ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆಗ ಸಂಜಿಯಾಗಿತ್ತ….
ಬೆಳಗಿನ ಜೊತೆಗೆ ಸಂಜೆ ಹಾಡು, ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
ಬೇಲೂರು ರಘುನಂದನ್ ಕಾಲಂ : ಅಮ್ಮನನ್ನು ಕುರಿತು ಪಿಎಚ್‌ಡಿ ಅಧ್ಯಯನ
ಈ ಹೊತ್ತು ಅಧ್ಯಯನಕ್ಕೆ ತೊಡಗುವ ಸಂದರ್ಭಗಳಲ್ಲಿ ಅನೇಕ ಹೊಸ ಹೊಸ ಸಾಧ್ಯತೆಗಳೊಂದಿಗೆ ಎದುರುಗೊಳ್ಳಬಹುದು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಅಧ್ಯಯನದ ಮಾದರಿಗಳು ಬಹಳ ಮುಖ್ಯವಾಗಿ ಕಾಣಬರುತ್ತಿದೆ. ಈ ಮೂಲಕವಾಗಿ ಸಾಮಾಜಿಕವಾಗಿ, ಸಾಮುದಾಯಿಕವಾಗಿ, ಸಾಹಿತ್ಯಿಕವಾಗಿ ಹಾಗೂ ಇತರ ಜ್ಞಾನ ಶಿಸ್ತುಗಳು ಒಂದು ಸೂರಿನ ಅಡಿಯಲ್ಲಿ ಚರ್ಚೆಗೆ...
'ಬುದ್ದನಾಗ ಹೊರಟವನಿಗೆ…'
ಬಿದಲೋಟಿ ರಂಗನಾಥ್ ಓದಿದೆ ಕವಿತೆಗಳ ಬೆಚ್ಚಗಿವೆ ಅನ್ನಿಸಿತು ಒಂದೊಂದು ಬಾರಿ ಚಳಿಯೂ ಆಯಿತು ಬಿಸಿಲ ಝಳದ ಕಾವು ತಗುಲಿತು ಅಲ್ಲೊಂದು ಇಲ್ಲೊಂದು ಪದ್ಯ ಮಳೆಯನ್ನು ತಂತು ಇನ್ನೇನು ಬೇಕು ಅಂದುಕೊಂಡೆ ಅರೆಕ್ಷಣ! ಈ ನೊಂದ ಜೀವಕೆ ಬಿಡದೆ ಮತ್ತೆ ಓದಿದೆ ನೆಲದಲಿ ಹೂ ಹಾದು ಬೇಲಿಮುಳ್ಳಿನ ನಡಿಗೆ ಆಕಾ಼ಶ ಮಲ್ಲಿಗೆ ಇನ್ನುಏನೇನೊ...
ಕನ್ನಡ ನಾಡಿನ ಮೊದಲ ವಿಶ್ವಕೋಶ 'ಮಾನಸೋಲ್ಲಾಸ'
ಪಿ ಎಸ್ ಗುರುರಾಜ್ ಕರ್ನಾಟಕವು ಸಂಸ್ಕೃತ ಸಾಹಿತ್ಯದ ಆಡುಂಬೊಲ. ಪ್ರಾಚೀನ ಕಾಲದಿಂದಲೂ ಕನ್ನಡ ಮತ್ತು ಸಂಸ್ಕೃತ ಭಾಷಾಸಾಹಿತ್ಯಗಳೆರಡೂ ಪರಸ್ಪರ ಕೈಹಿಡಿದು ನಡೆದಿವೆ. ಕನ್ನಡ ಕವಿಗಳು ಸಂಸ್ಕೃತ ಭಾಷೆಯ ಅಂತಃಸತ್ವವನ್ನು ತಮ್ಮದಾಗಿಸಿಕೊಂಡಿರುವುದನ್ನು ನಾವು ಕಂಡಿದ್ದೇವೆ. ಕಳೆದ ಒಂದೂವರೆ ಸಾವಿರ ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು
1. ಕಪ್ಪುಕಲ್ಲಿನ ಸೈತಾನ ಹಾಗು ಇತರೆ ಚಿತ್ರಗಳು - Kannada - 20 mins - Ananya Kasaravalli 2. ಆಸರೆ - Kannada - 5 mins - Bharath Balemane 3. The Wedding Saree - Hindi - 15 mins - Aniket Dhavale 4. SeventYn - Kannada - 10 mins - Bharath Balemane 5. Dark Light - English - 5...
