ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುವರ್ಣ ಹೊಸ ಕವಿತೆ- ನೆನಪು..
ಸುವರ್ಣ ಹೊಸ ಕವಿತೆ- ನೆನಪು..

ಸಿ ಸುವರ್ಣ ಕೆ ಟಿ ಶಿವಪ್ರಸಾದ್ ನೆನಪುಗಳು ಮರುಕಳಿಸುತ್ತಿವೆಹೃದಯದಲ್ಲಿ ಹೆಪ್ಪುಗಟ್ಟಿದ್ದನೋವು ಹುದುಗಿಸಿಟ್ಟಿದ್ದುಚರ್ಮದ ಮೇಲಿನ ಕೆಂಪುಗಾಯದಂತೆ ಗಾಯಕ್ಕೆ ಹಾಕದ ಔಷಧಿಯಿಲ್ಲಒಂದೊಂದು ಗಾಯವು ನೋವಿಂದಚೀರುತಿದೆ ಬಾಧೆ ತಡೆಯಲಾಗದೆ ನಂಬಿದವರು ನಡುದಾರಿಯಲಿಕೈಬಿಟ್ಟರು ಮನಸ್ಸಿಗೆ ಆದಆಘಾತದಿಂದ ಹೊರಬರದೆಒದ್ದಾಟ ಕಳೆದು ಹೋಗಿರುವಆ...

read more
ಲಕ್ಷ್ಮೀನಾರಾಯಣ ಭಟ್ ಓದಿದ ‘ಪುಟಾಣಿಗಳಿಗೆ ಪುಟಕ್ಕೊಂದು ಪುಟ್ಟ ಕಥೆ’
ಲಕ್ಷ್ಮೀನಾರಾಯಣ ಭಟ್ ಓದಿದ ‘ಪುಟಾಣಿಗಳಿಗೆ ಪುಟಕ್ಕೊಂದು ಪುಟ್ಟ ಕಥೆ’

ಲಕ್ಷ್ಮೀನಾರಾಯಣ ಭಟ್ ಶೀರ್ಷಿಕೆಯೇ ಹೇಳುವಂತೆ ಇದೊಂದು ಚಿಣ್ಣರ ಕಥೆ ಪುಸ್ತಕ. ಇಲ್ಲಿ ಒಟ್ಟು ಮೂವತ್ತು ಕಥೆಗಳಿವೆ. ಮಕ್ಕಳ ಕೈಯಲ್ಲಿ ಸುಲಭದಲ್ಲಿ ಹರಿದುಹೋಗದಂತೆ, ಮುಕ್ಕಾಗದಂತೆ, ನುಣುಪು ಕಾಗದದಲ್ಲಿ, ವರ್ಣಮಯ ಚಿತ್ರಗಳೊಂದಿಗೆ ಈ ಪುಸ್ತಕ ಮುದ್ರಿತವಾಗಿದೆ.  ಸಮಾಯಾಭಾವದಿಂದ ನಲುಗುತ್ತಿರುವ ಇಂದಿನ ಧಾವಂತದ ಬದುಕಿನಲ್ಲಿ...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನೊಣ ತಿನ್ನೋ ಗೊರವಯ್ಯ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನೊಣ ತಿನ್ನೋ ಗೊರವಯ್ಯ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಪ್ರತಿಭಾ ನಂದಕುಮಾರ್ ಕವಿತೆ – ನನ್ನ ಗರ್ಭಾಶಯದ ಭ್ರೂಣಕ್ಕೆ ಸಂಸ್ಕಾರ ಹೇಳಿಕೊಡಿ…
ಪ್ರತಿಭಾ ನಂದಕುಮಾರ್ ಕವಿತೆ – ನನ್ನ ಗರ್ಭಾಶಯದ ಭ್ರೂಣಕ್ಕೆ ಸಂಸ್ಕಾರ ಹೇಳಿಕೊಡಿ…

ಪ್ರತಿಭಾ ನಂದಕುಮಾರ್ ಬನ್ನಿ, ಗೇಟಿನ ಚಿಲಕ ತೆಗೆದೇ ಇದೆಗೋಡೆ ಹಾರಬೇಕಾಗಿಲ್ಲಕದ ತೆರೆದೇ ಇದೆಕರೆಗಂಟೆ ಒತ್ತಬೇಕಿಲ್ಲ ಹಾಗೇ ಮಲಗಿದ್ದೇನೆ ತುಂಬು ಬಸಿರಿಮಧ್ಯಾಹ್ನದ ಊಟ ಮಾಡಿ ತೂಕಡಿಸುತ್ತಆಗಲೇ ತಡವಾಯಿತೇನೋ ಆರು ತಿಂಗಳಾಯಿತುಬಿಟ್ಟ ಪಾಠಗಳನ್ನು ಪಾಪ ಪಿಕ್ ಅಪ್ ಮಾಡುತ್ತದೋಇಲ್ಲವೋ ಮಗು ಎಷ್ಟು ನಲುಗುವುದೋಇನ್ನು ಅದಕ್ಕೂ ಟೆಸ್ಟು...

