ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯಾಕೆ ನಮ್ಮನ್ನು ವಿಕೃತರನ್ನಾಗಿಸಿಕೊಳ್ಳಬೇಕು…. ?
ಎಂ ಎಸ್ ಕೃಷ್ಣಮೂರ್ತಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಾನುಭಾವನೊಬ್ಬನು ಇದ್ದಕ್ಕಿದ್ದಂತೆ ಕೋಪಗೊಂಡ ಪೋನಿನಲ್ಲಿ ಮಾತಾಡುತ್ತಾ. "ಆ ಸೂ.. ಮಗ" , "ಅವನ ತಾಯಿನಾ.... ", "ಮಿಂಡ್ರು..... ಹುಟ್ಟಿದ ಸೂ... ಮಗ" . "ಅವನ ಅಮ್ಮನ್.... " ಅನ್ನೊ ಪದ ಅಂತೂ ಪುಂಖಾನುಪುಂಖವಾಗಿ...
ರಂಗಶಂಕರದಲ್ಲಿ ನಾಳೆ
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಮತ್ತು ಮಗ ಏನೂ ಹೇಳದೇ ಹೊರಟುಬಿಟ್ಟರು
ಕಾಯಿಸದೇ ಉಮಾಶ್ರೀ ಅವರು ಸರಿಯಾದ ಸಮಯಕ್ಕೆ ಬಂದ್ರು. ನನ್ನ ತಂಗಿ ರೂಮಿನಲ್ಲಿ ಸುಮ್ಮನೇ ಕೂತಿದ್ದಳು. ಕನ್ನಡಿ ಅವಳನ್ನೇ ನೋಡುತ್ತಿತ್ತು. ಅವಳು ಏನೇನನ್ನೋ ಬಿಂಬಿಸಿಕೊಳ್ಳುತ್ತಿರುವಂತೆ ಮುಖಭಾವ ಕಂಡಿತು. ಗಾಬರಿ, ಆತಂಕ, ಭಯ ಎಲ್ಲಾ ಅವಳ ಕೈಲಿದ್ದ ಕರ್ಚಿಫ್ ನೋಡಿಯೇ ನನಗೆ ಗೊತ್ತಾಗುತ್ತಿತ್ತು. ಉಮಾಶ್ರೀ ಅವರು ಬಂದು ಕೂತೊಡನೆ...
ಈ ಪ್ರೀತಿ ಪ್ರೇಮ ಒಂಥರಾ ಮ್ಯಾಜಿಕ್ ಇದ್ದಂತೆ…
ಮ್ಯಾಜಿಕ್ - ನವೀನ್ ಮಧುಗಿರಿ ಈ ಪ್ರೀತಿ ಮತ್ತು ಪ್ರೇಮ ಒಂಥರಾ ಮ್ಯಾಜಿಕ್ ಇದ್ದಂತೆ ನಾನು ಹೇಳುವುದು ನಿಮಗೆ ತಮಾಷೆ ಅನಿಸಬಹುದು ಅಥವಾ ಸುಳ್ಳು ಅಂತನ್ನಿಸಬಹುದು ಆದರಿದು ಸತ್ಯ ಈ ಪ್ರೀತಿ ಮತ್ತು ಪ್ರೇಮ ಒಂಥರಾ ಮ್ಯಾಜಿಕ್ ಇದ್ದಂತೆ ಆ ದಿನ ಹೇಳಿದ ಸಮಯಕ್ಕೆ ಅರ್ಧಗಂಟೆ ತಡವಾಗಿಯೇ ಬಂದಿದ್ದಳು ನಮ್ಮ ಭೇಟಿಯ ಸ್ಥಳಕ್ಕೆ ಆದರೂ...
ಸಾಧ್ಯವಾದರೆ ಒಮ್ಮೆ ಸಾರಿ ಕೇಳ್ಬಿಡಿ
ಪ್ರಯಾಣಿಕರಲ್ಲಿ ವಿನಂತಿ ಮೈಲಾರಿ ಸುತಗಟ್ಟಿ ಪ್ರಯಾಣಿಕರಲ್ಲಿ ವಿನಂತಿ ಒಂಭತ್ತು ಗಂಟೆಯ ರಾಣಿ ಚೆನ್ನಮ್ಮ ಎಕ್ಸಪ್ರೆಸ್ ತಡವಾಗಿ ಆಗಮಿಸಲಿದೆ ಎಂದು ರೇಲ್ವೇ ಸ್ಟೇಷನಲ್ಲಿ, ನೀವು ಎದುರು ನೋಡುತ್ತಿರುವ ಬಸ್ ತಡವಾಗಿ ಆಗಮಿಸಲಿದೆ ಎಂದು ಬಸ್ ನಿಲ್ದಾಣದಲ್ಲಿ ಕೇಳಿರುತ್ತೇವೆ. ಆದರೆ ನಾನಿಲ್ಲಿ ಹೇಳ್ತಾ ಇರೋದು ರೇಲ್ವೆ ಅಥವಾ ಬಸ್ ತಡವಾಗಿ...
