ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಿಂಗರಾಜ ಸೊಟ್ಟಪ್ಪನವರ ಕವಿತೆ- ಉತ್ತರಿಸು…
ಲಿಂಗರಾಜ ಸೊಟ್ಟಪ್ಪನವರ ನೀನು ಪ್ರಶ್ನೆಯಾಗಿ ನಿಂತಿರುವಿನಾನು ಉತ್ತರಿಸುತ್ತ ಹೋಗುವೆನೀನು ಒಗಟಾಗಿರುತತ್ಪರ್ಯವಾಗಿ ನಿನ್ನೊಳಗೆ ಸ್ಪುರಿಸುವೆಹಿಮವಾಗು ನೀನುದ್ರವಿಸುವೆ ನಾನುಪದಬಂಧವಾಗುಬಿಡಿ ಬಿಡಿ ಅಕ್ಷರ ಅಕ್ಷರವಾಗಿ ಹೆಣೆದುಕೊಳ್ಳುವೆ ನಾನುಪದವಾಗುವೆಯಾದರೆಅರ್ಥ ನಾನುಶಬ್ದವಾಗುವೆಯಾದರೆನಾದ ನಾನು ತೊರೆಯುವಿಯಾದರೆಅರ್ಧ...
ಚಂದ್ರಿಕಾ ಹೆಗಡೆ ಕವಿತೆ- ಅವಳೊಂದು ಸಮುದ್ರ…
ಚಂದ್ರಿಕಾ ಹೆಗಡೆ ಎದೆಯ ತುಂಬಾ ಉಕ್ಕೇರುವ ಆಸೆಯ ಅಲೆಗಳುಪ್ರತಿಸಲ ನಿರಾಶೆಯ ದಡಕ್ಕೆ ಬಡಿದುಬಲ ಕಳೆದುಕೊಂಡುನಿಸ್ಸಹಾಯಕವಾಗಿ ಹಿಂದಿರುಗುವಾಗಲೂಬಿಡದೆಮತ್ತೆ ಮತ್ತೆ ಅಲೆಗಳನ್ನು ಉಕ್ಕಿಸುತ್ತಲೇ ಇರುತ್ತದೆಸಮುದ್ರ ಅವಳ ಹಾಗೇ ಭಾರಗಳನ್ನೆಲ್ಲಾ ತನ್ನೊಳಗೆ ಮುಳುಗಿಸಿಕೊಂಡುಹಗುರಗಳನು ಮೇಲೆ ತೇಲಿಸಿಅಲೆಯಲೆಯಾಗಿನಗುನಗುತ್ತಿರುತ್ತದೆಸಮುದ್ರ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಕೌಂಚಿಟ್ಟ ಬುಟ್ಟಿಯಲಿ ಕಡಿಮೆಯಾದ ಕೋಳಿಗಳು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Art by Ilaria Zanellato
ಪ್ರಭಾಕರ ಜೋಶಿ ಸಂಕಿರಣದ ಫೋಟೋ ಆಲ್ಬಂ…
ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಕವಿ ಕೆರಳ್ಳಿ ಗುರುನಾಥರೆಡ್ಡಿ ಅವರ 26ನೇ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಸಾಹಿತಿ ಮತ್ತು ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರ ಬದುಕು-ಬರಹದ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಲನಚಿತ್ರ ಸೆನ್ಸಾರ್ ಮಂಡಳಿ ಸದಸ್ಯೆ ಡಾ.ಸುಜಾತಾ...
ಸದಾಶಿವ ದೊಡಮನಿ ಹೊಸ ಕವಿತೆ- ನೀವು ಹೊರಟು ನಿಂತಿದ್ದು;
ಡಾ ಸದಾಶಿವ ದೊಡಮನಿ ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು...
