ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಸಿಜಿಕೆ ಒಬ್ಬ ಜೀವಂತ ತಲ್ಲಣ ಜೀವಿ’ – ಕಿ ರಂ ಬರೆದಿದ್ದರು

ಹೊಸ ಸಾಧ್ಯತೆಗಳ ಶೋಧಕ ಸಿ.ಜಿ.ಕೆ. ನಮ್ಮ ಸಾಂಸ್ಕೃತಿಕ ಸಂದರ್ಭದ ವಿಶಿಷ್ಟ ವ್ಯಕ್ತಿ. ಅವರ ಆಸಕ್ತಿ, ತೊಡುಗುವಿಕೆಗೆ ಹಲುವು ಆಯಾಮಗಳಿವೆ. ಅಷ್ಟೆ ಅಲ್ಲದೆ ಸದಾ ಭಿನ್ನ ಯೋಜನೆ, ಯೋಚನೆಗಳನ್ನು ಕಾರ್ಯರೂಪಕ್ಕೆ ತಂದೇ ತರಬೇಕೆಂಬ ಹಂಬಲ ಅವರದು. ನಮ್ಮ ಸುತ್ತಣ ಸಮಾಜಿಕ- ರಾಜಕೀಯ ಚಳವಳಿಗಳು, ರಂಗಭೂಮಿ,ಕಾವ್ಯ, ಆರ್ಥಿಕ ವಿಚಾರಗಳೂ,...

read more
ಡೈಲಿ ಬುಕ್ : ಉಮಾರಾವ್ ಬರೆದ ’ವನಜಮ್ಮನ ಸೀಟು’

  ರಾಧಿಕಾ ಈಗೆಲ್ಲ ‘My Choice’ ಕಾಲ. ಅದೇನು ಹೊಸದೇ? ಖ್ಯಾತ ತಾರೆಯಿಂದ ಉದ್ಗಾರಗೊಂಡಿದ್ದರಿಂದ ಹೊಸತೆನಿಸುವಂತೆ ಕೇಳಿಸುತ್ತಿದೆ. ಆದರೆ ಸುತ್ತ ಮುತ್ತ ಕಣ್ಣು ಹಾಯಿಸಿದರೆ ಅನೇಕ ದಿಟ್ಟ ’My Choice’ ಮಹಿಳೆಯರು ಕಾಣುತ್ತಾರೆ. ಉಮಾ ರಾವ್ ಅವರ ಕಥೆಗಳನ್ನು ಆಗಾಗ ಮಯೂರ, ಕೆಂಡ ಸಂಪಿಗೆ ಯಲ್ಲಿ ಓದಿ ರೂಢಿ. ಅವರ ಕಾದಂಬರಿ...

read more
ಟಿ ಎಸ್ ಗೊರವರ ಕವಿತೆ, ’ಅವಳ ವಿಳಾಸ ಸಿಕ್ಕಿತು’

- ಟಿ ಎಸ್ ಗೊರವರ ಗದ್ದೆಯ ಬದುವಿನಲಿ ಸ್ವಚ್ಛಂದ ಹಕ್ಕಿಯಂತೆ ಹಾರಾಡಿಕೊಂಡಿದ್ದವಳೇ ತೆನೆಗಟ್ಟಿದ ಪ್ರೇಮವ ಬೊಗಸೆಗೆ ಸುರಿದು ಜಗವ ಮರೆಸಿದೆ   ನಿನಗಾಗಿ ಜಗವ ಸುತ್ತಿದೆ ಕಂಡ ದಾರಿಗಳಲಿ ಅಂಡಲೆದೆ ನೀನಲ್ಲವಾಗಿ ಬೇಸರಿಸಿದೆ ನಿಡುಸುಯ್ದೆ ನೀನೋ ಲಹರಿಯಲಿ ಗಾಳಿಗೆ ಓಲಾಡುತ್ತಾ ಓಲಾಟದಲೂ ಧ್ಯಾನ ಕದಡದ ಭತ್ತದಂತೆ ನಿಂತಿರುವೆ ಎಲೆ...

