ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿ ಬುಕ್ : ಹಸನ್ ನಯೀಂ ಸುರಕೋಡರ 'ಒಬ್ಬ ಕೈದಿಯ ಕತೆ’

ಹಸನ್ ನಯೀಂ ಸುರಕೋಡ ಪ್ರಸಿದ್ಧ ಉರ್ದು ಕವಿ ಮೌಲಾನಾ ಹಸ್ರತ್ ಮೊಹಾನಿ ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಿರ್ಭೀತ ಪತ್ರಕರ್ತರೂ ಆಗಿದ್ದರು.ಒಮ್ಮೆ ಅವರ 'ಉರ್ದು-ಎ-ಮೊಲ್ಲಾ'ದಲ್ಲಿ ಪ್ರಕಟವಾಗಿದ್ದ ಲೇಖನ ಬ್ರಿಟಿಷ್ ಸರ್ಕಾರವನ್ನು ವಿಪರೀತ ಕೆರಳಿಸಿತ್ತು. ಸರ್ಕಾರ ಲೇಖಕನ ವಿಳಾಸವನ್ನು ತಿಳಿಸಲು ಮೌಲಾನಾರನ್ನುಸೂಚಿಸಿತು....

read more
’ಮಾರ್ಗರಿಟ’ ಎನ್ನುವ ತಂಪು ಪಾನೀಯ

ಮನೋದೈಹಿಕ ತುಡಿತ-ಮಿಡಿತ ಅನಾವರಣ ಕುಮಾರ ರೈತ ಭಾರತೀಯ ಸಿನೆಮಾ ರಂಗ ಚಿತ್ರಗಳಲ್ಲಿಯೆ ವಿಶಿಷ್ಟ "ಮಾರ್ಗರಿಟಾ ವಿತ್ ಸ್ಟ್ರಾ" ಕಾರಣ ಇದರ ವಸ್ತು ವಿಷಯ. ಸೆರೆಬ್ರಲ್ ಪಾಲ್ಸಿ* ಪೀಡಿತ ಯುವತಿ ಅನುಭವಿಸುವ ತವಕ ತಲ್ಲಣಗಳನ್ನ ಸಮರ್ಥವಾಗಿ ಹೇಳಲು ಯತ್ನಿಸಿರುವ ಚಿತ್ರ ಇದು. ಆಯ್ಕೆ ಮಾಡಿಕೊಂಡಿರುವ ವಿಷಯ ಸರಳ ಅಲ್ಲ. 'ಸೆರೆಬ್ರಲ್ ಪಾಲ್ಸಿ'...

read more
'ಕ್ಷಮಿಸಿಬಿಡು ಬಸವಣ್ಣ….' – ಡಾ ಶಿವಾನಂದ ಕುಬಸದ

- ಡಾ ಶಿವಾನಂದ ಕುಬಸದ ಕಷ್ಟವಾಗುತ್ತಿದೆ ಜಾತಿಗಳಿಲ್ಲದೆ ಬದುಕುವುದು ಅಂದು ನೀ ಕಿತ್ತೆಸೆದ ಶಿವದಾರ ಜನಿವಾರಗಳನ್ನೆಲ್ಲ ತಿರುಗಿ ಹುಡುಕಿ ಹೆಕ್ಕಿ ತಂದು ಜತನವಾಗಿಟ್ಟು ಹಬ್ಬ ಹರಿದಿನಗಳಲ್ಲಿ ಸ್ವಚ್ಚಗೊಳಿಸಿ ತಿರು ತಿರುಗಿ ನೋಡಿಕೊಳ್ಳುತ್ತೇವೆ ಭದ್ರವಾಗಿದೆಯೇ ಎಂದು ಅಸ್ಮಿತೆ ಕಳೆದುಹೋಗುವ ಚಿಂತೆ ನಮಗೆ   ಹಲವು ಹನ್ನೆರಡು...