ನಂದಿನಿ ಹೆದ್ದುರ್ಗ ಹೊಸ ಕವಿತೆ – ಅಪರೂಪಕ್ಕೊಮ್ಮೆ…
ನಂದಿನಿ ಹೆದ್ದುರ್ಗ ಅಪರೂಪಕ್ಕೊಮ್ಮೆತೀರಅಪರೂಪಕ್ಕೊಮ್ಮೊಮ್ಮೆಅವನದನ್ನು ಸಾಕಿಕೊಂಡೇಇಲ್ಲ ಎಂದು ನಾನುವಾದಿಸುವಮಿಡಿನಾಗರ ಮೆಲ್ಲಗೆಸುರುಳಿ ಬಿಚ್ಚುತ್ತದೆ ಒಳಗೊಂದುಸೊಕ್ಕು ಉಕ್ಕಿಸುವಪ್ರೇಮಪದ್ಯ ಓದಿದಾಗಕಡಲತಡಿಯಲ್ಲಿ ಕೈಕೈಬೆಸೆದ ಜೋಡಿ ನೋಡಿದಾಗನೀಲಿಹೂವಿನ ಮರದಿಂದಛಂಗನೆ ನವಿಲೊಂದುಜಿಗಿದಾಗಸುರುಳಿ ಬಿಚ್ಚುವ ಅವನಮಿಡಿನಾಗರದ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆ ನನಗೆ ಒಳ್ಳೆ ಫ್ರೆಂಡು ಆಗ್ಯಾದ…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by Hangyasi Attilla
ಪಿರಿಯಾಪಟ್ಣ ಸತೀಶ್ ಇನ್ನು ನೆನಪಷ್ಟೇ..
ಗಾಣಧಾಳು ಶ್ರೀಕಂಠ ಮೂರು ದಶಕಗಳ ಹಿಂದೆಯೇ ಸಿರಿಧಾನ್ಯಗಳ ಮಹತ್ವವನ್ನು ದೇಶದಾದ್ಯಂತ ಪಸರಿಸಿದ್ದ ಹೈದರಾಬಾದ್‌ನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯ ಮುಖ್ಯಸ್ಥರು ಹಾಗೂ ನನ್ನ ಆತ್ಮೀಯರಾದ ಪಿರಿಯಾಪಟ್ಟಣ ವಿ. ಸತೀಶ್ ಅವರು ನಿನ್ನೆ ರಾತ್ರಿ(ಶನಿವಾರ) ನಿಧನರಾಗಿದ್ದಾರೆ. ಬೆಳಿಗ್ಗೆ ಬೆಳಿಗ್ಗೆಯೇ ಇಂಥದ್ದೊಂದು ಸುದ್ದಿ ಮನಸ್ಸನ್ನು...
ಲಕ್ಷ್ಮಣ ವಿ ಎ ಕವಿತೆ- ಹೀಗೊಂದು ರೈಲು ಬೋಗಿ…
ಲಕ್ಷ್ಮಣ ವಿ ಎ ಪ್ರತಿ ರೈಲು ನಿಲ್ದಾಣದಲ್ಲೊಂದುಎಂಜಿನ್ನಿನಿಂದ ಎಂದೋ ಬೇರ್ಪಟ್ಟು ತುಕ್ಕು ಹಿಡಿದ ಬೋಗಿಯೊಂದು ಹಳೆಯ ಹಳಿಗಳ ಮೇಲೆ ನಿಂತೇ ಇರುತ್ತದೆ ಕವಿತೆಯಿಂದ ಕೈ ಬಿಟ್ಟ ಅನಾಥ ಪದದಂತೆಮಾಲೆಯಿಂದ ಅಕಸ್ಮಾತ್ ಕಳಚಿ ಬಿದ್ದಬಿಡಿ ಹೂವಿನಂತೆಎಂದಾದರೊಂದು ದಿನ ತನಗೂ ಯಾವುದಾದರೊಂದು ಎಂಜಿನ್ನು ಕರೆದು ಜೋಡಿಸಿಕೊಂಡು ಹೋಗುವ ಆಸೆ...
ಸಪ್ನ ‘ಅವಧಿ’ ಟಾಪ್ ಟೆನ್
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -3…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸ್ಫೂರ್ತಿ ಕವಿತೆ- ಅಳುತ್ತಾ ಜನಿಸಿದೆಯಾ!?
