ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಉದಯ ಗಾಂವಕರ್ ಕವಿತೆ- ಒಂದೇ ಒಂದು ಹನಿ..
ಉದಯ ಗಾಂವಕರ್ ಕವಿತೆ- ಒಂದೇ ಒಂದು ಹನಿ..

ಉದಯ ಗಾಂವಕರ್ ಆರಂಭದಲ್ಲಿ ಬಿದ್ದದ್ದು ಒಂದೇ ಹನಿ.ಕಾದು ಕಾದು ಬಾಯ್ತೆರೆದಿದ್ದ ನೆಲಆಕಾಶದತ್ತ ನೋಡಿತು.ಕಪ್ಪು ಮೋಡಗಳು, ಎಲ್ಲೋ ದೂರದಿ ಕೇಳಿಬರುತ್ತಿದ್ದ ಗುಡುಗಿನ ಸದ್ದುಹಗಲಿನಲ್ಲಿ ಕಾಣದಿದ್ದರೂ ಊಹಿಸಬಹುದಿತ್ತು-ಆಕಾಶದಲ್ಲಿ ಎಳೆದಿರುವ ವಿದ್ಯುತ್ ಗೆರೆಗಳನ್ನುಮಳೆ ಬರುವ ಸೂಚನೆಯೇ ಎಷ್ಟು ಖುಷಿಯದ್ದು,ಎಷ್ಟು ಚೆಂದದ್ದು;ಬಹುಶಃ,...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಗಾಳಿ ತೂಗಿದ ಮರದ ಲಾಲಿಗೆ ಜಗತ್ತೇ ಮಗು..
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಗಾಳಿ ತೂಗಿದ ಮರದ ಲಾಲಿಗೆ ಜಗತ್ತೇ ಮಗು..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಮೇ ಸಾಹಿತ್ಯ ಮೇಳ ನೆನಪಲ್ಲಿ ಉಳಿಯುವ ಸಮಾವೇಶ…
ಮೇ ಸಾಹಿತ್ಯ ಮೇಳ ನೆನಪಲ್ಲಿ ಉಳಿಯುವ ಸಮಾವೇಶ…

ಪುರುಷೋತ್ತಮ ಬಿಳಿಮಲೆ ಎರಡು ದಿನಗಳ‌ ಮೇ ಸಾಹಿತ್ಯ ಮೇಳ ಬಿಜಾಪುರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.‌ ಸುಮಾರು ಎರಡೂವರೆ ಸಾವಿರ ಜನ ಸೇರಿದ್ದ ಸಮಾವೇಶವದು. ಸಮಾವೇಶದ ಮುಖ್ಯ ಆಶಯ ಭಾರತೀಯ ಪ್ರಜಾತಂತ್ರದ ಮುಂದಿರುವ ಸವಾಲುಗಳು ಮತ್ತು ಅದನ್ನು‌ ಮೀರುವ ಹಾದಿಗಳ ಹುಡುಕಾಟದ ಕುರಿತಾಗಿತ್ತು.‌ ಉದ್ಘಾಟನಾ ಕಾರ್ಯಕ್ರಮದಲ್ಲಿ...

read more
ಧೃವೀಕರಣದ ದಿನಗಳಲ್ಲಿ ಪ್ರೀತಿ..
ಧೃವೀಕರಣದ ದಿನಗಳಲ್ಲಿ ಪ್ರೀತಿ..

ಹರೀಶ್ ಗಂಗಾಧರ್ (ಜಗತ್ತಿನ ಯಾವ ಸಮಾಜಕ್ಕೂ ವ್ಯಕ್ತಿಗಳ ಭಾವನಾತ್ಮಕ ಬದುಕಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿಲ್ಲ.) ಕೇರಳ ಸ್ಟೋರಿಯಂತಹ ಚಲನಚಿತ್ರ ನೋಡಿ ನಾಡಿನ ಕೆಲ ಜನ ಉದ್ವೇಗಕ್ಕೆ ಒಳಗಾಗಿದ್ದಾರೆ. ಪ್ರಖ್ಯಾತ ಇಸ್ರೇಲಿ ನಿರ್ದೇಶಕ ನಾಡಾವ್ ಲಾಪಿಡ್ ಕಾಶ್ಮೀರ್ ಫೈಲ್ಸ್ ಚಿತ್ರವನ್ನ “ಸುಳ್ಳು ಪ್ರಚಾರಕ್ಕೆಂದು ಮಾಡಿದ ಅಶ್ಲೀಲ...