read more
'ಶೋಕಿಲಾಲ ರಾಜು' – ದುಬೈನಿಂದ ಆರತಿ ಘಟಿಕಾರ್

ಆರತಿ ಘಟಿಕಾರ್ ದುಬೈ “ ಗುಡ್ ಮಾರ್ನಿಂಗ್ ಮೇಡಂ “ ಅನ್ನುತ್ತಾ ಹಲ್ಕಿರಿದು ಸರಸರ ಅಡುಗೆಮನೆಗೆ ಎಂಟ್ರಿ ಕೊಟ್ಟು ಪಾತ್ರೆ ತಿಕ್ಕಲು ಶುರುವಿಟ್ಟು ಕೊಂಡವನು ನಮ್ಮ ಮನೆಯ ಕೆಲಸದವ ರಾಜು . ಅವನ ಮಾಮೂಲಿ ಟೈಮು ಹನ್ನೊಂದು ಗಂಟೆಗೆ ಬರದೆ, ಒಮ್ಮೊಮ್ಮೆ ಎರಡು ತಾಸು ಹೀಗೆ ತಡಮಾಡಿ ಮಧ್ಯಾನದ ಒಂದು ಗಂಟೆಗೆ ಬಂದರೂ ಅವನ ಈ ಶುಭೋದಯ ಮಾತ್ರಾ...

read more
'ಇಂಗಿದ ಕಣ್ಣ ನೀರು ……' – ಎಂ ಎಂ ಶೇಕ್

- ಎಂ ಎಂ ಶೇಖ್ ಮಾರ್ಚ್ -೨೦೧೫ ರ ಮಯೂರ ಮಾಸ ಪತ್ರಿಕೆಯ ಆ ಲೇಖನ "ಎದೆ ಹಾಲಿನಾಣೆಗೂ ..." ಮೂಲ -ಅಮೃತ ಪ್ರೀತಂ ಅವರ ಏಕ್ ಥಿ ಸಾರಾ ಎನ್ನುವ ಪುಸ್ತಕದ ಒಂದು ಅಧ್ಯಾಯ , ಕನ್ನಡಕ್ಕೆ -ಹೇಮಾ .ಎಸ್ ಬರೆದ .. ಎದೆ ಕಲಕುವ ಸಾರಾ ಳ ಬದುಕು .. ಆಕೆ ಬರೆದ ಕವನಗಳು ನನ್ನನ್ನು ಬೆಂಕಿಯತೆ ಸುಡುತ್ತಿವೆ . ಆ ಲೇಖನ ತಮ್ಮೆಲ್ಲರೊಂದಿಗೆ ಹಂಚಿ...

read more
ಸಲಿಂಗ ಕಾಮ ಮತ್ತು ತಲೆದಂಡ..

- ಡಾ ಎಸ್ ಬಿ ಜೋಗುರ ಹಿಂದೊಮ್ಮೆ 'ಫ಼ೈರ್' ಎನ್ನುವ ಸಿನೇಮಾ ತೆಗೆಯುವ ಮೂಲಕ ದೀಪಾ ಮೆಹತಾ ಸಲಿಂಗ ಕಾಮದ ಬಗ್ಗೆ ಗುಲ್ಲೆಬ್ಬಿಸಿ ಗಲ್ಲಾಪೆಟ್ಟಿಗೆಯಲ್ಲೂ ಗೆದ್ದಿರುವದಿತ್ತು.. ಆನಂತರವೂ ಅಂಥಾ ಅದೆಷ್ಟೊ ಸಿನೆಮಾಗಳು ಬಂದಿವೆ. ಈಗ 'ಇದು ನನ್ನ ಆಯ್ಕೆ' ಎನ್ನುವ ಕಿರು ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ...

read more
ಬೇಲೂರು ರಘುನಂದನ್ ಕಾಲಂ : ವಿಜಯನಗರ ಬಿಂಬಕ್ಕೆ ಬಂದ ಸಾಕವ್ವ

ಕಲೆ ಅನ್ನೋದು ಮರಿಗೆ ಮರಿ. ಕುಟುಂಬದ ಹಿರಿಯರ ಕೆಲ ಗುಣಗಳು ರಕ್ತದಲ್ಲೇ ಬಂದಿರುತ್ತೆ ಅಂತಾರಲ್ಲ ಆ ಮಾತು ಒಮ್ಮೊಮ್ಮೆ ಸರಿ. ಅದರಲ್ಲೂ ಕಲೆ ಸಾಹಿತ್ಯ ಈ ತೆರನಾದ ಕೆಲ ಅಭಿವ್ಯಕ್ತಿಗಳು ತನ್ನ ಹಿರೀಕ ಜೀವದಿಂದ ಬಳುವಳಿಯಾಗಿ ಬಂದಿರುತ್ತೆ. ಜೊತೆಗೆ ಕೌಟುಂಬಿಕ ಪರಿಸರ ಮತ್ತು ಸಂಸ್ಕಾರ ಎಳೆಯ ಜೀವಗಳ ಮೇಲೆ ದಟ್ಟವಾಗಿ ಪ್ರಭಾವಿಸುತ್ತವೆ....

read more
ಭಾರತದಲ್ಲಿ ಗೋವುಗಳ ಸಂತತಿ ನಶಿಸುತ್ತಿದೆಯೇ…?