read more
ಹೀಗೊಂದು ಲಲಿತ ಪ್ರಬಂಧ

ಕ್ಲಾಸ ಥರ್ಡ -ಗುಂಡುರಾವ್ ದೇಸಾಯಿ ಮಕ್ಕಳು ಛಲೋ ಬಾಟ್ಲಿಯಲ್ಲಿ ಶಾಲಿಗೆ ನೀರು ಒಯ್ಲಿ ಅಂತ ಹೊಸ ಹೊಸ ಬಾಟಲು ತಂದಿರತಿನಿ ಆದರ ಮಕ್ಕಳು ಕೈಯಾಗ ಏನಗತಾವ ಏನೊ....., ವಾರ ಹದಿನೈದು ದಿನದಾಗ ಒಡಕೊಂಡಿರತಾವ. ಎಷ್ಟು ಹೊಸವು ಕೊಡಿಸಿದಾಗಲೂ ಇದೆ ಆಗ್ಯಾದ. ಆದ್ರ ಶಾಶ್ವತವಾಗಿ ಉಳದಾವ ಅಂದ್ರ ಕುಡಿದಾದ ಮೇಲೆ ಬೀಸಾಡಲೇಬೇಕಾಗಿದ್ದ ಬಿಸಲರಿ...

read more
’ಜಂಗಮನಾಗ ಬಯಸಿದ ರಂಗಸ್ಥಾವರ – ಸಿಜಿಕೆ’ – ಎಂ ಎಸ್ ಶ್ರೀರಾಂ

’ಜಂಗಮನಾಗ ಬಯಸಿದ ರಂಗಸ್ಥಾವರ - ಸಿಜಿಕೆ’ ಇತ್ತೀಚೆಗೆ ಸುಬ್ಬಣ್ಣನವರ ಬಗ್ಗೆ ಬರೆಯುತ್ತಾ ನಾನು ಈ ಮಾತುಗಳನ್ನು ಹೇಳಿದ್ದೆ: ತೊಂಬತ್ತರ ದಶಕದಲ್ಲಿ ಸಿ.ಜಿ.ಕೆ - ಒಂದು ರೆಪರ್ಟರಿ ಮಾಡುವ ತಯಾರಿಯಲ್ಲಿ ರಂಗನಿರಂತರ ಆಯೋಜಿಸಿ ೧೫೦ ದಿನಗಳ ಕಾಲ ನಾಟಕಗಳನ್ನು ಮಾಡಿಸಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಅವರಿಗೆ ಅದನ್ನು ಕೊಂಡೊಯ್ಯಲು...

read more
ಕುಂ ವೀ ಬರೆದ ನೀಳ್ಗತೆ ’ಪಿಂಚಣಿ’

ಕುಂ ವೀರಭದ್ರಪ್ಪ (ಇಲ್ಲಿಯವರೆಗೆ) ತನ್ನತ್ತ ಹೆಜ್ಜೆ ಸದ್ದು ಕೇಳಿಸಿದಂತೆಯೂ, ಸಿಲವಾರ ತಟ್ಟೆಯನ್ನು ಕುಕ್ಕಿದಂತೆಯೂ, ಈ ಮೀನನ್ನ ನೀನೇ ತಿಂದ್ಕಾ ಎಂದಂತೆಯೂ, ಅಲ್ಲಿತನಕ ನೀರು ಚುಮುಕಿಸ್ತಾ ಇರು ಎಂದಂತೆಯೂ, ಲಟ್ಟಿಗೆ ಮುರಿದು ಹೋದಂತೆಯೂ ಕಂಡ ದೃಶ್ಯ ಕನಸೋ ನನಸೋ ಎಂದು ತಿಳಿಯಲಾರದೆ ಸೊಲುಪ ಹೊತ್ತು ಒದ್ದಾಡಿತು, ಬಳಿಕ ಕಣ್ಣು ತೆರೆದು...

read more
'ವಿಶಿ' : ಚೆಸ್ಸ್ ನಲ್ಲಿ ಸಾಮ್ರಾಟ್, ನಾಸಾದ ಪ್ಲಾನೆಟ್

ಸುಮನಾ ಮುಳ್ಳುಂಜ ಒಂದಿಷ್ಟು ಚೆಸ್ ಮಾಸ್ಟರ್ ಗಳು ಹೊಸ ಸಾಫ್ಟವೇರ್ ಸೃಷ್ಟಿಸುತ್ತಾರೆ. ಹತ್ತು ಜನ ಮೇಧಾವಿಗಳು ತಮ್ಮ ಆಲೋಚನೆಗಳನ್ನು ಒಂದಾಗಿಸಿ ಕಂಪ್ಯೂಟರ್ ಗೆ ಫೀಡ್ ಮಾಡುತ್ತಾರೆ. ನೋಡ ನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ನೀಡುವ ವೇಗದಲ್ಲೇ ಚೆಸ್ ಆಡುವುದನ್ನು ಕಲಿತು ಬಿಡುತ್ತದೆ. 1999 ರಲ್ಲಿ ಚೆಸ್ ಪ್ರೋಗ್ರಾಮ್...

