ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುಸುಮಬಾಲೆ ಕಾಲಂ : ಬದುಕು ಕಂಬನಿ, ಕಲೆ ಕರವಸ್ತ್ರ
“ದಕ್ಷಯಜ್ಞ” ಈ ಫೋಸ್ಟರು ಕಿಟಕಿಯಿಂದ ಕಂಡಿದ್ದೇ, ಮೂರು ಮೂರು ಸಲ ಇಣುಕಿ ಇಣುಕಿ ನೋಡುವಂತಾಯಿತು. ಆಮೇಲೆ ಮುಂದಕ್ಕೂ ಒಂದಷ್ಟು ಅದೇ ಥರದ ಪೋಸ್ಟರ್ ಗಳು ಸಿಕ್ಕಿದರೂ ಬಸ್ಸು ಓಡುತ್ತಿದ್ದರಿಂದ ನಾಟಕದ ಹೆಸರು ಮಾತ್ರ ಸ್ಪಷ್ಟವಾಯ್ತು. ಉಳಿದಂತೆ ಯಾವ ಊರಲ್ಲಿ ನಾಟಕ? ಪಾತ್ರಧಾರಿಗಳಾರು ಎಂಬುದೇನೂ ಗೊತ್ತಾಗುತ್ತಿರಲಿಲ್ಲ. ಅದು ಮುಖ್ಯವೇನೂ...
'ನಿನ್ನೆಗಳಿಗಾಗಿ ಹುಡುಕುತಿರುವನೋ ನಾಳೆಗಳಿಗಾಗಿ ಕೂಡಿಡುತಿರುವನೋ' – ಜಮುನಾರಾಣಿ
ಕಾಯಕವ ಮರೆತ ಕವಿ ಜಮುನಾ ರಾಣಿ ನಡುರಾತ್ರಿ ನೀರವ ಮೌನ ಅಲ್ಲೊ೦ದು ಉಸಿರಾಡುವ ದೇಹದಲಿ೦ದ ಆತ್ಮದ ಏಳದೇ ಕೇಳದೇ ಪಯಣ ಬೆಟ್ಟ ಗುಡ್ಡಗಳ ಹತ್ತಿ ಝರಿಯ ಇಳಿಜಾರಲಿ ಸುತ್ತಿ ನಾಯಿ ನರಿ ಊಳಿಡುವ ಹೊತ್ತಲಿ ನಿದಿರೆಯ ಸುಳಿಗೊಡದೆ ಕನಸುಗಳೆಲ್ಲವ ಮಾರಿ ಸಾಗಿದೆ ಕಾಣದ ಹೃದಯದ ಭಾವನೆಗಳಿಗೆ ಅಕ್ಷರಗಳ ಪೂಣಿಸುವ ಜೂಜಾಟ ಇರಿದು...
ಸಾಹಿತ್ಯ ಸಮ್ಮೇಳನಕ್ಕೆ ತಯಾರಾಗ್ತಾ ಇದೆ ಶ್ರವಣ ಬೆಳಗೊಳ
ಅರಕಲಗೂಡು ಜಯಕುಮಾರ್ ಶ್ರವಣಬೆಳಗೊಳ: ಶತಮಾನೋತ್ಸವ ವರ್ಷದಲ್ಲಿ ನುಡಿಹಬ್ಬದ ಸಂಭ್ರಮಕ್ಕೆ ಇನ್ನು 7ದಿನಗಳು! ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಬಾಹುಬಲಿಯ ಕ್ಷೇತ್ರದಲ್ಲಿ ಸಮ್ಮೇಳನ ಪೂರ್ವಭಾವಿ ಸಿದ್ದತೆಗಳು ಭರದಿಂದ ಸಾಗಿವೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಅತೀ ಹೆಚ್ಚು ಬಾರಿ ಚರ್ಚೆಗೆ ಒಳಗಾಗಿ ಇನ್ನು ಈ ಸಲ...
