿತು ಮಾತಾಡುತ್ತವೆ ಪುಸ್ತಕಗಳು... -ಸಪ್ದರ್ ಹಷ್ಮೀ   ನಮ್ಮ ಮನೆಯ ಕಪಾಟುಗಳಲ್ಲಿ, ಅಥವಾ ಮೂಲೆಯೊಂದರಲ್ಲಿ ನಮ್ಮಗಳ ನಿರ್ಲಕ್ಷ್ಯದಿಂದ ಅನಾಥವಾಗಿ ಬಿದ್ದಿರುವ...

read more
’ಇದ್ದಾಗಲೂ ಇಲ್ಲದಂತೆ ಇದ್ದಿರಿ, ಇಲ್ಲದಾಗ್ಯೂ ಇದ್ದಂತೆ ಇರುತ್ತೀರಿ’ ಪಿ ಬಿ ಶ್ರೀನಿವಾಸ್ ಗೊಂದು ಪತ್ರ…

ನವೀನ್ ಸಾಗರ್ ನಮಸ್ತೆ... ನನಗೆ ತುಂಬ ಹಿರಿಯರೊಂದಿಗೆ ಮಾತಾಡಿ ಗೊತ್ತಿಲ್ಲ.. ನೀವು ಪ್ರತಿಕ್ರಿಯಿಸುವುದಿಲ್ಲ ಅಂತ ಗೊತ್ತಿರುವುದಕ್ಕೇ ಬರೆಯುತ್ತಿದ್ದೀನೋ ಏನೋ. ತಪ್ಪುತಪ್ಪು ಮಾತಾಡಿದ್ದರೆ, ಏನೇನೋ ಕೇಳಿದೆ ಅನಿಸಿದರೆ ಕ್ಷಮೆ ಇರಲಿ. ನಿಮ್ಮ ಪರವಾಗಿ ಇದನ್ನು ಓದಿದ ಹಿರಿಯರು ಕ್ಷಮಿಸುತ್ತಾರೆ ಅಂದುಕೊಳ್ಳುವೆ. ಎಂಬತ್ತೆರಡು ವರ್ಷ...

read more
'ಅವಧಿ’ ಅಂಗಳದಲ್ಲಿ ಅನಲೆ : ’ಅನಲೆ, ಇವಳೆನ್ನ ಕಾಪಿಡುವ ದೇವಿ’ ಅನ್ನುತ್ತಾನೆ ದಶಕಂಠ

(ಇಲ್ಲಿಯವರೆಗೆ...) ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ? ಸೀತೆಗೆ ಅನಲೆಯ ಬಗ್ಗೆ ಮಾತೃವಾತ್ಸಲ್ಯ ಮೂಡಿದೆ. ಪರಸ್ಪರ ಗೌರವದಿಂದ ಇದ್ದಾರೆ. ಆದರೆ ಅದರ ಪರಿಣಾಮ, ಮುಖ್ಯವಾಗಿ ರಾವಣನ ಮೇಲೆ...

read more
'ನಮ್ದು ಮಿಡ್ಲ ಕ್ಲಾಸು -ಯಾವಾಗ್ಲೂ ಖಾಲಿ ಅರ್ಧಾ ಗ್ಲಾಸು' – ಅನಿಲ್ ತಾಳಿಕೋಟಿ ಕವಿತೆ

ಅನಿಲ ತಾಳಿಕೋಟಿ   ಹೂ, ಗಿಡ, ಹಣ್ಣು, ಹಕ್ಕಿಯಿಂದ ಕಲಿಲಿಕ್ಕೆ ಸಾಧ್ಯ ಇಲ್ಲಾ ಅದ ಅಂತ ಹೇಳಿದವರ ಬಾಯಿ ಮೊದಲ ಹೊಲಿ. ಮುಗಿಲು,ಮೋಡ,ಚಂದ್ರ,ಸೂರ್ಯ ಇವೆಲ್ಲಾ ನಾಲಾಯಕ್ಕ ಅವತರ ಗೂಡಾ ನಡಿಬ್ಯಾಡ-ಫಾಯ್ದಾ ಇಲ್ಲಾ. ನದಿಯಂತ, ಮೇಘಚುಂಬಿ,ಗುಡಿ,ಗುಂಡಾರಂತ ಎಲ್ಲಾ ಸುಳ್ಳು ಆತ್ಮ, ಮೋಕ್ಷ, ನರಕ, ಸ್ವರ್ಗ ಎಲ್ಲಾ ಪೂರಾಕೆಪೂರಾ ಮೇಡಪ್ಪು....

