ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತಿಥಿ ಚಿತ್ರದ ಸೆಂಚುರಿ ಗೌಡರು ಇನ್ನಿಲ್ಲ..

ತಿಥಿ ಚಿತ್ರದ ಸೆಂಚುರಿ ಗೌಡರು ಇನ್ನಿಲ್ಲ..

ತಿಥಿ ಚಿತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಸೆಂಚುರಿ ಗೌಡರು ಇನ್ನಿಲ್ಲ. 'ತಿಥಿ' ಸಿನೆಮಾ ಮೂಲಕ ಜಾಗತಿಕ ಗಮನ ಸೆಳೆದ ಅದರ ಚಿತ್ರ ರಚನೆಕಾರರಾದ ಈರೇಗೌಡರು ಈ ಬರಹದಲ್ಲಿ ಸೆಂಚುರಿ ಗೌಡರ ಪಾತ್ರ ರೂಪುಗೊಳ್ಳಲು ಕಾರಣವಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ -ಈರೇಗೌಡ ನೀವು ಒಬ್ಬ ಅದ್ಭುತ ನಟ. ತಿಥಿ ಚಿತ್ರದಲ್ಲಿ ನಿಮ್ಮಿಂದ...

ಬೆಂಗಳೂರು ಚಿತ್ರಸಂತೆ : ಸಂಭ್ರಮ ಸಾಕೆ, ಸಂಸ್ಕೃತಿಯ ಹೊಣೆ ಯಾರದು?

ಬೆಂಗಳೂರು ಚಿತ್ರಸಂತೆ : ಸಂಭ್ರಮ ಸಾಕೆ, ಸಂಸ್ಕೃತಿಯ ಹೊಣೆ ಯಾರದು?

-ಚಂದ್ರ ಎಸ್ ಕೋಡಿClicked by : ಮೇಗರವಳ್ಳಿ ಸುಬ್ರಮಣ್ಯ ನಗರಗಳು ಕೇವಲ ರಸ್ತೆಗಳು, ಕಟ್ಟಡಗಳು ಮತ್ತು ಸಂಚಾರದಿಂದ ಮಾತ್ರ ಬದುಕುವುದಿಲ್ಲ. ಅವುಗಳ ಆತ್ಮ ಬದುಕುವುದು ಸಂಸ್ಕೃತಿ, ಸಂವೇದನೆ ಮತ್ತು ಸೃಜನಶೀಲತೆಯ ಮೂಲಕ. ಈ ಅರ್ಥದಲ್ಲಿ, ಬೆಂಗಳೂರಿನ ಚಿತ್ರಸಂತೆ ಕೇವಲ ಒಂದು ಕಲಾಮೇಳವಲ್ಲ, ಅದು ನಗರದ ಸಾಂಸ್ಕೃತಿಕ ಆತ್ಮವನ್ನು...

ಸದಾಶಿವ್ ಸೊರಟೂರು ಅಂಕಣ –ಪ್ರಿಯ ಪೋಷಕರಿಗೊಂದು ಪತ್ರ…

ಸದಾಶಿವ್ ಸೊರಟೂರು ಅಂಕಣ –ಪ್ರಿಯ ಪೋಷಕರಿಗೊಂದು ಪತ್ರ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲವೇ?

ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲವೇ?

ಆಫ್ಘಾನಿಸ್ತಾನ್ ಆಯಿತು, ಇರಾಕ್ ಆಯಿತು, ಸಿರಿಯಾ ಆಯ್ತು, ಲಿಬಿಯಾ ಆಯ್ತು ಇದೀಗ ವೆನಿಜುಲಾ ಸರದಿ. ಎಲ್ಲರೂ ವಿಶ್ವಸಂಸ್ಥೆ ಅನ್ನೋದು ಇದೆಯಾ ಎಂದು ಕೇಳುತ್ತಿದ್ದಾರೆ. ಆದರೆ ಅದು ಯಾವಾಗಲೂ ಅಮೆರಿಕ, ಇಸ್ರೇಲ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳ ಪರವಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಈ ಹಿನ್ನೆಲೆಯಲ್ಲಿ ಈ ಲೇಖನ.. ಆನೆ...