read more
‘ಈ ಹೊತ್ತಿಗೆ’ ದಶಮಾನೋತ್ಸವ ಸಂಭ್ರಮದ ಫೋಟೋ ಆಲ್ಬಂ…
‘ಈ ಹೊತ್ತಿಗೆ’ ದಶಮಾನೋತ್ಸವ ಸಂಭ್ರಮದ ಫೋಟೋ ಆಲ್ಬಂ…

ಈ ಹೊತ್ತಿಗೆಯ 2023ನೇ ಸಾಲಿನ ಕಥಾ ಪ್ರಶಸ್ತಿಯನ್ನು ವಿನಾಯಕ ಅರಳಸುರಳಿ ಮತ್ತು ಕಾವ್ಯ ಪ್ರಶಸ್ತಿಯನ್ನು ಚಾಂದ್ ಪಾಷಾ ಎನ್ ಎಸ್ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ.ಹೆಚ್ ಎಸ್ ಶಿವಪ್ರಕಾಶ್ ಮತ್ತು ಡಾ.ಎಂ ಎಸ್ ಆಶಾದೇವಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡದ...

read more
‘ಬೇಡ’ನಾಗುವ ಪರಿ…
‘ಬೇಡ’ನಾಗುವ ಪರಿ…

ಕಿರಣ ಭಟ್ ಮುಗ್ಧ ಮುಖದ, ಗಾಜು ಕಣ್ಣಿನ ಗಣೇಶ, ಕಲಾವಿದ ಸುರೇಶ ಪೂಜಾರಿಯ ಎದುರು ಅಂಗಿಯ ಮೇಲಿನ ಎರಡು ಬಟನ್ ಬಿಚ್ಕೊಂಡು ಕೂತಾಗ ಇಂಥ ಮುಗ್ಧ ಮುಖವೊಂದು ಕರಾಳ 'ಬೇಡ' ನಾಗಿ ಪರಿವರ್ತನೆಯಾಗುವದು ನನ್ನ ಊಹೆಗೂ ನಿಲುಕದ್ದಾಗಿತ್ತು. ತಲೆಗೊಂದು ಕೆಂಪು ಬಟ್ಟೆ ಕಟ್ಟಿ ಮುಖದ ಮೇಲೆ ಬ್ರಷ್ ಗಳು ಹರಿದಾಡ್ತಿದ್ದ ಹಾಗೆ ನಿಧಾನಕ್ಕೆ ಗಣೇಶ ನ...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಏನಿಲ್ಲ ಸರ್ ಪ್ರಶ್ನೆ ಜೊತೆ ಮಾತಾಡತಾ ಇದ್ದೆ..’
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಏನಿಲ್ಲ ಸರ್ ಪ್ರಶ್ನೆ ಜೊತೆ ಮಾತಾಡತಾ ಇದ್ದೆ..’

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more
ಕಳೆದುಹೋಗುತ್ತಿರುವ ಸಾಲಿಗೆ ಶೆಟ್ರ ಅಂಗಡಿ, ಭಟ್ರ ಹೊಟೇಲು…
ಕಳೆದುಹೋಗುತ್ತಿರುವ ಸಾಲಿಗೆ ಶೆಟ್ರ ಅಂಗಡಿ, ಭಟ್ರ ಹೊಟೇಲು…

ಕೃಷ್ಣಮೋಹನ ತಲೆಂಗಳ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...

read more
ಸತ್ಯಪ್ರಕಾಶ್ ರಾಮಯ್ಯ ಕವಿತೆ – ಬಿಸಿಲ ಕೋಲು…
ಸತ್ಯಪ್ರಕಾಶ್ ರಾಮಯ್ಯ ಕವಿತೆ – ಬಿಸಿಲ ಕೋಲು…

