ಇಂದು ಅವಧಿಯಲ್ಲಿ...
ಆಹ್ವಾನಿತ ಕವಿತೆ: ಜಿ ಎನ್ ರಂಗನಾಥರಾವ್ ಕವಿತೆಗಳು
ಕಾಲ ಪುರುಷನಿಗೆ ಬಂದೆಯಾ, ಇಷ್ಟು ಬೇಗ, ಇಷ್ಟು ಹಠಾತ್ತನೆ. ಮೊನ್ನೆಯಷ್ಟೆ ಕೈಹಿಡಿದು ನಡೆಸಿ ಕರೆತಂದುದಲ್ಲವೆ ಭೂರಮೆಯ ಈ ರಮ್ಯದುದ್ಯಾನಕೆ? ಜಾಜಿ, ಮಲ್ಲಿಗೆ ಸುರಗಿ ಸಂಪಿಗೆ ಪುನ್ನಾಗರ ದವನ ಮರುಗ ಸಸ್ಯ ಶ್ಯಾಮಲೆ, ಕೊಯ್ಯುವುದರಲ್ಲೇ ಕಾಲ ಕಳೆಯಿತು. ಸೂತ್ರದಲಿ ಕೋದು ಇನ್ನೂ ಮಾಲೆ ಕಟ್ಟಿಲ್ಲ ಸ್ವಯಂವರಕೆಲ್ಲಿ ಸಮಯ? ಮಾವು ಹಲಸು ಕದಳಿ...
ಕರದೂ ಕರದು ಕರದೊಡಿ ಕೊಡ್ಲಿಲ್ಲಂತ!!
ಹಬ್ಬಕ್ಕ ಕರದ್ರು. ಎಲ್ಲಾ ಕೊಟ್ರು ಕರದೊಡಿ ಕೊಡ್ಲಿಲ್ಲ ನೋಡು... ಇರಲಿ ಬಿಡು ಮಾಡಿರಲಿಕ್ಕಿಲ್ಲ.. ಅಯ್ಯ.. ನಿನ್ನೆ ಸಂಜಿಯಿಂದ ತಯ್ಯಾರಿ ನಡದಿತ್ತು. ಅವರು ಮನಿಮುಂದ ತರಕಾರಿ ಮಾರೂವಕ್ಕಿಗೆ ನಿಲ್ಲಿಸಿ, ಎಳೀ ಕೊತ್ತಂಬರಿ, ಹಸಿಮೆಣಸಿನಕಾಯಿ ತೊಗೊಂಡಾಗೆ ನನಗ ವಾಸನಿ ಹತ್ತಿತ್ತು. ಮತ್ತ ಮನ್ನೆ ನಾಗರ ಅಮಾಸಿ ಹಿಂದಿನ ದಿನ ಕಡಲಿಬ್ಯಾಳಿ...
ನಾನೂ ಬೇಲಿ ಹಾರಿದೆ..
ಬೆಟ್ಟದೂರಿನ ಆ ದೇವರ ಹಣ್ಣೆಂಬ ಅಮೃತ! ಆಗ ದೆಹಲಿಗೆ ಬಂದ ಹೊಸದು. ಲಜಪತ್ ನಗರದ ಮಾರ್ಕೆಟ್ಟಿನಲ್ಲಿ ಕೇಸರಿ ಬಣ್ಣದ ಚೆಂದನೆಯ ಹಣ್ಣೊಂದು ಕಣ್ಣಿಗೆ ಬಿತ್ತು. ಹೊಸ ಪರಿಸರದ ಹೊಸ ಹಣ್ಣು, ತರಕಾರಿ, ತಿನಿಸು ಏನೇ ಇರಲಿ, ಅದರ ಬಗ್ಗೆ ನನಗೆ ಸದಾ ಕುತೂಹಲ. ಆ ಸಹಜ ಕುತೂಹಲದಿಂದಲೇ ನಾನು ಆತನಲ್ಲಿ ಹಣ್ಣಿನ ಪೂರ್ವಾಪರ ವಿಚಾರಿಸಲಾಗಿ, ರೇಟು...
ಗಣಿತಜ್ಞೆ ಶಕುಂತಲಾ ಅಲ್ಲ… ನಾಟಕದ ಶಕುಂತಲಾ!
1956ರ ಜುಲೈ 15ರ ಸಂಜೆ 6-30ಕ್ಕೆ ‘ಕನ್ನಡ ಸಾಹಿತ್ಯ ಪರಿಷತ್ತಿ’ನಲ್ಲೇ ನಾಟ್ಕಾ ಆಡಿದ್ದಾರೆ ಇವರು. ಶಕುಂತಲಾದೇವಿ ಅಂದ್ರೆ ಫಟಾಫಟ್ ಅಂತ ಕಂಪ್ಯೂಟರ್ ಗಿಂತ ವೇಗವಾಗಿ ಅಂಕಿ-ಸಂಖ್ಯೆ ಲೆಕ್ಕ ಕೊಡುತ್ತಿದ್ದವರು ಮಾತ್ರವಲ್ಲ. ಗೌರಿ ದತ್ತು ಅವರು ಹೇಳುವ ಹಾಗೆ ಶಕುಂತಲಾದೇವಿ ಅವರು ಸ್ಟೇಜ್ ಮೇಲೂ ಚಕಾ ಚಕ್ ಎನ್ನುವ ಹಾಗೆ...
