ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿ ಬುಕ್ : ಕೆ ವಿ ಸುಬ್ಬಣ್ಣ ಅನುವಾದಿಸಿದ ’ಬೈಸಿಕಲ್ ಥೀವ್ಸ್’

ವಿಟ್ಟೊರಿಯೋ ಡಿ ಸಿಕಾ ನಿರ್ಮಿಸಿದ ಪ್ರಸಿದ್ಧ ಇಟಾಲಿಯನ್ ಚಿತ್ರದ ಚಿತ್ರಕಥೆ ಕೆ ವಿ ಸುಬ್ಬಣ್ಣ ವಿಟ್ಟೊರಿಯೋ ಡಿ ಸಿಕಾ ನಿರ್ಮಿಸಿದ (೧೯೦೨- ೧೯೭೫) 'ಬೈಸಿಕಲ್ ಥೀವ್ಸ್' ಜಗತ್ತಿನ ಚಲನಚಿತ್ರದ ಇತಿಹಾಸಕ್ಕೇ ಒಂದು ಚಿಕ್ಕ ತಿರುವು ತಂದುಕೊಟ್ಟಿತು. 'ಬೈಸಿಕಲ್ ಥೀವ್ಸ್' ನಲ್ಲಿ ಹಸಿ ವಾಸ್ತವತೆಯಿದ್ದರೂ ಈ ಚಿತ್ರ ವಾಸ್ತವದ ಚಿತ್ರ...

read more
ಸಂಧ್ಯಾರಾಣಿ ಕಾಲಂ : ’ಗುಲ್ಜಾರ್’ ಹುಣ್ಣಿಮೆಯ ಒಂದು ತುಣುಕು, ಪರಿಮಳದ ಒಂದು ಅಲೆ

ಅರ್ಪಣೆ ’ಮೇಘನಾ, ಗೋವಿಂದ್ ಮತ್ತು ಪ್ಲೂಟೋ’ ಮೇಘನಾ ಅವರ ಮಗಳು ಬೋಸ್ಕಿ ಅಂತ ಗೊತ್ತಿತ್ತು ನನಗೆ, ಗೋವಿಂದ ಅವರ ಅಳಿಯ, ಸರಿ ಈ ಪ್ಲೂಟೋ ಯಾರು? ಅವರ ಸ್ನೇಹಿತನಾ, ಸಹಾಯಕನಾ ಅಥವಾ ಅವರ ಮನೆ ಮುದ್ದು ನಾಯಿ ಮರಿಯಾ. ಯಾಕೋ ಈ ವಿಷಯ ಮೊದಲು ಇತ್ಯರ್ಥ ಆಗಿ ಬಿಡಬೇಕು ಅನ್ನಿಸ್ತು ನನಗೆ. ಸರಿ ಈ ಬಗ್ಗೆ ಗುಲ್ಜಾರ್ ಏನಾದರೂ ಹೇಳಿದ್ದಾರಾ ಅಂತ...

read more
’ಶಾಮಣ್ಣ ಸುಳ್ಳು ಹೇಳಿಲ್ಲ’ – ಬಿ ಆರ್ ಸತ್ಯನಾರಾಯಣ

ಕಪ್ಪುಬಾವುಟ ಪ್ರದರ್ಶನ ನಡೆದಿದ್ದು ನಿಜ ಬಿ ಆರ್ ಸತ್ಯನಾರಾಯಣ ಯುಗಾದಿಯನ್ನು ಮುಗಿಸಿಕೊಂಡು ಬಂದ ಮೇಲೆ ಆ ಅವಧಿಯ ಯಾವುದೇ ಪತ್ರಿಕೆಯನ್ನು ಓದಲಾಗಿರಲಿಲ್ಲ. ದಿನಾಂಕ 7.4.14ರಂದು ಪ್ರಜಾವಾಣಿಯ ವಾಚಕರವಾಣಿ ವಿಭಾಗದಲ್ಲಿ ಕಣ್ಣಾಡಿಸುತ್ತಿದ್ದಾಗ ಕಣ್ಣಿಗೆ ಬಿದ್ದುದು, ‘ಕಪ್ಪುಬಾವುಟ ಪ್ರದರ್ಶಿಸಿದ್ದು ಎಲ್ಲಿ?’ ಎಂಬ ತಲೆಬರಹ! ತಲೆ...

