ಇಂದು ಅವಧಿಯಲ್ಲಿ...
‘ಅಮೂಲ್ಯ’ದಲ್ಲಿ ಪುಸ್ತಕ ದಿನಾಚರಣೆ, ಫೋಟೋ ಆಲ್ಬಂ
** ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ವಿಶ್ವ ಪುಸ್ತಕ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಅಮೂಲ್ಯ ಪುಸ್ತಕ ಪ್ರಕಾಶನದ 2 ನೇ ವರ್ಷದ ಸಂಭ್ರಮ ಮತ್ತು 25 ನೇ ಪುಸ್ತಕ ಪ್ರಕಟಣೆಯ ಸಂತೋಷವನ್ನು ಸಂಭ್ರಮಿಸಲಾಯಿತು. ಖ್ಯಾತ ಮನಃಶಾಸ್ತ್ರ ಪ್ರಾಧ್ಯಾಪಕರಾದ ಡಾ ಎಂ ಬಸವಣ್ಣ ಅವರು 'ಸಾಹಿತ್ಯ ಮತ್ತು ಮನೋವಿಜ್ಞಾನ' ಕುರಿತು ವಿಶೇಷ...
ಕಳಚಿದ ಮತ್ತೊಂದು ಕೊಂಡಿಯ ನೆನೆಯುತ್ತಾ
ಅಗಲಿದ ಜೀವಗಳು ನಮ್ಮೊಳಗೆ ಉಳಿಸುವ ನೆನಪುಗಳಿಗೆ ಒಡಗೂಡಿ ಇಟ್ಟ ಹೆಜ್ಜೆಗಳೇ ಇಂಧನ ನಾ ದಿವಾಕರ ** ಬರೆಯುವ ಮುನ್ನ : ಒಂದು ವಾರದ ಹಿಂದೆ, ಕೇವಲ ಹತ್ತು ವರ್ಷಗಳ ಒಡನಾಟವಿದ್ದು ಮೂವತ್ತು ವರ್ಷಗಳ ಹಿಂದೆ ಅಗಲಿದ ಆಪ್ತರ ಬಗ್ಗೆ ಲೇಖನ ಬರೆದಿದ್ದೆ. ಕಣ್ಣುಗಳಲ್ಲಿ ಅಲ್ಲದಿದ್ದರೂ ಎದೆಯಾಳದಲ್ಲಿ ಒಂದು ಕಂಬನಿ ಬತ್ತದೆ ಉಳಿದಿದೆ. ಅದು...
ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುವಂತಾಗಬೇಕು
** ದಿಲಾವರ್ ರಾಮದುರ್ಗ ** ಕಾನ್ ಫಿಲಂ ಫೆಸ್ಟಿವಲ್ ನ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಮೊದಲ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು'. ಇದರ ಕುರಿತು ಸಾಹಿತಿ ದಿಲಾವರ್ ರಾಮದುರ್ಗ ಅವರು ಬರೆದ ಬರಹ. ** ಮೈಸೂರಿನ ಡಾ. ಚಿದಾನಂದ ನಾಯಕ್ ಎನ್ನುವ ಎಂಬಿಬಿಎಸ್ ಓದಿದ ಲಂಬಾಣಿ ಜನಾಂಗದ...
‘ಕಠಾರಿ ಅಂಚಿನ ನಡಿಗೆ’ ಫೋಟೋ ಆಲ್ಬಂ
** ಅಂಕಣಕಾರ, ಸಾಮಾಜಿಕ ಚಿಂತಕ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ಬಿಡುಗಡೆಯಾಯಿತು. ರಾಜಕೀಯ ವಿಶ್ಲೇಷಕ ಶಿವಸುಂದರ್ ಪುಸ್ತಕ ಬಿಡುಗಡೆ ಮಾಡಿದರು. "ಮಾನವತೆಯು ಮಸಣ ಸೇರುವ ಈ ಹೊತ್ತಿನಲ್ಲಿ ಸತ್ಯ ಮಾತನಾಡುವುದೇ ಕಷ್ಟವಾಗಿದೆ" ಎಂದು ಶಿವಸುಂದರ್ ವಿಷಾದಿಸಿದರು. ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಚಂದ್ರಪ್ರಭ...
ಶ್ರೀನಿವಾಸ ಪ್ರಭು ಅಂಕಣ: ‘ರಂಗ ಶಂಕರ’ದಲ್ಲೂ ನಾಟಕ ತಡವಾಯ್ತು!!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ
ಕರ್ನಾಟಕ ಪ್ರಕಾಶಕರ ಸಂಘದ ವತಿಯಿಂದ 'ವಿಶ್ವ ಪುಸ್ತಕ ದಿನ'ವನ್ನು ಆಚರಿಸಲಾಯಿತು. ಬಿ ಎಂ ಶ್ರೀ ಪ್ರತಿಷ್ಟಾನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು ನಂಜನಗೂಡು ತಿರುಮಲಾಂಬ ಪುಸ್ತಕ ಪ್ರಕಾಶನ ಪ್ರಶಸ್ತಿಯನ್ನು ರೂಪಾ ಮತ್ತೀಕೆರೆ ಹಾಗೂ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನಿಂಗರಾಜು ಚಿತ್ತಣ್ಣನವರ್ ಅವರಿಗೆ ನೀಡಿ...
