ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕ ವೆಂ ರಾಜಗೋಪಾಲ್ ಇನ್ನಿಲ್ಲ

ಆರೇಳು ದಶಕಗಳ ಕಾಲ ನಾಡಿನ ರಂಗಭೂಮಿಯ ಆಳಗಲಗಳನ್ನು ಕಂಡ, ಅದರ ಏಳುಬೀಳುಗಳಲ್ಲಿ ಭಾಗಿಯಾದ ಒಬ್ಬ ಬೋಧಕ, ನಾಟಕಕಾರ, ನಿರ್ದೇಶಕ, ಪ್ರೇಕ್ಷಕ ಮತ್ತು ವಿಮರ್ಶಕ ಹಿರಿಯ ಚೇತನ ಕ.ವೆಂ.ರಾಜಗೋಪಾಲ ಇಂದು ಬೆಳಗಿನ ಜಾವ ಬೆಂಗಳೂರಿನ ಮನೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ. ಇವರು ೧೯೨೪ರಲ್ಲಿ ಕಟ್ಟೆಪುರದಲ್ಲಿ ಜನಿಸಿದರು. ಕೆಲ...

read more
ಕುಸುಮಬಾಲೆ ಕಾಲಂ : ಬೆಂಗಳೂರೆಂಬ ಸಮುದ್ರದೆಡೆಗೆ ಹರಿವ ನದಿಗಳು

“ಪರ್ವಾಗಿಲ್ಲ ನೀವೇ ಬರಬೇಕು ಅಂತಿಲ್ಲ. ಫೊನಲ್ ಹೇಳಿದ್ರೂ ಸಾಕು ನಾನ್ ಬರ್ತೀನಿ.” ನಮ್ಮೂರ ಕಡೆಗಳಿಂದ ಮದುವೆ ಆಮಂತ್ರಣ ಕೊಡಲು ಬರೋರಿಗೆ ನಾನು ಹೇಳೋ ಮೊದಲ ಮಾತಿದು. ಅವರ ಉತ್ತರವೂ ಹೆಚ್ಚು ಕಮ್ಮಿ ಒಂದೇ ಥರ ಇರುತ್ತದೆ. “ಹಂಗೂ ಉಂಟವ್ವ. ಪೋನ್ಲಿ ಯೋಳಕಾದ್ದ?ಅಲ್ಗೇ ಬತ್ತೀಂವಿ. ನಮ್ ಉಡುಗನ್ ಕೈಲಿ ಕೊಡ್ತೀನಿ ಒಸಿ ಅಡ್ರಸ್ ಯೋಳು”...

read more
’ಅಕ್ಕ, ಅಲ್ಲಮ, ಬಸವ ಮತ್ತು ಕಲ್ಯಾಣ’ – ಗಿರಿಜಾ ಶಾಸ್ತ್ರಿ ಬರೀತಾರೆ

ಕಲ್ಯಾಣದ ಮೂರು ದಾರಿಗಳು....... ಗಿರಿಜಾಶಾಸ್ತ್ರಿ, ಮುಂಬಯಿ ಬುದ್ಧ ನಮ್ಮ ದೇಶದಿಂದ ಹೊರಟು ಹೋದ. ಯುದ್ಧದ ಎದುರು ನಿಂತ, ಅನಿಯಂತ್ರಿತ ಪ್ರೇಮದ ಸಾಕಾರ ಮೂರ್ತಿಯಾದ ಬುದ್ಧ ಯಾಕೆ ಹೊರಟು ಹೋದ? ವಿಪಶ್ಶನಾ ಶಿಬಿರದಲ್ಲಿ ನೆರೆದ ಅಭ್ಯರ್ಥಿಗಳನ್ನು ಉದ್ದೇಶಿಸಿ ಸತ್ಯನಾರಾಯಣ ಗೊಯೆಂಕಾ ಹೇಳುತ್ತಿದ್ದರು. ಬುದ್ಧನ ಜೊತೆಗೇ ಅವನ ಪ್ರೇಮ...

