ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿಜಯಾ ದಬ್ಬೆ ನೆನಪಿನ ಕವನ, ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ..
ಡಾ ವಿಜಯಾ ದಬ್ಬೆ ನೆನಪಿನ ಕವನ, ಕಥಾ ಸ್ಪರ್ಧೆ ಫಲಿತಾಂಶ:ಮೈಸೂರಿನ 'ಸಮತಾ ಅಧ್ಯಯನ ಕೇಂದ್ರ'ವು ಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ 'ಕವನ/ ಕಥಾ ಸ್ಪರ್ಧೆ -2023' ಯಲ್ಲಿ ಬೆಂಗಳೂರು ವಿಜಯಾ ಟೀಚರ್ಸ್ ಕಾಲೇಜಿನ ಎಂ.ಸಿ.ಜಗದೀಶ (ಕವನ), ಉಜಿರೆ ಎಸ್ ಡಿಎಂ...
ತೇಜಸ್ವಿಯವರನ್ನೇ ಸ್ಪರ್ಶ ಮಾಡಿದಷ್ಟು ಸಂತೋಷ…
ಅನಂತ್ ಶಾಂಡ್ರೇಯ ನಾನು ಈಗ ಹೇಳ ಹೊರಟಿರುವುದು, ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಬಗ್ಗೆ ಅಲ್ಲ, ತೇಜಸ್ವಿಯವರ ಕಟ್ ಔಟ್ ಮುಂದೆ ನಿಂತಿರುವ ಕಾರಿನ ಬಗ್ಗೆ ಈ ಕಾರಿಗೊಂದು ಕಥೆ ಇದೆ, ನಿಮ್ಮಲ್ಲಿ ಯಾರಾದರೂ ಊಹೆ ಮಾಡಿದ್ದರೆ ನಿಜ ಇದು ತೇಜಸ್ವಿಯವರ ಕಾರು!!! 2003 ರ ಮಾಡೇಲ್ಲಿನ ಈ ಓಪಲ್ ಆಸ್ಟ್ರಾ ಕಾರು ತೇಜಸ್ವಿಯವರ ಓಡಾಟದ...
‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಸಂಗ್ರಹಯೋಗ್ಯ ಕೃತಿ..
ಹಂಝ ಮಲಾರ್ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ… ಇದು ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಗಡಿ ಗ್ರಾಮವಾದ ತ್ರಿಕಾರಿಪುರದ ಉದಿನೂರು ಎಂಬಲ್ಲಿನ ಮುಹಮ್ಮದ್ ಕುಂಞಿ ಅವರು ರಚಿಸಿದ ಕನ್ನಡ ಕೃತಿ. 1963ರಲ್ಲಿ ಹುಟ್ಟಿದ ಇವರ ಮಾತೃಭಾಷೆ ಮಲಯಾಳಂ. ಆದರೆ ಕಲಿತದ್ದು, ಕನ್ನಡ ಮಾಧ್ಯಮದಲ್ಲಿ. ಅದೂ ಬೆಂಗಳೂರಿನಲ್ಲಿ. ಅದಕ್ಕೆ...
ಲಕ್ಷ್ಮಣ ವಿ ಎ ಕಂಡಂತೆ ‘ಕೆರೆ-ದಡ’
ಈ ಕೃತಿಯನ್ನು ಕೊಳ್ಳಲು –https://bit.ly/3q0Yu6h ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : 'ಕೆರೆ-ದಡ'ಲೇಖಕರು : ವಿದ್ಯಾರಶ್ಮಿ ಪೆಲತ್ತಡ್ಕ ಪ್ರಕಾಶನ : ಬಹುರೂಪಿಬೆಲೆ :100 ರೂ ಸಂಪರ್ಕಿಸಿ: 70191 82729 ಲಕ್ಷ್ಮಣ ವಿ ಎ ಅಮ್ಮಂದಿರ ದಿನದಂದು ಸಿಕ್ಕ ಅಮ್ಮನಂತಹ ಕವಿತೆಗಳು ವರಕವಿ ದ.ರಾ. ಬೇಂದ್ರೆಯವರಿಗೊಮ್ಮೆ ಒಬ್ಬ...
ಸರೋಜಿನಿ ಪಡಸಲಗಿ ಕವಿತೆ- ಬಲೆ ವಿಚಿತ್ರ!
