ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪಿ ಬಿ ಶ್ರೀನಿವಾಸ್ ನೆನಪಾದರು…
ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
'ಮಾತೇ ಅರ್ಥವಾಗದವನಿಗೆ ಮೌನ ಅರ್ಥವಾಗುತ್ತದೆಯೇ….?’ – ಬಿ ವಿ ಭಾರತಿ
ಭಾರತಿ ಬಿ ವಿ ಮೇಡಮ್ ನೀವು ಇವತ್ತು ಓದಿದ ಕವಿತೆ ತುಂಬ ಚೆನ್ನಾಗಿತ್ತು ... ಈ ಥರ beauty and brain ಒಟ್ಟೊಟ್ಟಿಗೇ ಇರೋದು ತುಂಬ ಅಪರೂಪ! ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವ್ದು ಸರಳಾ? ಅಕ್ಕಮಹಾದೇವಿ ವಚನಗಳನ್ನ ಇಂಗ್ಲೀಷಿಗೆ ಅನುವಾದ ಮಾಡೋದಿತ್ತಲ್ಲ ಅದೇನಾಯ್ತು? ಕನ್ನಡ-ಇಂಗ್ಲೀಷ್ ಎರಡೂ ಭಾಷೆ ಮೇಲೆ ಪ್ರಭುತ್ವ ಇರೋ ನಿಮ್ಮಂಥೋರು...
’ಮಾರ್ಚಿ ಎಂದರೆ….’ – ಚಲಂ ಕವಿತೆ
ಚಲಂ ಕ್ಯಾಲೆಂಡರಿನಲ್ಲಿ ಈ ಹಾಳೆ ಬಲು ಭಾರದ್ದು ಅದೆಷ್ಟು ಜನ ಇದನ್ನು ತಿರುವಿ ಎಪ್ರಿಲ್ ನೋಡಲು ಹರಸಾಹಸ ಪಡುತ್ತಾರೆ ಯಾರು ಹೇಳಿದ್ದು ಯಿಯರ್ ಎಂಡ್ ಎಂದರೆ ಡಿಸೆಂಬರ್..? ಲೆಕ್ಕಾಚಾರದ ಬದುಕಿನಲ್ಲಿ ಡಾಟಾ ಎಂಟ್ರಿಯ ತೂಕಗಳೊಂದಿಗೆ ಮಾರ್ಚಿ ವರ್ಷ ಮುಗಿಸುತ್ತದೆ ಓದುವ ಮಕ್ಕಳ ಮುಖ ಬೇರ್ಯಾವ ತಿಂಗಲ್ಲೂ ಈ ಪರಿ...
ಬರ್ತಾ ಇದೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವ
ಸಿಜಿಕೆ ರಂಗೋತ್ಸವದ ಬಗ್ಗೆ ಪ್ರಕಾಶ್ ರೈ ಹೀಗೆ ಹೇಳ್ತಾರೆ..
'ಲೋಹಿಯಾ ಮತ್ತು ಭಗತ್ ಸಿಂಗ್’ – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಮಾರ್ಚ್ 23 ಭಾರತೀಯ ಮನಸ್ಸುಗಳಿಗೆ ಬಹುದೊಡ್ಡ ದಿನ. ಮಹಾನ್ ಮಾನವತಾವಾದಿ, ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರು ಹುಟ್ಟಿದ್ದು ಮಾಚ್ 23ರಂದು. ಹುತಾತ್ಮ ಭಗತ್ಸಿಂಗ್ ಗಲ್ಲಿಗೇರಿದ್ದು ಮಾರ್ಚ್ 23 ರಂದು. ಈ ಇಬ್ಬರೂ ಮುಕ್ತ ಸಮಾಜಕ್ಕಾಗಿ ಹಂಬಲಿಸಿದವರು. ಎಲ್ಲ ಗುಲಾಮಗಿರಿಗಳನ್ನೂ ತೆಗೆದೆಸೆದು...