read more
'ಕವಿತೆಯೆಂದರೆ ತಂತಿ ಕಂಪಿಸಿದ ಮೌನ' – ಜಯಶ್ರೀ

ಕವಿತೆ ಜಯಶ್ರೀ ಬಿ ಕದ್ರಿ ಕವಿತೆಯೆಂದರೆ ಹಾಗೆ ಅಗಾಗ ಪಳ್ಳೆಂದು ನಗುವ ಹೂವು   ಕವಿತೆಯೆಂದರೆ ತಂತಿ ಕಂಪಿಸಿದ ಮೌನ ಕೋಲ್ಮಿಂಚು ಸುಳಿದಂತೆ ಗುಡುಗು ಕಣ್ಣೀರು ಕವಿತೆಯೆಂದರೆ ಮತ್ತೆ ಮೌನಕೂ ಮಾತಿಗೂ ಚೇತನವು ಬೆಸೆವ ಕೊಂಡಿ   ಕವಿತೆಯೆಂದರೆ ಹಾಗೆ ನಿಶ್ಶಬ್ದಕೂ ಧ್ವನಿ ತುಂಬಿ ಭೋರ್ಗರೆಯುವ ಕಡಲು.   ಕವಿತೆಯೆಂದರೆ...

read more
’ಅಪ್ಪ ಅ೦ದ್ರೆ ಹೀಗೇನೇ?’ – ಜಯಶ್ರೀ ದೇಶಪಾಂಡೆ ಸಣ್ಣ ಕಥೆ

ಜಯಶ್ರೀ ದೇಶಪಾಂಡೆ ಅಪ್ಪ ಅ೦ದರೆ ಹೀಗೇನೇ .... ಹದಿಹರೆಯವೆ೦ದರೆ ಹುಮ್ಮಸ್ಸಿನ , ಹುರುಪಿನ, ಜೋಶ್ ಭರಾ ಎನ್ನುತ್ತಾರಲ್ಲ ಅದೇ ವಯಸ್ಸ್ಸೇ ತಾನೇ? ..ಇದು ಅ೦ಥದೇ ಒ೦ದು ಸಮಯದಲ್ಲಿ ನಡೆದ ಘಟನೆ ..ಇ೦ದಿಗೂ ನೆನಪಾದರೆ ಮೈಯನ್ನೇ ಒ೦ದು ಕ್ಷಣ ಗದಗದ ಅಲ್ಲಾಡಿಸಿಬಿಡುತ್ತದೆ. ಅದರಲ್ಲೂ ಹಳೆಯ ಸ೦ಗತಿಗಳು ಮನಸ್ಸಿನ ಆಳದಲ್ಲೊಮ್ಮೆ...

read more
ಉಳುವವನೇ ಹೊಲ ಬಿಟ್ಟು ಓಡಯ್ಯಾ…

- ಬಿ.ರಾಜಶೇಖರಮೂರ್ತಿ ಸ್ವಾತಂತ್ರ್ಯ ಚಳುವಳಿಯ ಜೊತೆ ಜೊತೆಯಲ್ಲಿಯೇ ಆರಂಭವಾದ 'ಉಳುವವನೇ ಹೊಲದೊಡೆಯ' ಎಂಬ ಬೇಡಿಕೆಯೂ ಸ್ವಾತಂತ್ರ್ಯಾನಂತರದಲ್ಲಿ ಈಡೇರಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿಯೇ 1950ರಿಂದ ದೇಶದ ಅನ್ನದಾತರಿಗೆ ಭೂಮಿಯನ್ನು ನೀಡುವುದು ಕೂಡ ಸರ್ಕಾರಗಳ ಜವಬ್ದಾರಿಯಾಗಿತ್ತು. ನಮ್ಮ ರಾಜ್ಯದಲ್ಲಿ 1970-80ರಲ್ಲಿ...