read more
'ಮಾಯೆ ಎಂಬ ಜಾಲದೊಳಗೆ' ಸಣ್ಣ ಕಥೆ

ವೀರಣ್ಣ ಮಂಠಾಳಕರ್ ಬೆಳಕು ಮೂಡುವುದಕ್ಕೆ ಕೆಲವೇ ಗಂಟೆ ಮತ್ತು ನಿಮಿಷಗಳಿದ್ದವು. ರಾತ್ರಿಯೆಲ್ಲ ಗಂಡನ ನಿರೀಕ್ಷೆಯಲ್ಲಿ ನಿದ್ರೆ ಇಲ್ಲದೇ ಪ್ರತಿ ಕ್ಷಣಗಳು ಅವಳನ್ನು ಚಿಂತನೆಗೆ ಹಚ್ಚಿತ್ತು. ಗಂಡನ ಜೊತೆಗಿದ್ದ ರಾತ್ರಿಗಳು ಸಹ ಇಂತಹದೊಂದು ಧೀರ್ಘವಾದ ಕತ್ತಲನ್ನು ಸೀಳಿಕೊಂಡು ಹೋಗುತ್ತಿರುವುದು ರಶ್ಮಿ ಹಿಂದೆಂದೂ ಕಂಡಿರಲಿಲ್ಲ....

read more
ಡೈಲಿ ಬುಕ್ : ಲಂಕೇಶರ ’ಆಟ .. ಜೂಜು .. ಮೋಜು ..’

ಪಿ ಲಂಕೇಶ್ (ಸಂಯೋಜನೆ : ಪಾರ್ವತೀಶ) ಮೂಲತ ಸಾಹಿತಿ, ಪರ್ತಕರ್ತರಾಗಿದ್ದ ಲಂಕೇಶ್ ಆಟದ ಮಹಾನ್ ವ್ಯಾಮೋಹಿ ಆಗಿದ್ದರು. ಅವರ ಬದುಕಿನ ಸಂತೋಷಗಳಲ್ಲಿ ಟೆನಿಸ್, ಕ್ರಿಕೆಟ್, ಫುಟ್ ಬಾಲ್ ಮ್ಯಾಚ್ ಗಳನ್ನೂ ತೆಲಿವಿಜನ್ನಿನಲ್ಲಿ ನೋಡುವುದೂ ಸೇರಿತ್ತು. ಅವರೇ ಸ್ವತಃ ಆಡುತ್ತಿದ್ದುದು ಬಹುಶಃ ಕುದುರೆ ರೇಸ್ ಹಾಗೂ ಇಸ್ಪೀಟು ಎಂದು ಕಾಣುತ್ತದೆ....

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ’ಅನ್ನಾ ಉಣ್ಣಾದೇ ಒಂದ್ ಅಬ್ಬ ಆಗಿತ್ತು..’

ಬೆಂಗಳೂರಿಂದ ಮೈಸೂರಿಗೆ ಬರೋದು ಸುಲಭ, ಆದರೆ ಮೈಸೂರಿಂದ ನಮ್ಮೂರಿಗೆ ಹೋಗೋದಿದೆಯಲ್ಲ? ತಪ್ಪಿ ಹೋದ ಅಭ್ಯಾಸ ಕಾಯುವಿಕೆಯನ್ನು ನರಕ ಸದೃಶ ಮಾಡಿಬಿಡುತ್ತದೆ. ನಾನು ಬರೋವೇಳೆಗೆ ರೂಟ್ ನಂಬರ್ 207 ಜಸ್ಟ್ ಮಿಸ್, ಇನ್ನೊಂದು ಗಂಟೆ ಕಾಯಲೇಬೇಕು. .. ಕೂತೆ. ಮತ್ತು ಅಲ್ಲ ಕೂತವರ ಮಾತಿಗೆ ಕಿವಿಯಾದೆ. ಹಾಫ್ವೇನ ಮಾತು..ಬೀಗರೂಟ್ದಲಿ ಜನ ಬತ್ತರ...

read more
’ಅವಧಿ’ ಅಂಗಳದಲ್ಲಿ ಅನಲೆ : ’ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್!’