read more
'ರಾತ್ರಿಗಳ ಮಾರಿಕೊಂಡು ಕನಸುಗಳ ಕೊಳ್ಳುವವರು' ಶಾಂತಿ ಅಪ್ಪಣ್ಣ ಕವನ

ಶಾಂತಿ ಅಪ್ಪಣ್ಣ ನಾವು ...... ರಾತ್ರಿಗಳ ಮಾರಿಕೊಂಡು ಕನಸುಗಳ ಕೊಳ್ಳುವವರು .. ಹಗಲ ಬೆಳಕಿಗೆ ಕಣ್ಮುಚ್ಚಿಕೊಂಡು ಕತ್ತಲಲಿ ಬೆತ್ತಲಾಗುವವರು   ನಾವು ... ಬೀದಿ ದೀಪದ ನೆರಳಿಗೆ ಬಣ್ಣ ತುಂಬುವವರು .. ಬೆವರು ನೆತ್ತರು ಬಸಿದು ಬೆವರ ಈಂಟುವವರು ​ನಾವು ... ಹಿಮಗಲ್ಲಿನೆದೆಯವರು ಯಾರದೋ ದಾಹಕ್ಕೆ ನೀರಾಗುವರು .....

read more
'ಅವಧಿ’ ಅಂಗಳದಲ್ಲಿ ಅನಲೆ : ’ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್!’

(ಇಲ್ಲಿಯವರೆಗೆ...) ಅನಲೆ! ನಮಗೆ ಅನಲೆಯೆ ದಿಟಂ! ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್! ಇರ್ವರುಂ ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು! ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್ ನೋಡಿಬರುವಾಸೆಗೆ ಆಣತಿಯಿತ್ತೆನ್ ಒಪ್ಪಿದೆನ್; ಮಾಡಿದಳ್ ಮನೆಯನ್ ಅಶೋಕವನದೊಳ್! ಕಟ್ಟು ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ,...

read more
'ಸೂರು' ಅನುಪಮಾ ಪ್ರಸಾದ್ ಬರೆದ ಸಣ್ಣಕಥೆ

ಅನುಪಮಾ ಪ್ರಸಾದ್. ವೈಶಾಲಿ-ಗುರುಮೂರ್ತಿಯರು ಬೆಳಗಿನ ನಡಿಗೆ ಆರಂಭಿಸುವ ಹೊತ್ತಿಗೆ ನಸುಕು ಹರಿದಿರುವುದಿಲ್ಲ. ಅದು ಪಳ್ಳಿಯ ಬಾಂಕು, (ಯಾವುಯಾವುದೊ) ದೇವಸ್ಥಾನಗಳ ಸುಪ್ರಭಾತಗಳ ಧ್ವನಿವರ್ಧಕಗಳು ಇರುಳಿನ ಮೌನಕ್ಕೆ ವಿದಾಯ ಹೇಳುವ ಗುತ್ತಿಗೆಯನ್ನು ಜಾರಿಗೊಳಿಸುವ ಹೊತ್ತು. ಬೀದಿ ದೀಪಗಳು; ಮನೆಗಳ ಹೊರಭಾಗದ ಬಲ್ಬುಗಳು; ಆಕಾಶದ...

read more
ಡೈಲಿ ಬುಕ್ : ಡಿ ಸಿ ರಾಜಪ್ಪನವರ ’ಸಮವಸ್ತ್ರದೊಳಗೊಂದು ಸುತ್ತು’