- ಕೆ ಮಹಾಂತೇಶ ಭಾರತದಲ್ಲಿ ಗೋವುಗಳ ಸಂತತಿ ನಶಿಸುತ್ತಿದೆಯೇ...? ಇಲ್ಲವೇ ಇಲ್ಲ..! ಹಸಿ..ಹಸಿ ಸುಳ್ಳುಗಳಿಗೆ ಕೇಂದ್ರ ಸಕರ್ಾರದ ಸಮೀಕ್ಷೇಯೇ ಉತ್ತರ...! ಹಾಗಾದರೆ.. ಯಾವುದುಸತ್ಯಾ..! ಯಾವುದು ಮಿಥ್ಯಾ...? ಇತ್ತೀಚಿಗೆ ಬೆಂಗಳೂರಿನಲ್ಲಿ ಯುವಜನ ಸಂಘಟನೆ ಡಿವೈಎಫ್ಐ ಮಹಾರಾಷ್ಟ್ರ ಹಾಗೂ ಗೋವಾ, ಹರಿಯಾಣ ಸಕರ್ಾರಗಳು ಗೋಹತ್ಯೆ ನಿಷೇಧ...

read more
'ಕತ್ತಲೊಳಗೆ ಕಣ್ಣೀರ ಹನಿಗಳು ಕಾಣೆಯಾಗುತಿವೆ..' – ರೇಣುಕಾ

ನಿರಾಳ ಮೌನ ರೇಣುಕಾ ಎ  ಕಠಾರಿ ಕನ್ನಡಿ ಬೇಕಿಲ್ಲ ನಿನ್ನ ಕಣ್ಣೊಳಗೆ ನಾನಿದ್ದೇನೆ ನೋವ ಮರೆತು ನಿನ್ನ ನಗುವಿನಿಂದಲೇ ಬದುಕಿದ್ದೇನೆ ಸಖ ಬಿಟ್ಟು ಬಿಡದೆ ನುಡಿಯುತಿದೆ ವೀಣೆ ಒಂದೇ ಸಮನೆ ನನ್ನ ಬಿಸಿ ಉಸಿರಲೂ ನಿನ್ನ್ಹೆಸರ ಹಿಡಿದಿದ್ದೇನೆ ಸಖ ಕತ್ತಲೊಳಗೆ ಕಣ್ಣೀರ ಹನಿಗಳು ಕಾಣೆಯಾಗುತಿವೆ ನಿನ್ನ ಮಾತು ನಗುವಿನಿಂದಲೇ ಬದುಕಿದ್ದೆನೆ...

read more
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು…

ಕೆವಿಎಸ್ ಆಪ್ತ ಮಂದಿರದಲ್ಲಿ ಶ್ರೀಲಂಕದ ಮಕ್ಕಳ ಚಿತ್ರ "King Siri" , ನಿರ್ದೇಶನ : ಸೋಮರತ್ನೆ, April 19th, 2015 Sunday @ 5.30PM. VENUE: K V SUBBANNA APTHA RANGAMANDIRA #151 7th cross 4rth lane, Teachers colony 1stage near Dayananda Sagar college opp Vasudha Bhavan Bangalore 78...

read more
ಉದಯ್ ಇಟಗಿ ಅನುವಾದಿಸಿದ ಕಥೆ

ನಸುಗತ್ತಲು ಉದಯ್ ಇಟಗಿ < 1 > ನೋರ್ಮನ್ ಗೋರ್ಟ್ಸ್ಬೈ ಹೈಡ್ ಪಾರ್ಕಿನಲ್ಲಿ ಗಿಡ ಗಂಟೆಗಳಿಗೆ ಬೆನ್ನು ಮಾಡಿ ಅಲ್ಲಿಯ ಬೆಂಚೊಂದರ ಮೇಲೆ ಕುಳಿತಿದ್ದನು. ಆ ಪಾರ್ಕಿಗೆ ಸುತ್ತಲೂ ಕಂಬಿಬೇಲಿಯನ್ನು ಬಿಗಿಯಲಾಗಿತ್ತು. ಅದರ ಮುಂದುಗಡೆ ರಸ್ತೆಯೊಂದು ಹಾಯ್ದಿತ್ತು. ಅದು ಒಂದು ಕುದರೆ ಗಾಡಿ ಹೋಗುವಷ್ಟು ಮಾತ್ರ ಅಗಲವಾಗಿತ್ತು. ಅವನ...