read more
ಎಂ ಎಸ್ ಶ್ರೀರಾಮ್ ಹೊಸ ಪುಸ್ತಕ ಮತ್ತು ಒಂದು ಲೇಖನ

ಎಂ ಎಸ್ ಶ್ರೀರಾಮ್ ಹೊಸ ಪುಸ್ತಕ ’ಅರ್ಥಾರ್ಥ’ ದ ಒಂದು ಲೇಖನ ’ಅವಧಿ’ ಓದುಗರಿಗಾಗಿ *** ಎಂ ಎಸ್ ಶ್ರೀರಾಮ್ ಮಾರಿಕೊಂಡವರು ಮೈಕಲ್ ಸ್ಯಾಂಡಲ್ ಹಾರ್ವಡ್ ವಿಶ್ವವಿದ್ಯಾ ನಿಲಯದಲ್ಲಿ ಪ್ರಾಧ್ಯಾಪಕರು. ಜಸ್ಟಿಸ್ (ನ್ಯಾಯ) ಎನ್ನುವ ಒಂದು ಕೋರ್ಸನ್ನು ಆತ ಕಲಿಸುತ್ತಾರೆ. ಅದೇ ಹೆಸರಿನ ಒಂದು ಪುಸ್ತಕವನ್ನೂ ಆತ ರಚಿಸಿದ್ದಾರೆ. ಸ್ಯಾಂಡಲ್...

read more
’ಮಹಾಪರ್ವ’ಕ್ಕೆ ವಿದಾಯ ಹೇಳ್ತಾ ಇದ್ದಾರೆ ಟಿ ಎನ್ ಸೀತಾರಾಂ

ಟಿ ಎನ್ ಸೀತಾರಾಂ ಮಹಾಪರ್ವ ಮುಗಿಸಲು ಚಾನೆಲ್ ನವರು ಕೊನೆಗೂ ಒಪ್ಪಿದ್ದಾರೆ ... ಬಹುಶಃ ನವೆಂಬರ ೧೪ ರಂದು ಮುಗಿಯುತ್ತಿದೆ ... ನನ್ನನ್ನು ಸಹಿಸಿಕೊಂಡ ವೀಕ್ಷಕರಿಗೆ ಕೃತಜ್ಞತೆಗಳು...... !!...

read more
’ಕವಿತೆ ಬೇಕೆ ಕವಿತೆ’

ಹೊಸ ದಾರಿ, ಹೊಸ ಹೂಗಳು, ಅದೇ ಕಾವ್ಯದ ಹಳೆ ಘಮಲು... - ವಿದ್ಯಾಶಂಕರ ಹರಪನಹಳ್ಳಿ ಕಳೆದ ಬೇಸಿಗೆಯ (ಮಾರ್ಚ್-೨೦೧೪) ಶುರುವಾದ ಕನಸೊಂದು ಈಗ ನನಸಾಗಿದೆ. 'ಕವಿತೆ ಯಾರ್ ಕೊಳ್ತಾರೆ ಸ್ವಾಮಿ?' ಅಂಡ್ರಾಯಿಡ್ ಆ್ಯಪ್ ಯಶಸ್ವಿಯಾಗಿ ಬಿಡುಗಡೆಯಾಗಿದೆ. ನಮ್ಮ ತಂಡದಿಂದ ಕನ್ನಡಿಗರಿಗೆ ಇದೊಂದು ವಿನೂತನ ಕರ್ನಾಟಕ ರಾಜ್ಯೋತ್ಸವದ ಉಡುಗೊರೆ! ಅದು...

read more
ನನ್ನ ಹೆಜ್ಜೆಗಳಿಗೆ ತಡೆಗೋಡೆಗಳೆಷ್ಟೋ, ನನ್ನೆಡೆಗೆ ನೆಟ್ಟ ಕೆಟ್ಟ ನೋಟಗಳೆಷ್ಟೋ..