ಕುವೆಂಪು ಅವರ ’ರಾಮಾಯಣ ದರ್ಶನಂ’ನಲ್ಲಿ ಒಂದು ಮನೆಯಂಗಳದ ಮಗುವಿನಂತಹ ಪಾತ್ರ ’ಅನಲೆ’ಯದು. ಕವಿಯ ಸ್ವಂತ ಸೃಷ್ಟಿಯಾದ ಪಾತ್ರ ಅನಲೆ ಕಾವ್ಯದುದ್ದಕ್ಕೂ ಕಾವ್ಯಕ್ಕೆ ಅನಿವಾರ್ಯವೆಂಬಂತೆ ಬೆಳೆಯುವ ಪರಿ ಅನನ್ಯವಾಗಿದೆ. ಆ ಪಾತ್ರದ ಪೋಷಣೆಯಲ್ಲಿ ಕವಿ ಮಹತ್ತರವಾದುದನ್ನು ಸಾಧಿಸಿದ್ದಾರೆ. 'ನಿನ್ನ ಮಗಳಲ್ತು, ಅವಳೆನ್ನ ಮಗಳ್' ಎನ್ನುವ ರಾವಣನ...

read more
’ಯಾರಿಗೆ ಬಂತು, ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ?’ – ಹನಮಂತ ಹಾಲಿಗೇರಿ

ನನ್ನೂರಿನ ಕೇರಿಗೆ ಬಾಬಾ ದಕ್ಕೇ ಇಲ್ಲ ಹನಮಂತ ಹಾಲಿಗೇರಿ ಬಾಬಾ ಪಕ್ಕದ ಮಹಾರಾಷ್ಟ್ರದವರೇ ಆಗಿದ್ದರೂ ಬಾಗಲಕೋಟ, ಬೀಜಾಪುರ, ಗದಗ, ಧಾರವಾಡ ಈ ಉತ್ತರ ಕರ್ನಾಟಕದ ನನ್ನ ನೆಲವನ್ನು ಹಾರಿಕೊಂಡು ದಕ್ಷಿಣದ ಕಡೆ ಹೋದರೇನೋ ಎನಿಸುತ್ತೆ. ಅಥವಾ ನನ್ನ ಈ ನೆಲ ಬಾಬಾ ಅವರ ಚಿಂತನೆಯ ಬೀಜಗಳಿಗೆ ಜೀವ ಕೊಡಲಾರದಷ್ಟು ಬರಗೆಟ್ಟಿತ್ತೋ? ಮೊನ್ನೆ ನಾನು...

read more
ಆ ಕ್ಷಣದ ಸತ್ಯ..ಒಂದು ಆಲಾಪ – ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್ ಕ್ಷಣ ಕ್ಷಣಗಳು ಸೇರಿ ದಿನಗಳಾಗುತ್ತಿವೆ. ದಿನಗಳೆಲ್ಲಾ ಇಂದು -ನಾಳೆಗಳೆಂಬ ಅದೃಶ್ಯ ಕಡತಗಳ ಒಳ ಹೊಕ್ಕು ಮೆಲ್ಲಗೆ ಮುಖ ಹುದುಗಿಸಿಕ್ಕೊಂಡು ವರುಷಗಳಾಗುತ್ತಿವೆ. ಸದ್ದಿಲ್ಲದೇ ಕಾಲ ಕರಗುತ್ತಿದೆ. ಕೈ ಜಾರಿ ಹೋಗುತ್ತಿದೆ. ಆದರೂ ನಾವುಗಳು ಏನನ್ನೋ ಕಾಯುತ್ತಿದ್ದೇವೆ. ಇದು ಮಾತ್ರ ಸುಳ್ಳಲ್ಲ. ಯಾವುದೋ ಒಂದು ಆಶಾವಾದ,...

