ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..

‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..

ಮಮತಾ ಅರಸೀಕೆರೆ ** ಆನಂದ್ ನನಗೆ ಪರಿಚಯವಾಗಿ, ಸ್ನೇಹವಾಗಿ 16 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವನ ಯಶಸ್ಸು, ವೈಫಲ್ಯ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದೇನೆ. ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಅವನ ನಿಧನಾನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳನ್ನೂ ನೋಡಿದೆ. ಅವನ ಕುಡಿತ ಮತ್ತು ಬೇಜವಾಬ್ದಾರಿ...

‘ನುಡಿ ಕೆಫೆ’ಗೆ ಭೇಟಿ ನೀಡಿ..

‘ನುಡಿ ಕೆಫೆ’ಗೆ ಭೇಟಿ ನೀಡಿ..

ಕೇಶವ ಮಳಗಿ ** ಬಳ್ಳಾರಿಗೆ ಹೋದವರು ತಾಳೂರು ರಸ್ತೆಯಲ್ಲಿರುವ 'ನುಡಿ ಕೆಫೆ'ಗೆ ಭೇಟಿ ನೀಡಿ. ಕಾಫಿ ಜತೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿ. ಸುಡು ಬಿಸಿಲಿನಲ್ಲಿ ಕಾಫಿ ಅಥವ ಚಹಾ ಕುಡಿಯುವುದೇ ಈ ಸೀಮೆಯ ಕಡ್ಡಾಯ ಸಂಪ್ರದಾಯ. 'ನುಡಿ ಕೆಫೆ'ಯ ರೂವಾರಿ: ಹಿಂದೆ ಕಥೆಗಾರರಾಗಿದ್ದ, ಸದ್ಯ ಮಕ್ಕಳ ಸಾಹಿತ್ಯದಲ್ಲಿ ತಲ್ಲೀನರಾಗಿರುವ ಮತ್ತು ಅದೇ...

ಲೀಲಾವತಾರಮ್ ನಲ್ಲಿ ತುಳಸಿ ಹೆಜ್ಜೆ

ಲೀಲಾವತಾರಮ್ ನಲ್ಲಿ ತುಳಸಿ ಹೆಜ್ಜೆ

ಕಿರಣ ಭಟ್ , ಹೊನ್ನಾವರ ** ರಚನೆ: ಎಂ.ಎ. ಹೆಗಡೆ ನಿರ್ದೇಶನ: ಉಮಾಕಾಂತ ಭಟ್ಟ ಕೆರೆಕೈ ಮೂಲ ಕಲ್ಪನೆ : ರಮೇಶ ಹೆಗಡೆ ಹಳೆಕಾನಗೋಡ ನರ್ತನ ಸಲಹೆ :ವಿನಾಯಕ ಹೆಗಡೆ ಕಲಗದ್ದೆ ಹಿನ್ನಲೆ ಧ್ವನಿ‌ : ಡಾ. ಶ್ರೀಪಾದ. ಭಟ್ಟ ** ಈ ಹುಡುಗಿಯನ್ನು ನಾನು ಮೊದಲು ನೋಡಿದ್ದು ಯಡಳ್ಳಿಯಲ್ಲಿ. ನಾಟಕ ಅಕಾಡಮಿಯ ಮಕ್ಕಳ ನಾಟಕೋತ್ಸವದಲ್ಲಿ. ಅಲ್ಲಿ ಆಕೆ...

ಶ್ರೀನಿವಾಸ ಪ್ರಭು ಅಂಕಣ: ನನ್ನ ಮಟ್ಟಿಗಂತೂ ಅಡುಗೆ ಒಂದು ತಪಸ್ಸು..

ಶ್ರೀನಿವಾಸ ಪ್ರಭು ಅಂಕಣ: ನನ್ನ ಮಟ್ಟಿಗಂತೂ ಅಡುಗೆ ಒಂದು ತಪಸ್ಸು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ವಿಧಿ ಇವನ ಮುಂದೆ ಮಂಡಿಯೂರಿತು!

ವಿಧಿ ಇವನ ಮುಂದೆ ಮಂಡಿಯೂರಿತು!