read more
ಕಣ್ಣ ನೀರಿಗೂ ಕೆಂಡದ ಹನಿಯ ಪ್ರಸವ…

ಕೆಂಡ ಹಾಸಿದ ಹಾದಿ ಬಿದಲೋಟಿ ರಂಗನಾಥ್ ಕೆಂಡ ಹಾಸಿದ ಹಾದಿಯಲಿ ನಡೆದು ಅಂಗಾಲುಗಳಿಗೂ ಅಳುತಿವೆ ಕಣ್ಣ ನೀರಿಗೂ ಕೆಂಡದ ಹನಿಯ ಪ್ರಸವ ಸಾಂತ್ವಾನಕೆ ನಿಲ್ದಾಣವಿಲ್ದದ ಬೆದರಿಕೆಯ ಬೆಂಕಿ ಮಳೆ ಹಾದಿ ಬದಿಯಲಿ ಕಿಡಿ ದೆವ್ವಗಳ ಪ್ರಲಾಪ   ಒಂಟಿ ಕಾಡುವ ನನ್ನದಲ್ಲದ ಜೋಕರಿಕೆಯ ತಪೋ ವೇದನೆಗೆ ನಾನೇಕೆ ಪಾಲುದಾರರು? ಇದು ರಕ್ತ ಹಂಚಿಕೆಯ...

read more
ಈ ದಿನ ಬೆಳಿಗ್ಗೆ ’ಅವಧಿ’ ಅಂತರ್ಜಾಲದ ಮುಖ ಪುಟ ತೆರೆದಾಗ..

ಜಗದೀಶ್ ಕೊಪ್ಪ ಈ ದಿನ ಬೆಳಿಗ್ಗೆ ’ಅವಧಿ’ ಅಂತರ್ಜಾಲದ ಮುಖ ಪುಟ ತೆರೆದಾಗ ಕಣ್ಣಿಗೆ ಬಿದ್ದ ಸಿ.ಜಿ.ಕೆ,ಯವರ ಈ ಚಿತ್ರ ಬೆಳಿಗ್ಗೆಯಿಂದ ನನ್ನನ್ನು ಕಾಡುತ್ತಲೇ ಇದೆ. ಅವರ ಜೊತೆಗಿನ ಒಡನಾಟ, ಮಾತು, ಸಿಟ್ಟು, ಹಾಸ್ಯ ಪ್ರಸಂಗಗಳು ಎಲ್ಲವೂ ಒಂದೇ ಸಮನೆ ನೆನಪಾಗುತ್ತಿವೆ. 28 ವರ್ಷದ ಹಿಂದೆ ನಾವು ಒಂದಿಷ್ಟು ಗೆಳೆಯರು ಸುದ್ಧಿ ಸಂಗಾತಿ...

read more
ಕುಂ ವೀ ಬರೆದ ನೀಳ್ಗತೆ

ಪಿಂಚಣಿ ಕುಂ ವೀರಭದ್ರಪ್ಪ ಬಾನಕ್ಕೆ ಮೊಸರು ಸುರಿವಿಕೊಳ್ಳುತ್ತ ಏನನ್ನೋ ಯೋಚಿಸಿದಳು, ಮುಖವನ್ನು ಕಿವುಚಿಕೊಂಡಳು, ಎಲಾ ಮುದಿಮುಂಡೇ ಎಂದೂ ಉದ್ಗರಿಸಿದಳು, ಆಕೆಯ ಕಣ್ಣುಗಳು ಇದ್ದಕ್ಕಿದ್ದಂತೆ ಒಣಮೆಣಸಿನಕಾಯಿಯಾದವು, ಎಂಜಲಗೈಯನ್ನು ಸೀರೆಗೆ ಒರೆಸಿಕೊಳ್ಳುತ್ತ ಮೇಲೆದ್ದಳು,ನಿಂತೇಟಿಗೆ ನಗಂದಿಗೆ ತಲೆ ಬಡಿದರೂ ಲೆಕ್ಕಿಸಲಿಲ್ಲ,...

