ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಆ ಕಾಮಾಟಿಪುರದಲ್ಲಿ ನಾನೇ ‘ಡ್ರೈನೇಜು’

ಆ ಕಾಮಾಟಿಪುರದಲ್ಲಿ ನಾನೇ ‘ಡ್ರೈನೇಜು’

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

ಕವಿಗೆ ಖರ್ಚುಗಳಿರುತ್ತವೆ…

ಕವಿಗೆ ಖರ್ಚುಗಳಿರುತ್ತವೆ…

'ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು' ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

ವಿಠ್ಠಲರಾವ್ ಗಾಯಕ್ವಾಡ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

ವಿಠ್ಠಲರಾವ್ ಗಾಯಕ್ವಾಡ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

ಕನ್ನಡ ವಿಶ್ವವಿದ್ಯಾಲಯದ ಪ್ರೊಫೆಸರ್ ವಿಠ್ಠಲರಾವ್ ಗಾಯಕ್ವಾಡ್ ಅವರಿಗೆ ೨೦೧೯ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಸಂದಿದೆ. ಮರಾಠಿಯ ಖ್ಯಾತ ಸಾಹಿತಿ ಶರಣಕುಮಾರ ಲಿಂಬಾಳೆ ಅವರ ಕೃತಿಯ ಅನುವಾದ 'ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ' ಕೃತಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ಪ್ರತಿಷ್ಠಿತ 'ಯಾಜಿ ಪ್ರಕಾಶನ' ಈ...

ಫಟಾ ಫಟ್ ಸಂದರ್ಶನ

ಫಟಾ ಫಟ್ ಸಂದರ್ಶನ

ಲೋಕೇಶ್ ಮೊಸಳೆ ಅವರ “ಮೌಢ್ಯ ನಿವಾರಣೆಗೆ ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ” ಎಂಬ ಸಂಶೋಧನೆಗೆ ಮೈಸೂರು ವಿಶ್ವವಿಧ್ಯಾಲಯ ಪಿಎಚ್ ಡಿ ಘೋಷಿಸಿದ ಹಿನ್ನೆಲೆ ಅವಧಿ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ. ವೈಲ್ಡ್ ಲೈಫ್ ನಿಂದ ಪಿಎಚ್ ಡಿ ಕಡೆಗೆ, ಅದು ಹೇಗೆ?  ವೈಲ್ಡ್ ಲೈಫ್ ಫೋಟೋಗ್ರಾಫಿ...

ಆಹ್ವಾನಿತ ಕವಿತೆ: ಎಸ್ ದಿವಾಕರ್ ‘ಹಾಡು’

ಆಹ್ವಾನಿತ ಕವಿತೆ: ಎಸ್ ದಿವಾಕರ್ ‘ಹಾಡು’

ವಿಮರ್ಶಕ ಎಸ್ ದಿವಾಕರ್ ಇತ್ತೀಚಿಗೆ ತಾನೇ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ' ಕವನ ಸಂಕಲನವನ್ನು ಹೊರತಂದಿದ್ದರು. ಈಗ ಹಾಡುಗಳ ಬೆನ್ನತ್ತಿದ್ದಾರೆ. ಅವರು ಇತ್ತೀಚೆಗೆ ಬರೆದ ಎರಡು ಕಾಡುವ ಹಾಡುಗಳು ಇಲ್ಲಿವೆ- ಗೋಪಾಲನ ಮುರಲಿ ಬೆಳಗಾಯಿತು ಬಿಸಿಲೇರಿತು ಗಿಡಬಳ್ಳಿಗಳರಳಿಈ ರಾಧೆಗೆ ಮುದ ತಂದಿತು ಗೋಪಾಲನ ಮುರಳಿ ಯಮುನಾ ಜಲ...