ವೀರಕಪುತ್ರ ಎಂ ಶ್ರೀನಿವಾಸ ** "ನಾನು ಎಲ್ಲೂ ಓಡಲಾರೆ ಏಕೆಂದರೆ ನಾನು ಏನನ್ನೂ ನೋಡಲಾರೆ! ಎಲ್ಲೇ ಹೋದರೂ ಇದೇ ಸ್ಥಿತಿ ಆದ್ದರಿಂದ ಇದ್ದ ಜಾಗದಿಂದಲೇ ಹೋರಾಡ್ತೀನಿ" ಅಂತಾನೇ ಆ ಹುಡುಗ. ಆ ಮಾತಿನಂತೆಯೇ ಶ್ರೀಕಾಂತ ಸಿನಿಮಾ ಸಾಗುತ್ತಾ ಹೋಗುತ್ತದೆ! ಆತನ ಬಗ್ಗೆ ತಿಳಿಯದ ಕಾರಣಕ್ಕೋ ಏನೋ ನನಗೆ ಇಡೀ ಸಿನಿಮಾ ಕುತೂಹಲದಿಂದ...

ಚಿತ್ತ ಚಿತ್ ಮಾಡಿದ ಆಂಡ್ರ್ಯೂ ಪಾಲ್‌!

ಚಿತ್ತ ಚಿತ್ ಮಾಡಿದ ಆಂಡ್ರ್ಯೂ ಪಾಲ್‌!

ಮ ಶ್ರೀ ಮುರಳಿ ಕೃಷ್ಣ ** ಕಳೆದ ಸೋಮವಾರ ಪ್ರಸಿದ್ಧ ಕಲಾವಿದ ನಂದಲಾಲ್‌ ಬೋಸ್‌ ಅವರ ʼರಾಮಪುರ ಪ್ಯಾನೆಲ್‌ʼನ್ನು ವೀಕ್ಷಿಸಲು ನಮ್ಮ ಕುಟುಂಬ ಬೆಂಗಳೂರಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾರ್ಡ್ರನ್‌ ಆರ್ಟ್(‌NGMA)ಗೆ ಹೋಯಿತು. ಗೇಟಿನ ಬಳಿ ಹೋದಾಗ ಸೆಕ್ಯುರಿಟಿ ಗಾರ್ಡ್‌ ರಜೆಯ ದಿನ ಎಂದು ತಿಳಿಸಿದಾಗ ನಮಗೆ ಜ್ಞಾನೋದಯವಾಯಿತು! ಉತ್ಸಾಹ...

ಬಾ ಕವಿತಾ

ಕಾಗೆಯೊಂದು ಬಂದು ಕೂತೇ ಬಿಟ್ಟಿತು..

ಕಾಗೆಯೊಂದು ಬಂದು ಕೂತೇ ಬಿಟ್ಟಿತು..

ಮೂಲ ಇಂಗ್ಲಿಷ್: ರವಿಶಂಕರ್ ಎನ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಹೊಕ್ಕುಳ ಯಾತನೆ ಕಾಗೆಯೊಂದು ಬಂದು ಕೂತೇ ಬಿಟ್ಟಿತು, ಅಮ್ಮ,ನನ್ನ ಹೊಟ್ಟೆಯ ಮೇಲೆ. ಕುಕ್ಕಿತು,ಬೇರಿಲ್ಲದೆ ತೇಲುವ...

ಅಚ್ಚಗುಂಡು..

ಅಚ್ಚಗುಂಡು..

— ಮೆಹಬೂಬ್ ಮಠದ ನೆಲದಗಲದ ಬೇರು ಅಚ್ಚಗುಂಡುಬೆಚ್ಚಗ ಮಲಗವಯಸ್ಸಿನಾಗಅಕ್ಕಿ ಕಾಳುಕಂಡಿ ಹೂವ ಒಣಗಿಹಣ್ಣು ಮೆತ್ತಗಾಗಮೊದಲುಕುಡಗೋಲುಕುರ್ಚಗಿ ಜತಿಮಾತಾಡಿದಿ ಉರುಸುಜಾತ್ರಿಗಿಬೆನ್ನು...