ಡಾ . ಡಿ. ಸಿ. ರಾಜಪ್ಪ "ಸಮವಸ್ತ್ರದೊಳಗೆ ಸುತ್ತುತ್ತಲೇ ಇದ್ದೇನೆ. ಖಾಕಿಯ ಖದರಿನೊಳಗೆ ಕಾಣದಿರುವ ಕವಿಗಳ ಹುಡುಕಾಟ ಮುಂದುವರಿಯುತಾ ಒಂದು ದಶಕ ಕಳೆದಿದ್ದೇನೆ" ಎನ್ನುವ ಡಾ . ಡಿ. ಸಿ. ರಾಜಪ್ಪ ವೃತ್ತಿಯಿಂದ ಪೊಲೀಸ್ ಅಧಿಕಾರಿ ಪ್ರವೃತ್ತಿಯಿಂದ ಕವಿ, ಲೇಖಕ, ಸಂಶೋಧಕ. ಕವಿ ಹೃದಯದ ಡಾ. ರಾಜಪ್ಪ ಅವರು ತಮ್ಮ ಪೊಲೀಸ್ ಸಹದ್ಯೋಗಿಗಳಲ್ಲಿ...

read more
ಎಸ್ ದಿವಾಕರ್, ಬಿ ಆರ್ ಲಕ್ಷ್ಮಣ್ ರಾವ್ ಮತ್ತು ಕೆ ಸತ್ಯನಾರಾಯಣ ಅವರಿಗೆ ಮಾಸ್ತಿ ಪ್ರಶಸ್ತಿ

2014ನೇ ಸಾಲಿನ ನಾಡಿನ ಪ್ರತಿಷ್ಠಿತ "ಮಾಸ್ತಿ ಪ್ರಶಸ್ತಿ' ಘೋಷಣೆ ಆಗಿದೆ ಹಿರಿಯ ಲೇಖಕ ಹಾಗು ವಿಮರ್ಶಕರಾದ ಎಸ್‌ ದಿವಾಕರ್‌, ಡಾ ಕೆ ಸತ್ಯನಾರಾಯಣ ಮತ್ತು ಬಿ ಆರ್‌ ಲಕ್ಷ್ಮಣ್‌ರಾವ್‌ ಅವರು ಆಯ್ಕೆಯಾಗಿದ್ದಾರೆ ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಪ್ರಶಸ್ತಿ ಸಮಿತಿ ಪ್ರತಿವರ್ಷ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ...

read more
ರಾಜೇಂದ್ರ ಪ್ರಸಾದ್ ಕಾಲಂ : ಮೈಸೂರು ಪ್ಯಾಸೆಂಜರ್

ಈ ರೈಲು ಸುಮ್ಮನೆ ಹೋಗುವುದಿಲ್ಲ.. ಸಾವಿರಾರು ಮೆಗಾ ಸೀರಿಯಲ್ ಗಳೋ ಅಸಂಖ್ಯಾತ ಚಲನಚಿತ್ರಗಳೋ ಆಗುವಷ್ಟು ಕಥೆಗಳನ್ನು ಹೇಳುತ್ತಾ, ತೋರಿಸುತ್ತಾ & ನಮ್ಮನ್ನು .. ನಮ್ಮ ಬದುಕನ್ನೂ ಅಣಕಿಸುತ್ತಾ, ಕೆಣಕುತ್ತಾ ಹೋಗುತ್ತದೆ.. ಸುಮ್ಮನೆ ಜೋರು ಶಬ್ದ ಮಾಡಿ ಹೋಗುವ 'ಶತಾಬ್ದಿ'ಯ ಜಾಯಮಾನದಲ್ಲ 'ಪ್ಯಾಸೆಂಜರ್ ರೈಲಿನದ್ದು'. ಎಷ್ಟೆಷ್ಟು...

