ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ವರ್ಣ ಬರೆದ ’ಚಿರ ವಿರಹಿ ರಾಧೆ’ಯ ಕಥೆ

ಸ್ವರ್ಣಾ ಎನ್ ಪಿ ಪದವಿಗಾಗಿ ರಣ ಬಿಸಿಲಿನ ಮಣ ಖಾರ ತಿನ್ನುವ ಊರು ಬಳ್ಳಾರಿಗೆ ಹೋದಾಗ ಆ ಊರು, ಊರು ಅನ್ನಿಸಿಯೇ ಇರಲಿಲ್ಲ ! ಮಕ್ಕಳು ರಸ್ತೆಯ ಮೇಲೆ ಮಾಡಿದ ಚಿತ್ತಾರವನ್ನು ಹಾರುತ್ತಾ ಮಡಿ ಮಡಿ ಅನ್ನೋರು , ವಾರದಿಂದ ವಾರಕ್ಕೆ ನೀರು ಬಂದರೆ ಸ್ನಾನ ಮಾಡೋರು ಥರಾವರಿ ಜನ ಆ ಊರಲ್ಲಿ. ಅಲ್ಲಿನ ಭಾಷೆಯೂ ಅಲ್ಲಿನ ಒಂದು ವೈಶಿಷ್ಟ್ಯ ....

read more
'ಕುವೆಂಪು ಮತ್ತು ಮದುಮಗಳು' ಫೋಟೋ ಆಲ್ಬಂ

ಕಲಾಗ್ರಾಮದಲ್ಲಿ ನಾಲ್ಕ ವರ್ಷಗಳಿಂದ ಅನಾವರಣವಾಗದೆ ಇದ್ದ ಕುವೆಂಪು ಪ್ರತಿಮೆಯನ್ನು ೧೬/೦೨/೨೦೧೫ ರಂದು ಮಾನ್ಯ ಸಚಿವರಿಂದ ಅನಾವರಣಗೊಂಡಿತು. ಇದೇ ಸಂಧರ್ಭದ‌ಲ್ಲಿ ಕುವೆಂಪು ರಚಿತ 'ಮಲೆಗಳಲ್ಲಿ ಮಧುಮಗಳು' ನಾಟಕ ಪ್ರದರ್ಶನ ಮರು ಚಾಲನೆ ಮಾಡಲಾಯಿತು. ಮೊದಲ ದಿನವೆ ಪ್ರೇಕ್ಷಕರು ತುಂಬಿ ತುಳುಕಿದ್ದಲ್ಲದೆ ಆರಂಭದಿಂದ ಬೆಳಗಿವರೆಗೆ...

read more
ಜಮುನಾರಾಣಿ ಬರೆದ ಕವಿತೆ

ಉಣ್ಮೆಗಾಗಿ - ಜಮುನಾರಾಣಿ ಎಚ್ ಎಸ್ ಭೋರ್ಗರೆವ ಮಳೆ ಬಿರುಗಾಳಿಯ ಹಾರಾಟ ಮರಗಿಡಗಳೆಲ್ಲಾ ನಿ೦ತಲ್ಲಿ ನಿಲ್ಲದೆ ತೂಗಾಡುತಿರೆ ಮನದ ಆರ್ಭಟಕ್ಕೆ ಪದಗಳ ಹುಡುಕಾಟ ಸಹಿಸಲಾಗದ ಮೌನ ನಿನ್ನ ಕೊರಳ ಕೋಗಿಲೆಗಾಗಿ ತುಡಿಯುತಿದೆ ಹಿಡಿ ಹೃದಯ ನನಗೇ ತಿಳಿಯದೆ ಈ ಸಾಲುಗಳ ಬರೆಸುತಿದೆ ಕ್ಷಣ ಹೊತ್ತು ನಿಲ್ಲು ಬಿರುಗಾಳಿ ತಣ್ಣಗಾದೀತು ದುಮ್ಮಿಕ್ಕಿ...

read more
’ಅರವಿ ಒಗಿಯೋ ಪ್ರಸಂಗ’