ಕಿಚ್ಚನೂದುವಳು ಶಾಂತಕ್ಕ…

ಕಿಚ್ಚನೂದುವಳು ಶಾಂತಕ್ಕ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ಬಾ ಕವಿತಾ

ಸಿದ್ದು ಯಾಪಲಪರವಿ ಹೊಸ ಕವಿತೆ – ಚಳಿಗಾಲದ ಬಿಸುಪ ಸನಿಹ…

ಸಿದ್ದು ಯಾಪಲಪರವಿ ಹೊಸ ಕವಿತೆ – ಚಳಿಗಾಲದ ಬಿಸುಪ ಸನಿಹ…

ಸಿದ್ದು ಯಾಪಲಪರವಿ ಬೆಳಗಿನ ನಡಿಗೆಯ ಆಹ್ಲಾದಕರಸಮಯದ ಮಂಜಲಿ ಮನಕೆಅದೆಂತಹದೋ ಮುದ ಎಷ್ಟು ಚಂದ ಈ ಛಳಿ ಛಳಿ ಮೈಮನಗಳ ಮುದುಡಿ ಸಂಗಾತಿಯಸಂಗತಿಗಳ ಮೆಲ್ಲುತ ಮೆಲುಕುಹಾಕಿ ಮಲಗಲು ಏಕಾಂತದಿ...

ಕೆ ಜಿ ಎನ್ ಎಂಬ ಮಹಾಗುರು ಕನಸಿಗೆ ಬಂದು..

ಕೆ ಜಿ ಎನ್ ಎಂಬ ಮಹಾಗುರು ಕನಸಿಗೆ ಬಂದು..

ಎಸ್‌ ಜಿ ಸಿದ್ದರಾಮಯ್ಯ ಈ ಮನೆಯ ಮಾಡಿನೊಳಗೆಅದೆಷ್ಟು ಮರೆವಿನ ಇರವುಗಳೋ ?!.ಮರೆತಂತಿದ್ದವು ಇದ್ದಕ್ಕಿದ್ದೊಲೆಬೆಳಕಿಂಡಿಯೊಳಗೆ ತೂರಿಗುಣಿತಾತ್ಮಕ ಜಾತ್ರೆಯ ಜವಾರಿ. ಗುರುವೇ...

‍ಪುಸ್ತಕದ ಪರಿಚಯ

Book Shelf

ಧರ್ಮಯುದ್ದ: ನಂಬಿಕೆಯ ರಾಜಕಾರಣದ ಅನಾವರಣ…

ಧರ್ಮಯುದ್ದ: ನಂಬಿಕೆಯ ರಾಜಕಾರಣದ ಅನಾವರಣ…

ಹಳೆಮನೆ ರಾಜಶೇಖರ ಕನ್ನಡ ಜಗತ್ತಿಗೆ ಸೀತಾಪುರ ಎಂಬ ಗ್ರಾಮವನ್ನು ತಮ್ಮ ಕಥನದ ಮೂಲಕ ಕಟ್ಟಿಕೊಟ್ಟವರು ನಾ.ಮೊಗಸಾಲೆಯವರು. ಸೀತಾಪುರ ಬದಲಾಗುತ್ತಲೇ ಇದೆ. ಅವರ ಕಥನವು ಹೊಸ ಸ್ವರೂಪವನ್ನು ಪಡೆಯುತ್ತಿದೆ. ಸೀತಾಪುರ ಎಂಬುದು ಭಾರತದ ಗ್ರಾಮಜಗತ್ತಿನ ರೂಪಕ. ಇಲ್ಲಿ ಸಂಭವಿಸುವ ಜೀವನ ಸ್ಥಿತ್ಯಂತರಗಳು ಇಡೀ ಭಾರತದ ಸ್ಥಿತ್ಯಂತರಗಳಾಗಿ...

read more

‘ರೈತನಾಗುವ ಹಾದಿಯಲ್ಲಿ’ ಪೆಜತ್ತಾಯ

–ಬಾಲಕೃಷ್ಣ ನಾಯಕ್ ಬೆಂಗಳೂರಿನ ಗೆಳೆಯ ಸೃಷ್ಟಿ ನಾಗೇಶ್ ತನ್ನ ದೇಸಿ ಪ್ರಕಾಶನದ ಮೂಲಕ ಪ್ರಕಟಿಸುವ ಎಸ್.ಮಧುಸೂಧನ್ ಪೆಜತ್ತಾಯ ಅವರು ಬರೆದ ’ರೈತನಾಗುವ ಹಾದಿಯಲ್ಲಿ’ ಕನ್ನಡ ಪುಸ್ತಕಲೋಕದಲ್ಲಿ ಈಗಾಗಲೇ ಒಂದು ಭರವಸೆಯ ಕೃತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎಸ್.ಎಸ್. ರಾವ್ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This