ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಓಟಿಟಿ ಮಾದ್ಯಮವೂ ಮತ್ತು ಹೊಸಹುಟ್ಟು ಪಡೆಯುತ್ತಿರುವ ಘಟನೆಗಳು

ಓಟಿಟಿ ಮಾದ್ಯಮವೂ ಮತ್ತು ಹೊಸಹುಟ್ಟು ಪಡೆಯುತ್ತಿರುವ ಘಟನೆಗಳು

ಸಂತೋಷಕುಮಾರ್ ಪಾಟೀಲ್ ---- ಹಿಂದೆ ನಡೆದ ಘಟನೆಗಳನ್ನು ಆಧರಿಸಿ ವೆಬ್ ಸರಣಿ ನಿರ್ಮಿಸುವುದು ಇತ್ತೀಚೆಗೆ ಜನಪ್ರಿಯ ಮಾದರಿಯಾಗಿದೆ.. ಉದಾಹರಣೆಗೆ ವೀಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತಿರುವ Railway men ಕೂಡಾ ಇದೇ ಸಿದ್ದ ಮಾದರಿಯ ಪಡಿಯಚ್ಚಿನಲ್ಲಿ ನಿರ್ಮಿಸಿದ ಹೊಸ ಸರಣಿ..‌ ನನಗೆ ತಿಳಿದಂತೆ ಈ ಥರದ ಹಿಂದೆ ಘಟಿಸಿದ ಘಟನೆ,...

ಶ್ರೀನಿವಾಸ ಪ್ರಭು ಅಂಕಣ: ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!

ಶ್ರೀನಿವಾಸ ಪ್ರಭು ಅಂಕಣ: ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಕುಂ ವೀ ಅನುವಾದಿಸಿದ ‘ಶ್ರೀ ರಾಮಾಂಜನೇಯ ಯುದ್ದ’

ಕುಂ ವೀ ಅನುವಾದಿಸಿದ ‘ಶ್ರೀ ರಾಮಾಂಜನೇಯ ಯುದ್ದ’

ತೆಲುಗು ಮೂಲ: ಕುಶಲಂಬೆ ಗದಾ ಆಂಜನೇಯ- ಮಾರುತಿ ಪೌರೋಹಿತ್ಯಂ ಕನ್ನಡಕ್ಕೆ- ಕುಂ ವೀ        ‘ಯಾವಾಗ ನೋಡಿದ್ರೂ ಹಾರ್ಮೋನಿಯಂ ಪೆಟ್ಟಿಗೇನ ಹಿಡಕೊಂಡು ಕುಂಡ್ರುತೀಯಲ್ಲ! ಹಾಡಿಕಂತ ಇದ್ರೆ ಮನೆ ಬಾಳ್ವೆ ನಡೀತೈತ! ಹಗಲು ರಾತ್ರಿ ನಾನೊಬ್ಳೆ ದುಡೀತೀನಿ, ಹೊಟ್ಟೆಗಿದ್ರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ...

‘ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ’ – ಎಸ್‌ ದಿವಾಕರ್

‘ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ’ – ಎಸ್‌ ದಿವಾಕರ್

ಹಿರಿಯ ಸಾಹಿತಿ, ಕನ್ನಡದ ಪ್ರಮುಖ ವಿಮರ್ಶಕರಾದ ಎಸ್‌ ದಿವಾಕರ್ ಅವರಿಗೆ 80. ಈ ಸಂದರ್ಭದಲ್ಲಿ ಅವರ ಸ್ನೇಹಿತರು ‘ನಮ್ಮ ದಿವಾಕರ್’ ಎಂಬ ಸಂಗೀತ-ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿವಾಕರ್ ಪ್ರಪಂಚಕ್ಕೆ ಪ್ರವೇಶಿಕೆ ಒದಗಿಸುವಂಥ ವಿಶಿಷ್ಟವಾದ ಪುಸ್ತಕ ‘ಪರಿಮಳದ ಪಡಸಾಲೆ’ ಬಿಡುಗಡೆಯಾಗುತ್ತಿದೆ....

‘ಎಂ ಎಂ ಕಲಬುರ್ಗಿ ಟ್ರಸ್ಟ್’ಗೆ ನೇಮಕ

‘ಎಂ ಎಂ ಕಲಬುರ್ಗಿ ಟ್ರಸ್ಟ್’ಗೆ ನೇಮಕ

ಕನಾ೯ಟಕ ಸರಕಾರವು ಇತ್ತೀಚೆಗೆ ರಚಿಸಿದ ಡಾ ಎಂ ಎಂ ಕಲಬುಗಿ೯ ಟ್ರಸ್ಟ್ ನ ಪ್ರಥಮ ಅಧ್ಯಕ್ಷರಾಗಿ ನಾಡಿನ ಹೆಸರಾಂತ ವಚನ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬಸವಾನುಯಾಯಿಯಾಗಿರುವ ಡಾ. ವೀರಣ್ಣ ರಾಜೂರ ಅವರು ನೇಮಕಗೊಂಡಿರುವದು ಸಂತಸದ ಸಂಗತಿ. ಡಾ ವೀರಣ್ಣ ರಾಜೂರ ನಿಗವಿ೯, ನಿಷ್ಣಾತ ವಚನ ವಿದ್ವಾಂಸ ಮತ್ತು ಮೂರು ಶತಮಾನಗಳಿಗೂ ಅಧಿಕ...

