ಇಂದು ಅವಧಿಯಲ್ಲಿ...
ನವ ಉದಾರವಾದ ಹಾಗೂ ಬಲಪಂಥೀಯ ದಾಳಿಯಲ್ಲಿ ನಲುಗಿದೆ ಮಾಧ್ಯಮ
ನಾ ದಿವಾಕರ ** ಪತ್ರಿಕಾ ಜಗತ್ತಿನ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಭಾರತದಲ್ಲಿ ಪತ್ರಿಕಾ ಜಗತ್ತಿಗೆ ಒಂದು ಸುದೀರ್ಘ-ಭವ್ಯ ಚರಿತ್ರೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ತಿಲಕ್, ಗಾಂಧಿ, ಅಂಬೇಡ್ಕರ್, ಪೆರಿಯಾರ್ ಮುಂತಾದ ದಾರ್ಶನಿಕ ಚಿಂತಕರು ವಸಾಹತುಶಾಹಿಯ ವಿರುದ್ಧ ಹೋರಾಟದಲ್ಲಿ ಪತ್ರಿಕೆಗಳನ್ನು ಒಂದು ಪ್ರಬಲ...
ಶ್ರೀನಿವಾಸ ಪ್ರಭು ಅಂಕಣ: ಬಸಿರಲ್ಲೇ ಕೂಸಿನ ಕಾಲಿಗೆ ಗೆಜ್ಜೆಯನ್ನು ಕಟ್ಟಿಯೂ ಆಗಿತ್ತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ನಮ್ಮ ಊರ್ಗ ಗಾಂಧಿಮಾತ್ಮ ಬಂದಿದಾಗ್ಲು ಇಸ್ಕೂಲ್ ಇರ್ಲಿಲ್ವಂತ.!
ಗೋಳೂರ ನಾರಾಯಣಸ್ವಾಮಿ ** ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ ಕಪ್ಪು ತುಂಬಿವೋ ಗುಡಿಗೆಲ್ಲಾ ಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ ಬಣ್ಣ ಬಳದಾವೋ ಗುಡಿಗೆಲ್ಲ ದೇಶ ದೇಶದಾರತಿ ಬಂದೋ|| ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ...
ಬರಿ ನಾಟಕವಲ್ಲ ಇದು..
ಎಚ್.ಆರ್. ನವೀನ್ ಕುಮಾರ್ **ಬಂಜಾರ ಸಮುದಾಯ ಬೆಳೆದು ಬಂದ ರೀತಿ, ಅವರು ಬದುಕು ಕಟ್ಟಿಕೊಂಡ ಪರಿ, ಬದುಕಿನ ವಿಧಾನ, ಇದುವರೆಗೂ ಅನುಭವಿಸಿದ್ದ ಕಷ್ಟಗಳು, ಈಗಲೂ ಅನುಭವಿಸುತ್ತಿರುವ ಸಂಕಷ್ಟಗಳು, ಅವರ ಮೇಲಿನ ದಾಳಿ ದಬ್ಬಾಳಿಕೆ, ಇವೆಲ್ಲವನ್ನೂ ಮೀರಿ ಈ ಸಮುದಾಯದಿಂದ ಬೆಳೆದುಬಂದ ಹಲವು ಪ್ರತಿಭೆಗಳು…. ಹೀಗೇ ಬಂಜಾರ ಸಮುದಾಯ ಬದುಕು...
ಕೌತುಕಮಯ ಚೌಕಟ್ಟಿನ ‘ನಟರಾಜ’
ಡಾ. ಹೆಚ್.ಎ.ಪಾರ್ಶ್ವನಾಥ್ ** ಅದೊಂದು ಅಪೂರ್ವ ರಂಗ ಪ್ರಸಂಗ ವಾತಾವರಣ. ರಂಗಾಭಿಮಾನಿಗಳು ಬಹಳ ಕುತೂಹಲದಿಂದ ರಂಗ ಪ್ರದರ್ಶನಕ್ಕಾಗಿ ಆತುರ ಕಾತುರದಿಂದ ನಿರೀಕ್ಷಿಸುತ್ತಿದ್ದ ನಾಟಕವನ್ನು ಕಲ್ಯಾಣ ನಗರಿ ಸಾಂಸ್ಕೃತಿಕ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಹೆಸರಾಂತ ಕಲಾ ಸಂಸ್ಥೆ "ಪಂಪ ಸಾಂಸ್ಕೃತಿಕ ಮತ್ತು...
ನಾ ಕಂಡ ಕಮಲಮ್ಮ
ಅಕ್ಷತಾ ರಾಜ್ ಪೆರ್ಲ ಅದು 2003ನೇ ಇಸವಿ. ನಾನಾಗ 7ನೇ ತರಗತಿಯಲ್ಲಿ ಓದುತ್ತಿದ್ದೆ. ಮೂಡಬಿದ್ರೆಯಲ್ಲಿ 71 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ, ಅದಕ್ಕಾಗಿ ಕ್ಷೇತ್ರದ ಎಲ್ಲಾ ಶಾಲೆ, ಕಾಲೇಜುಗಳಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂಬ ಸುತ್ತೋಲೆ ನಮ್ಮ ಶಾಲೆಗೂ ಬಂದಿತ್ತು. ನಮಗೊಂದಿಷ್ಟು ಮಕ್ಕಳಿಗೆ ಆವಾಗಲೇ ಈ...
Latest
Invite
ಬಾ ಕವಿತಾ
ರಸ್ತೆಯ ಸೆರಗಿನಲಿ..