ಕೆ ಎಚ್ ಕಲಾಸೌಧದಲ್ಲಿ ’ಪುರುಷ್’
ಸಿಜಿಕೆ ಎಂಬ ಮಹಾಚೈತ್ರ – ಜಿ ಎನ್ ಮೋಹನ್
ಜಿ ಎನ್ ಮೋಹನ್ ಆ ಇಬ್ಬರೂ ಉದ್ಘಾಟನೆಗಾಗಿಯೇ ಸಜ್ಜಾಗಿದ್ದ ಪರದೆಯನ್ನು ಎಳೆದರು. ಬಹುಷಃ ಒಂದು ವಿಗ್ರಹವನ್ನೋ ಅಥವಾ ಶಿಲಾ ಪಲಕವನ್ನೋ ಅವರು ನಿರೀಕ್ಷಿಸಿರಬೇಕು. ಆದರೆ ಆ ಪರದೆಯಿಂದ ದಿಢೀರನೆ ಎರಡು ಆಕೃತಿಗಳು ಹೊರನೆಗೆದವು. ಕಪ್ಪು ಬಟ್ಟೆ, ಕಪ್ಪು ಮುಖವಾಡ ಹೊತ್ತ ಆ ಎರಡು ಆಕೃತಿಗಳು ಉದ್ಘಾಟಿಸಲು ಬಂದವರ ಮೇಲೆಯೇ ಮುಗಿಬಿದ್ದವು....
'ಇಂಡಿಯಾ ಮತ್ತು India's Daughter’ – ಗಿರಿಜಾ ಶಾಸ್ತ್ರಿ
ಭಾರತಮಾತೆಯನ್ನು ಪೂಜಿಸುವ ಈ ಭವ್ಯ ನಾಡಿನಲ್ಲಿ ಗಿರಿಜಾಶಾಸ್ತ್ರಿ, ಮುಂಬಯಿ 'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಹಾಗೆ ನೋಡಿದರೆ ನಮ್ಮ ಭಾರತೀಯ ಸಾಂಸ್ಕೃತಿಕ ನಿರ್ವಚನಗಳಲ್ಲಿ ಲಾಗಾಯ್ತಿನಿಂದಲೂ ಮಹಿಳೆ ನಿಷೇಧಿಸಲ್ಪಟ್ಟವಳೇ. ಪಿತೃ ಪ್ರಧಾನ ವ್ಯವಸ್ಥೆಯ ಮೂಲಕ ಒಂದು ಕಡೆ ಸಂಸ್ಕೃತಿಯ ಹೆಸರಿನಲ್ಲಿ...
'ಕಲ್ಲಾಗಿ ಹೋಗಿದ್ದ ಅವಳು…’ – ಹೇಮಲತಾ
ಹೇಮಲತಾ ಆ ನಗುವಲ್ಲಿ ಅಂತ ಶಕ್ತಿಯಿತ್ತು,ಮನಸಿನ ಸೌಂದರ್ಯವಿತ್ತು, ನಾನು ಮಾರುಹೋಗುತ್ತಿದ್ದೆ . ಅನು-ಅನುಸೂಯ ಇಂದು ನಗುತ್ತಿದ್ದಳು, ಆದರೆ ಅತಿ ಪ್ರಯಾಸದಲ್ಲಿ ತನ್ನ ಇಚ್ಚಾಶಕ್ತಿಯನ್ನೆಲ್ಲಾ ಒಂದುಗೂಡಿಸಿ ನಗುವ ಪ್ರಯತ್ನ ಮಾಡುತ್ತಿದ್ದಳು . ಮೊಣಕೈ ಊದಿ ಪೂರಿಯಾಗಿತ್ತು. ಹೆಚ್ಚೇನಿಲ್ಲ ,ವರ್ಷಕ್ಕೊಂದು ಉಗಾದಿ. ಕರಿಗಡುಬು ಮಾಡಿ...
ಪ್ರೇಮಾ ಹೂಗಾರ ಬರೆದ ಗಜ಼ಲ್
- ಪ್ರೇಮಾ ಹೂಗಾರ ಧರೆಗೆ ಬರಸೆಳೆದು ಬಿಕ್ಕುತಿದೆ ಕಂಬನಿ ಯಾಕೆ ಉರುಳಿಸಿದೆ ನನ್ನ ಮೈಲಿಗೆಯಾದ ರಕ್ತದ ಕಲೆಗಳ ನೆನಪು ಯಾಕೆ ಮರಳಿಸಿದೆ ನನ್ನ ಸೀತೆ ಸಂಕವ್ವೆಯ ಭಿನ್ನವ ಮರೆತು ದಿಗಂತವಾಗಿವೆ ನಾಳೆಗಳು ನಾವೇ ಕಟ್ಟುವ ನಾಳೆಗಳ ಮುಂದೆ ಭಯದಿ ಯಾಕೆ ಉಳಿಸಿದೆ ನನ್ನ ಮೂರರಾಟದ ಬದುಕಿಗೆ ಸಾವಿರದ ಕನಸುಗಳು ಬಿಟ್ಟು ಬಿಡದೆ...