ಹೀಗೊಬ್ಬಳು ’ಪ್ರೇಮಾ ಮಳ್ಳಿ’ – ಶ್ರೀದೇವಿ ಕೆರೆಮನೆ
ಕಾಡುವ ಗರ್ಭ ಶ್ರಿದೇವಿ ಕೆರೆಮನೆ ಏಯ್ ಸರ್ಕಣೇ.... ರಸ್ತಿ ಮ್ಯಾನ್ ನಿಂತ್ಕುಂಡೆ ಸಾಯುಕ್ ಮಾಡಿ? ಹಿಂದಿನಿಂದ ಒಂದು ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದಿದ್ದೆ. ಹಿಂತಿರುಗಿದರೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಹೆಂಗಸೊಬ್ಬಳು ದುರುಗುಟ್ಟುತ್ತಾ ನಿಂತಿದ್ದಳು. ಆಕೆ ಏನು ಮಾಡುತ್ತಾಳೋ ಬಿಡುತ್ತಾಳೋ... ನನಗಂತೂ ಒಂದುಕ್ಷಣ ಮೈ ನಡುಗಿ...
ಬೇಲೂರು ರಘುನಂದನ್ ಕಾಲಂ : ಹನುಮಂತನ ಪಾತ್ರದಲ್ಲಿ ’ಉಮಾಸಿರಿ’
(ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು) ಹೌದು ವಿಶ್ವ ರಂಗಭೂಮಿ ದಿನಾಚರಣೆ ಎಲ್ಲೆಡೆ ನಡೆಯುತ್ತಿದೆ. ರಂಗಭೂಮಿಯ ಒಡನಾಡಿಗಳು ಪರಸ್ಪರ ಶುಭಾಶಯಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ನಾಟಕೋತ್ಸವಗಳು ಏರ್ಪಾಟಾಗುತ್ತಿವೆ. ಹಿಂಗೇ ಮೊನ್ನೆ 27.03. 2015 ರಂದು ಕರ್ನಾಟಕ ನಾಟಕ ಅಕಾಡೆಮಿಯು ಏರ್ಪಡಿಸಿದ್ದ ವಿಶ್ವ ರಂಗಭೂಮಿ...
ಸುಚಿತ್ರಾ ಬರೆದ ಕವಿತೆ
ಸುಚಿತ್ರ ಕೆ ಮಂಗಳೂರು ನಾವು ಹೇಗಿದ್ದೇವೊ ಅದ ತಿಳಿಯದ ಅನರ್ಹರು ಸದಾ ಬೇರೆಯದರ ಕುರಿತೇ ಯೋಚಿಸುವವರು ತನ್ನ ದುಃಖವ ಅಡಗಿಸುವವರು ಪರರ ದುಃಖಕ್ಕೆ ನಲಿಯುವವರು ಇದು ನಾವುಗಳು ನಾವುಗಳು ಅಂದರೆ ನರಸತ್ತ ಮಾನವರು.......... ಛೀ ಎಂದು ಉಗುಳುವರು ಇನ್ನೊಬ್ಬರು ತುಳಿದ ಕೆಸರ ಕಂಡು ಅದೇ ಕೆಸರಲ್ಲೇ ಮಿಂದಿಹೆನು ಎಂಬುದರ ಅರಿವಿದ್ದೇ...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ’The Patience Stone'
KVS Film Study Circle Presents Afghan Film: "Patience Stone" directed by Atiq Rahimi On March 29th, 2015 Sunday @ 5.30PM VENUE: K V SUBBANNA APTHA RANGAMANDIRA #151 7th cross 4rth lane, Teachers colony 1stage near Dayananda Sagar college opp Vasudha Bhavan Bangalore...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ’The Patience Stone’
KVS Film Study Circle Presents Afghan Film: "Patience Stone" directed by Atiq Rahimi On March 29th, 2015 Sunday @ 5.30PM VENUE: K V SUBBANNA APTHA RANGAMANDIRA #151 7th cross 4rth lane, Teachers colony 1stage near Dayananda Sagar college opp Vasudha Bhavan Bangalore...
ನಾಟಕ ಚಾವಡಿಯಲ್ಲಿ ಇಂದು
ಸಂಧ್ಯಾರಾಣಿ ಕಾಲಂ : ಈ ಹುಡುಗನ ಕಣ್ಣುಗಳಲ್ಲಿನ್ನು ಕನಸುಗಳು ಮನೆ ಮಾಡಲಿ
ಆಗಾಗ ಕೆ ಎಚ್ ಕಲಾಸೌಧದಲ್ಲಿ, ರಂಗಶಂಕರದಲ್ಲಿ ಆ ಹುಡುಗನನ್ನು ನೋಡುತ್ತಿದ್ದೆ, ಒಮ್ಮೊಮ್ಮೆ ರಂಗದ ಮೇಲೆ, ಕೆಲವೊಮ್ಮೆ ರಂಗಮಂದಿರದ ಹೊರಗೆ. ಸಂಕೋಚದ ಹುಡುಗ, ಕಣ್ಣಲ್ಲಿ ಒಂದು ಮೌನದ ಮೂಟೆ. ಮೌನವೆಂದರೆ ಮೌನವಲ್ಲ, ನಿಶ್ಯಬ್ಧದಾಚೆಗಿನ ನಿಸ್ಸೀಮ ಮೌನದಂತದ್ದು. ಅಲ್ಲಿದ್ದದ್ದು ನೋವೋ, ವಿಷಾದವೋ ಅರ್ಥವಾಗುತ್ತಿರಲಿಲ್ಲ, ಕೇಳುವಷ್ಟು...