ಸರೋಜಿನಿ ಪಡಸಲಗಿ ನಾಲ್ಕು ಗಳಿಗೆಗಳ ಈ ಜೀವನಕೆ ಅದೆಷ್ಟಾದರು ಇದ್ದೀತು ಹರಿವುಉದ್ದಗಲ ಆಳ ಎತ್ತರ ನಿಲುಕದ್ದುಇಲ್ಲವೇನೋ ಅಂಚೇ ಎಂಬಂತೆ ಅದರೊಡಲಲಿ…..ಹುಟ್ಟು ಬಾಲ್ಯ ಯೌವನ ಮುಪ್ಪುಆಕಾರ ತಿಳಿದು ಕಣ್ದೆರೆವ ಮೊದಲೇಹರಡಿ ಜವನ ಉಡದ ಹಿಡಿತ ಚಾಚಿಇಷ್ಟಗಲ ಕೈ ಕಪ್ಪು ನೆರಳು ಹಾಸಿದ್ದುಕಣ್ಚಿತ್ರ ಕಣ್ಮಾಯೆ ಇಲ್ಲವೆನೋ ಅರಿವು...
ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..
ದೇವು ಮಾಕೊಂಡ ಕಾಡಿನಲ್ಲಿ ರಾಜನೊಬ್ಬಶೋಕಿಗಾಗಿ ಅಲೆದಾಡಿ ಹಿಡಿದಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತುಮೂರೇ ಮೂರು ಮರಿಗಳ ಜನ್ಮವಿತ್ತು ಆಹಾಮೈತುಂಬಾ ಹೊಳಪುಳ್ಳ ಕಣ್ಣುಗಳುದೇವಲೋಕದ ದಯಾ ನಿಧಿ ಬಣ್ಣಗಳುಕಾಡಿಗೆ ಕಾಡೇ ಬೆರಗಾಗಿತ್ತುಚೆಲುವಿಗೆ ಅದರ ನಿಲುವಿಗೆ ಎತ್ತರದ ನಿಲುವುಜಗದಾಳುವ ಕಣ್ಣುಯಾರಿಗೆ ಕಾಯುತ್ತಿತ್ತು ಒಲವಿನ ಕಾಡು...
ವಿಕ್ರಮ ಬಿ ಕೆ ನೋಡಿದ ‘ಡೇರ್ ಡೆವಿಲ್ ಮುಸ್ತಫಾ’
ವಿಕ್ರಮ ಬಿ ಕೆ ʻಕನ್ನಡ ಮೂವೀ ಮಗ… ಬಹಳ ಚೆನ್ನಾಗೈತೆ ಅಂತೆ… ಡಾಲಿ… ಧನುಂಜಯ ಕಡೆಯವರ ಮೂವೀ ಅಂತೆ…ʼ ಸ್ಕ್ರೀನ್ ನಂಬರ್ 2ರ ಪಕ್ಕ ಪಾಪ್‌ಕಾರ್ನ್ ಕೊಡ್ತಿರೋ ಸಿಬ್ಬಂದಿ ಮಾತಾಡ್ತ ಇದ್ದದ್ದು ನನ್ನ ಕಿವಿಗೆ ಬಿತ್ತು. ಗೋಪಾಲನ್ ಸಿನಿಮಾಸ್ ಅಲ್ಲಿ ಜನ ತುಂಬಿದ್ರು, ವ್ಯಾಪಾರ ಭರ್ಜರಿ ನಡೀತಾ ಇತ್ತು. ಫ್ಯಾಮಿಲಿ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಎಲ್ಲಿದ್ದೇನೆ?
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by Ayumi Shibata
ರಂಗಾಯಣ ಏಕೆ, ಏನು, ಎತ್ತ?
ಬಿ ರಾಜೇಶ್ ರಂಗಮಾಧ್ಯಮ, ರಂಗಸಂಸ್ಥೆಗಳು, ನಟನೆಯ ವೃತ್ತಿ, ವೃತ್ತಿಪರತೆ ಇತ್ಯಾದಿಯಾಗಿ ರಂಗಭೂಮಿಗೆ ಸಂಬಂಧಿಸಿದ ಜ್ವಲಂತ ಸಂಗತಿಗಳನ್ನು ಕುರಿತಂತೆ ನಟರು ಹಾಗೂ ರಂಗಕರ್ಮಿಗಳೇ ಚರ್ಚಿಸುವುದು ಸಾಧ್ಯವಾಗಬೇಕು ವಿಮರ್ಶಕವಾದ ನಿಲುವೊಂದು ರಂಗಭೂಮಿಯ ಒಳಗಿನಿಂದಲೇ ರೂಪಿತವಾಗಬೇಕು, ಎಂಬ ಆಶಯದಿಂದ ಭಾರತೀಯ ರಂಗಭೂಮಿ ಪ್ರತಿಷ್ಠಾನವು ಹಲವು...
ಮಾಲತಿ ಶಶಿಧರ್ ಕವಿತೆ- ಪವಿತ್ರ ಪಾದ..