read more
’ಊರು ಸುಟ್ಟರೂ ಹನುಮಪ್ಪ ಹೊರಗ’ – ಫೋಟೋ ಆಲ್ಬಂ

ಹನುಮಂತ ಹಾಲಗೇರಿ ಹನುಮಂತ ಹಾಲಿಗೇರಿಯವರ ನಾಟಕ ’ಊರು ಸುಟ್ಟರೂ ಹನುಮಪ್ಪ ಹೊರಗ’ ಮಹದೇವ ಹಡಪದ ಅವರ ಆಟ-ಮಟ ತಂಡದಿಂದ ಪ್ರದರ್ಶನಗೊಂಡು ಎಲ್ಲರನ್ನೂ ಸೆಳೆಯುತ್ತಿರುವ ಹೊತ್ತಿನಲ್ಲೇ ನಾಟಕಕ್ಕೆ ’ನಾಟಕ ಬೆಂಗ್ಳೂರು’ ಪ್ರಶಸ್ತಿ ಸಹ ಸಿಕ್ಕಿದೆ. ಇನ್ನೆನು ಸಧ್ಯದಲ್ಲಿಯೇ ಅದು ಪುಸ್ತಕ ರೂಪದಲ್ಲಿ ಸಹ ಹೊರಬರಲಿದೆ. ಹನುಮಂತ...

read more
’ತೊತ್ತೊ-ಚಾನ್’ ಪೋಷಕರು ಓದಬೇಕಾದ ಮಕ್ಕಳ ಪುಸ್ತಕ – ರೂಪಲಕ್ಷ್ಮಿ ಬರೀತಾರೆ

ರೂಪ ಲಕ್ಷ್ಮಿ ತೊತ್ತೊ-ಚಾನ್ - ಜಪಾನಿನ ತೆತ್ಸುಕೊ ಕುರೊಯಾನಾಗಿ ಎಂಬಾಕೆ ತಾನು ಓದಿದ ವಿಶಿಷ್ಠ, ಪುಟ್ಟ ಶಾಲೆಯ ಬಗ್ಗೆ ಬರೆದ ಪುಸ್ತಕ. ಮಕ್ಕಳ ಸೃಜನಶೀಲ ಕಲಿಕೆಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೃತಿ. ಇದು ಸುಮಾರು ೧೯೭೮ ರಲ್ಲಿ ಪ್ರಕಟಗೊಂಡಾಗ, ಜಪಾನಿನಲ್ಲಿ ಮಕ್ಕಳ ಶಿಕ್ಷಣ ಹೇಗಿರಬೇಕು? ಎಂಬುದರ ಬಗ್ಗೆ ದೊಡ್ಡ...

read more
’ಅವಧಿ’ ಅಂಗಳದಲ್ಲಿ ಅನಲೆ : ವಿಭೀಷಣನಿಗೆ ಮಾತ್ರ ಮಗಳಲ್ಲ, ಇಡೀ ಕುಟುಂಬದ ಮಗಳು

(ಇಲ್ಲಿಯವರೆಗೆ...) ರಾಜಶಾಸನವಿರ್ಪೊಡಂ, ಸೋದರನ ಕೊಲೆಗೆ ಕಾರಣಮಪ್ಪ ದುರ್ಯಶಕೆ ಪೇಸುವೆನ್.... ಮನವಿರಲ್ ನೆರವಾಗು. ಇರದಿರಲ್ ಲಂಕೆಯನುಳಿದು ಪೋಗು. ಅನ್ಯ ವಾದಕ್ಕಿಲ್ಲಿ ಕೇಳ್ ಇನಿತುಂ ಅನುವಿಲ್ಲ.... ನನ್ನ ಮಾರ್ಗಂ ನನಗೆ; ನಿನ್ನದು ನಿನಗೆ ಎಂದು ರಾವಣ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತಾನೆ. ವಿಭೀಷಣ: ಕಟ್ಟಕಡೆ...

