ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಕವಿ ಎಚ್ ಎಸ್ ವೆಂಕಟೇಶ್ವರ ಮೂರ್ತಿಯವರ ೭೦ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿನವ ಪ್ರಕಾಶನದ ಮೂಲಕ ಅವರು ಕನ್ನಡಕ್ಕೆ ಅನುವಾದಿಸಿದ ಪಂಪನ ವಿಕ್ರಮಾರ್ಜುನ ವಿಜಯ ಪುಸ್ತಕದ ಬಿಡುಗಡೆ ಆಯಿತು. ಸಮಾರಂಭದ ಕೆಲವು ದೃಶ್ಯಗಳು...

read more
'ನನ್ನ ಹೆಣ ಹೊತ್ತ ಆತ್ಮಕೊಂದು ನಮ್ರ ವಿನಂತಿ…'

ನೆರಳ ಸೂತಕ ಆನಂದ ಈ ಕುಂಚನೂರ ಇದೀಗ ತಾನೇ ಮಣ್ಣು ಮಾಡಿದ ನನ್ನ ಗೋರಿಯಿಂದ ಹಿಡಿಮಣ್ಣ ಹಿಡಿದು ಬಿಕ್ಕುತಿರುವಂತೆ ಕಣ್ಣಿಗೊತ್ತಿ ಅಳುತಿರುವಂತೆ ಯಾರೋ... ಈ ಕಂಪನ ಈ ಕತ್ತಲು, ತಡವರಿಸಿದೆ ಆತ್ಮ ಬೆವರಿದೆ ಜೀವ ಸಾಕಿನ್ನು ನನಗೆ ಒಂದೇ ಸಾವು   ಯಾರು? ಯಾರಿರಬಹುದು? ಒಡಲು ಬರಿದಾಯಿತೆಂದಳುವ ಹೆತ್ತವರೆ? ಓದು ಅರ್ಧವಾಯಿತೆಂದು ಬಂದ...

read more
’ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ’ – ದಿನೇಶ್ ಕುಮಾರ್

ಎಸ್ ಸಿ ದಿನೇಶ್ ಕುಮಾರ್ ಕನ್ನಡ ಮತ್ತು ಇಂಗ್ಲಿಷ್ ಜತೆ ಹಿಂದಿ ಇದ್ದರೇನು ಸಮಸ್ಯೆ ಎಂದು ಕೇಳುತ್ತಿರುವ ನನ್ನ ಗೆಳೆಯರಿಗೆ ಒಂದಷ್ಟು ವಿವರಣೆಗಳು: 1. ಹಿಂದಿಯೂ ಕನ್ನಡದ ಹಾಗೆ ಈ ದೇಶದ ಒಂದು ಪ್ರಾದೇಶಿಕ ಭಾಷೆ. ಅದು ಕೆಲವರು ಭಾವಿಸಿರುವ ಹಾಗೆ ರಾಷ್ಟ್ರ ಭಾಷೆಯಲ್ಲ. 2. ಮಧ್ಯಪ್ರದೇಶವನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಹಿಂದಿ...

read more
'ಮಾತಾಡಲು ಹೊರಟಾಗಲೆಲ್ಲಾ ತುಟಿಗಳು ಮುತ್ತಿಗಾಗಿ..' – ಶಮ್ಮಿ ಸಂಜೀವ್ ಕವಿತೆ

- ಶಮ್ಮಿ ಸಂಜೀವ್ ಹುಚ್ಚು ಪ್ರೀತಿ ಅನ್ನೋದೇ ಕಲ್ಪನೆ ಕಣೇ ಗುಲಾಬಿ ಅಂದವನ ಕಣ್ಣುಗಳಲ್ಲಿ ಬಹಳಾ ಪ್ರಾಮಾಣಿಕತೆ ಇತ್ತು ನಾನಾದರೂ ನಂಬಲಿ ಹೇಗೆ ಕ್ಯಾಕ್ಟಸ್ ಹುಡುಗಾ ರಾತ್ರಿ ಹಾಕಿದ ಬಳ್ಳಿ ಬೆಳಗ್ಗೆಗೇ ಹೂ ಬಿಡುವದಿಲ್ಲ ಆದ್ರೂ ಆಸೆ ಹೊತ್ತು ಗೊಬ್ಬರ ನೀರು ಹಾಕ್ತೀವಿ ಅಲ್ಲ? ಹೇಳ ಬೇಕಿತ್ತು ಅವನಿಗೆ ಅವ ಸಿಗುವಾಗಲೆಲ್ಲಾ ಒಂದೆರಡು...