- ಸೂರ್ಯಕಾಂತ ಬಳ್ಳಾರಿ ಮುಗಳಿಹಾಳ ಸರ್ ಜಳಕ ಮಾಡಾಕ ಹೋಗಾಣ್ರೀ ಅಂತ ರೂಮಲ್ಲಿ ಇದ್ದ ಮಕ್ಕಳೆಲ್ಲ ಕೇಳಿದ್ರು. ಆಯ್ತು ನಡೀರಿ ಅಂತ ಹೇಳಿದ್ದೇ ತಡ ಎಲ್ಲರೂ ಅಡುಗೆ ಕೋಣೆಗೆ ದೌಡಾಯಿಸಿದರು. 'ಏ ಅಲ್ಲೇನ್ ಕೆಲ್ಸಾನೋ ನಿಮಗ? ಬರ್ರಿ ಮತ ಹೋಗೋಣು' ಅಂತ ಹೇಳ್ದೆ. 'ಸರಾ ಮಂಜಾ ಉಪ್ಪು ತೊಗೊಂಡಾನ್ರಿ, ದುಂಡ್ಯಾ ಕಾರಪುಡಿ ತಗೊಂತದಾನ್ರಿ' ಅಂದ...

read more
ಪಾಲಹಳ್ಳಿ ವಿಶ್ವನಾಥ್ ಬರೆದ ಸ್ಮಿತ್ ಕಥೆಗಳು

ಪಾಲಹಳ್ಳಿ ವಿಶ್ವನಾಥ್ ( ಇವು ಖ್ಯಾತ ಆ೦ಗ್ಲ ಲೇಖಕ ಪಿ.ಜಿ.ವುಡ್ ಹೌಸರ ಕಾದ೦ಬರಿಗಳನ್ನು ಆಧರಿಸಿರುವ ಕಥೆಗಳು. ಇವು ಸ೦ಪೂರ್ಣ ಅನುವಾದವಲ್ಲ. ಲೇಖಕರ ಸ್ವಾರಸ್ಯದ ಶೈಲಿಯನ್ನು ಆದಷ್ಟೂ ಉಳಿಸಿಕೊಳ್ಳುವ ಪ್ರಯತ್ನಮಾಡಿದೆ ) ( " ಲೀವಿಟ್ ಟು ಸ್ಮಿತ್" ಪುಸ್ತಕದಿ೦ದ ನಾಯಕ ಸ್ಮಿತ್ ಕೆಲ್ಸ ಹುಡುಕುತ್ತಿದ್ದಾನೆ. ಈವ್ ಹ್ಯಾಲಿಡೇ ಎ೦ಬ ಹೆಣ್ಣು...

read more
ಡೈಲಿ ಬುಕ್ : ನವೀನ್ ಮಧುಗಿರಿ ಬರೆದ ’ನವಿಗವನ’

ನವೀನ್ ಮಧುಗಿರಿ ಹೆಸರಿಲ್ಲದ ಒಂದಷ್ಟು ಹನಿಗವಿತೆ ಮತ್ತು ಹಲವು ಹನಿಗಳಿರುವ ಈ ಪುಸ್ತಕವು ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಂದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹಧನ ವನ್ನು ಪಡೆದಿದೆ. ಪುಟಗಳು: 74 ಬೆಲೆ: 60 ರೂಪಾಯಿಗಳು ಮುಖಪುಟ ಮತ್ತು ರೇಖಾಚಿತ್ರಗಳು: ಗುರುನಾಥ್ ಬೋರಗಿ ***...