read more
'ಒಪ್ಪಿಕೊ ಹೀಗೇ ನನ್ನನ್ನ, ನಾನೊಪ್ಪಿಕೊಂಡಂತೆ ನಿನ್ನನ್ನ' – ವಿನತೆ ಶರ್ಮ

ವಿನತೆ ಶರ್ಮ “ಸೇರಿಸಿಕೊ, ಹೆಮ್ಮೆ ನನಗೆ. ಹೊಸತನ ಕೂಡ”. ಹೆಮ್ಮರ ಅವಳೆದೆಯಲ್ಲಿ.   ಯಾಕೆ? ಪ್ರಶ್ನೆಯೇನೋ ಗಟ್ಟಿ. ಉತ್ತರ ಮರೀಚಿಕೆ.   ಸೇರಿಸಿಕೊಂಡರೆ ಏನಾಗತ್ತೆ! ಎಲ್ಲರ ಒಮ್ಮತ.   ಅವರದ್ದೇನೋ ಅಪ್ಪಣೆ. ಅವನದ್ದು  ನಿರೀಕ್ಷೆ. ಅವಳದು? ಅದೇ ಭಾವನೆ-ಉಹುಂ. ಅಸ್ಪಷ್ಟ ಹುಡುಕಾಟ. ಒಪ್ಪಲಾ, ಒಪ್ಪಿಕೊಳ್ಳಲೇಬೇಕಾ......

read more
ಡೈಲಿ ಬುಕ್ : ಮಂಜುನಾಥ ಲತಾ ಅವರ ’ಸೋಜಿಗದ ಸೂಜಿ ಮಲ್ಲಿಗೆ’

ಮಂಜುನಾಥ ಲತಾ   -ಪ್ರೀತಿ ಸತ್ತು ಹೋಗುತ್ತದೆ ಎನ್ನುವುದಾದರೆ ಮನುಷ್ಯರೇಕೆ ಬದುಕಿದ್ದಾರೆ?   -ರತಿಸುಖದ ತುಟ್ಟತುದಿಯಲ್ಲಿ ತನ್ನ ಇನಿಯನ ತಬ್ಬಿಕೊಂಡ ಹೆಣ್ಣು ಇವನಿಗಿಂತಲೂ ಸುಖ ಕೊಡುವ ಪುರುಷನಿದ್ದಾನೆಂದು ಧ್ಯಾನಿಸುವುದು ಹಾದರವಲ್ಲ; ಮಹತ್ವಾಕಾಂಕ್ಷೆ. -ದೇವರೇ, ನಿನಗೆ ನನ್ನ ಪ್ರಶ್ನೆಯೊಂದೇ: ಇಷ್ಟಕೂ ನೀನು ಯಾರು?...

read more
ಬ್ರೇಕಿಂಗ್ ನ್ಯೂಸ್ : ಕಾಸರವಳ್ಳಿ ಮತ್ತು ಪಿ ಶೇಷಾದ್ರಿಗೆ ರಾಷ್ಟ್ರೀಯ ಪ್ರಶಸ್ತಿ

61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ ಗಿರೀಶ್ ಕಾಸರವಳ್ಳಿ ಹಾಗು ಪಿ ಶೇಷಾದ್ರಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಗಿರೀಶ್ ಕಾಸರವಳ್ಳಿ ಅವರಿಗೆ ಪ್ರಶಸ್ತಿ ಲಭಿಸಿದೆ. (ಯು.ಆರ್ ಅನಂತಮೂರ್ತಿ ಕುರಿತ ಸಾಕ್ಷ್ಯಚಿತ್ರ) ಪಿ. ಶೇಷಾದ್ರಿ ನಿರ್ದೇಶನದ 'ಡಿಸೆಂಬರ್ 1' ಚಿತ್ರಕ್ಕೆ...

read more

Pin It on Pinterest

Share This