ಬಾ ಕವಿತಾ

ಇರುವೆ ಬಿಟ್ಟುಕೊಳ್ಳಬೇಡ..

ಇರುವೆ ಬಿಟ್ಟುಕೊಳ್ಳಬೇಡ..

ಹಿರಿಯರಿಗೆ ಎರಡು ಇರುವೆ ಕವಿತೆಗಳು -ಚಿಂತಾಮಣಿ ಕೊಡ್ಲೆಕೆರೆ 1.ಇರುವೆ ಬಿಟ್ಟುಕೊಳ್ಳಬೇಡ ಹೊತ್ತು ಹೋಗದೆಂದು ಇರುವೆಬಿಟ್ಟುಕೊಳದಿರಿಅದಕಾಗಿಯೆ ಕಟ್ಟಿರುವೆಯಕಟ್ಟಿತರದಿರಿ!ತಲೆ...

ಚೇ… ಎಲ್ಲಿರುವೆ ನೀನೀಗ?

ಚೇ… ಎಲ್ಲಿರುವೆ ನೀನೀಗ?

ಬಿಳಿಯ ಹೂಗಳೆಲ್ಲ ಕೆಂಪಾಗಿ -ಜಬೀವುಲ್ಲಾ ಎಂ ಅಸದ್ ಉಳುವ ನೇಗಿಲಿಗೆ ನೆಲದ ಬಿಸಿ ನೆತ್ತರು ತಾಗಿ,ಕಣ್ಣ ಮುಂದಣ ಬಯಲು ಬೆತ್ತಲಾಗಿ ತೋರಿಮುರಿದ ಕನಸು, ಕುದಿವ ಮನಸುಕಾಣದಾಗಿದೆ...

‍ಪುಸ್ತಕದ ಪರಿಚಯ

Book Shelf

ಪ್ರಯೋಗಶೀಲ ಕವಿತೆಗಳು..

ಪ್ರಯೋಗಶೀಲ ಕವಿತೆಗಳು..

ಡಾ.ಅಜಿತ್ ಹರೀಶಿ ಅವರ ಹೊಸ ಕವನ ಸಂಕಲನ 'ತೇಲಿ ಬಿಟ್ಟ ಆತ್ಮಬುಟ್ಟಿ' ವಿಜಯಲಕ್ಷ್ಮಿ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ. ಈ ಕವನ ಸಂಕಲನ ಕುರಿತು ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ವಿಮರ್ಶೆ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಅಜಿತ್ ಹರೀಶಿ ಈಚಿನ ಬರೆಹಗಾರರ ಪೈಕಿ ಗಮನಾರ್ಹವಾದ ಹೆಸರು. ಕವಿತೆ, ಕತೆ, ವಿಮರ್ಶೆ, ವೈದ್ಯಕೀಯ...

read more
ಕೆ ಎನ್ ಶಾಂತಕುಮಾರ್ ಕಂಡಂತೆ ದಂಡಾವತಿ ಶೈಲಿ

ಕೆ ಎನ್ ಶಾಂತಕುಮಾರ್ ಕಂಡಂತೆ ದಂಡಾವತಿ ಶೈಲಿ

'ಪ್ರಜಾವಾಣಿ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ ಅವರು ಪತ್ರಿಕೆಗಳಲ್ಲಿರಬೇಕಾದ ಭಾಷೆಯ ಪ್ರಯೋಗದ ಬಗ್ಗೆ ನಡೆಸಿದ ಜಿಜ್ಞಾಸೆಯೇ 'ಮಾಧ್ಯಮ ಭಾಷಾ ದೀಪಿಕೆ' ಕೃತಿ. ಇದನ್ನು ಹೆಸರಾಂತ 'ವಿಕಾಸ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಬಿಡುಗಡೆ ಈ ಭಾನುವಾರ (04 ಜೂನ್ 23) ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ....

ಪಾರ್ವತಿ ಜಿ ಐತಾಳ್ ಓದಿದ ‘ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್’

ಪಾರ್ವತಿ ಜಿ ಐತಾಳ್ ಓದಿದ ‘ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್’

ಪಾರ್ವತಿ ಜಿ ಐತಾಳ್ ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ. ಮಾ ಡಿ, ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ...

ಎಡೆಯೂರು ಪಲ್ಲವಿ ಓದಿದ ‘ಟ್ರಂಕು ತಟ್ಟೆ’

ಎಡೆಯೂರು ಪಲ್ಲವಿ ಓದಿದ ‘ಟ್ರಂಕು ತಟ್ಟೆ’

ಎಡೆಯೂರು ಪಲ್ಲವಿ "ಬಿಟ್ಟಿಯಾಗಿ ಕೊಡುವಾಗ ಇನ್ನೆಂಥದ್ದು ಕೊಡಕ್ಕಾಗುತ್ತೆ" ಎಂಬ ಅಸಡ್ಡೆಯ, ದರ್ಪದ, ಋಣಬಾರದ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಇದಕ್ಕಿಂತ ಹೆಚ್ಚಿಗೆ ಬಯಸಬಾರದು ಎಂಬುದೂ ಇದರ ಹಿಂದಿನ ಮರ್ಮವಿರಬಹುದು. ಆದರೆ ಈ ಬಿಟ್ಟಿ ಸೌಲಭ್ಯಗಳು ಅದೆಷ್ಟು ಕಳಪೆಯಾಗಿರುತ್ತವೆ ಎಂಬುದನ್ನು ಈ ಹಾಸ್ಟೆಲ್ ಕಥನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This