ಸೇವಾಸದನದಲ್ಲಿ ’ತುಘಲಕ್’
ಸಂಧ್ಯಾರಾಣಿ ಕಾಲಂ : ಮೊನ್ನೆ ನನಗೆ ಮತ್ತೆ ಜೀವಿ ಸಿಕ್ಕಿದ್ದಳು
ಮೊನ್ನೆ ಜೀವಿ ಸಿಕ್ಕಿದ್ದಳು... ಯಾವುದೋ ವಿಚಾರ ಸಂಕಿರಣದ ಬಿಡುವಿನಲ್ಲಿ, ಅಲ್ಲಿ ಮಾರಾಟಕ್ಕಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಾ ಇದ್ದಾಗ ಜೋಡಿಸಿಟ್ಟ ಪುಸ್ತಕಗಳ ನಡುವಿಂದ ಮೆಲ್ಲನೆ ಇಣುಕಿದಳು. ಮತ್ತೆ ಮರೆಯಾಗಲೇ ಇಲ್ಲ. ಮನೆಗೆ ಬಂದವಳು, ಹುಡುಕಾಡಿ ಪುಸ್ತಕ ಮತ್ತೆ ಕೈಗೆತ್ತಿಕೊಂಡೆ. ಜೀವಿಯೊಡನೆ ಮಾತಿಗಿಳಿದೆ. ಜೀವಿ ಮಣ್ಣಿನ...
'ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ' – ಉದಯ್ ಇಟಗಿ
ಉದಯ್ ಇಟಗಿ (ಈ ಕವಿತೆ ಇಸ್ರೇಲಿಗರು ಪ್ಯಾಲೈಸ್ತೇನಿಯನ್ರೀ ಮೇಲೆ ನಡೆಸುವ ರಾಜಕೀಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಯನ್ನು ವಿರೋಧಿಸುವದರ ಜೊತೆಗೆ ಅವರ ಅಸಹಾಯಕತೆಯನ್ನು ಸಹ ಸೂಚಿಸುತ್ತದೆ. ದುರಂತವೆಂದರೆ ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ ಮತ್ತು ಆ ಕಾರಣಕ್ಕಾಗಿಯೇ ಪ್ಯಾಲೈಸ್ತೇನಿಯನ್ರು್ ನಮ್ಮನ್ನು ಇಸ್ರೇಲಿಗರ ಹಿಡಿತದಿಂದ...
'ಅವನು ಸಿಐಡಿ ಆಫೀಸರ್ ಅಂತೆ…….' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಅಂವಾ ಸಿಐಡಿ ಆಫೀಸರ್ ಅಂತೆ, ಊರಲ್ಲೆಲ್ಲ ಏನೇನು ಆಗುತ್ತೆ ಅಂತಾ ತಿಳ್ಕಂಬಲೆ ಹಂಗೆಲ್ಲ ಓಡಾಡ್ತ್ನಡ. ಮಳ್ಳರಂಗೆ ಮಾಡ್ಕ್ಯಂಡು. ನಮ್ಮನೆಲಿ ಹೇಳ್ಕತ್ತಿದ್ರು... ಗೆಳತಿ ರೇಖಾ ಭಟ್ಟ ಒಬ್ಬ ಮಾನಸಿಕ ಅಸ್ವಸ್ಥನನ್ನು ತೋರಿಸಿ ಹೇಳುತ್ತಿದ್ದರೆ ನಾವೆಲ್ಲ ಬಿಟ್ಟ ಬಾಯಿ ಬಿಟ್ಟುಕೊಂಡೇ ಇರುತ್ತಿದ್ದೆವು. ಅಲ್ಲಲ್ಲಿ ಹರಿದು...
ನಾಗಮೋಹನ್ ದಾಸ್ ಅವರ ಪುಸ್ತಕ ಬಿಡುಗಡೆ
ಸಾಹಿತ್ಯ ಸಂಜೆಯಲ್ಲಿ ಬೇಂದ್ರೆ
’ಭೂಮಿ’, ನಾನು ನೋಡಿದ ನಾಟಕ – ಶಿವಾನಂದ ಕುಬಸದ
ಡಾ ಶಿವಾನಂದ ಕುಬಸದ್ ಜೀವನ ಪೂರ್ತಿ ಕಷ್ಟಗಳನ್ನೇ ಹಾಸಿ ಹೊದ್ದು, ಮತ್ತೆ ಅವೆಲ್ಲವನ್ನೂ ಛಲದಿಂದ ಜಯಿಸಿ, ಬೆಳೆದುನಿಂತ ಮಗನ ಏಳ್ಗೆಯನ್ನು, ತನ್ಮೂಲಕ ಸುಖದ ದಿನಗಳನ್ನು ಆಶಿಸಿದವಳ ಪಾದಗಳಲ್ಲಿ ತಲೆಯಿಟ್ಟು ಮಗ ರೋದಿಸುತ್ತಿದ್ದಾನೆ. “ ನನದೇನೂ ತಪ್ಪಿಲ್ಲಮ್ಮ , ನನ್ನನ್ನು ಕ್ಷಮಿಸಿಬಿಡು..” ಎಂದು ಗೋಳಾಡುವ ಆತನನ್ನು ಇವಳು ನಿಂತು...