read more
ಕಡಲು ಶಾಂತವಾಗಿದೆ… – ಜಯಶ್ರೀ ದೇಶಪಾಂಡೆ ಕವಿತೆ

ಎಂ ಎಚ್ 370..... ಜಯಶ್ರೀ ದೇಶಪಾಂಡೆ ಎಲ್ಲ ನುಂಗಿ ಮಲಗಿ ಕಡಲು ಶಾಂತವಾಗಿದೆ...ಪ್ರಶಾಂತವಾಗಿದೆ!   ಕಣ್ಣಿನೊಳಗೆ ನೂರು ಕನಸು ಇನಿಯನ ತೋಳಿಗೆ ತೋಳಿಟ್ಟು.. ನಗೆಗೂಡಿಗೆ ಉಕ್ಕು ತರಿಸಿ ನಕ್ಕ ಹುಡುಗಿಯ ನುಂಗಿ ಕೂತಿದೆ! ಕಡಲು ಶಾಂತವಾಗಿದೆ ... ನಿದ್ದೆ ಹೋಗಿದೆ.   ಛೀ ಕಳ್ಳ! ತಗಿ ಕೈ ನನ್ನ ಬ್ಲೌಸಿಂದ.. ನಕ್ಕು ತೋರಿ...

read more
ಬುದ್ಧ ಕಾಣೆಯಾಗಿದ್ದಾನೆ..

ಕಾಣೆಯಾದ ಬುದ್ಧ ತಿಲಕ್ ಸೋಮಯಾಜಿ "ಸಿದ್ಧಾರ್ಥ" ಹೆಸರಿನ ಅರ್ಥ 'ತನ್ನ ಗುರಿ ಸಾಧಿಸುವವನು'. ಬುದ್ಧ, ಬುದ್ಧನಾಗುವ ಮೊದಲಿನ ಹೆಸರು. ಅಂದು ಆತನ ತಂದೆ ತಾಯಿಗಿದ್ದ ಆಸೆಯೂ ಅದೇ. ತಮ್ಮ ಪುತ್ರ ಆತನ ಗುರಿ ಸಾಧಿಸಲಿ ಎಂದು. ರಾಜ ಆರೈಕೆಯಲ್ಲಿ ಬೆಳೆದ ಬಾಲಕ ಒಂದು ದಿನ ದಾರಿಯಲ್ಲಿ ಒಬ್ಬ ವೃದ್ಧ, ಒಬ್ಬ ರೋಗಿ ಮತ್ತೊಂದು ಶವವನ್ನು...

read more
ಸಂಧ್ಯಾರಾಣಿ ಕಾಲಂ : ಮತ್ತೆ ಮಳೆ ಹೊಯ್ಯುತಿದೆ…

’ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ.’ ಕೆ ಸದಾಶಿವರ ಒಂದು ಕಥೆ, ಅವರ ಸುಮಾರು ಕಥೆಗಳ ಹಾಗೆ ಮಾತುಗಳನ್ನೆಲ್ಲಾ ಗೋಡೆಯಾಗಿಸಿ, ಬಾಗಿಲು ಮುಚ್ಚಿ, ಬೀಗ ಹಾಕಿ, ಬೀಗದ ಕೈ ಕಿಟಕಿಯೊಳಗಿಂದ ಮನೆಗೆ ಎಸೆದು ಬಾಗಿಲ ಬಳಿ ಕಾದು ಕುಳಿತಂತ ಏಕಾಂತದ ಭಾಷೆ.. ’ಅನುಭವದ ಸುಳಿಯಲ್ಲಿ ಸಿಕ್ಕಾಗ ವಿವೇಕವಿರುವುದಿಲ್ಲ, ವಿವೇಕ ಪಡೆಯುವ...

read more

Pin It on Pinterest

Share This