ಮಾಲತಿ ಶಶಿಧರ್ ನಿನ್ನ ಬಿರಿದ ಪಾದಗಳಲ್ಲಿಮುತ್ತುಗದಹೂವು ಅರಳುತ್ತವೆ ಚಿಗುರು ನಕ್ಕಾಗಚಕಿತಗೊಳ್ಳುತ್ತವೆಕಣ್ತೆರೆಯುತ್ತವೆಹೂ ಕಾಯಿ ಹಣ್ಣು ಹೊಕ್ಕಳಲ್ಲಿ ಬೇರುಇಳಿಬಿಟ್ಟುವಿಸ್ತಾರವಾದ ಬೆನ್ನಲ್ಲಿಕವಲೊಡೆದ ಟೊಂಗೆಗೆನಿನ್ನ ಪಾದದಲ್ಲೇ ಮುಕ್ತಿ ನಡುರಾತ್ರಿ ಎಲೆ ಎಲೆಯಬಯಲಲ್ಲಿ ಬೆಳದಿಂಗಳುಕದ್ದಿಣುಕುವಾಗಪವಿತ್ರ ಪಾದಗಳಿಗೆಕಚಗುಳಿ...
ಬಿ ಎಂ ಹನೀಫ್ ಅನುವಾದಿತ ಕವಿತೆ- ನನ್ನ ಆತ್ಮದೊಳಗೆ..
ಮೂಲ: ರಾಬಿಯಾ ಅಲ್ ಬಸ್ರಿ ಕನ್ನಡಕ್ಕೆ: ಬಿ ಎಂ ಹನೀಫ್ ನನ್ನ ಆತ್ಮದೊಳಗೇಒಂದು ದೇಗುಲ, ಗೋಪುರ, ಮಸೀದಿ, ಇಗರ್ಜಿಅಲ್ಲಿ ನಾನು ಮೊಣಕಾಲೂರುತ್ತೇನೆ ಪ್ರಾರ್ಥನೆಯು ನನ್ನನ್ನು ಮಾರ್ಪಡಿಸಬೇಕುಗೋಡೆಗಳೂ, ಹೆಸರುಗಳೂ ಇಲ್ಲದಂತೆ. ಸಾರ್ವಭೌಮತ್ವವು ಏನನ್ನೂ ಬೆಳಗಿಸದಪ್ರೇಮದ ತಾಣವೊಂದು ಇಲ್ಲವೆ? ಭಾವೋತ್ಕರ್ಷವು ನಮ್ಮೊಳಗೇಸುರಿಸುರಿದು...
ಸಪ್ನ ‘ಅವಧಿ’ ಟಾಪ್ ಟೆನ್
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-2..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
‘ಉಪ್ಪುಚ್ಚಿಮುಳ್ಳು’ ಸಂವಾದ ಫೋಟೋ ಆಲ್ಬಂ..
ದಯಾ ಗಂಗನಗಟ್ಟ ಕಂಡಂತೆ ಉಪ್ಪುಚ್ಚಿಮುಳ್ಳು ಕತೆಗಳು ಯಾಕೆ ತಮಗೆ ಇಷ್ಟವಾದವು, ಇತರರಿಗೆ ಏನನ್ನು ದಾಟಿಸುತ್ತವೆ, ಹಳ್ಳಿಯ ಬದುಕು ಭಾಷೆಗಳ ಕಡೆಗಿನ ಪಯಣ ಹಿಮ್ಮುಕ ಚಲನೆ ಅನಿಸತ್ತಾ? ಹೀಗೆ ಹತ್ತು ಹಲವು ಆಶಯಗಳೊಂದಿಗೆ ಸಂವಾದವೊಂದನ್ನು ನಡೆಸಿ, ಬರಪೂರ ಪ್ರೀತಿಯನ್ನು ಹಾಸನದ ನನ್ನವರು ತೋರಿದಾಗ ಮನಸು ಆರ್ದ್ರ ಆಗಿದ್ದು ಸುಳ್ಳಂತೂ...
ವಸು ವತ್ಸಲೆ ಕಥೆ – ಕಪ್ಪೆ ಮದುವೆ..
ವಸು ವತ್ಸಲೆ ವಸು ವತ್ಸಲೆ (ವತ್ಸಲ) ವೃತ್ತಿಯಲ್ಲಿ ಶಿಕ್ಷಕಿಯಾಗಿ ಆನೇಕಲ್ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕತೆ, ಕವನ, ಭಾವಗೀತೆ, ಚಲನಚಿತ್ರ ಸಾಹಿತ್ಯ ಕಾದಂಬರಿ, ಮಕ್ಕಳ ಕತೆ, ಸಂಘಟನೆ, ಕೃತಿ ಸಂಪಾದನೆ ಇವರ ಪ್ರವೃತ್ತಿ. ಇಲ್ಲಿಯವರೆಗೆ ೧೧ ಕೃತಿಗಳು ಹೊರಬಂದಿವೆ. ಇವರ 'ಕಪ್ಪೆ ಮದುವೆ' ಕೃತಿ ಇತ್ತೀಚಿಗೆ...