ಲಕ್ಷ್ಮೀಪತಿ ಕೋಲಾರ : ಬದುಕು ಮತ್ತು ಬರಹ
ಮಲ್ಲಿಗೆ ಕವಿಯನ್ನು ನೆನೆಸಿಕೊಂಡ್ರು ಟಿ ಎನ್ ಸೀತಾರಾಮ್
ಟಿ ಎನ್ ಸೀತಾರಾಮ್ ಮಾಯಾಮೃಗ ಮಾಡುವ ಮುನ್ನ ಮತ್ತೊಮ್ಮೆ ತೀವ್ರ ಆರ್ಥಿಕ ಕಷ್ಟಕ್ಕೆ ಮತ್ತು ಅವಮಾನಕ್ಕೆ ಸಿಕ್ಕಿ ಹಾಕಿಕೊಂಡಿದ್ದೆ... ಯಾವುದೇ ಪ್ರಾಜೆಕ್ಟ್ ಮಾಡಿ ಎರಡು ವರ್ಷ ಮುಗಿದಿತ್ತು... ಕೈಯಲ್ಲಿ ಪೈಸೆ ದುಡ್ಡಿರಲಿಲ್ಲ... ಲಂಕೇಶ್ ಮೇಷ್ಟ್ರಿಗೆ ಗುಡ್ ಬೈ ಹೇಳುವ ಮೊದಲ ಹೆಜ್ಜೆಯಲ್ಲಿ ನಿಂತಿದ್ದೆ.... ( ಮೇಷ್ಟ್ರ ಹತ್ತಿರ...
ಶ್ಯಾನುಭೋಗರ ಮಗಳು ರತ್ನದಂತಹ ಹುಡುಗಿ…
http://youtu.be/YZPcZl3uJz0
ದೇರಾಜೆ ಸೀತಾರಾಮಯ್ಯ ಜನ್ಮ ಶತಮಾನೋತ್ಸವಕ್ಕೆ ಸ್ವಾಗತ
ಮಲ್ಲಿಗೆ ಕವಿಗೆ ನಾದಮಲ್ಲಿಗೆಯ ನಮನ
ಕೆ ಎಚ್ ಕಲಾಸೌಧದಲ್ಲಿ ಇಂದು
ಲಂಕೇಶರನ್ನು ಮರೆಯುವ ಮುನ್ನ ಒಂದು ಟೀಕೆ-ಟಿಪ್ಪಣಿ – ಚಲಂ
ಚಲಂ ನಮ್ಮ ನಾಡು ಕಂಡ ಅಚ್ಚರಿಗಳಲ್ಲಿ ಲಂಕೇಶ್ ಅಚ್ಚರಿಗಳಲ್ಲಿ ಅಚ್ಚರಿ.ಅವರು ನಾಡಿನ ತುಂಬಾ ಬೀಸಿ ಹೋದ ಪ್ರಜ್ಞಾವಂತಿಕೆಯ ಗಾಳಿ ಜೀವಂತಿಕೆಯನ್ನು ಸಾರುವಂತಿತ್ತು.ಪ್ರಜ್ಞಾವಂತಿಕೆಯನ್ನು ಗೇಲಿಯೆಂಬಂತೆ ನೋಡುತ್ತಿರುವ ಈ ಸಮಯದಲ್ಲಿ ಮತ್ತೆ ಅದೇ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.ಧರ್ಮ ತನ್ನ ಮೂಗುದಾರ ಕಿತ್ತುಕೊಂಡು ಯರ್ರಾಬಿರ್ರಿ...
ಲಂಕೇಶ್ ಎಂಬ ಕಾಮನ ಬಿಲ್ಲಿನ ಕೌದಿ
ರಂಗಶಂಕರದಲ್ಲಿ ಮೂಕಜ್ಜಿಯ ಕನಸುಗಳು
’ಬೊಗಸೆಯಲ್ಲಿ ಮಳೆ’ ಕಾಯ್ಕಿಣಿ ಕಥನ
http://youtu.be/kVEn029O-Qc ’ಬೊಗಸೆಯಲ್ಲಿ ಮಳೆ’ - ಕಾಯ್ಕಿಣಿ ಕಥನ, ನುಡಿ ಮಾಂತ್ರಿಕ ಜಯಂತ ಕಾಯ್ಕಿಣಿ ಅವರ ಬಗೆಗಿನ ಒಂದು ಸಾಕ್ಷ್ಯಚಿತ್ರ. ಇಂದು ಕಾಯ್ಕಿಣಿ ಜನ್ಮದಿನ. ಈ ಸಂದರ್ಭದಲ್ಲಿ ಆ ಕಿರುಚಿತ್ರದ ಒಂದು ತುಣುಕು ’ಅವಧಿ’ ಓದುಗರಿಗಾಗಿ. ಜಯಂತ್ ಕಾಯ್ಕಿಣಿ ಅವರಿಗೆ ’ಅವಧಿ’ಯ ಶುಭಾಶಯಗಳು. ಕಿರುಚಿತ್ರದ ನಿರ್ದೇಶನ...