read more
ಖಾದರ್ಮೊಹಿಯೊದ್ದೀನ್ ಕೆ ಎಸ್ ಕವಿತೆ- ಬದುಕೊಂದು ಸಂತೆ…
ಖಾದರ್ಮೊಹಿಯೊದ್ದೀನ್ ಕೆ ಎಸ್ ಕವಿತೆ- ಬದುಕೊಂದು ಸಂತೆ…

ಖಾದರ್ಮೊಹಿಯೊದ್ದೀನ್ ಕೆ ಎಸ್ ಪ್ರಕೃತಿ ಮಡಿಲಲ್ಲಿಮರದ ನೆರಳಲ್ಲಿಹೂ ಮನಸು ಅರಳಬೇಕು ಜೀವ-ಭಾವಗಳುಒಂದಾಗಿ ಬೆರೆತುನಸು ನಗೆಯ ಸೂಸಬೇಕು ಸ್ವರ-ರಾಗ-ತಾಳಲಯ-ಭಾವ-ಮೇಳಎದೆಯಲ್ಲಿ ಮಿಡಿಯಬೇಕು ಚೆಂದುಟಿಯ ಚೆಲುವುಹೂವಾಗಿ ಬಿರಿದುಹಾಡೊಂದು ಜಿನುಗಬೇಕು ಕನಸ ಕಣ್ಣೊಳಗೆಮಿನುಗು ನಕ್ಷತ್ರಹೊಳೆ ಹೊಳೆದು ಮಿನುಗಬೇಕು ಬಾಳೊಂದು ಬಂಧತೇಯ್ದಷ್ಟು...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆ ಫ್ರೆಂಡು ಒದರಿದ್ದು ನೆನಪಿಗೆ ಬಂತು…
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆ ಫ್ರೆಂಡು ಒದರಿದ್ದು ನೆನಪಿಗೆ ಬಂತು…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more
ಶ್ರೀಧರ ಪತ್ತಾರ ಕವಿತೆ – ಕಾಮನೆಗಳಿಗೆ ಕನಿಕರವಿರಲಿಲ್ಲ..
ಶ್ರೀಧರ ಪತ್ತಾರ ಕವಿತೆ – ಕಾಮನೆಗಳಿಗೆ ಕನಿಕರವಿರಲಿಲ್ಲ..

ಶ್ರೀಧರ ಪತ್ತಾರ ನೀರವ ರಾತ್ರಿಯಲಿಕೋಣೆಯೊಳಗೊಂದು ಹಣತೆಬೆಳಕು ಸುರಿಸುತಿತ್ತು… ನಸುನಾಚುತ ಅವಳೆಂದಳು…ಹೊಕ್ಕುಳಿನಾಳಕ್ಕಿಳಿವನೋವು ತುಂಬ ಹಿತ…ಈಗ ಅವನೊಳಗಿನ ಉನ್ಮತ್ತ ಕುದುರೆಗಳುಹೇಂಕರಿಸಿ ನಾಗಾಲೋಟಕ್ಕಿಳಿದವುಕಡಿವಾಣಕ್ಕೆ ಸಿಗದೆ… ಪ್ರತಿ ಬಾರಿಯೂ ಗೆಲುವಾಗುವವಳಅದೇ ಮಾತು…ಎದುರಿಗೆ ಬೆಳಕ ಸಂಭ್ರಮದಿನಸುನಗುವ ಅದೇ ಹಣತೆ… ಈ ಬಾರಿ...

read more
ಅನಘ ಕವಿತೆ – ಸೋಡಾ ಬುಡ್ಡಿ Harry Potter..
ಅನಘ ಕವಿತೆ – ಸೋಡಾ ಬುಡ್ಡಿ Harry Potter..