read more
ಕದವಿಲ್ಲದ ಮನೆಯ ನಿಷೇಧಗಳು

ಶ್ರೀದೇವಿ ಕೆರೆಮನೆ   ಕದವಿಲ್ಲದ ಊರಲ್ಲಿ ಎಲ್ಲವೂ ಮುಕ್ತ ಮುಕ್ತ ಮಾತು, ಮುತ್ತು, ಪ್ರೀತಿ ಜಗಳ, ವೈಮನಸ್ಸು ಜೊತೆಗೆ ಮೈಥುನ ಕೂಡ   ತೆರೆದುಕೊಂಡ ಮನೆಯೊಳಗೆ ಚೆಲ್ಲಾಪಿಲ್ಲಿ ಬಿದ್ದ ಸಾಮಾನು ಬೋರಲಾದ ಪಾತ್ರೆ ಪಗಡೆ ಹರಡಿಕೊಂಡ ಬಟ್ಟೆ, ಪುಸ್ತಕ ಒಳ ಉಡುಪು, ಹಾಸಿಗೆ ಎಲ್ಲವೂ ಖುಲ್ಲಾಂ ಖುಲ್ಲಾ   ಯಾರು ಬೇಕಾದರೂ...

read more
ಡೈಲಿ ಬುಕ್ : ಚಂದ್ರಶೇಖರ ಕಂಬಾರರ ’ಎಲ್ಲಿದೆ ಶಿವಾಪುರ’

ಚಂದ್ರಶೇಖರ ಕಂಬಾರ ... ಸರ್ವನಾಶವಾಗುತ್ತಿರುವ ಇಂದಿನ ಜಗತ್ತಿನಲ್ಲಿ ನಾವು ಸಾಮಾನ್ಯನೆಂದು ತಿಳಿಯುವ ನರಜೀವಿಗೆ ಪಾರಾಗಬಲ್ಲ ಹಲವು ಉಪಾಯಗಳು ಇವೆ ಎಂಬುದನ್ನು ಕಂಬಾರರ ಇಡೀ ಕಾವ್ಯ ತೋರಿಸುತ್ತದೆ. ರಾಷ್ಟ್ರಗಳು ಅಳಿದರೂ ಶಿವಾಪುರ ಅಳಿಯುವುದಿಲ್ಲ. .... ಕಂಬಾರರು ಅಚ್ಚಕನ್ನಡವಾಗಿರುವ ಒಂದು ಸಣ್ಣ ಪ್ರದೇಶದ ಬಾಳುವ ಶಕ್ತಿಯನ್ನು...

read more
ಈ ’ಕ್ವೀನ್’ ನನ್ನನ್ನೂ ಗೆದ್ದಳು – ಶಾಂತಾ ನಾಗರಾಜ್

ಶಾಂತಾನಾಗರಾಜ್ 'ಕ್ವೀನ್' ಸಿನಿಮಾ ನೋಡಿ ಹೊರಬಂದಾಗ ನಾನು ಅಕ್ಷರಶಃ ಮೂಕಳಾಗಿ ಹೋಗಿದ್ದೆ. ಒಂದೂವರೆ ದಶಕದಿಂದ ಹಲವಾರು ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಕೌನ್ಸಿಲಿಂಗ್ ಮಾಡುವಾಗ ಒಂದು ಘಟ್ಟದಲ್ಲಿ ನಾನು ತೀರಾ ವಿಚಲಿತಳಾಗುತ್ತೇನೆ. 'ಪ್ರೀತಿಸಿದವನು ಕೈ ಕೊಟ್ಟ, ನನಗೆ ಅವನನ್ನು ಮರೆಯಲಾಗುತ್ತಿಲ್ಲ, ನನಗೆ ಆತ್ಮಹತ್ಯೆಯೇ ಗತಿ'...

read more
’ಸ್ನಾನಕ್ಕೆ ಬಂದ ನೆಂಟರು’ – ಜಯಶ್ರೀ ಬರೆಯುವ ನೆನಪಿನ ಚಿತ್ರಗಳು

ಜಯಶ್ರೀ ಭಟ್, ಸಿ0ಗಪುರ ನಮ್ಮ ಮನೆಗೆ ನೆ0ಟರು ಬರುತ್ತಿದ್ದರು. ಇದರಲ್ಲೇನು ವಿಶೇಷ ಅಲ್ಲವೇ? ಆದರೆ ಅದರಲ್ಲಿ ಕೆಲವರು ಕೇವಲ ಹಬ್ಬ, ಹರಿದಿನ ಅಥವಾ ವಿಶೇಷ ಸಮಾರ0ಭಗಳಿಗೆ, ಒಮ್ಮೊಮ್ಮೆ ಸುಮ್ಮನೆ ಬ0ದು ಒ0ದು ಊಟವೋ ಅಥವಾ ಒ0ದೆರೆಡು ದಿನ ಉಳಿದೋ ಹೋಗುವುದಿತ್ತು. ಆದರೆ ಇನ್ನೊ0ದು ತರದ ನೆ0ಟರು ಕೇವಲ ಅ0ದ್ರೆ ಕೇವಲ ಸ್ನಾನಕ್ಕಷ್ಟೇ ಬ0ದು...

read more
ಬಂದು ಬಿಡಬಾರದೇ ಕೃಷ್ಣ….