ನನ್ನವ್ವನಿಗೆ ಯಾರೂ ಹೇಳಬೇಡಿ…
ಕಾ ಹು ಚಾನ್ ಪಾಷಾ ನನ್ನವ್ವನಿಗೆ ಯಾರೂ ಹೇಳಬೇಡಿ ನಾನು ನಮಾಜಿಗೆ ಹೋಗಿದ್ದೇನೆಂದು ಸುಳ್ಳು ಹೇಳಿ ನಾಟಕವಾಡಲು ಹೋಗಿದ್ದೆ ಮುಖಕ್ಕೆ ಬಣ್ಣ ಹಚ್ಚಿ ಕುಣಿಯುವನೆಂದು ಜನ ಆಡಿಕೊಂಡರೆ ಅವಳು ಸಹಿಸಿಕೊಳ್ಳುವುದಿಲ್ಲ ಮಗ ಧರ್ಮಭ್ರಷ್ಟನಾಗುತ್ತಿದ್ದಾನೆಂದು ತಿಳಿದು ಒಳಗೊಳಗೇ ಕೊರಗುತ್ತಾಳೆ ನನ್ನವ್ವನಿಗೆ ಯಾರೂ ಹೇಳಬೇಡಿ ಅವಳ ಬಂಗಾರದ...
’ಹುಚ್ಚು ಹೊಳೆಯಲ್ಲಿ ನಿಂತ ಸಂತ.. ಸಿಜಿಕೆ’ – ಕೃಷ್ಣ ರಾಯಚೂರು
ಸಿಜಿಕೆ ನೆನೆಯುತ್ತಾ... ಸಂಸ ಅಂದು ಸಂಪೂರ್ಣ ಶೋಕಮಯವಾಗಿತ್ತು. ಬಾರದವರ ಕಣ್ಣಲ್ಲು ಕಣ್ಣೀರು. ರಂಗಭೂಮಿ ಅಂದು ದೊಡ್ಡ ಆಘಾತಕ್ಕೆ ಒಳಗಾಗಿತ್ತು. ಯಾರನ್ನು ಯಾರು ಸಂತೈಸುವುದು. ನನ್ನ ಅನ್ನಕ್ಕೆ ದಾರಿ ತೋರಿಸಿದ್ದ, ಸಾಂಸ್ಕೃತಿಕ ಬದುಕಿನ ಅರ್ಥವಿವರಿಸಿದ್ದ, ಪ್ರೀತಿಯ ಜಗತ್ತನ್ನು ತೋರಿಸಿದ್ದ ಗುರು ಇಲ್ಲವಾಗಿದ್ದರು. ವೈಟ್...
'ಕ್ರಿಯಾಶೀಲ ಮಾಧ್ಯಮ' – ಆರು ತಿಂಗಳ ಡಿಪ್ಲೊಮೋ ಕೋರ್ಸ್
ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನ ವತಿಯಿಂದ ಆರು ತಿಂಗಳ 'ಕ್ರಿಯಾಶೀಲ ಮಾಧ್ಯಮ' ಡಿಪ್ಲಮೋ ಕೋರ್ಸ್ ಅನ್ನು ನಡೆಸಲಾಗುವುದು. ತರಬೇತಿಯು ಮುದ್ರಣ, ಹಾಗೂ "ವಿದ್ಯುನ್ಮಾನ ಮಾಧ್ಯಮಗಳ "ವಿಷಯಗಳನ್ನು ಒಳಗೊಂಡಿರುತ್ತದೆ. ಕೋರ್ಸ್‌ನ "ವಿಶೇಷತೆಗಳು: ಮಾಧ್ಯಮ ಅಧ್ಯಯನ, ಸಾಮಾಜಿಕ "ವಿಜ್ಞಾನ,...
ಮಂಚಿಯಲ್ಲಿ ಬಿ ವಿ ಕಾರಂತ ನೆನಪಿನ ನಾಟಕೋತ್ಸವ