ಕ್ಷಮಿಸಿಬಿಡಿ ಪ್ಲೀಸ್ ನಾ ದಿವಾಕರ್ ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ; ನನ್ನ ಆಕ್ರೋಶವನ್ನು ಅದುಮಿಟ್ಟುಕೊಂಡೆ ಹತಾಶೆಯನ್ನು ಬಂಧಿಸಿದೆ ಅಸಹಾಯಕತೆಯ ಮಡಿಲಲ್ಲಿ ಕರಾಳ ಕೃತ್ಯಗಳಿಗೆ ಪ್ರತ್ಯಕ್ಷದರ್ಶಿಯಾದೆ !   ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ; ನನ್ನ ಹೆಜ್ಜೆಗಳಿಗೆ ತಡೆಗೋಡೆಗಳೆಷ್ಟೋ ನನ್ನೆಡೆಗೆ ನೆಟ್ಟ ಕೆಟ್ಟ...

read more
’ಮೈಸೂರು maisuru ಆಗಲಿ’ ಅಂತಾರೆ ಪಂಡಿತಾರಾಧ್ಯ

ಪಂಡಿತಾರಾಧ್ಯ ರಾಜ್ಯದ ಊರುಗಳ ಹೆಸರುಗಳ ಕನ್ನಡೀಕರಣಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದು ಸಂತೋಷದ ಸಂಗತಿ. ಸಂಬಂಧಪಟ್ಟವರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಅದರಲ್ಲಿ ಮೈಸೂರಿನ ಕಾಗುಣಿತ ಮಾತ್ರ ಎಡವಟ್ಟಾಗಿದೆ. ಕನ್ನಡ ಹೆಸರುಗಳನ್ನು ಇಂಗ್ಲಿಷ್ ವರ್ಣಮಾಲೆಯಲ್ಲಿ ಬರೆಯುವಾಗ ಸಾಮಾನ್ಯ ಧ್ವನಿ ಬರವಣಿಗೆಯ ಕ್ರಮವನ್ನು...

read more
'ಜಾಲತಾಣದ ವಿಕಾಸ ಮತ್ತು ಆವಶ್ಯಕತೆ' – ಅತ್ರಿ ಅಶೋಕವರ್ಧನ

ಜಡಿಮಳೆಯ ಬ್ಲಾಗುಗಳು ಜಾಲತಾಣದ ವಿಕಾಸ ಮತ್ತು ಆವಶ್ಯಕತೆ: ಸ್ವಾನುಭವದ ನೆಲೆಯಿಂದ ಅತ್ರಿ ಅಶೋಕವರ್ಧನ ಶನಿವಾರ, ೨೦ ಸೆಪ್ಟೆಂಬರ್, ೨೦೧೪ರಂದು ಬೆಸೆಂಟ್ ಮಹಿಳ ಕಾಲೇಜು ವಠಾರದಲ್ಲಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ವ್ಯವಸ್ಥೆಯಲ್ಲಿ ದಿನ ಪೂರ್ತಿ ನಡೆದ ಕನ್ನಡ ಸಾಹಿತ್ಯದಲ್ಲಿ ಹೊಸ ಫಸಲು ಎಂಬ ವಿಚಾರಗೋಷ್ಠಿಯ ಪ್ರಥಮ...

read more
ಮನೆಗೊಂದುಟೀವಿ, ಮನಸಲಿ ನೂರೊಂದು ಕೋವಿ

ತಾಲೀಮು : ಸೋಮವಾರದಿಂದ ಶುಕ್ರವಾರ ಆನಂದ ಕುಂಚನೂರ ಅಲ್ಲ; ಸಾಮಾನ್ಯವಾಗಿ ಎರಡೇವಿಧ: ಹೌದು, ಅಲ್ಲ ಆಯತಪ್ಪಿ ನೆಡದಂತೆ ಲಯತಪ್ಪಿ ನಡೆಯದಂತೆ ಸುಡಬೇಕು ತಾನಾಗೆ ಒಂದೋ ಆಲಯ, ಇಲ್ಲ ಲಯ- ಬದ್ಧ ದಿನಾಂಕಗಳ ಲೆಖ್ಖ ನುಂಗಿ ಹೊತ್ತುವವು ಪಣತಿ ಭಾವಪಂಕ್ತಿಯ ಅವಳಿ ಕಂಗಳಲಿ ಮೃದು ಮೆದುಳು ಮಿಡುಕಿದಂತೆ ಎದ್ದುಬಿದ್ದು ಹಾದಿಬದಿಯ ದೇವರುಗಳ ತೊಡೆ...

read more

Pin It on Pinterest

Share This