Latest
ಬಾ ಕವಿತಾ
ಸೂಜಿ ದಾರ..
-ದೇವಿಕಾ ನಾಗೇಶ್ ೧ .ನೆಲದ ಮಾತು ಮೌನ ದ ಮೊಟ್ಟೆಗೆಕಾವು ಕೂತ ಭುವಿಗೀಗಗದ್ದಲ ಹೊರಗೆ. ಒಳಗೆ ಹೂ ಭಾಷೆ ಹಕ್ಕಿ ಆಶೆಮಲ್ಲಿಗೆಯ ಘಮಲುಪಿಸುಗುಟ್ಟಿದೆ ಆ. ಈ ತಿದ್ದುವಉನ್ಮಾದಕೆ...
ಸಿಕ್ಕಾಯಿತು ಬೇಟೆಯ ಜಾಗ..
-ಡಾ.ರವಿಶಂಕರ್ ಎ.ಕೆ ಬಳಸು ಬೇಟೆಗಾರ! ಬಳಸು ಹಾದಿಯಲಿ ಬಂದಒಬ್ಬ ಮರಸು ಬೇಟೆಗಾರತನ್ನೆಲ್ಲಾ ಬೇಟೆಗಳನೂಬಳಸಲ್ಲೇ ಆಡುವನು. ಎಲ್ಲವನೂ ಕಾಣಿಸುವನುಹೆಂಡ ಕುಡಿಸುವನು,ಭೂಮಿಯಾದರು ಕಳೆದು...
ಪುಸ್ತಕದ ಪರಿಚಯ
Book Shelf
ಮನಸ್ಸನ್ನು ಕಾಡುವ ಕಥಾನಕ..
ಮನೋಹರ್ ಪೈ ಅವರ ಕಥಾ ಸಂಕಲನ 'ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಕಾವೇರಿ ಮುತ್ತಪ್ಪ ಅವರ ಬರಹ ಇಲ್ಲಿದೆ. -ಕಾವೇರಿ ಮುತ್ತಪ್ಪ ಮನೋಹರ್ ಪೈ ಅವರ ಎಲ್ಲಾ ಪುಸ್ತಕಗಳ ಶೀರ್ಷಿಕೆ ಕೂಡ ವಿಶಿಷ್ಟವಾಗಿ ಗಮನ ಸೆಳೆಯುವಂತೆ ಇರುತ್ತದೆ; ಅದರಂತೆ ಇದೂ ಕೂಡ. ಸಂಕಲನದ...
ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’
ಗೋಪಾಲ ತ್ರಾಸಿ, ಮುಂಬೈ ** ಹೌದೌದು ಈ ಪ್ರಬಂಧ ಕೃತಿ ನೆನಪುಗಳ ಸುಂದರ ಲಹರಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಅವರ 'ಬೊಗಸೆಯಲ್ಲೊಂದು ಹೂ ನಗೆ' ಇದು ಅಂಕಣ ಬರಹಗಳ ಕೃತಿ. ಅವರು ಸುಮಾರು ಹದಿನೈದು ವರ್ಷಗಳ ಹಿಂದೆ "ಕಾಡ ಕತ್ತಲೆಯ ಮೌನಮಾತುಗಳು" ಎಂಬ ಕವನ ಸಂಕಲನವನ್ನು ಪ್ರಕಟಿಸಿ ತೀರಾ ಈಚೆಗಿನವರೆಗೆ ಏನೂ...
ಎಚ್ ಆರ್ ರಮೇಶ ಓದಿದ ‘ಧಾವತಿ’
ಎಚ್ ಆರ್ ರಮೇಶ ----- ದುರಂತ ಮತ್ತು ಕ್ರೌರ್ಯಗಳ ನಿರುಮ್ಮಳ ಕಥನ ಗಂಗಪ್ಪ ತಳವಾರ್ ಅವರ ಕಾದಂಬರಿ 'ಧಾವತಿ' ಕಥನಕ್ಕಿಂತಲೂ ಕತೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಗಮನ ಸೆಳೆಯುತ್ತದೆ. ಆದರೆ ಕಥೆಯಷ್ಟೇ ಕಥನವೂ ಮುಖ್ಯವೆ. ಆದರೂ, ಕಥನವು ‘ವಾಸ್ತವಿಕತೆ’ಯ ಮೂಲಕ ಕತೆಯಲ್ಲಿ ಒತ್ತಾಯ ಪೂರ್ವಕವಾಗಿ ಒಳ ನುಸುಳಿ ತನ್ನ...
ಪಾರ್ವತಿ ಜಿ ಐತಾಳ್ ಓದಿದ ‘ಸೂರ್ಯಮುಖಿ’
ಡಾ. ಪಾರ್ವತಿ ಜಿ ಐತಾಳ್ ---- ಕನ್ನಡದ ಹಿರಿಯ ವಿಮರ್ಶಕರೂ ಅನುವಾದಕರೂ ಚಿಂತಕರೂ ಆಗಿರುವ ಎಲ್.ವಿ.ಶಾಂತಕುಮಾರಿಯವರು ಇತ್ತಿಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ 'ಸೂರ್ಯಮುಖಿ' ಎಂಬ ಕವನ ಸಂಕಲನದ ಮೂಲಕ ಓರ್ವ ಅತ್ಯುತ್ತಮ ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ೪೦ ವರ್ಷಗಳಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











