ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ವರ್ತಮಾನದ ಕನ್ನಡಿಯಲ್ಲಿ ಕನ್ನಡ ಮತ್ತು ಕನ್ನಡಿಗ

ವರ್ತಮಾನದ ಕನ್ನಡಿಯಲ್ಲಿ ಕನ್ನಡ ಮತ್ತು ಕನ್ನಡಿಗ

ತಳಮಟ್ಟದ ಸಮಾಜದಲ್ಲಿನ ತಳಮಳಗಳ ಅರಿವಿಲ್ಲದ ಭಾವನಾತ್ಮಕ ಅಸ್ಮಿತೆ ತೋರಿಕೆಯಾದೀತು ನಾ ದಿವಾಕರ ---- ಮತ್ತೊಂದು ಕರ್ನಾಟಕ ರಾಜ್ಯೋತ್ಸವ ನಮ್ಮ ಮುಂದಿದೆ. ಚೆಲುವ ಕನ್ನಡ ನಾಡು ಉದಯವಾಗಿ ಆರು ದಶಕಗಳೇ ಕಳೆದು ಕರ್ನಾಟಕ ಎಂಬ ಹೆಸರು ಪಡೆದ ಸುವರ್ಣ ಸಂಭ್ರಮದಲ್ಲಿ ಈ ಬಾರಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಎಂದು ನಾಮಕರಣ...

ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…

ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…

ಗಡಿಯೂರಿನ ರಾಜ್ಯೋತ್ಸವ …ಒಂದು ನೆನಪು. ಶೋಭಾ ಹಿರೇಕೈ ಕಂಡ್ರಾಜಿ.………………………………………………………..ಕನ್ನಡದ ನೆಲಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ ಐದು ದಶಕಗಳು ಪೂರೈಸಿದ ಸಂದರ್ಭ, ಕರ್ನಾಟಕ ಭಾವ ತೀವ್ರತೆ ಯಲ್ಲಿ ರಂಗೇರಿದೆ. ರಂಗೋಲಿಗಳು ಬಾವುಟಗಳು, ಭಾಷಣಗಳು, ಗೀತಗಾಯನಗಳು…. ಮೆರವಣಿಗೆಗಳು ಅಬ್ಬಾ ಎಷ್ಡೊಂದು ಭಾಷಾ ಭಕ್ತಿ....

‘ಋತುಸೌರಭ’ಕ್ಕೆ ಸಂಭ್ರಮದ ಆರಂಭ

‘ಋತುಸೌರಭ’ಕ್ಕೆ ಸಂಭ್ರಮದ ಆರಂಭ

ವಿಜಯಲಕ್ಷ್ಮಿ ಸತ್ಯಮೂರ್ತಿ ಹಾಗೂ ಬಾಲಾಜಿ ರಾವ್ ಎನ್ ಅವರ ನೇತೃತ್ವದ 'ಸೌರಭ ಫೌಂಡೇಷನ್' ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ಶಾಸನ ತಜ್ಞೆ, ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ ಸ್ಮಿತಾ ರೆಡ್ಡಿ ಅವರು ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಡಾ ಜಯಶ್ರೀ ಅರವಿಂದ್ ಅವರು ಲಾಂಛನವನ್ನು ಬಿಡುಗಡೆ...

ಹವ್ಯಾಸಿ ರಂಗಕರ್ಮಿಗಳ ಸಂಕಥನ ಬಿಡುಗಡೆ

ಹವ್ಯಾಸಿ ರಂಗಕರ್ಮಿಗಳ ಸಂಕಥನ ಬಿಡುಗಡೆ

ಹವ್ಯಾಸಿರಂಗದ ಮುತ್ತು ರತ್ನಗಳು -೪೦ ಕನ್ನಡ ಕಲಾವಿದರು ರಂಗ ಸಂಕಥನ ಬಿಡುಗಡೆ 'ನಟರಂಗ'ದ ಹಿರಿಯರಿಗೆ ಗೌರವ. ನಟ, ನಿವೃತ್ತ ಬ್ಯಾಂಕರ್ ಎಸ್ ಧೀರೇಂದ್ರ ಅವರ "೪೦ ಹವ್ಯಾಸಿ ರಂಗಕರ್ಮಿಗಳ ಸಂಕಥನ" ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ನಾಡಿನ ಹಿರಿಯ ನಟ 'ಪ್ರಣಯ ರಾಜ' ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿ, ಸಮಾರಂಭ ಅವರಿಗೆ ಮಧುರ...