‍ಪುಸ್ತಕದ ಪರಿಚಯ

Book Shelf

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ..

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ..

ರೂಪ ಹಾಸನ ಅವರ 'ಹಾಸನ ಮಣ್ಣಿನ ಹೆಣ್ಣು ದನಿಗಳು' ಈ ಕೃತಿಯ ಬಗ್ಗೆ ನಾ ದಿವಾಕರ ಅವರ ವಿಮರ್ಶೆ ಇಲ್ಲಿದೆ. ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣಅದರ ಗರ್ಭದಲ್ಲಿರುವ ಕ್ಷೀಣ ದನಿಗಳನ್ನು ಸಮಾಜಕ್ಕೆ ಮರುಪರಿಚಯಿಸುವ  ಸಾಹಿತ್ಯಿಕ ಕೃತಿ- -ನಾ ದಿವಾಕರ  ಭಾರತೀಯ ಸಮಾಜದಲ್ಲಿ ಪಿತೃಪ್ರಧಾನತೆಯ ಬೇರುಗಳು ಎಷ್ಟು...

read more
ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’

ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’

ಮುಂಬೈ ಬಯೋಸ್ಕೋಪ್ ಗಮನ ಸೆಳೆಯುವ ಕಾದಂಬರಿ ಡಾ.ಜಿ.ಎನ್. ಉಪಾಧ್ಯ **ಕೃತಿ:- ಮುಂಬಯಿ ಬಯೋಸ್ಕೋಪ್ಕೃತಿಕಾರರು:- ಡಾ.ರಮಾ ಉಡುಪಪ್ರಕಾಶಕರು:- ಜೆಎನ್‌ಸಿ ಪಬ್ಲಿಷರ್ಸ್, ಬೆಂಗಳೂರುಬೆಲೆ:-ರೂ ೪೦೦ಪುಟ:- ೩೨೦ಸಂಪರ್ಕ:- ೮೯೭೧೨೨೭೮೭೬ ಕನ್ನಡ ವಾಙ್ಮಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಸಾಹಿತ್ಯವಲಯವಾಗಿ ಮುಂಬೈ ಹೆಸರು ಮಾಡಿದೆ....

ಸತೀಶ್ ಹುಳಿಯಾರ್ ಅವರ ಹೊಸ ಸಂಕಲನ ಬಂದಿದೆ

ಸತೀಶ್ ಹುಳಿಯಾರ್ ಅವರ ಹೊಸ ಸಂಕಲನ ಬಂದಿದೆ

ಸತೀಶ್ ಹುಳಿಯಾರ್ ಅವರ ಕವನ ಸಂಕಲನ 'ಯಾರೋ ಇರುವ ಭಾವನೆ' ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂಕಲನಕ್ಕೆ ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮಾತುಗಳು ಇಲ್ಲಿವೆ- ಡಾ.ಎಚ್.ಎಸ್. ವೆಂಕಟೇಶಮೂರ್ತಿ ** ಸತೀಶ್ ಹುಳಿಯಾರ್ ಬರೆದ ಕವಿತೆಗಳನ್ನು ಕುತೂಹಲದಿಂದ ಓದಿದೆ. ಅವರ ಶುದ್ಧ ಸಾತ್ವಿಕ...

ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’

ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’

ಜಯಶ್ರೀ ಬಿ ಕದ್ರಿ ಅವರ ಹೊಸ ಕೃತಿ 'ಕೇಳಿಸದ ಸದ್ದುಗಳು' ಹುಳಿಯಾರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಮಹೇಶ್ವರಿ ಯು. ಬರೆದ ಮುನ್ನುಡಿ ಇಲ್ಲಿದೆ ಮಹೇಶ್ವರಿ ಯು. **ಲೇಖಕಿ ಜಯಶ್ರೀ ಕದ್ರಿಯವರನ್ನು ನಾನು ಅವರ ವಿದ್ಯಾರ್ಥಿ ದಿನಗಳಿ೦ದ ಬಲ್ಲೆ, ತಾನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This