ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಭಾವ ವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’
-ಡಾ ಪ್ರಭು ಗಂಜಿಹಾಳ ಸದಭಿರುಚಿಯ ಚಿತ್ರಗಳಿಗಿರುವ ಸಾಮಾಜಿಕ ಜವಾಬ್ದಾರಿಯ ಒಳನೋಟ ಕನ್ನಡ ಸಾಹಿತ್ಯ ಪರಂಪರೆ ಎಷ್ಟು ಶ್ರೀಮಂತವಾಗಿದೆಯೋ ಕನ್ನಡದ ಸದಭಿರುಚಿಯ ಚಲನಚಿತ್ರಗಳ ಪರಂಪರೆಯೂ ಅಷ್ಟೇ ಸಮೃದ್ಧವಾಗಿ ಬೆಳೆದಿದೆ. ಅರವತ್ತು-ಎಪ್ಪತ್ತರ ದಶಕದ ಕಾಲದಿಂದ ಈ ವರೆಗೂ ಸದಭಿರುಚಿಯ ಸಿನಿಮಾಗಳ ಪರಂಪರೆ ಬೆಳೆಯುತ್ತ ಬೇರೆ ಬೇರೆ...
ಹೆಜ್ಜೆ ಬರೆಯಲು ಬಿಟ್ಟೆ..
-ವಿಶಾಲ್ ಮ್ಯಾಸರ್ ನನ್ನೆದೆಗೆ ಬರುವಾಗಹಾದಿಯ ಗುಂಗೆಕೆಓ ನನ್ನ ಚಿಟ್ಟೆಯಾವ ಸಾಲಿನ ನಡುವೆಯಾವ ಹುಕಿಯ ಗೊಡವೆ ಮರುಳುಮಾಡುವ ರೆಕ್ಕೆರೆಕ್ಕೆಗಷ್ಟು ಚಿತ್ರಓ ನನ್ನ ಚಿಟ್ಟೆಹಾಳೆ ಹಾಳೆಯ ನಡುವೆಹೆಜ್ಜೆ ಬರೆಯಲು ಬಿಟ್ಟೆಗುರುತು ನಡೆಯಲುಬೆರಳ ತುದಿಯ ಕೊಟ್ಟೆ ಸಂಜೆ ಗತ್ತಲ ಬಣ್ಣಬೆಳಕು ಗಾಳಿಗೆ ತೂರಿಕತ್ತಲಾಗುವ ಮುನ್ನಹಾರಿ ಬಾ ಬನಕೆತೋರಿ...
‘ವರ್ಣ ಪಲ್ಲಟ’ ನಾಟಕದ ಒಂದು ನೋಟ
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18 ರ ರಂಗ ಸಂಭ್ರಮದ ಒಂಬತ್ತನೇ ನಾಟಕ "ವರ್ಣ ಪಲ್ಲಟ" ವನ್ನು 'ಅನಾವರಣ' ತಂಡದ ಸಂಚಾಲಕರಾದ ಎಂ. ರವಿ ಅವರ ಸಾರಥ್ಯದಲ್ಲಿ, ಕೆ. ವೈ. ನಾರಾಯಣಸ್ವಾಮಿಯವರಿಂದ ರಚಿತಗೊಂಡ ನಾಟಕವನ್ನು ಶಶಿಧರ ಭಾರಿಘಾಟ್ ರವರ ನಿರ್ದೇಶನದಲ್ಲಿ ಮಲ್ಲತಹಳ್ಳಿ ಕಲಾಗ್ರಾಮದ ಸಮುಚ್ಚಯ ರಂಗಮಂದಿರದಲ್ಲಿ ದಿನಾಂಕ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ –ಎಲ್ಲವನ್ನು ಡಿಲಿಟ್ ಮಾಡಿ ಮಲಗಿದೆ..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಕಾದಂಬರಿ ಪ್ರಶಸ್ತಿಗೆ ಕೃತಿ ಆಹ್ವಾನ..
ಕುಪ್ಪಳಿಯಲ್ಲಿ ವಿಶ್ವಮಾನವ ದಿನಾಚರಣೆ..
ಗೆಳೆತನ ನಡೆಯಿತು..