ತೇಜಸ್ವಿಯವರಿಗೆ ‘ಗುಡ್ ಡೇ’ ಬಿಸ್ಕತ್ ಗಿಫ್ಟ್..
ಎತ್ತಣಿಂದೆತ್ತ ಸಂಬಂಧವಯ್ಯಾ! ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹಿತ್ತಲಪುರವೆಂಬ ಕುಗ್ರಾಮದವನಾದ ನನಗೂ ದೂರದ ಮಲೆನಾಡಿನ ಕುಪ್ಪಳಿಗೂ ಯಾವ ಸಂಬಂಧ? ಬಾಲ್ಯವನ್ನು ಹಳ್ಳಿಯಲ್ಲಿ ಕಳೆದು, ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ, ಅಲ್ಲೇ ಉನ್ನತ ನೌಕರಿ ಹಿಡಿದು ಜಂಜಾಟದ ಜೀವನ ಸಾಗಿಸಿ,...
ದಡವ ನೆಕ್ಕಿದ ಹೊಳೆಯ ಹಾಡು
ಎಲ್ಲಿಯೋ ಓದಿದ ಸಾಲು ಇದು. ‘ದಡವ ನಾಲಗೆ ನೀಡಿ ನೆಕ್ಕುವ ಹೊಳೆ.’ ಹೊಳೆಯ ನಾಲಿಗೆ ದಡವನ್ನೂ ನೆಕ್ಕುತ್ತ ಅದನ್ನೂ ಹೊಳೆಯ ಭಾಗವಾಗಿಸಿಕೊಳ್ಳುವ ಈ ಚಿತ್ರ ಮತ್ತೆ ಮತ್ತೆ ನನಗೆ ಕಾಣುತ್ತಲೇ ಇರುತ್ತದೆ; ಬಣ್ಣದ ಹೊಳೆಯಾಗಿ. ನನ್ನೊಳಗಿನ ಈ ಬಣ್ಣದ ಹೊಳೆಯ ನಾಲಿಗೆ ನನ್ನ ದೈನಂದಿನ ಬದುಕಿನ ದಡವನ್ನೆಷ್ಟೋ ನೆಕ್ಕಿ ಬಿಟ್ಟಿದೆ…...
Latest
ಬಾ ಕವಿತಾ
ಯಾರು, ಯಾರನ್ನು ಕಾಯಬೇಕು?..
ಸದಾಶಿವ್ ಸೊರಟೂರು ಬಿಸಿಲು ಮಳೆಗೆಬಣ್ಣಗೆಟ್ಟದುರ್ಬಲ ಜಗತ್ತಿನಂತಒಂದು ಹಳೇ ಕುರ್ಚಿಯಮೇಲೆ ಕೂತವನನ್ನುಅನ್ನ ಕರುಣಿಸುವನೀಲಿ ಸಮವಸ್ತ್ರವೊಂದುತಬ್ಬಿದೆ! ಗೇಟಿನ ಬಾಗಿಲು ಎಳೆದುದಡಕ್ಕನೆ...
ಸಹನಾ ಹೆಗಡೆ ಕವಿತೆ- ಬೇಕಿತ್ತು… ಮೊದಲು
ಸಹನಾ ಹೆಗಡೆ ದೃಷ್ಟಿ ಬಿದ್ದಲ್ಲೆಲ್ಲ ಸೃಷ್ಟಿ ಸಿರಿತುಳುಕಬೇಕಿತ್ತುಮೊಳಕೆಯೊಡೆಯುವ ಮೊದಲುವೃಷ್ಟಿಯದು ನೆಲಕೆ ಸುರಿಯಬೇಕಿತ್ತು ಕಿಂಕಿಣಿಯು ಕಿವಿದುಂಬಿ ಮುದವಾಗುವ...
ಪುಸ್ತಕದ ಪರಿಚಯ
Book Shelf
ನನಗೆ ಸಿಕ್ಕಿದ ಪುಸ್ತಕವೇ ‘ತುಂಗಾ’
ನರೇಂದ್ರ ರೈ ದೇರ್ಲ 'ನೀವೀಗ ಈ ರಾಜ್ಯದ ಶಿಕ್ಷಣ ಸಚಿವರು, ನೀವೇ ಒಂದು ಶಾಲೆ ಕಟ್ಟುವುದಾದರೆ ಹೇಗಿರುತ್ತೆ ? ನಿಮ್ಮ ಕಲ್ಪನೆಯ ಶಾಲೆ ಎಂದರೆ ಹೇಗೆ?- ಈ ಪ್ರಶ್ನೆಯನ್ನು ಆಗಿನ ಶಿಕ್ಷಣ ಸಚಿವರಾದ ಶ್ರೀ ಗೋವಿಂದೇಗೌಡ್ರಲ್ಲಿ ಕೇಳಿದ್ದೆ. ಸಂಜೆ ಲಾಂಗ್ಬೆಲ್ ಆಗುವಾಗ ಮಕ್ಕಳು ರೆಕ್ಕೆಬಿಚ್ಚಿ ಓಹೋ ಹೋ ಎಂದು ಖುಷಿಯಲ್ಲಿ ಮನೆಗೆ ಹೋಗ್ತಾರಲ್ಲ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