'ಈ ಪುಟ್ಟ ಹುಡುಗಿ ಏಕೆ ನಗುತ್ತಿದ್ದಾಳೆ?'
ಪಾಲಹಳ್ಳಿ ವಿಶ್ವನಾಥ್ ನನ್ನನ್ನೇ ನಾನು ನೋಡಿಕೊ೦ಡೆ. ನನ್ನ ಕೊರಳಿನಲ್ಲಿ ಒ೦ದು ದೊಡ್ಡ ಹೂವಿನ ಹಾರವಿತ್ತು. ನನ್ನಪ್ಪ ನನ್ನನ್ನು ಈ ಮೆಟ್ಟಲುಗಳ ಮೇಲೆ ಹತ್ತಿಸಿಕೊ೦ಡು ಬ೦ದಾಗ ಈ ಹಾರ ಬಹಳ ಭಾರವೆನಿಸಿತು . ನನ್ನ ಹಣೆಯ ಮೇಲೆ ದೊಡ್ಡ ಕು೦ಕುಮವನ್ನು ಇಟ್ಟಿದ್ದರು. ನಮ್ಮಪ್ಪನಿಗೆ ಸೈನಿಕರಾರೋ ಹಗ್ಗ ತ೦ದುಕೊಟ್ಟು ಹುಡುಗಿ ಕೈ ಕಟ್ಬಿಡಿ...
ಜಯಂತ ಕಾಯ್ಕಿಣಿ ಬಗ್ಗೆ ಉಮಾರಾವ್ ಬರೆದದ್ದು
ಉಮಾರಾವ್ ಅವರ ಬ್ಲಾಗಿನ ಮೊದಲ ಬರಹ ಇಲ್ಲಿದೆ.. ’ಕಾವ್ಯ ಸಮಾಜದ ಕಾರ್ಡಿಯೋಗ್ರಾಂ’ ಜಯಂತ ಕಾಯ್ಕಿಣಿಯವರೊಂದಿಗೆ ಒಂದಷ್ಟು ಮಾತುಕತೆ ಜಯಂತ ಕಾಯ್ಕಿಣಿಯವರ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕಾದರೆ, ೧೯೭೪ರಲ್ಲಿ ಬಂದ ಅವರ ಮೊದಲ ಕವನ ಸಂಕಲನ “ರಂಗದೊಂದಿಷ್ಟು ದೂರ”ಕ್ಕೆ, ಮುನ್ನುಡಿ ಬರೆಯುತ್ತಾ ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು...
ಅಷ್ಟು ಒತ್ತೊತ್ತಾಗಿ ಇಬ್ಬರೂ ಮಲಗಲು ನಿಜಕ್ಕೂ ಸಾಧ್ಯವಿರಲಿಲ್ಲ…
ಮರಣದ ನಂತರ ಕಾಜೂರು ಸತೀಶ್ ಆ ರಾತ್ರಿ ಕನಸ್ಸು ಬಿದ್ದಂತೆ ಅಷ್ಟು ಒತ್ತೊತ್ತಾಗಿ ಇಬ್ಬರೂ ಮಲಗಲು ನಿಜಕ್ಕೂ ಸಾಧ್ಯವಿರಲಿಲ್ಲ . ಎಷ್ಟೆಂದರೆ, ನಡುವೆ ಒಂದು ನೂಲನ್ನೂ ಒಳಗಿಳಿಸಲಾಗದ್ದಷ್ಟು. ಅಷ್ಟು ಅಪ್ಪಿಕೊಂಡು, ಅಷ್ಟು ಅಂಟಿಕೊಂಡು . ಎಚ್ಚರವಾದಾಗ, ಅದು ಕನಸ್ಸೆಂದು ತಿಳಿದಿದ್ದರೂ , ಖುಷಿಯೋ ಖುಷಿ ಬಿರಿಯುವ ನಗು...