ರಾಜೇಂದ್ರ ಚೆನ್ನಿ ಕಂಡ ‘ತುಘಲಕ್’

ರಾಜೇಂದ್ರ ಚೆನ್ನಿ ಕಂಡ ‘ತುಘಲಕ್’

'ಸಮುದಾಯ, ಬೆಂಗಳೂರು' ಎರಡು ದಿನಗಳ ಗಿರೀಶ್ ಕಾರ್ನಾಡ್ ರ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ತುಘಲಕ್ -100 ರ ಸಂಭ್ರಮ ನಾಟಕೋತ್ಸವವಿದೆ. ಈ ಸಂದರ್ಭದಲ್ಲಿ ಕನ್ನಡದ ಬಹು ಮುಖ್ಯ ವಿಮರ್ಶಕರಾದ ರಾಜೇಂದ್ರ ಚೆನ್ನಿ ಅವರು ತುಘಲಕ್ ನಾಟಕವನ್ನು ನೋಡಿದ ಬಗೆ ಇಲ್ಲಿದೆ- • ರಾಜೇಂದ್ರ ಚೆನ್ನಿ --- ಶ್ರೇಷ್ಠ...

ಬಾ ಕವಿತಾ

ನಾಳೆಯ ಚಿಂತೆ ಬಿಟ್ಟವರಾರು..

ನಾಳೆಯ ಚಿಂತೆ ಬಿಟ್ಟವರಾರು..

ಊಸರವಳ್ಳಿ ಮತ್ತು ನೀರಿನ ನಶೆ -ವಿಶಾಲ್ ಮ್ಯಾಸರ್ ಏನಾದರೂ ಕುಡಿದಿರಬೇಕಂತೆಯಾವಾಗಲೂಪಾಪದ ಹೂವಿನಲ್ಲಿಪುಣ್ಯಾತ್ಮ ಒಣಗಿದದಳಗಳನ್ನು ಮುಚ್ಚಿಟ್ಟಂತೆ ಏನನ್ನು ಸಂಗ್ರಹಿಸಬೇಡಇಂದಿನದು...

ಹಠಮಾರಿ ಕಿವಿಗಳು..

ಹಠಮಾರಿ ಕಿವಿಗಳು..

ಕಿವಿಮಾತು -ಶರತ್‌ ಪಿ ಕೆ ಕಿವಿಮಾತೆಂದರೇ..ಕಿವಿಯ ಹತ್ತಿರ ಬಂದು ಪಿಸುಗುಡುವ ಮಾತುಗಳಲ್ಲ.ಹಾಗೆ ಆಡಿದ ಮಾತುಗಳೆಲ್ಲಾಕಿವಿಮಾತುಗಳೇ ಆಗಬೇಕಿಲ್ಲ. ಕಿವಿಯಲ್ಲಿ ಬಿದ್ದ ಎಲ್ಲಾ...

‍ಪುಸ್ತಕದ ಪರಿಚಯ

Book Shelf

ಮರೆಯದ ಕತೆಗಳೂ ಹೌದು…

ಮರೆಯದ ಕತೆಗಳೂ ಹೌದು…

ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರ ಕೃತಿ ‘ಬರೆಯದ ಕಥೆಗಳು ’.‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.ಈ ಕೃತಿ ಓದಿ ಸಚಿನ್ ಎಲ್ ಎಸ್ ಬರೆದ ಅನಿಸಿಕೆ ಇಲ್ಲಿದೆ. - ಸಚಿನ್ ಎಲ್ ಎಸ್ ಅನುಭವದ ಕತೆಗಳ ವೈಶಿಷ್ಟ್ಯವೆಂದರೆ ಅದರಲ್ಲಿ ನೈಜತೆ, ಸಹಜ ಹಾಸ್ಯ, ಹುದುಗಿದ ಪಾಠ ಎಲ್ಲವೂ ಇರುತ್ತವೆ. ವರ್ಷಾನುಗಟ್ಟಲೆ ದಿನ ಬೆಳಗಾದರೆ ಜನರ...