-ಮೌನೇಶ ನವಲಹಳ್ಳಿ ನೆಲದ ಬೆಳಗು ರಸ್ತೆಯ ಸೆರಗಿನಲಿರೊಕ್ಕದ ಮಾಲುನನ್ನ ಮನೆ ಹೊಲ ದಾರಿ ಮಣ್ಣು ಕಲ್ಲುಮಹಲುಗಳಲಿ ಮಹಾರಾಜರ ಸಂತೆನಮ್ಮವರ ಮಡಿಲಲಿ ಗುಡುಗು ಮಳೆ ಚಿಂತೆ ಹೂಂಕರಿಸಿ...
ಭಯ..
ಮೂಲ : ಖಲೀಲ್ ಗಿಬ್ರಾನ್ ನ ಮೂರು ಕವನಗಳುಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಕಹ್ಲಿಲ್ ಜಿಬ್ರಾನ್ ಅಥವಾ ಜನಪ್ರಿಯವಾಗಿ ಬಳಕೆಯಲ್ಲಿರುವ ಖಲೀಲ್ ಗಿಬ್ರಾನ್ ಕವನಗಳನ್ನು ಅಸಂಖ್ಯಾತ ಜನರು...
ಪುಸ್ತಕದ ಪರಿಚಯ
Book Shelf
ಇಡಿಯಾಗಿ ಆವರಿಸಿದ ‘ಅಳವು ಅರಿಯದ ಭಾಷೆ’
ನಿತ್ಯಾನಂದ ಬಿ ಶೆಟ್ಟಿ 'ಅಳವು ಅರಿಯದ ಭಾಷೆ' ಈ ಕೃತಿಯನ್ನು 'ಕನ್ನಡ ಸಂಘ ಕಾಂತಾವರ' ಪ್ರಕಟಿಸಿದೆ. ಈ ಕೃತಿಯ ಕುರಿತು ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. -ಸುಧಾ ಆಡುಕಳ ಕಳೆದೊಂದು ವಾರದಿಂದ ನನ್ನನ್ನು ಇಡಿಯಾಗಿ ಆವರಿಸಿದ ಈ ಪುಸ್ತಕ ಓದಿನ ಅನುಭವವನ್ನು ಹಂಚಿಕೊಳ್ಳುವ ಮುನ್ನ ಪುಟ್ಟದೊಂದು ಮುನ್ನುಡಿ ಬೇಕೆನಿಸುತ್ತಿದೆ....
ಭಾಗ್ಯ ಸಿ ಎಚ್ ಓದಿದ ಪ್ಯಾಲೆಸ್ಟೀನ್ ಕವಿತೆಗಳು
ಭಾಗ್ಯ ಸಿ ಎಚ್ ** ಖ್ಯಾತ ಕವಿ ವಸಂತ ಬನ್ನಾಡಿ ಅವರ ಹೊಸ ಕೃತಿ 'ಪ್ಯಾಲೆಸ್ಟೀನ್ ಕವಿತೆಗಳು'. 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಓದಿ ಲೇಖಕಿ ಸಿ ಎಚ್ ಭಾಗ್ಯ ಅವರು ಬರೆದ ಅನಿಸಿಕೆ ಇಲ್ಲಿದೆ. ** ನಮಸ್ತೆ, ನೀವು ವಿಶ್ವಾಸದಿಂದ ಕಳುಹಿಸಿದ ಪ್ಯಾಲೆಸ್ಟೀನ್ ಕವಿತೆಗಳು ತಲುಪಿತು. ಅರ್ಧ ಗ್ಲೋಬಿನ ತುಂಬಾ ಮತಾಂಧರು,...
ಪಾರ್ವತಿ ಜಿ ಐತಾಳ್ ಓದಿದ – ‘ಬೆಳಕು ಮಾರುವ ಹುಡುಗ’
ಪಾರ್ವತಿ ಜಿ ಐತಾಳ್ ** ಸಾಹಿತಿ ಉದಯಕುಮಾರ್ ಹಬ್ಬು ಅವರ ಕವನ ಸಂಕಲನ 'ಬೆಳಕು ಮಾರುವ ಹುಡುಗ'. 'ದೀಪ್ತಿ ಬುಕ್ ಹೌಸ್' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಕಥೆ, ಕಾದಂಬರಿ, ವೈಚಾರಿಕ ಪ್ರಬಂಧ, ಅನುವಾದ, ವಿಮರ್ಶೆ - ಹೀಗೆ ಎಲ್ಲ ಪ್ರಕಾರಗಳಲ್ಲೂ...
ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’
ಗೀತಾ ಕುಂದಾಪುರ ** ಕೃತಿಯ ಹೆಸರು – ಸುತ್ತಾಟದ ಸಂಭ್ರಮ (ಪ್ರವಾಸಾನುಭವ ಕಥನ)ಲೇಖಕಿ – ಗೀತಾ ಜಿ ಹೆಗಡೆ ಕಲ್ಮನೆ. ಬೆಲೆ – 120/- ಪ್ರಕಾಶನ - ತೇಜು ಪ್ರಕಾಶನ. ** ಗೀತಾ ಹೆಗಡೆ ಅವರು ಅವರ ಕವಿತೆಗಳ ಮೂಲಕ ಪರಿಚಯವಾದರು, ಭಾವ ಜೀವಿ, ಅದರೆ ಸರಿಯಲ್ಲ ಎನಿಸಿದ್ದನ್ನು ಮಾತ್ರ ನಿರ್ಭೀತಿಯಿಂದ ಜಾಲತಾಣದಲ್ಲಿ ಹಂಚಿಕೊಂಡವರು. ಅವರ ʻಓ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