ಅಂಕಿತಾ ಪುಸ್ತಕ ಸಂಭ್ರಮ
ಹೇಮಲತಾ ಬರೆದ ಸಣ್ಣಕಥೆ
ಹೇಮಲತಾ Allen solly, vanheusen,levis,lee brand ಗಳ ಬಟ್ಟೆ ಮತ್ತು ದರಗಳ ಭರಾಟೆ ತಲೆಯಲ್ಲಿ ಗಿರಗಿರಗಿರಕಿ ಹತ್ತಿದ್ದವು. ಕಾರ್ಡ್ಗಳಲ್ಲಿ ಇನ್ನೂ ಜೀವವಿತ್ತು, ಎಲ್ಲದಕ್ಕಿಂತ ಬಟ್ಟೆಗಳ ಮಿದು,ಬಣ್ಣ,ವಿನ್ಯಾಸ ಮನಸೂರೆಗೊಂಡಿದ್ದವು.ಎರಡುದಿನದ ಕ್ಷಣಿಕ ಬದುಕು,ಸ್ವಾಭಿಮಾನದ ದುಡ್ಡು, ಇಲ್ಲಿ ಮನುಷ್ಯನನ್ನ ಅಳೆಯೋದು ತೊಟ್ಟುಕೊಂಡ...
ಹೆಜ್ಜೆ ಬೆನ್ನು ಹತ್ತಿದ ಕಾಲಿಗೆ ಗೆಜ್ಜೆ ಸದ್ದು ಇನ್ನೂ ಸಿಕ್ಕಿಲ್ಲ
ಪ್ರಕಾಶ್ ಬಿ ನಿನ್ನ ನೋಡದೆ ದಿನಗಳು ಸಂಜೆಯಾಗಿ ಸೊರಗಿವೆ ಹೀಗೆ ನೀನಿಲ್ಲದೆ ನಿನ್ನ ನೆನದೆ ಕತ್ತಲಲ್ಲೂ ಕೊರಗಿವೆ ಹೀಗೆ ಬಡಕಲು ಬತ್ತಿಗೀಗ ಎಣ್ಣೆ ಇಲ್ಲದೆ ಸಣ್ಣಾಗಿದೆ ಅರಳಿದ ಕಲೆಗೆ ಬೆಲೆಯೇ ಇಲ್ಲದೆ ಸೊರಗಿವೆ ಹೀಗೆ ಬಾಳ ಬುತ್ತಿಯಲ್ಲೀಗ ಕನಸುಗಳದೆ ಘಾಟು, ಘಾಟು ಮಾಯದ ಗಾಯಗಳವು ಮುಲಾಮಿಲ್ಲದೆ ಒರಗಿವೆ ಹೀಗೆ ...
ಸಾವಿತ್ರಿಬಾಯಿ ಫುಲೆ ನಾಟಕ
ಕಾಜಾಣ ಕಾವ್ಯ ಕಮ್ಮಟದ ವಿವರಗಳು ಇಲ್ಲಿವೆ
ಕುಂವೀ ಬರೆದ ಸಣ್ಣ ಕಥೆ ’ಅತಿಥಿ’
ಕುಂ ವೀರಭದ್ರಪ್ಪ ವೈಶಾಖದ ಮಾಸದ ಮಟಮಟ ಮಧ್ಯಾಹ್ನ ಬೇರೆ, ಬಿರುಬಿಸಿಲನ್ನು ಲೆಕ್ಕಿಸುವ ಸ್ಥಿತಿಯಲ್ಲಿ ಉಂಡವರು ಇರಲಿಲ್ಲ, ತನ್ನ ಹತ್ತಂಕಣದ ಮನೆಯಿಂದ ಓಂಕಾರರೆಡ್ಡಿ ನೈರುತ್ಯ ದಿಕ್ಕಿನಿಂದಲೂ, ಹದಿನೈದಂಕಣದ ಮನೆಯಿಂದ ತಿಮ್ಮಾರೆಡ್ಡಿಯು ಇಂದ್ರದಿಕ್ಕಿನಿಂದಲೂ ಶಾಲೆಗೆ ಅಭಿಮುಖವಾಗಿ ಕಾಣಿಸಿಕೊಂಡರು. ಮೂಲಿಮನಿ ವೆಂಕಟರೆಡ್ಡಿಯ ಕಟ್ಟೆಯ...