-ನಿರ್ಮಲಾ ನಿಶೆ ಗೆಳೆತನ ನಾನು ನಿರ್ಮಲ ನೀನು ಆರೀಫಾಆಡಿಕೊಳ್ಳುವರು ನಮ್ಮನು ನೋಡುತಾಅವರ ನಡುವೆಯೇ ನಾವಿರುವುದುಗೆಳೆತನ ನಡೆಯಿತು ಎಲ್ಲವ ಮರೆತು ನಿನ್ನ ಬಟ್ಟೆಯ ಉಟ್ಟೆನು ನಾನುತೊಟ್ಟೆ ನೀ ನನ್ನಯ ಕಾಲ್ಮರಿಯನುಅವರಿವರೆಲ್ಲಾ ಮೂಗು ಮುರಿದರುಮೂಗಿನಬೊಟ್ಟು ಹೊಳೆದವು ನಕ್ಕು ಉರ್ದು ಕಲಿತೆ ನಿನ್ನಲಿ ನಾನುಮೊಳೆಯಿತು ಕನ್ನಡ ನಿನ್ನೊಳು...
ಅಮ್ಮನಾಗುವುದು ಹೇಗೆ?
-ರಂಜನಿ ಪ್ರಭು ಅಮ್ಮಅಮ್ಮನಾಗುವುದುಹೇಗೆ? ಎಂದುಹೇಳಿಕೊಡುತ್ತಾರೆಎಲ್ಲರೂಕಂದ ಗರ್ಭದಲಿಮೂಡಿದ ಮರುಕ್ಷಣವೇಒಡಲು ಮನಸುಗಳೇಪಾಠ ಶುರುಮಾಡಿಬಿಡುತ್ತವೆ ಆದರೆ..ಮಕ್ಕಳು ಬೆಳೆದುಸ್ವತಂತ್ರರಾದಾಗತುಂಬಿಕೊಳುವಮೌನವನುಭರಿಸುವುದು ಹೇಗೆ?ಯಾರೂ ಹೇಳುವುದಿಲ್ಲ..ಮನಸು ಒಡಲುಗಳೂಅಣಿಯಾಗುವುದಿಲ್ಲ. ಮಕ್ಕಳು ಬೆಳೆದುಆದರು ಸ್ವತಂತ್ರ,ಅಮ್ಮನಿಗೋ...
ಕಾಡಿದ ‘ಅನೂಹ್ಯ’
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದಲ್ಲಿ ದಿನಾಂಕ: 9.12.2025 ರಂದು ಕಲಾಗ್ರಾಮ ಸಮುಚ್ಚಯ ಭವನ ಮಲ್ಲತಹಳ್ಳಿಯಲ್ಲಿ ವಿಜಯನಗರ ಬಿಂಬ ತಂಡದವರು "ಅನೂಹ್ಯ" ನಾಟಕವನ್ನು ಪ್ರದರ್ಶಿಸಿದರು. ಅನೂಹ್ಯ ಇದೊಂದು ಊಹೆಗೂ ನಿಲುಕದ್ದು. ಕನ್ನಡದ ಭಾಷೆಯಲ್ಲಿ ಈ ಪದವು ಬಳಕೆಯಲ್ಲಿರುವುದು ಅಪರೂಪ. ಬರಹದಲ್ಲಿಯೂ ಕೂಡ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಚಮತ್ಕಾರ ನೋಡಿ ಚೆಪ್ಪಾಳೆ ಹಾಕಿದವು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
‘ತಾರ’ ನಾಟಕದ ಒಂದು ನೋಟ
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದ ಹನ್ನೊಂದನೇ ನಾಟಕ "ತಾರ" ರಾಘವೇಂದ್ರ ಜೆ ರವರ ನಿರ್ದೇಶನದಲ್ಲಿ 'ಅಭಿನಯ ತರಂಗ'ವು ದಿನಾಂಕ 15/12/ 2025 ರಂದು ಕಲಾಗ್ರಾಮ ಸಮುಚ್ಚಯ ಭವನ, ಮಲ್ಲತಹಳ್ಳಿಯಲ್ಲಿ ಪ್ರದರ್ಶಿಸಿತು. ತಾರ ಅದೊಂದು ತಾರೆ. ನಕ್ಷತ್ರ ಲೋಕದಲ್ಲಿ ಮಿನುಗುವ ಮಿಣುಕು ದೀಪ. ಅವಳ ಬಗ್ಗೆ ಅತಿಯಾದ...
‘ಹರಿಯಲು ಬಿಡು’ ಬಿಡುಗಡೆ..
ಅವಳಿಗೆ ಚಳಿಗಾಲವೆಂದರೆ..