ಅನಘ ದಾರದಿಂದ ಬಿಗಿದ ಕನ್ನಡಕ ತೊಟ್ಟಪುಟ್ಟ ಹುಡುಗ ಟಿ.ವಿ ಪರದೆಯಮೇಲೆ ಸಿನಿಮಾ ನೋಡದೇಕನಸುಗಳ ನೋಡುತ್ತಾ ಬೆಳೆದಮಾಯಾ ಲೋಕದ ಶಾಲೆಯೊಂದರಲ್ಲಿತನ್ನಂತೇ ಕನ್ನಡಕ ತೊಟ್ಟ ಬಾಲಕಸೋಡಾ ಬುಡ್ಡಿ ಎಂದೆನಿಸಿಕೊಳ್ಳದೇPotter ಇಂದೆಲ್ಲರೂ ಕೊಂಡಾಡುತ್ತಿದ್ದಮಾಯಾಲೋಕದ ಕನಸುಅವನ ಮನಸಿನಲ್ಲಿ ಮೆಲ್ಲನೆಮೊಳಕೆಯೊಡೆಯತೊಡಗಿತುHarry Potter snitch...

read more
ಎಡೆಯೂರು ಪಲ್ಲವಿ ಓದಿದ ‘ಟ್ರಂಕು ತಟ್ಟೆ’
ಎಡೆಯೂರು ಪಲ್ಲವಿ ಓದಿದ ‘ಟ್ರಂಕು ತಟ್ಟೆ’

ಎಡೆಯೂರು ಪಲ್ಲವಿ "ಬಿಟ್ಟಿಯಾಗಿ ಕೊಡುವಾಗ ಇನ್ನೆಂಥದ್ದು ಕೊಡಕ್ಕಾಗುತ್ತೆ" ಎಂಬ ಅಸಡ್ಡೆಯ, ದರ್ಪದ, ಋಣಬಾರದ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಇದಕ್ಕಿಂತ ಹೆಚ್ಚಿಗೆ ಬಯಸಬಾರದು ಎಂಬುದೂ ಇದರ ಹಿಂದಿನ ಮರ್ಮವಿರಬಹುದು. ಆದರೆ ಈ ಬಿಟ್ಟಿ ಸೌಲಭ್ಯಗಳು ಅದೆಷ್ಟು ಕಳಪೆಯಾಗಿರುತ್ತವೆ ಎಂಬುದನ್ನು ಈ ಹಾಸ್ಟೆಲ್ ಕಥನ...

read more
‘ಬಹುರೂಪಿ’ ಸಂವಾದದ ಫೋಟೋ ಆಲ್ಬಂ..
‘ಬಹುರೂಪಿ’ ಸಂವಾದದ ಫೋಟೋ ಆಲ್ಬಂ..

ಪುಸ್ತಕೋದ್ಯಮವನ್ನು ಸರ್ಕಾರ ಬೆಂಬಲಿಸಬೇಕು 'ಬಹುರೂಪಿ' ಸಂವಾದದಲ್ಲಿ ಹೊಮ್ಮಿದ ಅಭಿಪ್ರಾಯ ಪುಸ್ತಕೋದ್ಯಮಕ್ಕೆ ತಮಿಳುನಾಡು ಸರಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯುತವಾಗಿದ್ದು ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ,...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-3..
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-3..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಬಲೂನು…
ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಬಲೂನು…

ಮಾಲಾ ಮ ಅಕ್ಕಿಶೆಟ್ಟಿ ಜಾತ್ರೆಯಲ್ಲಿ ಸಿಗುವನೂರೆಂಟು ಸರಕುಗಳುಪ್ರಕಾರ, ಮಾಟ, ಬಣ್ಣವಿಧ ವಿಧ ಸಿಂಗರಿಸಿಕೊಂಡ ಗುಡಿಯಂತೆ ಮಗು ಬಯಸುವ ಹಲವುಗಳಲ್ಲಿಬಣ್ಣದ ಬಲೂನುಮಶೀನ್ ಮೂತಿಗೆ ಸಿಕ್ಕಿಸಿಗಾಳಿ ತುಂಬಿ, ದೊಡ್ಡದಾಗಿ ಉಬ್ಬಿ,ಗಂಟು ಕಟ್ಟಿ, ಆಕಾರ ಕೊಟ್ಟು,ಕೈಗಿಟ್ಟರೆ ಒಳಗಿರುವರವೆಯಂಥ ಜಿಣುಗು ಕಣಗಳಿಂದಆಕರ್ಷಿಸುವ ಶಬ್ದ ಹೊಮ್ಮಿಬೆಲೆ...

read more
ಮರೆಯಾದ ಮತ್ತೊಂದು ಸಾಂಸ್ಕೃತಿಕ ಕೊಂಡಿ ಜಿ ಎಚ್ ನಾಯಕ್..
ಮರೆಯಾದ ಮತ್ತೊಂದು ಸಾಂಸ್ಕೃತಿಕ ಕೊಂಡಿ ಜಿ ಎಚ್ ನಾಯಕ್..