read more
ಕುಸುಮಾಕರ ದೇಸಾಯಿ – ತುರ್ತು ಪರಿಸ್ಥಿತಿ ವಿರುದ್ಧ ಸೆಟೆದುನಿಂತಿದ್ದ ಧೀರ

- ಮಹಿಪಾಲ ರೆಡ್ಡಿ ಮುನ್ನೂರ್ (ತುರ್ತು ಪರಿಸ್ಥಿತಿಗೆ 25 ವರ್ಷ ಆಗಿದ್ದ ಸಂದರ್ಭದಲ್ಲಿ ಸರಿತಾ ಮತ್ತು ಕುಸುಮಾಕರ ದೇಸಾಯಿ ಅವರೊಂದಿಗೆ ಸಂದರ್ಶನ ನಡೆಸಿದ ಲೇಖನವಿದು) ``... ಮೇಡಮ್ಮೋರೆ, ನಿಮ್ ಗಂಡ ಜಂಡಾ ಹಿಡ್ಕೊಂಡ್ ರೋಡಿನೊಳ್ಗ ಹುಚ್ಚನಂಗ ಓಡಾಡ್ಲಿಕತ್ಯಾರ.. ಹುಮ್ನಾಬಾದ್ ಬೇಸ್ನಿಂದ ಚೌಕ್ತನಕ ಒಬ್ರೇ ಕೂಗಾಡ್ಕೋಂತ.....

read more
’ಹಂಚಿಕೊಳ್ಳುವ ಕ್ರಿಯೆ’ – ಪಾರು ಕಂಡಂತೆ

ಪಾರು ಪ್ರತಿಭಾ ನಂದಕುಮಾರ್ 'ಅನುದಿನದ ಅಂತರಗಂಗೆ' ಗೆ ಬರೆದ ಮುನ್ನುಡಿಯಲ್ಲಿ ಒಂದು ಮಾತು ಹೇಳ್ತಾರೆ ... "ಎಲ್ಲವನ್ನೂ ಹೇಳಿಕೊಲ್ಲದಿದ್ರೆ ಮುಕ್ತಿ ಇಲ್ಲ. . ." ಅಂತ . ನಿಜವೇನೋ ... ಈ ಬ್ಲಾಗ್ ಬರೆಯೋ ಕ್ರಿಯೆಯ ಹಿಂದೆಯೂ ಅದೇ ಕೆಲಸ ಮಾಡಿರಬಹುದು. ಹೇಳಿಕೊಳ್ಳಬೇಕು ಸರಿ, ಯಾರಿಗೆ? ಏನನ್ನ? ಇದು ಬಿಡಿಸಲಾಗದ ಪ್ರಶ್ನೆಯಾಗೇ ನನ್ನ...

read more
ಜಿ ಎನ್ ಮೋಹನ್ ಅನುವಾದಿಸಿದ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ಗೆ ಸಿದ್ದವನಳ್ಳಿ ಕೃಷ್ಣಶರ್ಮಾ ಪ್ರಶಸ್ತಿ

'ಈಟವಿ ಕನ್ನಡ ನ್ಯೂಸ್' ಚಾನಲ್ ನ ಮುಖ್ಯಸ್ಥರಾದ ಜಿ ಎನ್ ಮೋಹನ್ ಅವರು ಅನುವಾದಿಸಿರುವ 'ಬರ ಅಂದ್ರೆ ಎಲ್ಲರೀಗೂ ಇಷ್ಟ' (ಮೂಲ: ಪಿ ಸಾಯಿನಾಥ್) ಪುಸ್ತಕಕ್ಕೆ 'ಸಿದ್ಧವನಹಳ್ಳಿ ಕೃಷ್ಣಶರ್ಮಾ' ಪ್ರಶಸ್ತಿ ಲಭಿಸಿದೆ. ಈ ಕೃತಿ ಅತೀ ಕಡಿಮೆ ಅವಧಿಯಲ್ಲಿ ಮೂರು ಮುದ್ರಣಗಳನ್ನು ಕಂಡಿದೆ. ಮಂಗಳೂರು ವಿಶ್ವ ವಿದ್ಯಾಲಯ ಈ ಕೃತಿಯ ಒಂದು...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಮುದ್ದಯ್ಯನೆಂಬ ಕಾಲಜ್ಞಾನಿಯ ಕಥೆ