read more
'ನನ್ನಂಥವರನ್ನಿನ್ನೂ ಒಂಟಿಯಾಗಿಸಿದ್ದಾರೆ!' ಕಾಜೂರು ಸತೀಶ್ ಕವಿತೆ

ಒಂಟಿ -ಕಾಜೂರು ಸತೀಶ್ 'ಒಬ್ಬನೇ ಹೊರಟಿದ್ದಿ?' 'ಒಬ್ಬನೇ ಹೋಗಲ್ಲ ಯಾವತ್ತೂ ನಾನು' 'ಯಾರಿದ್ದಾರೆ ಮತ್ತೆ ಜೊತೆಗೆ?'   ಎದೆ ಸೀಳಿ ತಲೆ ಸೀಳಿ ಚರಿತ್ರೆ ಸೀಳಿ ತೋರಿಸುವುದೆಲ್ಲ ಕಷ್ಟದ ಕೆಲಸ   ನನ್ನಂಥವರನ್ನಿನ್ನೂ ಒಂಟಿಯಾಗಿಸಿದ್ದಾರೆ!...

read more
'ಸ್ವಚ್ಛತೆಯೂ ಅಹಂಕಾರವೂ….' ಸಣ್ಣಕಥೆ

ನಂದನ ಐಗಳ ಗದ್ದೆಬಯಲಿನ ನೀರು ಹೊಂಡದಲ್ಲಿದ್ದ ಕೋಣದ ಬೆನ್ನೇರಿ ಬಿಸಿಲು ಕಾಯಿಸುತ್ತಿದ್ದ ಕಪ್ಪೆ ಬೇಸರ ಕಳೆಯಲು ಮಾತಿಗೆಳೆಯಿತು. "ಸದಾಕಾಲವೂ ಹಸಿಯಲ್ಲಿ ಮಡಿಯಾಗಿರುವ ನನ್ನಿಂದ ಸ್ವಚ್ಛತೆ ಎಂದರೆ ಏನೆಂಬುದನ್ನು ನೀವುಗಳು ಕಲಿಯಬೇಕು." ಎಂದಿತು. "ನಾನೋ, ಕೈಕೆಸರಾದರೆ ಬಾಯಿ ಮೊಸರು ಅನ್ನುವ ರೈತನ ಮನೆಯಲ್ಲಿ ಬೆಳೆದವನು. ನನ್ನ ಮೈಗೆ...

read more
ಎಳೆ ಎಳೆಯಾಗಿ ತೆರೆದುಕೊಳ್ಳುವ ಗೊಂಚಲು – 'ಊರುಭಂಗ'

ಸಂಯುಕ್ತಾ ಪುಲಿಗಲ್ ಕಥೆಯೊಂದು ಹೇಗಿರಬೇಕು ಎನ್ನುವುದು ಸಾಧಾರಣವಾಗಿ ಓದುಗ ಮತ್ತು ಕಥೆಗಾರರ ಯಕ್ಷ ಪ್ರಶ್ನೆ. ಓದುಗನಿಗೆ ತಾನು ಇದುವರೆಗೂ ಓದಿಲ್ಲದ, ಹೊಸತೇನನ್ನೋ ಓದುವ, ತಿಳಿಯುವ ಹಸಿವು, ಕಥೆಗಾರನಿಗೆ ಹಿಂದೆಂದೂ ಇದ್ದಿರದ ಹೊಚ್ಚ ಹೊಸ ಕಥೆಯನ್ನು ಹೆಣೆಯುವ ತವಕ. ಓದುಗನ ಜ್ಞಾನ, ಹಸಿವು ಹೆಚ್ಚಾಗುತ್ತಿದ್ದಂತೆ ಕಥೆಗಾರನ ಹೊಣೆಯೂ...

read more
ಮಂಜುಳಾ ಬರೆದ ಎರಡು ಕವಿತೆಗಳು

ಅವ್ವ ನೆನಪಾದ್ಲು.. ಮಂಜುಳಹುಲಿಕುಂಟೆ ಇಲ್ಲಿನ ಎಲ್ಲವೂ ನಿರ್ಜೀವ ನಿರ್ಬಾಹುಕ ಅನಿಸಿದಾಗಲೆಲ್ಲಾ ನನ್ನವ್ವ ನೆನಪಾಗುತ್ತಾಳೆ.. ಅಲ್ಲೆಲ್ಲೊ ಗೌಡರ ಮನೆ ನಾಯಿ ಸತ್ತ ದಿವಸ ಮಂಕರಿಯಲ್ಲಿ ಹೊತ್ತು ನಡೆದ ಆ ಹಾದಿ-ಅನಾದಿಯ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆಕೆಯ ಮುಗ್ಧತೆ ಪ್ರತಿಯೊಂದಕ್ಕೂ ತುಡಿವ ಬಾವುಕತೆ ನೆನಪಾಗುತ್ತದೆ....

