ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತೇರು

ತೇರು

ಆನಂದ ಋಗ್ವೇದಿ "ಲೇಹನುಮ್ಯಾ, ಬಿದ್ದೂರಿನ ಹನುಮಪ್ಪನ ತೇರಿಗೆ ಬರಾಕ್ಹತ್ತೀನಿ. ನಮ್ಕ್ಯಾದಿಗಿಬಸ್ರಾಜಕರ್ದಾನ. ನೀನೂಬಾ. ಗೆಳ್ಯಾರು ಕೂಡೋಣು. ಛಂದ ಇರ್ತತಿ" ಬೆಂಗಳೂರಿಂದ ಚಿದಂಬರ ಕರೆ ಮಾಡಿದ್ದೇ ಹಿಂದೆ ಮುಂದೆ ನೋಡದೇ 'ಹೂಂ' ಅಂದ ಹನುಮಂತರಾಯ ಆಮೇಲೇ ತೇರು ಯಾವಾಗ ಅಂತ ಕ್ಯಾಲೆಂಡರ್ನೋಡಿದ. ಬಿದ್ದೂರಿನ ಹನುಮಪ್ಪನ ತೇರು ನಡೆಯೋದು...

ಸ್ವಲ್ಪ ಹೊತ್ತು ನೋಡುತ್ತಾ ಕುಳಿತರೆ…

ಸ್ವಲ್ಪ ಹೊತ್ತು ನೋಡುತ್ತಾ ಕುಳಿತರೆ…

ಪುರೂರವ ಬೆಂಗಳೂರಿನ ಹಾದಿ ಬೀದಿಗಳಲ್ಲಿ ಕೆಲಸದ ನಿಮಿತ್ತ ತಿರುಗುತ್ತಾ, ಕ್ಲೈಂಟುಗಳನ್ನು ಮಾತಾಡಿಸಿ ಸೇಲು, ಡಿಮ್ಯಾಂಡು, ಸಪ್ಲೈಗಳಲ್ಲೇ ಮುಳುಗಿಹೋಗುವ ನನ್ನಂತ ಮಾರ್ಕೆಟಿಂಗ್ ಮಂದಿಗೆ ಸಂಜೆಯಾದೊಡನೆ ಪ್ರಶಾಂತ ಸ್ಥಳದಲ್ಲಿ ಕೂತು ಕೆಲಕಾಲ ಕಳೆದರೆ ಅದೇ ಸ್ವರ್ಗಸದೃಶ ಸಮಯವೆನ್ನಿಸದೇ ಇರದು. ಹಗಲು ಕೆಲಸದ ನಡುವೆ ಸಂಜೆ ಸಂಸಾರದಗೊಡವೆಗಳ...

ಈ ಕೊರೋನಾ ಕಾಲದಲ್ಲಿ ಏನಾಯ್ತು ಅಂದ್ರೆ..

ಈ ಕೊರೋನಾ ಕಾಲದಲ್ಲಿ ಏನಾಯ್ತು ಅಂದ್ರೆ..

ಶೋಭಾ ದಿನೇಶ್ ಮಾರ್ಚ್ ತಿಂಗಳು ಎಂದಿನಂತೇ ಶುರುವಾಗಿತ್ತು, ಸಣ್ಣದಾಗಿ ಬಲಿಯುತ್ತಿದ್ದ ಬಿಸಿಲು, ಮಕ್ಕಳ ಪರೀಕ್ಷೆಯ ಪರಿಪಾಟಲು ನಡುವೆ ನಮ್ಮಂಥ ಸರ್ಕಾರಿ ನೌಕರರ ಧಾವಂತ ಹೇಳತೀರದು. ಆರ್ಥಿಕ ವರ್ಷದ ಕೊನೆಯ ತಿಂಗಳು ನಾವೆಲ್ಲ ಸುಡೋ ಬಾಣಲೆ ಮೇಲೆ ಕೂತಿರ್ತೀವಿ, ಅನುದಾನಗಳ ಬಳಕೆ, ನಿಗದಿಪಡಿಸಿದ ಗುರಿಗಳ ಪ್ರಗತಿ ಸಾಧನೆ ಕುರಿತಂತೆ...