ಡಾ ಶಿವಾನಂದ ಕುಬಸದ ಸುಳ್ಳೆನಿಸುತ್ತಿದೆ ನನಗೆ ಅಂದು ನೀ ಅರ್ಜುನಗೆ ಪಾಠ ಮಾಡುತ ಹೇಳಿದ್ದು ಧರ್ಮ ಗ್ಲಾನಿಯಾದರೆ ಸಂಭವಾಮಿ ಎಂದವ ಮರೆತುಬಿಟ್ಟಂತೆನಿಸುತ್ತಿದೆ ಆ ನಿನ್ನ ಮಾತನ್ನು   ಇನ್ನೆಷ್ಟು ಗ್ಲಾನಿಯಾಗಬೇಕು ಈ ಯುಗದಿ ನೀನವತರಿಸಲು ಸಾಕೆನಿಸುತಿಲ್ಲವೇ ನಾವು ಧರ್ಮಗೆಟ್ಟಿದ್ದು ರೆಪ್ಪೆ ಬಡಿವುದರೊಳಗೆ ಅಳಿಸಬಲ್ಲೆವು ನಾವು...

read more
'ಮತದಾರರಿಗೆ ಮಾನ್ಯತೆಯೇ ಇಲ್ಲವೇ?' – ನಾ ದಿವಾಕರ್ ಕೇಳ್ತಾರೆ

ನಾ ದಿವಾಕರ ಅತ್ಯಂತ ಶ್ರೇಷ್ಠ ಎನ್ನಬಹುದಾದ ಭಾರತದ ಸಂವಿಧಾನದಲ್ಲಿ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಸಮಾನತೆಯ ದೃಷ್ಟಿಯಿಂದ ಚುನಾಯಿತ ಪ್ರತಿನಿಧಿಗಳಿಗೂ ಕೆಲವು ಹಕ್ಕುಗಳನ್ನು ದಯಪಾಲಿಸಲಾಗಿದೆ. ಶಾಸನ ಸಭೆಗೆ ಒಮ್ಮೆ ಆಯ್ಕೆಯಾದ ಪ್ರತಿನಿಧಿಗೆ ಮತ್ತೊಮ್ಮೆ ಸಂಸತ್ತಿಗೆ ಆಯ್ಕೆಯಾಗಲು, ಸಂಸತ್...

read more
ಅವನು ಯಜಮಾನನ ಗೋರಿ ಬಿಟ್ಟು ಕದಲದೇ ಎಂಟು ವರ್ಷಗಳಾದವು..

ಡಾ ಎಸ್ ಬಿ ಜೋಗುರ ಮನುಷ್ಯ ಸಂಬಂಧಗಳು ಜಿಗಿ ಸಾಯುತ್ತಿರುವ ಸಂದರ್ಭಗಳಲ್ಲಿ ಮೌಲಿಕವಾದ ಮಾತುಗಳು ಇಲ್ಲವೇ ಅವಿಭಕ್ತ ಕುಟುಂಬದ ಪರಂಪರೆ ಮತ್ತೊಮ್ಮೆ ನಮ್ಮ ಪೂರ್ವಜರು ಬದುಕಿದ ನೆಮ್ಮದಿಯ ಜೀವನವನ್ನು ಸ್ಥಾಪಿಸುವಲ್ಲಿ ನೆರವಾಗುತ್ತವೆ ಎಂದು ಹೇಳುವಂತಿಲ್ಲ. ಯಾಕೆಂದರೆ ಪ್ರತಿಯೊಂದನ್ನು 'ಕಮಾಡಿಟಿ' ಯಂತೆ ನೋಡುವ, ಪರಿಗಣಿಸುವ ನಡುವೆ...

read more

Pin It on Pinterest

Share This