 ನಾ ದಿವಾಕರ ಕನ್ನಡ ಸಾಹಿತ್ಯ ವಿಮರ್ಶಾ ಲೋಕದ ವಿಶಿಷ್ಟ ವಿಮರ್ಶಕ, ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಜಿ.ಎಚ್‌. ನಾಯಕ್‌ ಶುಕ್ರವಾರ ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ ನೇರ ನುಡಿ ಮತ್ತು ನಿಷ್ಠುರ ಅಭಿವ್ಯಕ್ತಿಯಿಂದಲೇ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದ ಜಿ.ಎಚ್.‌ ನಾಯಕರು...

read more
ಜಿ ಎನ್ ನಾಗರಾಜ್ ಅಂಕಣ- ಜಾತಿ ವ್ಯವಸ್ಥೆ, ಬ್ರಿಟಿಷರು ನಾಶ ಮಾಡಿದ ಉಕ್ಕಿನ ಉನ್ನತ ತಂತ್ರಜ್ಞಾನ.. 
ಜಿ ಎನ್ ನಾಗರಾಜ್ ಅಂಕಣ- ಜಾತಿ ವ್ಯವಸ್ಥೆ, ಬ್ರಿಟಿಷರು ನಾಶ ಮಾಡಿದ ಉಕ್ಕಿನ ಉನ್ನತ ತಂತ್ರಜ್ಞಾನ.. 

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಶವಾಗಾರದ ಗೋಡೆ… 
ಸದಾಶಿವ್ ಸೊರಟೂರು ಕಥಾ ಅಂಕಣ- ಶವಾಗಾರದ ಗೋಡೆ… 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ವಿನಯ್ ಗುಂಟೆಗೆ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’
ವಿನಯ್ ಗುಂಟೆಗೆ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’

ಜಯರಾಮಾಚಾರಿ ದಲಿತರ ಮನೆ ಸ್ಟೀಲ್ ಉಳ್ಳವರ ಮನೆಯ ರಂಗನಾಥ ಪ್ರತಿಮೆಯಾಗಿದ್ದು ಮತ್ತು ಅಪ್ಪನ ಚಪ್ಪಲಿ. ವಸುಧೇಂದ್ರ ಅವರು ಹೋದ ಕಡೆಯೆಲ್ಲ ಒಂದು ಮಾತನ್ನು ರಿಪೀಟ್ ಮಾಡುತ್ತ ಇರುತ್ತಾರೆ ಅದೇನೆಂದರೆ "ಮನುಷ್ಯ ಮನುಷ್ಯನಾಗಲು ಕಾರಣವಾಗಿದ್ದೆ ಕತೆಗಳು. ಕೇಳಿಸಿಕೊಳ್ಳುವ ಓದಿಸಿಕೊಳ್ಳುವ ದಾಟಿಸಿಕೊಳ್ಳುವ ಕತೆಗಳಿಂದ" ಅಂತ. ಅದು ಅಕ್ಷರಶ...

read more
ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’
ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’

ಸತೀಶ ಕುಲಕರ್ಣಿ ಅವ್ವ ಹಚ್ಚಿದ ದೀಪ – ಎಚ್.ಕೆ. ಕೊಟ್ರಪ್ಪನವರ ಮೊದಲ ಕವನ ಸಂಕಲನ. ಹರಿಹರ ಪಾಲಿಫೈರ‍್ಸ್ ನಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರು. ಅವರಿಗೆ ೭೫ ವರ್ಷ. ಪಕ್ಕಾ ಟ್ರೇಡ್‌ಯೂನಿಯನಿಸ್ಟ್ರಾದ ಕೊಟ್ರಪ್ಪನವರು ಬಂಡಾಯ, ಸಮುದಾಯ, ಚಳವಳಿಯ ಜೊತೆಗೆ, ಕಮ್ಯೂನಿಸ್ಟ್ ಸಿದ್ಧಾಂತಗಳಿಗೂ ಬದ್ಧರಾದವರು. ೧೯೭೧ ರಲ್ಲಿ...

read more

Pin It on Pinterest

Share This