ಸತ್ಯಪ್ರಕಾಶ್ ರಾಮಯ್ಯ ವ್ಯೋಮದ ನಿರ್ವಾತದಲಿ ಜೋತಾಡುವ ಬೆಳ್ಳಿಚುಕ್ಕಿಗಳುಸಾವಿರಾರು ವರುಷಗಳ ಹಿಂದೆ ಆಯತಪ್ಪಿ ಬಿದ್ದಿರುವುದನುಈಗ ಆಕಾಶದಲಿ ಕಂಡ ನಾವುಶುಭಶಕುನವೆಂದು ಭ್ರಮಿಸಿದ ಮಾತ್ರಕೆಒಡೆದ ನಕ್ಷತ್ರಗಳು ಕಪ್ಪು ಸಮುದ್ರದಪ್ರಪಾತ‌ ಸೇರುವುದನು ತಪ್ಪಿಸಲು ಸಾಧ್ಯವೇ? ಇದು ಬಾನು ಇದು ನೆಲವೆಂದು ವಿಂಗಡಿಸಿ ಬುಡವಿಲ್ಲದ ಭೂಮಿಯ ಮೇಲೆ...

read more
ಸುನಿತಾ ಮೂರಶಿಳ್ಳಿ ಓದಿದ ‘ನಿದಿರೆ ಇರದ ಇರುಳು’
ಸುನಿತಾ ಮೂರಶಿಳ್ಳಿ ಓದಿದ ‘ನಿದಿರೆ ಇರದ ಇರುಳು’

ಸುನಿತಾ ಮೂರಶಿಳ್ಳಿ ಪ್ರೀತಿ, ಸ್ನೇಹದ ಬಾಂಧವ್ಯ, ಸುಂದರ ಕನಸುಗಳ ಗೋಪುರ, ಅದರಡಿಯಲ್ಲೇ ನುಚ್ಚುನೂರಾಗುವಿಕೆಯ ವಿಷಾದಗಳು…. ಇವೆಲ್ಲವೂ ಮನೋಲೋಕದಲ್ಲಿ ದಾಳಿಯಿಡುವ ನಿರಂತರ ಪ್ರಕ್ರಿಯೆಗಳು. ಇವು ನಿದ್ರೆಗೆ ಭಂಗ ತರುವ ಆಳವಾದ ಕಂದರಗಳು ಕೂಡ. ಇಂಥ ತುಂತುರು ಹನಿಗಳ ಸಂಗ್ರಹವೇ ನಿದಿರೆ ಇರದ ಇರುಳಿನ ತಿರುಳು. ವೃತ್ತಿಯಿಂದ ಇಂಜಿನೀಯರ್...

read more
ರಾಜು ತೆರೆದಾಳ ಕಲಾಕೃತಿಗಳ ಒಂದು ನೋಟ..
ರಾಜು ತೆರೆದಾಳ ಕಲಾಕೃತಿಗಳ ಒಂದು ನೋಟ..

ಕೆ ವಿ ಸುಬ್ರಹ್ಮಣ್ಯಮ್ ಅವರ ಫೇಸ್ ಬುಕ್ ವಾಲ್ ನಿಂದ... ಜೀವನ ಸೌಂದರ್ಯ ಅಭಿಮುಖಿ ಅಭಿವ್ಯಕ್ತಿ: ಬಹುಮುಖಿ ಪ್ರತಿಭೆಯ ಕೊಪ್ಪಳದ ರಾಜು ತೆರದಾಳ್ ಬಹಳ ಮುಖ್ಯವಾಗಿ ಚಿತ್ರ ಕಲಾವಿದರು. ಪ್ರಸ್ತುತ ಬೆಂಗಳೂರಿನ ArtHouze ಗ್ಯಾಲರಿಯಲ್ಲಿ ಅವರ ಕೆಲವು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ .ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ ಅವರು ಕೆಲಸ...

read more
ಗೊರೂರು ಶಿವೇಶ್ ಕಂಡಂತೆ ‘ಕಾಸಿನ ಸರ’
ಗೊರೂರು ಶಿವೇಶ್ ಕಂಡಂತೆ ‘ಕಾಸಿನ ಸರ’

ಕಾಸಿನ ಸರ: ಸಾಂಪ್ರದಾಯಿಕ ಕೃಷಿಗೆ ಹಾರ ಗೊರೂರು ಶಿವೇಶ್ ಕಾಸಿನ ಸರ ಚಿತ್ರದ ಹೆಸರು ಕೇಳಿದೊಡನೆ ತಟ್ಟನೆ ನನಗೆ ನೆನಪಿಗೆ ಬಂದದ್ದು ಚೋಮನ ದುಡಿಯ ಸ್ವಂತ ಜಮೀನಿಗಾಗಿ ಹಂಬಲಿಸುವ ಚೋಮ  ಹಾಗೂ ಇತ್ತೀಚಿಗೆ ನಾನು ನೋಡಿದ ನಾಟಕ ಹಾಡ್ಳಹಳ್ಳಿ ನಾಗರಾಜ್  ನಿಲುವಂಗಿಯ ಕನಸು ವಿನಲ್ಲಿ ನೈಟಿ ತೊಡುವ ಕನಸು  ಕಾಣುವ ರೈತಾಪಿ...