ಊದು ದಾಸಯ್ಯ ನಿನ್ನ ಶಂಖ ಜಾಗಟೆಯ!

ಊದು ದಾಸಯ್ಯ ನಿನ್ನ ಶಂಖ ಜಾಗಟೆಯ!

ಸೂರ್ಯಕೀರ್ತಿ ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ 'ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ' ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ ಭೇದಿಯಾಗುತ್ತಲೇ ಇತ್ತು,ಅಜ್ಜಿ 'ವಾರ' ಮಾಡುತಿದ್ದಳು. ಅಜ್ಜ ನೇಗಿಲ ಹೊತ್ತುಕೊಂಡು ಗದ್ದೆಯ ಕಡೆ ನಡೆದೆಬಿಟ್ಟ. ಒಮ್ಮೆ ' ವ್ಹ್ಯಾ ' ಎಂದು ಇನ್ನೊಮ್ಮೆ 'ಬ್ಹ್ಯಾ'...

ವೈದೇಹಿ ಅವರು ಹಾಕಿದ ಕಂಡೀಷನ್ಸ್…

ವೈದೇಹಿ ಅವರು ಹಾಕಿದ ಕಂಡೀಷನ್ಸ್…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

ಬಾ ಕವಿತಾ

ಜ್ಯೋತಿ ಇರ್ವತ್ತೂರು- ಭರವಸೆಯ ಬೆರಳ ಕೈಹಿಡಿದು..

ಜ್ಯೋತಿ ಇರ್ವತ್ತೂರು- ಭರವಸೆಯ ಬೆರಳ ಕೈಹಿಡಿದು..

ಜ್ಯೋತಿ ಇರ್ವತ್ತೂರು 1. ಭರವಸೆಯ ಬೆರಳ ಕೈಹಿಡಿದು.. ಕಾಮನಬಿಲ್ಲಿನ ಬಣ್ಣ ಮರೆಯಾಗಲಿ ಮತ್ತೆ ಬಣ್ಣ ತುಂಬುತ್ತೇನೆನಡೆದು ನಡೆದು ದಣಿದ ಪಾದಗಳಿಗೆ ಧೈರ್ಯ ಹೇಳುತ್ತೇನೆ.ಮತ್ತೆ ಹೆಜ್ಜೆ...

ಬದುಕಿನ ಪರದೆಯಾಟ…

ಬದುಕಿನ ಪರದೆಯಾಟ…

ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅಲ್ಲೊಂದು ಶವ ಸಂಸ್ಕಾರದ ಮೆರವಣಿಗೆಶವಕ್ಕೆ ವಿಧ - ವಿಧದ ಹೂವುಗಳು ಅಪ್ಪಿಕೊಂಡು ಕೊನೆಯ ವಿದಾಯ ಸಾರಿದ್ದವುನಗಾರಿಯ ಇಂಪು, ಡೋಲಿನ...

‍ಪುಸ್ತಕದ ಪರಿಚಯ

Book Shelf

ಅನುಪಮಾ ಪ್ರಸಾದ್ ಓದಿದ ‘ಕೈದಿಗಳ ಕಥನ’

ಅನುಪಮಾ ಪ್ರಸಾದ್ ಓದಿದ ‘ಕೈದಿಗಳ ಕಥನ’

ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಬರೆದಿರುವ ಪುಸ್ತಕ ಕುರಿತು ಅನುಪಮಾ ಪ್ರಸಾದ್‌ ಅವರು ಅಂದು ಓದಬೇಕೆಂದುಕೊಂಡಿದ್ದ ಪುಸ್ತಕ ಇಂದು ಓದುತ್ತ.. ಅನುಪಮಾ ಪ್ರಸಾದ್ ಎಷ್ಟೋ ಪುಸ್ತಕಗಳನ್ನು ಓದಬೇಕೆನಿಸುವ ಕಾಲಕ್ಕೆ ಓದಲಾಗದೆ, ನಿಧಾನವಾಗಿ ಮರೆವೆಗೆ ಸರಿಯುತ್ತದೆ.   ಕೈದಿಗಳ ಕಥನ ಪುಸ್ತಕ ಬಂದಿದ್ದು 2008ರಲ್ಲಿ. ಮರು ಮುದ್ರಣವಾಗಿದ್ದು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This