“ಹ್ಞಾ ಗುರೂಜಿ, ಹೇಳಿ ಗುರೂಜಿ.. ಇಲ್ಲ ಗುರೂಜಿ, ಈಗಾಗ್ಲೇ ಒಬ್ಬರಿದಾರೆ. ಬೇರೆ ಸ್ಲಾಟ್ ಇದ್ದ ಹಾಗಿಲ್ಲ. ಕೇಳಿನೋಡ್ತೀನಿ ಗುರೂಜಿ….” ನನ್ನ ತಂಗಿ ಮಾತಾಡಿ ಫೋನಿಟ್ಟ ಮೇಲೆ ಕೇಳಿದೆ. ಯಾರದು ಗುರೂಜಿ? ಅಂದೆ. “ಅದೇ ನನ್ನ ಹಿಂದಿನ ಚಾನೆಲಲ್ಲಿ ಜ್ಯೋತಿಷ್ಯದ ಪ್ರೋಗ್ರಾಂ ಮಾಡ್ತಿದ್ರಲ್ಲ ಅವರು” ಅಂದಳು. “ಈಗ್ ನಿನಗ್ಯಾಕ್ ಫೋನ್...

read more
'ಚಂಪಾ’ಗೆ ೭೫ – ಒಂದು ಕವಿತೆ

- ವಿಜಯಕಾಂತ ಪಾಟೀಲ ಮೊನ್ನೆ 18-06-2014 ಕ್ಕೆ ಎಪ್ಪತ್ತೈದು ವಯೋಮಾನ ಪೂರೈಸಿದ ಬಂಡಾಯದ ಪ್ರೊ.ಚಂದ್ರಶೇಖರ ಪಾಟೀಲ(ಚಂಪಾ) ಅವರನ್ನು ಮನದೊಳಗೆ ಕೆದಕಿಕೊಂಡು ಕುಂತಾಗ ಅವರು `ಕಾವ್ಯಗಿರಿ' ಯಾಗಿ ಕಂಡಿದ್ದು ಹೀಗೆ.............. ಚಂಪಾ `ಗಿರಿ'ಯಲ್ಲಿ... ಬುದ್ಧಿಗೆ ತುಕ್ಕಿಲ್ಲ ಭಾವಕ್ಕೆ ಸುಕ್ಕಿಲ್ಲ ಈ ಆಸಾಮಿ ಬದಲಾಗಿಲ್ಲ...

read more
ಮೂರು ಪುಟ್ಟ ಅನುವಾದಿತ ಕವಿತೆಗಳು

ನ್ಯಾನೋ ಸಾಕಿ, ರೂಮಿ, ಖಲೀಲ್ ಗಿಬ್ರಾನ್ ಅನುವಾದಿತ ಕವಿತೆಗಳು ವೈ ಬಿ ಹಾಲಬಾವಿ ಈ ಮಣ್ಣಲ್ಲೇ ಊರಿರಲಿ.. ಯಾವಾಗ ಕೆಟ್ಟ ಕತೆಗಳನ್ನು ಕೇಳುವಿಯೋ ನಿನ್ನ ಕಿವಿಗಳನ್ನು ಸ್ವಚ್ಛಗೊಳಿಸು ಯಾವಾಗ ಕೆಟ್ಟ ದೃಶ್ಯಗಳನ್ನು ನೋಡುವಿಯೋ ನಿನ್ನ ಕಣ್ಣುಗಳನ್ನು ಸ್ವಚ್ಛಗೊಳಿಸು ಯಾವಾಗ ಕೆಟ್ಟ ವಿಚಾರಗಳನ್ನು ಪಡೆಯುವೆಯೋ ನಿನ್ನ ಮನಸ್ಸನ್ನು...