ಸತೀಶ ಕುಲಕರ್ಣಿ ಕವಿತೆ- ಸುಡು ಹೊತ್ತಿನ ಸಾಲುಗಳು..
ಸತೀಶ ಕುಲಕರ್ಣಿ ಸೂರ್ಯ ಸಂಜೆಯ ತನಕ,ಹದಿನೈದು ದಿನ ಮಾತ್ರ, ಚಂದ್ರ.ಇದು, ಪೂರ್ಣ ಸತ್ಯ ಗಾಯಗೊಂಡಕಲ್ಲಂಗಡಿ ಬೀಜಗಳೀಗನೆಲ ಹೀರಿ ಹಬ್ಬಿವೆ ಶಾಯಿ, ಪೆನ್ನಿಗೆರಕ್ತ, ಜೀವವಾಹಿನಿಶಾಯಿ ಒಣಗಿದರೆ ಅರ್ಥರಕ್ತ ಒಣಗಿದರೆ ವ್ಯರ್ಥ ಜೈ ಜೈಕಾರಸಿಗಬಹುದುಜಯ ಮಾಲೆಯಲ್ಲ! ಹೂವು ಚೆಲ್ಲಿದಿರಿ,ಸೇಬು ಹಾರ ಹರಿದಿರಿಆದರೇನುಆತ ಬರೆದ ಸತ್ಯ ಬೇರೆಯದೇ...
ಮಂಸೋರೆ ಕಂಡಂತೆ ‘ಡೇರ್ ಡೆವಿಲ್ ಮುಸ್ತಾಫಾ’
ಮಂಸೋರೆ ಕನ್ನಡಕ್ಕೆ ಕಾಣಿಕೆ ನಮ್ಮ 'ಡೇರ್ ಡೆವಿಲ್ ಮುಸ್ತಾಫಾ' ಈ ಸಿನೆಮಾದ ಬಗ್ಗೆ ಇದ್ದ ಮುಖ್ಯ ಕುತೂಹಲ 10-12 ಪೇಜಿನ ಕತೆಯನ್ನು ಸಿನೆಮಾದಲ್ಲಿ ಹೇಗೆ ತೆರೆಗೆ ತಂದಿರಬಹುದು ಹಾಗೂ ಸಿನೆಮಾದ ಕೊನೆ ಹೇಗೆ ಮಾಡಿರಬಹುದು ಅನ್ನೋದು. ಸಿನೆಮಾ ಪ್ರಾರಂಭದಲ್ಲಿ ಅಬಚೂರಿಗೆ ಪ್ರವೇಶಿಸಿದವನು ಕೊನೆಗೆ ಹೊರ ಬಂದಿದ್ದು ಸಂತೃಪ್ತ ಭಾವುಕತೆಯಿಂದ....
ಮಾಳಿಂಗ ಹಾದಿಮನಿ ಕವಿತೆ- ಅರಮನೆ..
ಮಾಳಿಂಗ ಹಾದಿಮನಿ ಅರಮನೆಯ ಬಾಗಿಲುಗಳುಇನ್ನೂ ತೆರೆದೆ ಇವೆಯಾರಿಗಾಗಿ ದಾರಿ ಕಾಯುತಿದೆಯೋ ಕವಿಕನಸುಗಾರರ ತನ್ನೊಳಗೆತುಂಬಿಕೊಂಡು ನರ್ತನ ನಡೆಸುತಿತ್ತುಧೀರರ ಲೀಲೆಗಳಮಹಾರಾಣಿಯರ ಸೌಂದರ್ಯ ಕಣ್ಣಾರೆಕಂಡು ಹಿರಿ ಹಿರಿ ಹಿಗ್ಗುತಿತ್ತು ಹಬ್ಬ ಹರಿದಿನಗಳಿಗೆಸಿಂಗಾರಗೊಂಡುಹಸಿದಹೊಟ್ಟೆಗಳಿಗೆ ಮೃಷ್ಟಾನ್ನಬಡಿಸಿತ್ತುಮುತ್ತುರತ್ನಗಳ ರಾಶಿ...
ಸದಾಶಿವ್ ಸೊರಟೂರು ಕಥಾ ಅಂಕಣ- ಉತ್ತರಗಳ ಸಹವಾಸ ಬೇಡ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ- ಅಸುರರಿಂದ ಮಂಟೇಸ್ವಾಮಿಯವರೆಗೆ ಕಬ್ಬಿಣದ ತಂತ್ರಜ್ಞಾನ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...




