ರಾಮಚಂದ್ರ ಶರ್ಮರ ಅಜರಾಮರ ಕಾವ್ಯ 

ರಾಮಚಂದ್ರ ಶರ್ಮರ ಅಜರಾಮರ ಕಾವ್ಯ 

ಕನ್ನಡದ ಹೆಸರಾಂತ ಕವಿ ಹೃದಯ ಶಿವ. ಕನ್ನಡ ಚಲನಚಿತ್ರಗಳಿಗೆ ಇವರು ಬರೆದಿರುವ ಹಾಡುಗಳು ಎಲ್ಲರ ಮನಕ್ಕೆ ಲಗ್ಗೆ ಇಟ್ಟಿವೆ. ಹೃದಯ ಶಿವ ಸಾಹಿತ್ಯದ ಗಂಭೀರ ವಿದ್ಯಾರ್ಥಿ. ಅವರು ಇತ್ತೀಚೆಗೆ ಹೊರತಂದಿರುವ ಅನಾಥಪ್ರಜ್ಞೆಯ ಒಂದು ಬರಹ ನಿಮ್ಮ ಓದಿಗಾಗಿ ಇಲ್ಲಿದೆ. -ಹೃದಯ ಶಿವ ಬಿ.ಸಿ.ರಾಮಚಂದ್ರ ಶರ್ಮರು ನಿಮಗೆ ಗೊತ್ತು. ಹಸಿರುಟ್ಟು...

ತುಳುರಂಗಭೂಮಿಯಲ್ಲಿ ಹೊಸ ಅಲೆ ಸೃಷ್ಟಿಸಿದ ನಾಟಕಗಳು..

ತುಳುರಂಗಭೂಮಿಯಲ್ಲಿ ಹೊಸ ಅಲೆ ಸೃಷ್ಟಿಸಿದ ನಾಟಕಗಳು..

-ಸಾ ದಯಾ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಅವಳಿ ನಾಟಕಗಳ ಕುರಿತು ಕಳೆದ ಶತಮಾನದ ಎಪ್ಪತ್ತು - ಎಂಬತ್ತರ ದಶಕದಲ್ಲಿ ಕರಾವಳಿಯ ರಂಗ ತಂಡಗಳು ಮುಂಬಯಿ ಮಹಾನಗರಕ್ಕೆ ತಮ್ಮ ನಾಟಕ ತಂಡಗಳೊಂದಿಗೆ ಆಗಮಿಸಲು ಪ್ರಾರಂಭಿಸಿದವು. ಅವುಗಳಲ್ಲಿ ಮುಂಚೂಣಿಯಲ್ಲಿರುವಂತದ್ದು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾ ಸಂಗಮ ತಂಡ. ಡಾಕ್ಟ್ರಾ…....

ಬಾ ಕವಿತಾ

ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ

ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ

ಕಾಲದ ಕನ್ನಡಿಯೊಳಗೆ -ಗೀತಾ ನಾರಾಯಣ್ ನಡುಮನೆಯ ಪೂರ್ವದ ಗೋಡೆಯಲ್ಲಿ ಪಶ್ಚಿಮದ ಕಡೆಗೆ ನೋಡುತ್ತಲೇ ಇರುವ ಕನ್ನಡಿಯಲ್ಲಿ ಸದಾ ಅಮ್ಮನ ಚಲನೆಯ ಬಿಂಬಗಳು ಹಾದು ಮರೆಯಾಗುತ್ತವೆ… ಅಪ್ಪ...

ಯಶಸ್ವಿನಿ ಶ್ರೀಧರ ಮೂರ್ತಿ ಹೊಸ ಕವಿತೆ: ಗಣಿತವೆಂದರೆ ಥೇಟ್ ಕವಿತೆಯoತೆ…

ಯಶಸ್ವಿನಿ ಶ್ರೀಧರ ಮೂರ್ತಿ ಹೊಸ ಕವಿತೆ: ಗಣಿತವೆಂದರೆ ಥೇಟ್ ಕವಿತೆಯoತೆ…

-ಯಶಸ್ವಿನಿ ಶ್ರೀಧರ ಮೂರ್ತಿ ಮಧುರಾನುಭೂತಿಯ ಅನುರಾಗ  ಉಸಿರ ಹಾಡಿನಲೆಯಲಿ ತೇಲಿ ಬರುವ ಪರಾಗ ಚಿತ್ತ ಭಿತ್ತಿಯಲಿ ಲಯ ಲಾಸ್ಯ ಶೃಂಗಾರ ರಾಗ ಬಿಟ್ಟೂ ಬಿಡದೆ ಕಾಡುವ ಲೆಕ್ಕಗಳ...