read more
ಪಲ್ಲವಿ ರಾವ್ Recommends

ಪಲ್ಲವಿ ರಾವ್ ನಮ್ಮ ಸೋ ಕಾಲ್ಡ್ ಸಂಸ್ಕೃತಿ ರಕ್ಷಕರಿಗೆ ಈ ಹೋಮೋಸೆಕ್ಷುಯಲ್ಸ್ ಅಂದ್ರೆ ಭಯಂಕರ ಮುಜುಗರ ಮತ್ತು ಅವರು ನಿಸರ್ಗ ವಿರೋಧಿಗಳು ಎಟ್ಸೆಟ್ರ ಅಲ್ವ,ಈ ಬಗ್ಗೆ ತಮ್ಮ ಅಸಹ್ಯ ,ಇರಿಟೇಷನ್ ಎಲ್ಲಾ ತೋಡ್ಕೊಳ್ಳೋಕೆ ಅವರು ಮೊರೆ ಹೋಗೋದು ಆನ್ ಲೈನ್ /ಸೋಷಿಯಲ್ ಮೀಡಿಯ ಬೇಸಿಕಲಿ ಕಂಪ್ಯೂಟರ್ .ಹೋಮೋಸೆಕ್ಷುಯಾಲಿಟಿಗೂ,ಕಂಪ್ಯೂಟರ್ಗೂ...

read more
ಮಾಕಾಡಿ ರಾಮನ ಹಂದಿ ಬೇಟೆ

ಮಾಕಾಡಿ ರಾಮನ ಹಂದಿ ಬೇಟೆ ಬಿ ಗೋಪಿನಾಥ ರಾವ್ "ಏಯ್ ಪುಳಿಚಾರ್ ಮೇಲೆ ಬರಬೇಡ ಮುಳ್ಳೂ ಜಾಸ್ತಿ ಇವೆ, ಅಲ್ಲದೇ ನಿಂಗೆ ಮರ ಹತ್ತಲು ಬರಲ್ಲವಲ್ಲ.." ಶೀನ ಮೇಲಿಂದ ಕೂಗಿ ಹೇಳಿದ. ಅವನ ಮರದ ಮೂರು ನಾಲ್ಕು ಕೊಂಬೆಯ ಮೇಲಿದ್ದ. ಅವನ ಮಾತು ಕೇಳಿ ನನಗೆ ಎಲ್ಲ್ಲಿಲ್ಲದ ಸಿಟ್ಟು ಬಂತು. ಯಾಕೆ ಹತ್ತಲಾಗುವುದಿಲ್ಲ..? ನೀನೊಬ್ಬನೇ ಏನು. ಮಹಾ... ?...

read more
ಕುಸುಮಬಾಲೆ ಕಾಲಂ : ಕೊಲ್ಲದೇ “ಬದುಕೋಣ”ವಾ?

ಗೊತ್ತು ನಿಮಗೆಲ್ಲ, ಕಾಡು ಊರಾಗುತ್ತಿದೆ.. ಆಸ್ಪತ್ರೆ ವೇಸ್ಟುಗಳು. ಫ್ಯಾಕ್ಟರಿ ವೇಸ್ಟುಗಳು.ಆಟೋಮೊಬೈಲ್ ವೇಸ್ಟುಗಳು, ”ಈ” ವೇಸ್ಟುಗಳು ಇದನ್ನೆಲ್ಲ ಸುರಿಯೋದೆಲ್ಲಿ? ಕರಗದ ರಾಶಿ ರಾಶಿ ವಸ್ತುಗಳನ್ನೆಲ್ಲ ಏನು ಮಾಡಬೇಕು? ಅನ್ನುವ ಸರಿಯಾದ ಯೋಜನೆ ಇಲ್ಲದೇ, ಎಲ್ಲೆಲ್ಲೋ ಬಿಸಾಕಿರುತ್ತೇವೆ.ಬೆಂಗಳೂರಲಿ ಕೊಚ್ಚೆನೀರು...