'ಉಳಿದ ನದಿಗಳ ಹಾಗೆ ನಾನಲ್ಲ, ನಾನು ಶಾಲ್ಮಲೆ' – ಎಂ ಆರ್ ಕಮಲಾ
- ಎಂ ಆರ್ ಕಮಲಾ ಉಳಿದ ನದಿಗಳು ಹುಟ್ಟನ್ನು, ಸಾವನ್ನು ಸಂಭ್ರಮಿಸುತ್ತ ಸಾಗುತ್ತವೆ ಕೂಡುವ, ಕಳೆಯುವ, ಅಗಲುವ, ಬೆಸೆಯುವ ಹೊಸ ಲೆಕ್ಕಗಳ ಪಕ್ಕ ಬಿಚ್ಚುತ್ತ ಹೋಗುತ್ತವೆ ತಾನು ತನ್ನಂತೆಯೇ ಹರಿದು ತಾನಿಲ್ಲವಾಗುವ `ತೊರೆ'ಯಾಗುತ್ತವೆ ಉಳಿದ ನದಿಗಳ ಹಾಗೆ ನಾನಲ್ಲ, ನಾನು ಶಾಲ್ಮಲೆ ನನಗೆ ಊರಿಲ್ಲ, ಹೆಸರು ಕೂಗಿದರು ಕೇಳುವುದಿಲ್ಲ...
’ಕರ್ನಾಟಕದಲ್ಲೆಷ್ಟು ಕರ್ನಾಟಕಗಳು…’ – ಜಯಶ್ರೀ ಬಿ
ಹೀಗೆ ಒಂದು ಲಹರಿ ಜಯಶ್ರೀ ಬಿ ಕದ್ರಿ ಅದೋ ಅಲ್ಲಿ ಗಾಳಿಗೆ ಕಂಪಿಸುತ್ತಿರುವ ಚಿಗುರೆಲೆಗಳು, ವಿಶಾಲವಾದ ಅರಳಿ ಮರ. ಬೀದಿಯಲ್ಲಿ ಬುಟ್ಟಿಗಳಲ್ಲಿ ಅರಳುತ್ತಿರುವ ದುಂಡುಮಲ್ಲಿಗೆ ಮೊಗ್ಗುಗಳು. ಅಲ್ಲಲ್ಲಿ ಕಾಣುವ ಹೊಲಗಳಲ್ಲಿ ಕೆಂಪಗೆ ತೊನೆಯುವ ಟೊಮೆಟೊ ಗಿಡಗಳು, ಹಸಿರುಮೆಣಸಿನಕಾಯಿ ಗಿಡಗಳು. ದಾರಿಗಡ್ಡಲಾಗಿ ಬರುವ ರಾಸುಗಳು....
ಸಾಹಿತ್ಯ ಸಂಗೀತಗಳಲ್ಲಿ ವಸಂತ
ಹನುಮಂತ ಅನಂತ ಪಾಟೀಲ ಲಲಿತಕಲೆಗಳಲ್ಲಿ ಸಂಗೀತಕಲೆ ವಿಶಿಷ್ಟವಾದುದು, ಏಕೆಂದರೆ ಇದು ಬಹು ಸೂಕ್ಷ್ಮತೆಗಳನ್ನು ಹೊಂದಿದ ಜೊತೆಗೆ ಕೇಳುಗ ನನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ. ಇದರಲ್ಲಿ ಪ್ರಮುಖವಾಗಿ ಎರಡು ಪ್ರಾಕಾರಗಳಿವೆ. ಒಂದು ಗಾಯನದ ಮೂಲಕ ಪ್ರಸ್ತುತ ಪಡಿಸುವಂತಹುಯದಾದರೆ ಮತ್ತೊಂದು ವಾದ್ಯಗಳ ಮೂಲಕ ದಶನ...