read more
ಡೈಲಿ ಬುಕ್ : ಹನುಮಂತ ಹಾಲಿಗೇರಿಯವರ ’ಊರು ಸುಟ್ಟರೂ ಹನುಮಪ್ಪ ಹೊರಗ’

ಪುಸ್ತಕ ಬಿಡುಗಡೆ ಹನುಮಂತ ಹಾಲಿಗೇರಿ ಅವರ ನಾಟಕ ’ಊರು ಸುಟ್ಟರೂ ಹನುಮಪ್ಪ ಹೊರಗ’ ಈಗ ಪುಸ್ತಕ ರೂಪದಲ್ಲಿ ಪುಸ್ತಕದ ಮುಖಪುಟ, ಬೆನ್ನುಡಿ ಮತ್ತು ಬಿಡುಗಡೆಯ ದಿನ ನಟರಾಜ ಹೊನ್ನವಳ್ಳಿ ಅವರು ಆಡಿದ ಮಾತು ’ಅವಧಿ’ ಓದುಗರಿಗಾಗಿ ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿರುವ ಕನ್ನಡದ ಮುಖ್ಯ ಕವಿಗಳು ಮತ್ತು ಸಂಸ್ಕೃತಿ ಚಿಂತಕರಾದ ಶ್ರೀ ಎಸ್....

read more
ಜಿ ಪಿ ಬಸವರಾಜು ಬರೆದ ಸಣ್ಣ ಕಥೆಗಳು

- ಜಿ ಪಿ ಬಸವರಾಜು ಸಂಜೆಯ ಹೊಂಗಿರಣಗಳು ಮಸಿಗಟ್ಟುತ್ತಿದ್ದವು. ತಂಗಾಳಿ ಚಳಿಗಾಳಿಗೆ ತಿರುಗುತ್ತಿತ್ತು. ಜಗತ್ತು ಎಂದಿನಂತೆಯೇ ಚಲಿಸುತ್ತಿತ್ತು. ಆತ ನಮ್ಮ ಮನೆಯ ಪಕ್ಕದವನೇ. ಎತ್ತರದ ಆಳು; ಗಟ್ಟಿಮುಟ್ಟು ಕಾಯ. ನಿತ್ಯ ವ್ಯಾಯಾಮ. ಹೊತ್ತುಹೊತ್ತಿಗೆ ಊಟ, ತಿಂಡಿ, ನಿದ್ರೆ. ವಜ್ರದಂಥ ದೇಹ; ಇದ್ದರೆ ಹೀಗಿರಬೇಕು. ನೋಡುತ್ತಿದ್ದರೆ...

read more
ಎರಡನೆಯ ಅವಿಧೇಯತೆ ಮತ್ತು ಪ್ಯಾರಡೈಸ್ ಲಾಸ್ಟ್

-ರಮೇಶ್ ನೆಲ್ಲಿಸರ ಅಚಾನಕ್ಕಾಗಿ ಗರ್ಭಾಂಕುರಗೊಂಡ ಬೀಜ ,ರಕ್ತ ಮಾಂಸ ಮತ್ತೇನೋ ಜೀವವೆಂಬುದ ಪಡೆದು ನಿಷಿದ್ಧ ಸೇಬನಷ್ಟೇ ತಿನ್ನಲು ಹೊರಟಿ ನಿಂತಿದೆ.   ವಿಚಾರ ಪ್ರವಾಹದಿ ಸಿಕ್ಕಿ ಮೆದುಳು ತುಂಬಿಕೊಳ್ಳುತ್ತಲೇ ಮನಸು ಖಾಲಿಯಾಗಿ ಕೊಂಬೆ ಬಲಿತ ಮರದ ಕಾಂಡ ಟೊಳ್ಳು ಪಡೆದದ್ದೆಲ್ಲವೂ ಅಂತರ್ಧಾನವಾಗಿ ಕಂಡದ್ದು ಒಣಬುರುಡೆ  ...