ಮಣಿಕಾಂತ್ ಬರೆದಿದ್ದಾರೆ: ಜಯಂತ ಕಾಯ್ಕಿಣಿ ಉತ್ತರಿಸಿದ್ದು ಹೀಗೆ
ಈ ಸಂಜೆ ಯಾಕಾಗಿದೆ... ಎ ಆರ್ ಮಣಿಕಾಂತ್ ಚಿತ್ರ: ಗೆಳೆಯ. ಗೀತೆರಚನೆ: ಜಯಂತ ಕಾಯ್ಕಿಣಿ ಸಂಗೀತ: ಮನೋಮೂರ್ತಿ. ಗಾಯನ: ಸೋನು ನಿಗಮ್. ಈ ಸಂಜೆ ಯಾಕಾಗಿದೆ ನೀನಿಲ್ಲದೆ, ಈ ಸಂಜೆ ಯಾಕಾಗಿದೆ? ಈ ಸಂತೆ ಸಾಕಾಗಿದೆ ನೀನಿಲ್ಲದೆ, ಈ ಸಂತೆ ಸಾಕಾಗಿದೆ ||ಪ|| ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು ಈ ಮೌನ ಬಿಸಿಯಾಗಿದೆ.. ಓ.. ಈ ಮೌನ...
ಇಂದಿನಿಂದ ಅನೇಕ ಕಾರ್ಯಾಗಾರ
ಸಂಧ್ಯಾರಾಣಿ ಕಾಲಂ : ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡಾ..
ಅದು ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟ, ಕುಪ್ಪಳ್ಳಿಯಲ್ಲಿದ್ದೆ . ಹಗಲುಗಳು ಕಥೆಗಳನ್ನು ಕುರಿತಾದ ಚರ್ಚೆ, ಮಾತು, ಸಂವಾದದಲ್ಲಿ ಉರುಳುತ್ತಿದ್ದವು. ಸಂಜೆ ಮಾಜಿದ್ ಮಜೀದಿಯ ಕಾಡುವ ಚಿತ್ರಗಳು, ಆಮೇಲೆ ಕವಿ ಮನೆ ಅಥವಾ ಕವಿಶೈಲದವರೆಗೂ ನಡಿಗೆ. ಅಲ್ಲಿನ ಮೌನ, ಆಕಾಶ. ವಾಪಸ್ಸಾದ ಮೇಲೆ ಅಲ್ಲೇ ಅಂಗಳದಲ್ಲಿ ಹುಲಿಕುಂಟೆ ಮೂರ್ತಿ,...
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು ಇಲ್ಲಿವೆ
ಸಂಸ ಬಯಲು ರಂಗಮಂದಿರದಲ್ಲಿ ನಡೆದ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭಗಳ ಚಿತ್ರಗಳು ’ಅವಧಿ’ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ [gallery link="file" columns="4"...
’ನನ್ನಪ್ಪನಿಗೊಂದು ಕವನ’ – ಆಶಾದೀಪ
ಆಶಾದೀಪ ಬೆಳ ಬೆಳಗೆನೆ ಭಾನುವಾರದ ಆಹ್ಲಾದತೆ ಒಂಥರ ಅಂದವಾಗಿ ನನ್ನನ್ನು ಆವರಿಸಿಕೊಂಡಿದೆ ಎದ್ದು ಪ್ರೆಶ್ ಆಗಿ ಪ್ರತಿದಿನದ ಸ್ಕೂಲ್ ಮತ್ತು ಆಫೀಸನ ಅವಸರ ಇವತಿಲ್ಲದ ಕಾರಣ ನಿಧಾನವಾಗಿ ಕಾಪಿ ಕಲಿಸಿಕೊಂಡು ಬಾಲ್ಕನಿಗೆ ಬಂದೆ. ಎರಡು ದಿನಗಳ ಕೆಳಗೆ ನಾ ತಂದು ನೆಟ್ಟಿದ್ದ ಗುಲಾಬಿ ಗಿಡದಲ್ಲಿ ಅರೆ ಬಿರಿದ ಹೂವುಗಳು ಅಂದವಾಗಿ ಪುಟ್ಟ...