ಸ್ಫೂರ್ತಿ ಅಳುತ್ತಾ ಜನಿಸಿದೆಯಾ!?ಮನೆತುಂಬ ಸಂತೋಷ ಸಂಭ್ರಮ,ಆಟ, ಪಾಠ, ಊಟ, ಓಟಅಪ್ಪ ಅಮ್ಮನಿಗೆ ತರಾವರಿ ಚಿಂತೆಗಳು;ಅವರ ಸಹಾಯದಿಂದಬದುಕಿನ ಒಂದು ಹಂತಕ್ಕೆ ಬಂದು ತಲುಪಿದೆ,ಉದ್ಯೋಗ, ಸಿದ್ಧಾಂತ, ಪ್ರೀತಿ, ನೋವು,ಮೋಸ, ವಂಚನೆಗಳ ಭಯ ನನ್ನನ್ನು ಆವರಿಸಿತು.ಇಗೋ!ಅವಳಿಗಿನ್ನೂ ಮದುವೆಯಾಗಿಲ್ಲ ಎಂಬ ಕೂಗು ಒಂದೆಡೆ,ಓಹೋ!ಕಂಪನಿ...
ಆರ್ ಬಿ ಗುರುಬಸವರಾಜ ಓದಿದ ‘ಬಿಳೆ ದಾಸ್ವಾಳ’
ಆರ್ ಬಿ ಗುರುಬಸವರಾಜ ಗೆಳೆಯ ನಂದಕುಮಾರ. ಜಿ.ಕೆ. ಬರೆದ ‘ಬಿಳೆ ದಾಸ್ವಾಳ’ ಕಥಾ ಸಂಕಲನ ಓದಿದೆ. ತುಂಬಾ ಆಪ್ತವಾದ ಕಥಾ ಸಂಕಲನ. ಇಲ್ಲಿನ ಕತೆಗಳನ್ನು ಓದುವಾಗ ಇವು ನಮ್ಮವೇ ಕತೆ ಎನಿಸಿತು. ಇದರಲ್ಲಿನ ಐದು ಕತೆಗಳು ವೈವಿಧ್ಯಮಯ ಪರಿಸರವನ್ನು ಪರಿಚಯಿಸುತ್ತವೆ. ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಬೆಳೆದ ನಂದಕುಮಾರ ಸಹಜವಾಗಿ ಗ್ರಾಮೀಣ...
ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ….
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಔಟ್ಲುಕ್ ಮಾಜಿ ಸಂಪಾದಕ...
ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’
ಡಾ ವೈ ಎಂ ಯಾಕೊಳ್ಳಿ ತಮ್ಮ ಅನೇಕ ಗಟ್ಟಿ ಬರಹಗಳ ಮೂಲಕ ನಾಡಿನಲ್ಲಿ ವೈಚಾರಿಕ ಚಿಂತಕರೆ೦ದೂ ವಿಮರ್ಶಕರೆಂದೂ ಹೆಸರಾದವರು ದಾನೇಶ್ವರಿ.ಬಿ. ಸಾರಂಗಮಠರವರು. ಸಾಮಾನ್ಯವಾಗಿ ಎಲ್ಲರೂ ಕಾವ್ಯ, ಕಥೆ ಎಂದು ಸೃಜನಶೀಲ ಸಾಹಿತ್ಯ ಪ್ರಕಾರಗಳನ್ನೇ ಆಯ್ದುಕೊಳ್ಳುವ ಸಂದರ್ಭದಲ್ಲಿ ತುಸು ಭಿನ್ನವಾದ ಹೆಜ್ಜೆ ಇರಿಸಿ ತಮ್ಮ ಬರಹ ಮಾಧ್ಯಮವಾಗಿ...
ಆಶಾ ರಘು ಅವರ ಹೊಸ ಕಾದಂಬರಿ ‘ಚಿತ್ತರಂಗ’
ಆಶಾ ರಘು ಕಾದಂಬರಿಗಾರ್ತಿ ಆಶಾ ರಘು ಅವರ ಹೊಸ ಕಾದಂಬರಿ 'ಚಿತ್ತರಂಗ' ಬಿಡುಗಡೆಗೊಳ್ಳಲಿದೆ. 'ಚಿತ್ತರಂಗ' ಎಂದಾಕ್ಷಣ ಅದು ಚಿತ್ರರಂಗದ ಹಾಗೆ ಕೇಳಿಸಿತೇ..? ಹೌದು… ಚಿತ್ರರಂಗಕ್ಕೆ ಸಂಬಂಧಿಸಿದ ಕಾದಂಬರಿಯೇ ಈ 'ಚಿತ್ತರಂಗ'! ಕಾದಂಬರಿಯ ವಸ್ತು, ವಿಶೇಷಗಳನ್ನು 'ಅರಿಕೆ' ಭಾಗದಲ್ಲಿ ಹಂಚಿಕೊಂಡಿದ್ದಾರೆ. ಅದೀಗ ನಿಮ್ಮ ಓದಿಗೆ. ಅರಿಕೆ...