-ಕೆ ಎನ್ ಲಾವಣ್ಯ ಪ್ರಭಾ ವಾಯುಭಾರ ಕುಸಿತವೋಅಥವಾ ಸೈಕ್ಲೋನ್ ಕಾರಣಕ್ಕೋಹತ್ತಿಯಂತಹ ಬೆಳ್ಮೋಡಗಳೆಲ್ಲಾಮುಖ ಕೆಳಗೆ ಹಾಕಿಸಪ್ಪಗಿನ ಮೋರೆಯಲ್ಲೇಹಗಲಿನ ಬೆಳಕ ಸಂಭ್ರಮವನ್ನೆಲ್ಲಾತಿಂದು ತೇಗಿ ಸೋಮಾರಿ ಕೂತುಮಂಕಾಗಿಸಿ ಮೈಮನಸ್ಸುಜಡ್ಡು ಹಿಡಿಸಿದ ಕೊರೆವ ಚಳಿಯಲ್ಲೂಹನಿದ ತುಂತುರು ಮಳೆಗೆಮತ್ತಷ್ಟು ರೋಸಿಹೋಗಿಒಳಗೊಳಗೇ ಇರಿಸು ಮುರಿಸಾಗಿಆಗಾಗ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಯಶಸ್ವಿಯಾಗದೆ ಸೊತರೆ ಅದು ಸೋಲು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಸದಾಶಿವ್ ಸೊರಟೂರು ಅಂಕಣ –ಆ ಮುಗ್ಧ ಪೋರನೂ, ಈ ಜಗದ ಚೆಲುವೂ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆ..
-ಸಾಮಂತ್ರಿ ಜ್ಯೋತಿ ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆಬೇವಿನ ರಸ ಹಚ್ಚಲಾಗಿರುತ್ತದೆ..ಮನಸಿನ ನಾಲಿಗೆಗೆ ಅದೂ ಮುಳ್ಳಿನಂತೆ ಕಾಣುವಸುಂದರ ಹೂವಾಗಿರುತ್ತದೆ..ಎಂದೆಲ್ಲ ತತ್ವ ಹೇಳುವ ಅವಳ ಕಣ್ಣುಗಳುಪ್ರತೀಕ್ಷಣ ಹುಡುಕುತ್ತಲೇ ಇರುತ್ತವೆ ಯಾರನ್ನೋಮೊನ್ನೆ ಕಳೆದ ಹತ್ತುರೂಪಾಯಿ ನೋಟಲ್ಲಿಬರೆದ ಹೆಸರಿನಂತೆ ಹಣೆಯ ನೆರಿಗೆಗಳುಆತನ ದೂರದ...
ಮೈಸೂರಿನಲ್ಲಿ ‘ನಾ ಕೊಂದ ಹುಡುಗ’
ಕಲಾಗ್ರಾಮದಲ್ಲಿ ‘ಎಷ್ಟು ಕಾಡತಾವ ಕಬ್ಬಕ್ಕೀ’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ನಾನೇ ಪಂದ್ಯ ಪುರುಷೋತ್ತಮನಾದೆ..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಸಪ್ನ’ಅವಧಿ’ ಟಾಪ್ ಟೆನ್
ನೇಗಿಲೊಂದು ಬಲ್ಲದು..
-ಕೆ ಎಸ್ ಎಸ್ ಕೆ ಕೊಪ್ಪ ಅನ್ನದಾತ ಜಗದ ಹಸಿವ ನೀಗಿಸುವಮಣ್ಣ ಸೊಗಡ ಬಲ್ಲವಭೂತಾಯಿಯ ಪ್ರೀತಿಯ ಕಂದನಿನಗೆ ಕೋಟಿ ನಮನ…. ಜೋಡೆತ್ತುಗಳು ಮಾತನಾಡುವಂತಿದ್ದರೆಹೇಳುತ್ತಿತ್ತೇನೋ ನಿನ್ನ ಪರಿಶ್ರಮವನೇಗಿಲೊಂದು ಬಲ್ಲದುನಿನ್ನ ಮನದ ನೋವ…. ಮೋಡಗಳು ಮಳೆ ಹನಿಗಳಸುರಿಸುತ್ತವೇನು ಸಮಯಕ್ಕೆ ಇಳೆಗೆ?ನಿನ್ನ ಬೆವರಿನ ಹನಿಗಳಂತೂಸೇರುತ್ತವೆ ಭೂತಾಯ...