ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲಾಕ್ಷೇತ್ರದಲ್ಲಿ ಇಂದು ’ಸ್ವಪ್ನ ಸಾರಸ್ವತ’
ಪಿ ಕಾಳಿಂಗರಾವ್ ನೆನಪಿನಲ್ಲಿ
ರಂಗ ಸುಮಾರು, ಕಿಕ್ಕು ಸೂಪರ್ರು!
ಸೂಪರ್ ರಂಗ ಸಿನಿಮಾ ವಿಮರ್ಶೆ ಚಿತ್ರಪ್ರಿಯ ಸಂಭ್ರಮ್ ರಿಯಲ್ ಸ್ಟಾರ್ ಉಪೇಂದ್ರ ಕನ್ನಡಿಗರಿಗೆ ಕಿಕ್ಕೇರಿಸುವಲ್ಲಿ ಎತ್ತಿದ ಕೈ. ನಾನು ಸೂಪರ್ರೋ ರಂಗ ಎಂದು ಮೋಡಿ ಮಾಡಿದ್ದ ಉಪ್ಪಿ ಸೂಪರ್ ರಂಗ ಸಿನಿಮಾದಲ್ಲಿ ಕಿಕ್ಕನ್ನೇನೋ ನೀಡಿದ್ದಾರೆ. ತೆಲುಗು, ಹಿಂದಿಯಲ್ಲಿ ಕಿಕ್ ಹೆಸರಿನಲ್ಲಿಯೇ ತೆರೆಕಂಡ ಸಿನಿಮಾಗಳು ಕ್ಲಿಕ್ ಆಗಿದ್ದವು....
ಓದು ಜನಮೇಜಯ : ಬಳೇಪೇಟೆಯ ಗಲ್ಲಿಗಳಲ್ಲಿ ಸಿಕ್ಕ ಮುತ್ತು ರತ್ನಗಳು..
(ಇಲ್ಲಿಯವರೆಗೆ...) ನನ್ನ ಬಳಿ ಈಗ ಎಷ್ಟು ಸಾವಿರ ಪುಸ್ತಕಗಳು ಇವೆಯೆಂಬುದು ಸರಿಯಾಗಿ ಲೆಕ್ಕ ಮಾಡಲಾಗಿಲ್ಲ. ಹತ್ತಿರ ಹತ್ತಿರ ಹತ್ತು ಸಾವಿರವಂತೂ ಇರಬಹುದು . ಪುಸ್ತಕ ಬೈಗುಳು ಎಂದು ಒಂದು ಕೆಟಗರಿಯಿದೆ. ನನ್ನ ಹೆಂಡತಿಯಿಂದ ಅದನ್ನು ಒಂದು ದಿನ ಕೇಳದೆ ಇದ್ದರೂ ನನಗೆ ಮಾತ್ರವಲ್ಲ ನನ್ನ ಪುಸ್ತಕಗಳಿಗೂ ದಿನ ಮುಗಿದಂತೆನಿಸುವುದಿಲ್ಲ....
ಒಳಮುಖದ ಎದೆ ಮೇಲೆ ಮೆಲ್ಲಗೆ ಕರಗುವ ಪುಳಕಗಳು..
ಅಂತರಾಳ -ಎಚ್ ಕೆ ಶರತ್ ಮರಳ ಅರಳಿನೊಳು ಅವಿತಿರುವ ಕಾವು ಅರಿಯಬಲ್ಲದು ತಾಯಿ ಆಮೆಯ ನೋವು ದವಾಖಾನೆಯ ಯಂತ್ರದೊಳು ಅಡಗಿರುವ ಕ್ರೌರ್ಯ ಭ್ರೂಣದೆದುರು ತೋರಬಲ್ಲದು ತನ್ನ ಶೌರ್ಯ ಬಹುಮಹಡಿ ಕಟ್ಟಡಕ್ಕೆ ಪಾಯ ತೋಡಿದ ಕೈಗಳು ಬಿಕ್ಕಿ ಬಿಕ್ಕಿ ನಗಬಲ್ಲವು ಮಹಾನಗರದ ಔದಾರ್ಯ ಕಂಡು ಗ್ಯಾರೇಜಿನ ಆಯಿಲ್ಲು ಗ್ರೀಸಿನ...
