ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಮೂಕ ಪ್ರೀತಿ..

ಮೂಕ ಪ್ರೀತಿ..

ದಾಕ್ಷಾಯಣಿ ಮಸೂತಿ ಆಂ,, ಹು,, ಗಳಮಧ್ಯೆ ಕಳೆದುಹೋಗಿವೆನನ್ನ ನಿನ್ನ ದನಿಗಳು ಗಂಟಲುಬ್ಬಿ, ಅರೆಕ್ಷಣನಿಂತ ಉಸಿರಿನಲಿಏಕೆ‌ ನಿನ್ನದೇ ಹೆಸರಿದೆ? ಉತ್ತರ ಸಿಗದನೂರು ಪ್ರಶ್ನೆಗಳುಉತ್ತರ...

ವಿಭಾ ಪುರೋಹಿತ ಹೊಸ ಕವಿತೆ- ಅಡುಗೆ ಮನೆಯೆಂಬ ಧ್ಯಾನಮಂದಿರದಲ್ಲಿ

ವಿಭಾ ಪುರೋಹಿತ ಹೊಸ ಕವಿತೆ- ಅಡುಗೆ ಮನೆಯೆಂಬ ಧ್ಯಾನಮಂದಿರದಲ್ಲಿ

ವಿಭಾ ಪುರೋಹಿತ ಮುಗಿದೆದ್ದುಮುಖ ಗಲಬರಿಸಿಸೀದಾ ಅಂಕಣಕ್ಕೆಮುಕ್ಕಣ್ಣನ ಮುಂದೆಅರೆ ! ನನ್ನ ಶಿವಗ್ಯಾಸೊಲೆಯ ಮುಂದೆ ದಿನದ ಪ್ರಾರ್ಥನೆ ಶುರುಬಿಸಿನೀರು ಕಾಯಿಸಿ ಕುಡಿದುತಿಂಡಿ ಅಡುಗೆಗಳ...

‍ಪುಸ್ತಕದ ಪರಿಚಯ

Book Shelf

ಪ್ರಮೋದ್ ಮುತಾಲಿಕರ ‘ಕ್ಷಿತಿಜ’…

ಪ್ರಮೋದ್ ಮುತಾಲಿಕರ ‘ಕ್ಷಿತಿಜ’…

ರಘುನಾಥ್‌ ಕೃಷ್ಣಾ ಕನ್ನಡದಲ್ಲಿ ನನಗೆ ತಿಳಿದಂತೆ ಅನುವಾದಕ್ಕೆ ನೂರು ವರ್ಷಗಳ ಇತಿಹಾಸವಿದೆ. ಅದನ್ನು ಮೂರು ಘಟ್ಟಗಳಲ್ಲಿ ಗುರುತಿಸಬಹುದು. ಮೊದಲನೆಯದು ಹಟ್ಟಿಯಂಗಡಿ ನಾರಾಯಣರಾವ್ ಅವರ ಆಂಗ್ಲ ಕವಿತಾವಳಿ( ೧೯೧೮) ಅವರ ಸಮಕಾಲೀನರಾದ ಶ್ರೀ ಯವರು ಮಾಡಿದ ಇಂಗ್ಲೀಷ್ ಗೀತೆಗಳು ಮತ್ತು ಇತರ ಸಮಕಾಲೀನರು ಮಾಡಿದ ಅನುವಾದಗಳು ಈ ಘಟ್ಟದಲ್ಲಿ...

read more
ಚೀನೀ ಸಿಂಪಿಗ

ಚೀನೀ ಸಿಂಪಿಗ

ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು. ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ...

ಹೀಗೆ ಮೇಷ್ಟ್ರು ನೆನಪಾದರು..

ಹೀಗೆ ಮೇಷ್ಟ್ರು ನೆನಪಾದರು..

ಸಂಚಯ ಚಿ ಶ್ರೀನಿವಾಸರಾಜು ಅವರ ಹುಟ್ಟುಹಬ್ಬದಂದು ಅವರನ್ನು ನೆನಪಿಸಿಕೊಂಡಿದ್ದು ಹೀಗೆ... ಇನ್ನೂ ಹೆಚ್ಚಿನ ಫೋಟೋಗಳಿಗಾಗಿ 'ಓದುಬಜಾರ್'ಗೆ ಭೇಟಿ ಕೊಡಿ-  ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This