read more
’ಮಾಯಾವಿ ಸರೋವರ’ದಲ್ಲಿ ಮುಳುಗೆದ್ದ ಮೇಲೆ

- ಲಲಿತಾ ಕಲ್ಯಾಣಪುರ ಶನಿವಾರ ೨೧-೬-೧೪, ಸಂಜೆ ಕೆ ಹೆಚ್ ಕಲಾಸೌಧದಲ್ಲಿ, 'ಮಾಯಾವಿ ಸರೋವರ' ನಾಟಕ ನೋಡಿ ಬಂದ ಮೇಲೆ ನನಗನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಸಂಜೆ ಏಳರಿಂದ ಎಂಟೂವರೆ ಅಂದರೆ ಸುಮಾರು ಒಂದೂವರೆ ಗಂಟೆಯಕಾಲ ಕಳೆದದ್ದೇ ತಿಳಿಯಲಿಲ್ಲ. ಬಂದವರು ಅನುದಿನದ ಜಂಜಡಗಳನ್ನು ಮರೆತು ಮನಸಾರೆ ಒಂದಷ್ಟು ನಕ್ಕು...

read more
'ಕಲ್ಲು ದ್ಯಾವ್ರಗಳ ಕಾರುಬಾರು..' – ಸಣ್ಣ ಕಥೆ

ತಿರುಪತಿ ಭಂಗಿ ಅಂದು ಮೈಯಲ್ಲಾ ಕೆಂಡವಾಗಿತ್ತು. ಗದಗದ ನಡಗುತಿದ್ದ. ಜ್ವರದ ಹೊಡಿತಕ್ಕೆ ಬೆನ್ನಪ್ಪ ಹಾಸಗಿಯಲ್ಲಿ ಏನೇನೋ ಬಡಬಡಿಸುತ್ತ ಇದ್ದ. ಹಾಕಿಕೊಂಡ ಬಟ್ಟೆಗಳೆಲ್ಲವೂ ವದ್ದೆಯಾಗಿದ್ದವು. ಅಲ್ಲದೆ ಮುಗಿನ ಹೊಳ್ಳೆಯಿಂದ ಬಿಸಿ ಉಸಿರು ಅಂದರ್- ಬಾಹರ್ ಆಟ ನಡಿಸಿತ್ತು.ಬೆನ್ನಪ್ಪನಿಗೆ ದಿನಾ ನದಿ ಸ್ನಾನಾ ಮಾಡದೆ ನಿವ್ರಾ...

read more
ಜಗದೀಶ್ ಕೊಪ್ಪ ಮೆಚ್ಚಿದ ಕೇಶವ ರೆಡ್ಡಿ ಹಂದ್ರಾಳ ಹೊಸ ಪುಸ್ತಕ ’ಮರೆತ ಭಾರತ’

ಜಗದೀಶ್ ಕೊಪ್ಪ ಕಥೆಗಳಲ್ಲದೆ ತಮ್ಮ ಬಾಲ್ಯದ ನೆನಪುಗಳನ್ನು “ ಒಕ್ಕಲ ನೆನಪು” ಎಂಬ ಹೆಸರಿನಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿ ಗ್ರಾಮೀಣ ಬದುಕಿನ ಸುಖ ಮತ್ತು ದುಃಖ ದುಮ್ಮಾನಗಳನ್ನು ಹಾಸ್ಯದ ಲೇಪನದೊಂದಿಗೆ ಕನ್ನಡಿಗರ ಮುಂದೆ ಇಟ್ಟಿರುವ ಕೇಶವ ರೆಡ್ಡಿ ಹಂದ್ರಾಳರು ಇದೀಗ ಅದರ ಮುಂದುವರಿದ ಭಾಗದಂತೆ “ ಮರೆತ ಭಾರತ” ಕೃತಿಯನ್ನು ನಮ್ಮ...

read more

Pin It on Pinterest

Share This