ಹಾಸನದಲ್ಲಿ ಇಂದು…
ಬೈಂದೂರಿನಲ್ಲಿ ಇಂದು…
ಓದು ಜನಮೇಜಯ : ‘ದಶರಥ‘ ನನ್ನನ್ನು ಕನ್ನಡದಲ್ಲಿ ಫೇಲು ಮಾಡ ಹೊರಟಿದ್ದು
(ಇಲ್ಲಿಯವರೆಗೆ...) ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬೀಳುವ ದಿನ . ಅಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಬೋರ್ಡ್ಗಳ ಮೇಲೆ ಅಂಟಿಸುವ ಫಲಿತಾಂಶದ ಪಟ್ಟಿಗಳನ್ನು ಗದ್ದಲದಲ್ಲಿ ತೂರಿ ನೋಡಿಕೊಂಡು ಬರಬೇಕು ಮತ್ತು ಮನೆಗೆ ಬಂದು ಹೇಳಿದಾಗಲೇ ಅವರಿಗೆ ಫಲಿತಾಂಶ ತಿಳಿಯಬೇಕು .ಎಲ್ಲಿ ಹೋದರೂ ಅದರಲ್ಲಿಯೂ ಫಲಿತಾಂಶದ ದಿನದಂತ ಮುಖ್ಯ ದಿನಗಳಲ್ಲಿಯೂ...
ಅವಳೊಬ್ಬಳಿದ್ದಳು ದೇವಯಾನಿ ಚೌಬಾಲ್ – ಉಮಾ ರಾವ್
ಫ್ಲ್ಯಾಶ್ ಬಲ್ಬ್‌ಗಳ ನಡುವೆ ಒಂದು ಕೆಂಪು ಗುಲಾಬಿ ಉಮಾ ರಾವ್ ನನ್ನ ಜಗತ್ತು ಬೂದು ಬಣ್ಣದ ಆಕಾಶ. ಎಡೆಬಿಡದೆ ಸುರಿಯುವ ಮಳೆ. ತೆವಳುತ್ತಾ ಸಾಗುವ ರೈಲುಗಳು. ಸೀಟೆಲ್ಲಾ ಒದ್ದೊದ್ದೆ. ರೈಲು ಹತ್ತಿ ಮುದುಡಿ ಹೋಗಿದ್ದ ‘ಆಫ್ಟರ್ ನೂನ್’ ತೆಗೆದಾಗ ಕಣ್ಣಿಗೆ ಬಿದ್ದಿದ್ದು ದೇವಿಯ ಚಿತ್ರ. ದೇವಯಾನಿ ಚೌಬಳ್ ಇನ್ನಿಲ್ಲ....
ನಡೆಯುವಾಗ ನಡೆದದ್ದನ್ನೆಲ್ಲ ಇಡಿಇಡಿಯಾಗಿ ನೆನಸಿಕೊಳ್ಳಲೇಬೇಕು..
ಗಜಲ್ ಸುರೇಶ ಎಲ್ ರಾಜಮಾನೆ ಜಗತ್ತು ನೂಕಿಬಿಟ್ಟಿದೆ ಸಂಸಾರದ ಸಾಗರದಲ್ಲಿ ಭೂಮಿಯಲಿ ಬಿತ್ತಿದಂತೆ, ಬೀಜ ಸಹಜ ಮುಳುಗಿ ಮೃದುವಾಗಿ ಮೊಳಕೆಯೊಡೆಯಲೇಬೇಕು| ಅಲೆಗಳೆಲ್ಲ ಬದುಕಲು ಒದ್ದಾಡುತ್ತಿವೆ ದಡದಲ್ಲಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿ ಹಣ ಕೊಟ್ಟಾದರೂ ನೋಡಿ ಆನಂದಿಸಲೇಬೇಕು| ಅವರವರ ಕಷ್ಟ ಅವರವರಿಗೆ ಗೊತ್ತಾಗುವುದು...
'ಹಾಡು ಬೆಂಗಳೂರು’ – ನೆಲ ಜಲ ಜಾಗೃತಿ ಜಾಥಾ
‘ಹಾಡು ಬೆಂಗಳೂರು’ – ನೆಲ ಜಲ ಜಾಗೃತಿ ಜಾಥಾ
ಲೀಲಾ ಸಂಪಿಗೆ ಪುಸ್ತಕ ’ಬುದ್ಧನಿಲ್ಲದ ಅಮ್ರಪಾಲಿ’
ಕೆ ವಿ ಸುಬ್ಬಣ್ಣ ಆಪ್ತ ಮಂದಿರದಲ್ಲಿ, ಕಾರಂತರ ನೆನಪಿನಲ್ಲಿ
ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಬಿ ವಿ ಕಾರಂತರ ನೆನಪಿನಲ್ಲಿ ಒಂದು ಸಾಕ್ಷ್ಯಚಿತ್ರ, ನಿರ್ದೇಶನ ಪಿ ಎನ್ ರಾಮಚಂದ್ರ. ನಂತರ ಗಿರೀಶ್ ಕಾಸರವಳ್ಳಿಯವರೊಡನೆ ಸಂವಾದ. ದಿನಾಂಕ : ೨೧/೯/೨೦೧೪, ಭಾನುವಾರ ಸಂಜೆ ೫ ಗಂಟೆ ಕೆ ವಿ ಸುಬ್ಬಣ್ಣ ಆಪ್ತಮಂದಿರ 151, 7ನೇ ಕ್ರಾಸ್, ಟೀಚರ್ಸ್ ಕಾಲನಿ, ಮೊದಲನೆಯ ಹಂತ, ದಯಾನಂದ ಸಾಗರ್ ಕಾಲೇಜ್...