read more
'ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ …' – ಹೇಮಲತಾ

ಹೇಮಲತಾ ಅಂವ ಅಂತಾನೆ ಒಮ್ಮೆ ಅಲ್ಲ ಹಲವು ಬಾರಿ ಪ್ರೀತಿ ಕ್ರಶ್ ಎಲ್ಲ ಆಗಿಹೋಗಿದೆ,ಮತ್ತೆಮತ್ತೆ ಆಗುತ್ತಲೇ ಇರುತ್ತದೆ. ಮತ್ಯಾಕೆ ಪ್ರತಿದಿನ ಹೀಗೆ matrimonial siteನಲ್ಲಿ ಜಾಲಾಡುತ್ತಾ, ಪೆಚ್ಚಾಗುತ್ತ ,ಹುಚ್ಚಾಗೋದು?ತಿಂಗಳ ಪ್ರೀಮಿಯಂ ಬೇರೆ ದಂಡ .ನೀ ಸುವ್ವಿ ಅಂದಿದ್ದರೆ ಒಲ್ಲೆ ಅನ್ನೋಕೆ ಹುಡುಗಿಯರಿಗೆ ನೆಪವೂ ಇರಲಿಲ್ಲ. ಗಟ್ಸ್...

read more
ಯಾರದೊ ಆಸೆಗೆ ನೀರೆರೆದು ಬಯಸದ ಗಿಡ ಮರವಾಗಿದ್ದು..

ಐವತ್ತಾಯಿತು.. - ನಾಗೇಶ ಮೈಸೂರು ನನಗೂ ನಿನಗೂ - ಐವತ್ತಾಯಿತು ನೋಡು.. ಸಾಕಿನ್ನು ಏಗಿದ್ದು, ಮಾಗಿದ್ದು ಬಾ ಬದುಕೋಣ, ನಮಗಾಗಿ..||   ನೋಡು ನೆನಪಲಿ ಹಸಿರು ಓದಿ ಬರೆದು ಬೆಳೆದದ್ದು ಯಾರದೊ ಆಸೆಗೆ ನೀರೆರೆದು ಬಯಸದ ಗಿಡ ಮರವಾಗಿದ್ದು ||   ಬೇಕಿತ್ತೊ, ಬೇಡಿತ್ತೊ ಬಿಡು ಮರವಾಗಿದ್ದಾಯ್ತು ಸಫಲ ಹೂಬಿಟ್ಟು ಹಣ್ಣಾಗಿ...

read more
'ಪುನರಪಿ ಮರಣಂ' – ಸಣ್ಣಕಥೆ

ವೈ ಕೆ  ಸಂಧ್ಯಾಶರ್ಮ ಸುಂದರಮೂರ್ತಿಗಳು ಸಂಭ್ರಮದಿಂದ ಓಡಾಡುತ್ತಿದ್ದರು. ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಇಡೀ ಮನೆಯನ್ನು ಅವರಿಗೆ ಪರಿಚಯಿಸುತ್ತ ಅದೆಷ್ಟು ಬಾರಿ ಅವರು ವರಾಂಡ, ನಡುಮನೆ,ಅಡುಗೆಮನೆ,ಕೋಣೆಗಳ ಉದ್ದಗಲಕ್ಕೂ ಸುತ್ತಾಡಿದ್ದರೋ ಅವರಿಗೇ ಗೊತ್ತಿಲ್ಲ. ಅಪರಿಮಿತ ಉತ್ಸಾಹ ಅವರ ಮೈಯಲ್ಲಿ ಆವಾಹನೆಯಾಗಿತ್ತು. ಚಿಕ್ಕ...

read more

Pin It on Pinterest

Share This