read more
‘ಕವಿತೆ ಬಂಚ್‌’ನಲ್ಲಿ ಗಿರಿಧರ್ ಖಾಸನೀಸ್..
‘ಕವಿತೆ ಬಂಚ್‌’ನಲ್ಲಿ ಗಿರಿಧರ್ ಖಾಸನೀಸ್..

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ...

read more
ನಾ ದಿವಾಕರ್ ಓದಿದ ‘Donʼt Forward that Text!’
ನಾ ದಿವಾಕರ್ ಓದಿದ ‘Donʼt Forward that Text!’

ಸುಳ್ಳುಗಳ ಸಂತೆಯಲ್ಲಿ ಸತ್ಯಶೋಧನೆಯ ಪ್ರಯತ್ನ ನಾ ದಿವಾಕರ್ ಚಾರಿತ್ರಿಕ ಸತ್ಯ ಮತ್ತು ಮಿಥ್ಯೆಗಳ ನಡುವೆ ಕಲ್ಪಿತ ಚರಿತ್ರೆಯ ದಾಳಿಗೆ ಉತ್ತರ “ Donʼt Forward that Text ” 21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ನವ ಭಾರತ ಬೌದ್ಧಿಕವಾಗಿ ಪ್ರೌಢಿಮೆಯನ್ನು ಬೆಳೆಸಿಕೊಂಡ ಒಂದು ದೇಶವಾಗಿ ಕಾಣಬೇಕಿತ್ತು. ಶತಮಾನಗಳಿಂದಲೂ ಅಧ್ಯಯನ,...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -1…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
‘ಸೆಲ್ಫೀ’ ಬಿಡುಗಡೆಯ ಫೋಟೋ ಆಲ್ಬಂ…

ನಳಿನಿ ಟಿ ಭೀಮಪ್ಪ ಅವರ 'ಸೆಲ್ಫೀ' ಕೃತಿಯನ್ನು ಸಾಹಿತಿ ಸಂತೋಷಕುಮಾರ್ ಮೆಹೆಂದಳೆ ಬಿಡುಗಡೆ ಮಾಡಿದರು. ಶ್ರೀನಿವಾಸ ಪುಸ್ತಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಧಾರವಾಡದ ರಂಗಾಯಣದ ಸುವರ್ಣ ಸಮುಚ್ಚಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಲೇಖಕಿ ಮಾಲತಿ ಮುದಕವಿ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ...

read more
ನಭಾ ಒಕ್ಕುಂದ  ಕವಿತೆ – ಯಾವುದೂ ಮುಗಿದು ಹೋಗುವುದಿಲ್ಲ..
ನಭಾ ಒಕ್ಕುಂದ ಕವಿತೆ – ಯಾವುದೂ ಮುಗಿದು ಹೋಗುವುದಿಲ್ಲ..

ನಭಾ ಒಕ್ಕುಂದ ಯಾವುದೂ ಮುಗಿದು ಹೋಗುವುದಿಲ್ಲಅನಾಮತ್ತಾಗಿ, ನಿನ್ನೆಗಳ ಕುರುಹಬೇಷರತ್ತಾಗಿ ಅಳಿಸಲಾಗುವುದೂ ಇಲ್ಲ. ಹರಕಲಾಗಿರುವ ಮಾಡುನಿನ್ನೆಗಳ ಸೌಷ್ಠವದ ಕಥೆ ಹೇಳುತ್ತದೆಬಿರುಕಲಾಗಿರುವ ಗೋಡೆಮೌನದಲ್ಲೇ ಎಲ್ಲ ನುಡಿಸುತ್ತದೆ. ಇಲ್ಲಿ ಸಗಣಿ ಸಾರಿಸಿದ ಅಂಗಳದ ರಂಗೋಲಿಬಾಲ ಬಡಿಯುತ್ತದೆ ನಾಯಿಮರಿ,ಇದು ಹಾಗೇ, ಯಾವುದೂ...

read more

Pin It on Pinterest

Share This