read more
ಬೇಲೂರು ರಘುನಂದನ್ ಕಾಲಂ : ಜೋಗತಿಯ ಜೊತೆಗೊಂದು ಆತ್ಮೀಯ ಸಂವಾದ

ನಿರ್ಲಕ್ಷ್ಯಕ್ಕೆ ಅಮ್ಮ ತೋರಿದ ನವಿರು ಪ್ರೀತಿ ಕಾಜಾಣ ಕಾವ್ಯ ಕಮ್ಮಟದ ಸಲುವಾಗಿ ನನ್ನನ್ನೂ ಒಳಗೊಂಡಂತೆ ಸುಮಾರು ಐವತ್ತು ಜನ ಯುವಕವಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸತ್ಯಕಾಮ ಪ್ರತಿಷ್ಠಾನದ ಕಲ್ಹಳ್ಳಿಗೆ ಸೇರಿದ್ವಿ. ಈ ಸಂದರ್ಭದಲ್ಲಿ ಟಿ.ಕೆ.ದಯಾನಂದ್ ಅವರಿಗೆ 2015 ರ ಸಾಲಿನ ಕಾಜಾಣ ಯುವ ಪುರಸ್ಕಾರ ಕೊಡುವುದಿತ್ತು. ಯುವ...

read more
'ಇವಳು ತು೦ಬಿಕೊಳ್ಳವ ಬಸುರಿ' – ಜಮುನಾ ರಾಣಿ

"ಧರೆಯೀಗ ಮಳೆಗೆ " - ಜಮುನಾ ರಾಣಿ ಎಚ್ ಎಸ್ ಶಿಶಿರನ ಸನಿಹದಲಿ ಮೈ ದಣಿಯೆ ಮಿ೦ದು ವಸ೦ತನಲಿ ತೆಕ್ಕೆಯಲಿ ಬೆಚ್ಚನೆ ನಲಿದು   ಅವಳೀಗ ಮತ್ತೆ ಮೈ ತು೦ಬಿ ನಿ೦ತ ಬಸುರಿ ಅವನ ಬರುವಿಕೆಗಾಗಿ ಕಾಯ್ದು ಕುಳಿತ ಸಿರಿ ಬಾನಲ್ಲಿ ಓಡುವ ಬೆಟ್ಟ ಸಿಕ್ಕೊಡನೆ ತಬ್ಬುವ ಒಲವಧಾರೆಯನು ಹರಿಸುವ ಅವ ಅವಳಿಗಾಗಿ   ಮೆಲ್ಲ ಮೆಲ್ಲನೆ ಇಣುಕುವ...

read more
’ಆಮ್ ಆದ್ಮಿ ಏನು ಮಾಡಬೇಕು ?’ – ನಾ ದಿವಾಕರ್

ಪ್ರಜಾಸತ್ತೆಯಲ್ಲಿ ಸತ್ತೆಯಾ ಪ್ರಜೆಯೇ ? ನಾ ದಿವಾಕರ ಆರೂವರೆ ದಶಕಗಳ ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ವಿಶಿಷ್ಟ ಗುಣವಿದೆ. ಈ ವಿಶಿಷ್ಟ ಗುಣ ವಿಚಿತ್ರ ಎನಿಸಿದರೂ ಅಡ್ಡಿಯಿಲ್ಲ. ಪ್ರಾತಿನಿಧಿಕ ಪ್ರಜಾಸತ್ತೆಯನ್ನು ಅಂಗೀಕರಿಸರುವ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳಿಂದ ಆಯ್ಕೆಯಾಗುವ...

read more
ಜೋಗಿಯನ್ನು ಕಾಡಿದ ’ಸ್ವಪ್ನ ವಾಸವದತ್ತ’

(ಒಂದು ಸುದೀರ್ಘ ಕತೆ) ಜೋಗಿ ಆವತ್ತು ಅಚಾನಕ ಮಳೆಯಾಯಿತು. ಮಾರ್ಚು ತಿಂಗಳ ಕೊನೆಯ ದಿನಗಳವು. ಕೆರೆ ಏರಿಯ ಮೇಲೆ ನಡಕೊಂಡು, ಗೇರು ಗುಡ್ಡೆ ಹತ್ತಿ, ಗಣಪಣ್ಣನ ಸೋಡಾ ಶರಬತ್ತು ಅಂಗಡಿಯನ್ನು ಬಳಸಿಕೊಂಡು ಬರುವ ಹೊತ್ತಿಗೆ ಮೊದಲ ಹನಿ ಬಿತ್ತು. ಥಟ್ಟನೆ ಮುಂಗೈಗೇ ಬಿದ್ದ ಹನಿಯನ್ನು ಅದು ಮಳೆಹನಿ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂದು...

read more

Pin It on Pinterest

Share This