read more
ಸತೀಶ ಕುಲಕರ್ಣಿ ಓದಿದ ‘ಇವಳ ಭಾರತ’

ಸತೀಶ ಕುಲಕರ್ಣಿ ಓದಿದ ‘ಇವಳ ಭಾರತ’

ಸತೀಶ ಕುಲಕರ್ಣಿ 'ಇವಳ ಭಾರತ' ರೂಪ ಹಾಸನ ಅವರರ ಎರಡು ದಶಕಕ್ಕೂ ಹೆಚ್ಚಿನ ವೈಚಾರಿಕ ಪಯಣದ ಲೇಖನಗಳ ಸಂಗ್ರಹ. ಮುಗ್ಧ ಮತ್ತು ನಿರ್ಲಕ್ಷಿತ ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಕಾಲಕಾಲಕ್ಕೆ ಬರೆದಂಥವು. ಅವಳ ಭಾರತ ಅಥವ ನನ್ನ ಭಾರತ ಅನ್ನದೆ, ಲೇಖಕಿ ತನ್ನನ್ನು ಮಗ್ಗುಲಲ್ಲಿ ನಿಲ್ಲಿಸಿ ಇವಳ ಭಾರತವನ್ನು ಕಟ್ಟಿಕೊಟ್ಟಿದ್ದಾರೆ....

ನಾ ಡಿಸೋಜ ಕಂಡಂತೆ ‘ಬಾನಾಡಿ ಕಂಡ ಬೆಡಗು’

ನಾ ಡಿಸೋಜ ಕಂಡಂತೆ ‘ಬಾನಾಡಿ ಕಂಡ ಬೆಡಗು’

ಡಾ ನಾ ಡಿಸೋಜ 'ಬಾನಾಡಿ ಕಂಡ ಬೆಡಗು' ಕೆ ಆರ್ ಉಮಾದೇವಿ ಉರಾಳ ಅವರ ಪ್ರವಾಸ ಕಥನ ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜರವರು ಬರೆದ ಮುನ್ನುಡಿ ಇಲ್ಲಿದೆ. ಈವರೆಗೆ ನಾನು ಸಾಕಷ್ಟು ಕವಿತೆ, ಕತೆ, ಕಾದಂಬರಿ, ಪ್ರಬಂಧ ಇತ್ಯಾದಿಗಳಿಗೆ ಮುನ್ನುಡಿ ಬರೆದಿರುವುದುಂಟು. ಆದರೆ ಈ ಬಾರಿ ಪ್ರಥಮ ಎಂಬಂತೆ ಶ್ರೀಮತಿ ಕೆ.ಆರ್. ಉಮಾದೇವಿ ಉರಾಳ ಅವರ...

ಸಿ ಎಸ್ ಭೀಮರಾಯ ಓದಿದ ‘ಅನಾದ’

ಸಿ ಎಸ್ ಭೀಮರಾಯ ಓದಿದ ‘ಅನಾದ’

ಸಿ ಎಸ್ ಭೀಮರಾಯ ಕನ್ನಡದ ಪ್ರಮುಖ ಕವಿ, ವಿಮರ್ಶಕ ಮತ್ತು ಲೇಖಕರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ಮಠಪತಿ (ರಾಗಂ) ಅನೇಕ ವರ್ಷಗಳಿಂದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡಿಕೊಂಡು ಬಂದವರು. ಈವರೆಗೆ ಅವರು ಕನ್ನಡ ಮತ್ತು ಇಂಗ್ಲಿಷ್-ಈ ಎರಡೂ ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This