ಮ್ಯಾಂಡೋಲಿನ್ ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ
ಮ್ಯಾಂಡೋಲಿನ್ ವಾದಕ ಶ್ರೀನಿವಾಸ್ ಅವರು ಶುಕ್ರವಾರ ನಿಧನರಾಗಿದ್ದಾರೆ. ಮ್ಯಾಂಡೋಲಿನ್ ಮಾಂತ್ರಿಕ ಶ್ರೀನಿವಾಸ್ ಅವರ ಹಠಾತ್ ನಿರ್ಗಮನ ಸಂಗೀತದ ಅಭಿಮಾನಿಗಳಲ್ಲಿ ನೋವು, ದಿಗ್ಬ್ರಮೆ, ಶೋಕ ಹುಟ್ಟಿಸಿದೆ. 1969ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಶ್ರೀನಿವಾಸ್ ಅವರು 6ನೇ ವಯಸ್ಸಿನಲ್ಲೇ ತಂದೆ ಸತ್ಯನಾರಾಯಣ ಅವರ ಮ್ಯಾಂಡೋಲಿನ್ ಬಾರಿಸಲು...
ಸಂಧ್ಯಾರಾಣಿ ಕಾಲಂ : ತೇಜಸ್ವಿ ಲೋಕದಲ್ಲಿನ ಸ್ತ್ರೀಲೋಕ
ಒಬ್ಬ ಸಾಹಿತಿಯನ್ನು, ಚಿಂತಕನನ್ನು ನೆನೆಸಿಕೊಳ್ಳುವ ಅತ್ಯುತ್ತಮ ವಿಧಾನ ಎಂದರೆ ಅವರ ಬರಹಗಳನ್ನು ಓದಿಗೆ, ಮರು ಓದಿಗೆ ಮತ್ತು ಚರ್ಚೆಗೆ ಒಳಪಡಿಸುವುದು ಎನ್ನುವುದು ನನ್ನ ಅಭಿಪ್ರಾಯ. ಆ ಸಾಹಿತಿ/ಚಿಂತಕರನ್ನು ಕಾಲದ ಆಚೆಗೂ ಹೀಗೆ ನಮ್ಮೊಡನೆ ಉಳಿಸಿಕೊಳ್ಳಬಹುದು. ಹೋದ ವಾರ ’ಅವಿರತ’ ತಂಡ ಇಂತಹದ್ದೇ ಒಂದು ಸಾರ್ಥಕ ಪ್ರಯತ್ನ...
ಬಿ ವಿ ಕಾರಂತರನ್ನು ಮಂಗಳಾ ನೆನಪು ಮಾಡಿಕೊಂಡಿದ್ದು ಹೀಗೆ
ಮಂಗಳಾ ಎನ್ ಸೆಪ್ಟೆಂಬರ್ 19 ಕಾರಂತರ ಹುಟ್ಟುಹಬ್ಬ ಎಂದು ಎಲ್ಲರೂ ನಂಬಿದ್ದೇವೆ. ಹಾಗೆಂದುಕೊಂಡೇ ನಾವೂ 25 ವರುಷದ ಹಿಂದೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೆವು. ಆಗ ಅವರು ’ಯಾರು ನಿಮಗೆ ಹೇಳಿದ್ದು. ಇಲ್ಲ, ಇವತ್ತು ನನ್ನ ಹುಟ್ಟು ಹಬ್ಬ ಅಲ್ಲ. ಯಾವತ್ತು ಅಂತ ನನಗೂ ಗೊತ್ತಿಲ್ಲ. ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಲಿ ಅಂತ...
ಓದು ಜನಮೇಜಯ : ರಾವಣನೇ ಗರ್ಭ ಧರಿಸಿ ಸೀತೆಯನ್ನು ಹೆತ್ತ ಕಥೆ ಕೇಳಿದ್ದೀರಾ!