'ಕೋಡಗನ್ನ ಕೋಳಿ ನುಂಗಿತ್ತಾ' ಅನ್ನಿಸುತ್ತೆ ಭೂಪಾಲ್‌ನತ್ತ ನೋಡಿ
ನಾ ದಿವಾಕರ್ ಸಾವಿರಾರು ಅಮಾಯಕರ ಜನರ ಸಾವಿಗೆ ಕಾರಣವಾಗಿ, ಚರಾಚರ ಜೀವ ಜಂತುಗಳಿಗೆ ಸಂಚಕಾರವಾಗಿ, ಮುಂದಿನ ಹಲವು ಪೀಳಿಗೆಯ ಜನರಿಗೆ ಮಾರಕವಾಗಿ ಪರಿಣಮಿಸುವ ಒಂದು ಮಾನವ ನಿರ್ಮಿತ ದುರಂತ ಒಂದು ಪ್ರಜ್ಞಾವಂತ ಸಮಾಜದ ಸ್ಮೃತಿಪಟಲದಿಂದಲೇ ಮರೆಯಾಗುತ್ತದೆ ಎಂದರೆ ಮಾನವ ಸಮಾಜ ಎಷ್ಟು ಸ್ವಾರ್ಥಿಯಾಗಿದೆ ಎಂದು ಅರಿವಾದೀತು. ಸಿಖ್...
ಚಿತ್ರೋತ್ಸವದಲ್ಲಿ ಇಂದಿನ ಚಿತ್ರಗಳು
ಸಿಂಗಲ್ ಆಗಿರುವುದು ಸ್ಟೇಟಸ್ ಮಾತ್ರವಲ್ಲ, ಅವರವರ ಆಯ್ಕೆಯೂ ಹೌದು – ರಶ್ಮಿ ಕಾಸರಗೋಡು
ರಶ್ಮಿ ಕಾಸರಗೋಡು ಹಲೋ ..ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ? ಹೇಳಿ... ನಿಮಗೆ ಬಾಯ್ ಫ್ರೆಂಡ್ ಇಲ್ವಾ? ಯಾಕೆ? ಸುಮ್ನೆ...ಕೇಳಿದ್ದು ಅಷ್ಚೇ... ಹ್ಮ್... ನಿಮ್ದು ಲವ್ ಫೈಲ್ಯೂರಾ? ಯಾಕೆ? ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ.. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ.. ಹಾಗೇನಿಲ್ಲ... ಓಕೆ ಇಂಥಾ ಪ್ರಶ್ನೆಗಳು ಆಗೊಮ್ಮೆ...
ಕವಿಮಿತ್ರರಿಗಾಗಿ ಜೋಡಿದಾರ್ ಬರೆದ ಒಂದು ಕವಿತೆ
ನನ್ನ ಕವಿಮಿತ್ರರ ಅಪ್ಪಣೆ ಪಡೆದು...... ಶೇಷಗಿರಿ ಜೋಡಿದಾರ್ ದುರಾಸೆಯ ಉಳಿಮೆಮಾಡಿ,ಅಹಂಕಾರ ಬೆಳೆಯ ಸುಗ್ಗಿಯ ಹಿಗ್ಗಲ್ಲಿ ಕಳೆಯಂತೆ ಬೆಳೆಯುವ, ಹಳ್ಳದ ಪಕ್ಕದ ಉಸುಕು ದಿಬ್ಬಕ್ಕೆ ಹತ್ತಿಕೊಂಡ ಮುಳ್ಳಿನ ಬಿಳಿ ಗಡ್ಡ, ಬಾಚದೆ ಸ್ವೇಛ್ಛೆಯಾಗಿ ಚಾಚುವ ಮುಳ್ಳು ಹಂದಿ ಕೂದಲು, ಇದೇ ತಾನೇ ಖಡ್ಗ ತೆಗೆದು ಝಳಪಿಸಿದ ಲೇಖನಿ ಯಾರ...
ಚಿತ್ರೋತ್ಸವದಲ್ಲಿ ಇಂದು
ಬನ್ನಿ ಸಾಧನಕೇರಿಗೆ..
ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರ ಕವಿತೆಗಳ ಗಾಯನ
'ಮಿಸೆಸ್ ಅಂಬೇಡ್ಕರ್’ ನಾಟಕ ಪ್ರದರ್ಶನ
‘ಮಿಸೆಸ್ ಅಂಬೇಡ್ಕರ್’ ನಾಟಕ ಪ್ರದರ್ಶನ
ಸಂಧ್ಯಾರಾಣಿ ಕಾಲಂ : ಕ್ಯಾಲೆಂಡರಿನ ಹಂಗಿಲ್ಲದೆ ಕಳೆದ ಆ ದಿನಗಳು
ಬೇಲಿಗಳನ್ನು ದಾಟುವ, ಮಿತಿಗಳನ್ನು ಮೀರುವ, ಕ್ಯಾಲೆಂಡರಿನಿಂದ ದಿನಗಳನ್ನು, ಗಡಿಯಾರದಿಂದ ಕ್ಷಣಗಳನ್ನು ಕದಿಯುವ ಹಂಬಲ ಎಲ್ಲರ ಮನಸ್ಸಿನಲ್ಲೂ ಸುಪ್ತವಾಗಿ ಇದ್ದೇ ಇರುತ್ತದಾ? ಕಾಲದ, ವಯಸ್ಸಿನ ಹಂಗಿಲ್ಲದ ಹಂಬಲ? ಅದು ನಡುರಾತ್ರಿ ಸುಮಾರು ೧೨ ರ ಸಮಯ, ಟ್ರೇನು ಒಂದೇ ಲಯದಲ್ಲಿ ಸಾಗುತ್ತಾ ಜೋಲಿ ತೂಗುತ್ತಿತ್ತು. ಮುಚ್ಚಿದ ಕಿಟಕಿಯ...
ಹೇಮಾ ಹೇಳಿದ ಬ್ರೇಕಪ್ ಕಥೆಗಳು
- ಹೇಮಾಲತಾ ಯಾಕೋ ಇತ್ತೀಚಿಗೆ ಗ್ಲಾಸ್ ಬ್ರೇಕಿಂಗ್ ಸೌಂಡ್ಗಳೇ ಕೇಳಿಸ್ತಿವೆ, ಬಹುಷ್ಯ ಬ್ರೇಕಪ್ ನ ಮುನ್ಸೂಚನೆ ಇರಬೇಕು ಅಂತಾನೆ ಚಿತ್ರದ ನಾಯಕ .ಮೈಲೇಜ್ ಗಳಿಲ್ಲದೆ ಮಧ್ಯದಲ್ಲೇ ನಿಂತು ,ಅಲ್ಲೇ ಮುಗಿದ ಕತೆಗಳನ್ನು ಕೇಳಿದಾಗ ನನಗೂ ಅಂತದ್ದೆ ಸದ್ದು ಕೇಳಿಸಿದ ಅನುಭವ . ಟಿಕ್ ಟಿಕ್ ಎಂದು ಮುಂದಮುಂದಕ್ಕೆ ಚಲಿಸುತ್ತ ಏರುತ್ತಿರುವ...
ಉದಯ್ ಇಟಗಿ ಅನುವಾದಿಸಿದ ಕೆ ಸಚ್ಚಿದಾನಂದನ್ ಕವಿತೆ
ಪ್ರೀತಿ ಈ ದಿನಗಳಲ್ಲಿ ಹೇಗೆ ಸಾಯುತ್ತದೆ? ಉದಯ್ ಇಟಗಿ ಪ್ರೀತಿ ಕೂಡಾ ಈ ದಿನಗಳಲ್ಲಿ ಕಾಗೆಗಳು ಸತ್ತಷ್ಟೇ ಸುಲಭವಾಗಿ ಸಾಯುತ್ತದೆ. ನಾವು ಒಬ್ಬರೊನ್ನೊಬ್ಬರು ನೋಡುವದನ್ನು ಯಾವಾಗ ನಿಲ್ಲಿಸುತ್ತೇವೆ ಎಂಬುದು ನಮಗೇ ಗೊತ್ತಿರುವದಿಲ್ಲ. ಒಂದು ಕಾಲಕ್ಕೆ ನಿಮ್ಮ ಮೈ-ಮನಸ್ಸುಗಳನ್ನು ಮುದಗೊಳಿಸುತ್ತಿದ್ದ ಆ ಹೆಸರು ಈಗ ಕಿರಿಕಿರಿಯೆನಿಸಲು...
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೋಟೋ ಆಲ್ಬಂ
ಬೆಂಗಳೂರಿನಲ್ಲಿ ನಿನ್ನೆ ಏಳನೆಯ ಅಂತರ ರಾಷ್ಟ್ರೀಯ ಚಲನ ಚಲನಚಿತ್ರೋತ್ಸವ ಚಾಲನೆಗೊಂಡಿತು. ಕಾರ್ಯಕ್ರಮದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
ಕುಂದಾಪ್ರದಲ್ಲಿ ಮತ್ತೆ ’ಕಾರ್ಟೂನು ಹಬ್ಬ’
ಬೆಳಗಾವಿಯಲ್ಲಿ ಯುವ ಲೇಖಕರ ಸಮಾವೇಶ
ಶುರುವಾಗ್ತಾ ಇದೆ ಬೆಂಗಳೂರು ಅಂತರ್ರಾಷ್ಟ್ರೀಯ ಚಿತ್ರೋತ್ಸವ