ಒಂದು ಸಾವಿನ ಸುತ್ತ…
ರೇವಣಸಿದ್ದಪ್ಪ ಜಿ ಆರ್ ಸೋದರಮಾವ ಗತಿಸಿ ಇಂದಿಗೆ ಬರೋಬ್ಬರಿ ಮುವತ್ತು ವರ್ಷ. ಕಾಕತಾಳೀಯವೆಂಬಂತೆ ನಿನ್ನೆ ಕನಸಿನಲ್ಲಿ ಬಂದು ಮಾತನಾಡಿದಂತೆ ಭಾಸವಾಯಿತು. ಇಷ್ಟು ವರ್ಷಗಳ ನಂತರ ಈಗೇಕೆ ಹೀಗೆ ಕಾಣಿಸಿಕೊಂಡರು? ಗೊತ್ತಿಲ್ಲ. ಮದುವೆಯಾಗಿ ಮೂರೇ ತಿಂಗಳಿಗೆ ಅವರ ಇಹದ ಬದುಕಿಗೆ ವಿಧಿ ಮಂಗಳ ಹಾಡಿತ್ತು. ಬಹಳ ಹಚ್ಚಿಕೊಂಡಿದ್ದ ಮಾವ...
ಆಹಾ ಥಂಡಿ…
ರಶ್ಮಿ ಎಸ್ ಆಹಾ ಥಂಡಿ… ಅಪ್ಪಿ ಕುಂಡಿ.. ಆಹಾ ಥಂಡಿ… ಅವ್ವಿ ಕುಂಡಿ.. ಹಿಂಗ ಹೇಳ್ಕೊಂತ ಥಂಡಿನ್ನ ಕರೀತಿದ್ರೊ… ಕೆರೀತಿದ್ರೊ ಅಥವಾ ಬೈತಿದ್ರೊ ಗೊತ್ತೇ ಇಲ್ಲ. ಆದ್ರ ಈಗೂ ಸ್ವಲ್ಪ ಹೆಚ್ಗಿ ಥಂಡಿ ಅನಿಸ್ತಂದ್ರ ನನ್ನ ಬಾಯಿಗೆ ಇದೇ ಉದ್ಗಾರ ಬರ್ತದ. (ಮತ್ತೆಲ್ಲಿಯೂ ಉದ್ಗಾರ ಬರೂದಿಲ್ಲ ಬಿಡ್ರಿ..) ನನ್ನ ಮಕ್ಕಳೂ ಇದೇ ಕಲ್ತಾವ… ಈ ಸಾಲಿನ...
ಬಿದಲೋಟಿ ರಂಗನಾಥ್ ಕವಿತೆ- ಅಮ್ಮನಿಗೊಂದು ಸೀರೆಯ ಕನಸು…
ಬಿದಲೋಟಿ ರಂಗನಾಥ್ ಉಗಾದಿ ಬಂತೆಂದರೆಸರೀಕರು ಉಡುವ ಸೀರೆಯಲ್ಲಿಅಮ್ಮನ ಮನಸು ಬೆಯ್ಯುತಿತ್ತುಹೊಟ್ಟೆ ಉರಿಯಿಂದಲ್ಲಅಸಾಹಕತೆಯ ತೊಡರಿನಿಂದ ಕೂಲಿ ಕರೆಯದ ದಿನಗಳಲ್ಲಿ ಬರುವ ಉಗಾದಿಗೇಣು ಗೇಣಿಮಾಡದ ಅಪ್ಪನ ಬದುಕುತಿಂಗಳ ಮುಂಚಿನಿಂದಲೂಹೊಂಗೆ ಕಾಯಿ ಬೇವಿನ ಬೀಜದ ಮೊರೆ ಹೋಗಿಬಯಲು ಹಳ್ಳಕೊಳ್ಳವಲೆದುಸೇರು ಸೆಟಾಕು ಅಮ್ಮನ ಮಡಿಲು...





