(ಇಲ್ಲಿಯವರೆಗೆ...) ‘‘ ಬನದಿ ತೊಟ್ಟಿಲ ಕಟ್ಟಿ ಲವ ಕುಶರನ್ನು ತೂಗ್ಯಾಳೋ ಸೀತಾಮಾತೆ’ ಜಾನಪದರು ತಮ್ಮ ತಾಯ ಮಮತೆಯ ರಾಮಾಯಣವನ್ನು ಕಟ್ಟಿದ್ದಾರೆ .“ ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ, ತಿಂಥಿಣಿಯ ರಘುವರ ಚರಿತೆಯಲಿ ಕಾಲಡಲು ತೆರಪಿಲ್ಲ “ ಎಂದು ಕುಮಾರವ್ಯಾಸ ಹೇಳಿದ್ದಾನೆ. ಇದನ್ನು ಹೇಳುವಾಗ ಅವನ ಕಣ್ಣಿಗೆ ಕಂಡದ್ದು ಕೇವಲ...
'ಶಿಕ್ಷಕ ಸುಶಿಕ್ಷಿತ ಸಮಾಜದ ನಿರ್ಮಾಪಕ' – ಒಬ್ಬ ಶಿಕ್ಷಕರ ಬರಹ
ಮಹೇಶ್ ಸಣ್ಣಗಿರಿ ಶಿಕ್ಷಕ ರಾಷ್ಟ್ರವನ್ನು ನಿರ್ಮಾಣ ಮಾಡುವ ಶಿಲ್ಪಿ. ಪೂಜಾರಿಯ ಪ್ರಭಾವದಿಂದ ಒಂದು ಕಲ್ಲು ಹೇಗೆ ಶಿವ ಸ್ವರೂಪವನ್ನು ಪಡೆಯುತ್ತದೆಯೋ ಅದೇ ರೀತಿ ಒಬ್ಬ ಶಿಕ್ಷಕನ ಪ್ರಭಾವದಿಂದ ಶಿಷ್ಯನು ಸುಶಿಕ್ಷಿತ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾನೆ.ಇಂತಹ ಸುಶಿಕ್ಷಿತ ಸಮಾಜದಲ್ಲಿ ಗೌರವ ಸ್ಥಾನ ಮಾನಗಳು ಇರುವುದರಿಂದ ಶಿಕ್ಷಕನ ಮಹತ್ವ...
’ಆಸೆಯೊಂದು ಇರಲೇಬೇಕಲ್ಲವೆ?’ – ಪ್ರತೀಭಾ ಕಾಗೆ ಕವನ
ಡಾ ಪ್ರತೀಭಾ ಕಾಗೆ ನಿತ್ಯ ನೂರಾರು ಗೊಂದಲಗಳು ಮುಕ್ತಿಯುಂಟೆ ಅದಕೆ ಸೂರ್ಯ ಉದಯದೊಂದಿಗೆ ಆರಂಭಿಸುವ ಆ ನೀರಿಕ್ಷೆಗಳು ಹೊತ್ತು ಮುಳುಗಿದರು ತೀರಲಿಲ್ಲವಲ್ಲವೇ? ಮತ್ತೆ ಕನಸಿನೊಂದಿಗೆ ಹಾಸಿಗೆಯ ಮೇಲೆ ಮಲಗಲು ನಿದ್ರೆ ಸುಳಿಯದು ಎಷ್ಟೊ ವಿಷಯಗಳು ಇಂದಿಗೂ ಅಸ್ಪಷ್ಟ ಮನದ ಕೊಣೆಯನೊಮ್ಮೆ ಇಣುಕಿ ನೊಡಲು ಅವಿಶ್ರಾಂತ ದುಡಿಮೆಯ ಬಯಕೆ ತೀರಲಿಲ್ಲ...
ಬಿ ವಿ ಕಾರಂತರ ನೆನಪಿನಲ್ಲಿ ಇಂದಿನಿಂದ ರಂಗೋತ್ಸವ
ಇಂದಿನಿಂದ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಬಿ ವಿ ಕಾರಂತರ ನೆನಪಿನಲ್ಲಿ ರಂಗೋತ್ಸವ ಕಾರ್ಯಕ್ರಮದ ವಿವರಗಳು ಹೀಗಿವೆ : ಶುಕ್ರವಾರ 5 pm ''ಛಾಯಾ ಚಿತ್ರ ಪ್ರದರ್ಶನ'' 5.30pm ''ಸಾಕ್ಷ್ಯ ಚಿತ್ರ ಪ್ರದರ್ಶನ'' 6pm ''ನಾಟಕೋತ್ಸವ'' 6.30pm ' ಗೋಕುಲ ನಿರ್ಗಮನ'' ಶನಿವಾರ 6.30 pm ''ಕತ್ತಲೆ ಬೆಳಕು''...