‍ಪುಸ್ತಕದ ಪರಿಚಯ

Book Shelf

ಡಾ. ರಾಜಶೇಖರ ಹಳೆಮನೆ ಓದಿದ ‘ಬಾಬಾಸಾಹೇಬರ ಲಂಡನ್ ಮನೆಯಲ್ಲಿ’

ಡಾ. ರಾಜಶೇಖರ ಹಳೆಮನೆ ಓದಿದ ‘ಬಾಬಾಸಾಹೇಬರ ಲಂಡನ್ ಮನೆಯಲ್ಲಿ’

ಭಿನ್ನ ತಾತ್ವಿಕತೆಯ ಪ್ರವಾಸ ಕಥನಃ ಬಾಬಾಸಾಹೇಬರ ಲಂಡನ್ ಮನೆಯಲ್ಲಿ ಡಾ. ರಾಜಶೇಖರ ಹಳೆಮನೆ *ಪ್ರೊ. ಎಚ್. ಟಿ. ಪೋತೆ ಅವರು ಧಮನಿತರ, ಶೋಷಿತರ, ಅಪಮಾನಿತರ, ಹಿಂಸೆಗೊಳಗಾದವರ ನೆಲೆಯಲ್ಲಿ ನಿಂತು ಲೋಕವನ್ನು ನೋಡುತ್ತಾರೆ. ಅವರ ಅಭಿವ್ಯಕ್ತಿ ವಿಧಾನ ಮತ್ತು ನಿರೂಪಣೆಯಲ್ಲಿ ಈ ಧ್ವನಿಯನ್ನು ಕಾಣುತ್ತೇವೆ. ಅವರ ಬರಹದ ಉಸಿರೇ ಈ ಸಾತತ್ಯ...

read more
ವರ್ತಮಾನದ ಅನಾವರಣ – ಕಕ್ಕುಲಾತಿಯ ಕಥೆಗಳು

ವರ್ತಮಾನದ ಅನಾವರಣ – ಕಕ್ಕುಲಾತಿಯ ಕಥೆಗಳು

-ಬಸವರಾಜ ಮುದನೂರ್ ಏಕ ಗುಚ್ಛದಲ್ಲಿರುವ  ಶ್ರೇಷ್ಠ ಗಾಯಕರ ವಿಭಿನ್ನ ಬೆಸ್ಟ್ ಗಜಲ್ ಗಳು ಆಲಿಸಿದಂಥ ದಿವ್ಯಾನುಭೂತಿ ಆವರಿಸಿತು. 'ತುಮ್ ಕೊ ದೇಖಾ ತೊ ಎ ಖಯಾಲ್ ಆಯಾ...' 'ಎ ತೇರಾ ಘರ್ ಎ ಮೇರಾ ಘರ್...' 'ಪ್ಯಾರ್ ಮುಝ್ ಸೆ ಜೊ ಕಿಯಾ...' 'ಯುಂವ್ ಜಿಂದಗಿ ಕೆ ರಾಹ ಮೇ....' ಪ್ರೀತಿ, ನಿರಾಸೆ, ವರ್ತಮಾನ, ಜಮಾನಾ ಮತ್ತು...

ವಿವಿಧತೆ ಬಹುತ್ವವನ್ನು ಒಳಗೊಂಡ ಭಾರತ..

ವಿವಿಧತೆ ಬಹುತ್ವವನ್ನು ಒಳಗೊಂಡ ಭಾರತ..

ಕೆ ಟಿ ಹುಸೈನ್ ಅವರ ಮಲಯಾಳಂ ಕೃತಿ ಕನ್ನಡಕ್ಕೆ ಅನುವಾದಿಸಿದ ಅರಫಾ ಮಂಚಿ ಅವರ 'ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು' ಈ ಕೃತಿಯನ್ನು 'ಶಾಂತಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಡಿ ಶಬ್ರಿನಾ ಮಹಮದ್ ಅಲಿ ಅವರ ಅನಿಸಿಕೆ ಇಲ್ಲಿದೆ. ಮಂಗಳೂರಿನ ಶಾಂತಿ ಪ್ರಕಾಶನದಿಂದ ಪ್ರಕಟಗೊಂಡ 'ಭಾರತದ ಸಾಮಾಜಿಕ ವಿಕಸನ ಮತ್ತು...

ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..

ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..

ಜನಪರ ಚಿಂತಕ ಕೆ.ದೊರೈರಾಜ್ ಅವರ 'ನಮ್ಮ ಹಟ್ಟಿ' ಒಂದು ಹಟ್ಟಿಯ ಆತ್ಮಕಥಾನಕ ಕೃತಿ  ಜಿ ವಿ ಆನಂದಮೂರ್ತಿ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ 'ಪ್ರತಿಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ. ೧೮ ಮಸಿಯಮ್ಮ: ನನ್ನ ಹೆಸರು ಮಸಿಯಮ್ಮ. ನಾನೂ ಇದೇ ದೊಡ್ಡಹಟ್ಟಿಯಲ್ಲಿ ಹುಟ್ಟಿ ಬೆಳೆದವಳು. ನಮ್ಮ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This