ಇಂದು ಅವಧಿಯಲ್ಲಿ...
‘ಪ್ರಥಮ್ ಬುಕ್ಸ್’ನಲ್ಲಿ ಎಸ್ಥರ್ ದುಫ್ಲೋ ಪುಸ್ತಕಗಳ ಬಿಡುಗಡೆ
ಪ್ರಥಮ್ ಬುಕ್ಸ್‌ನಿಂದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ಥರ್ ದುಫ್ಲೋ ಪುಸ್ತಕಗಳ ಬಿಡುಗಡೆ ಮೂಲಭೂತ ಅಧಿಕಾರಗಳ ಬಗ್ಗೆ ಮಕ್ಕಳಿಗಾಗಿ ಚಿತ್ರಪುಸ್ತಕಗಳ ಸರಣಿ ಕನ್ನಡದಲ್ಲಿ ನೊಬೆಲ್ ಪುರಸ್ಕೃತರೊಬ್ಬರು ಮಕ್ಕಳಿಗಾಗಿ ಬರೆಯುವುದು ಎಂದರೆ ಅಪರೂಪವೇ, ಅದೂ ಚಿತ್ರಪುಸ್ತಕ. ‘ಮೂಲಭೂತ ವಿಚಾರಗಳ ಬಗ್ಗೆ’ ಎಂಬ ಶೀರ್ಷಿಕೆಯಡಿ...
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!
ಕೇಶವ ಮಳಗಿ ** ಯುದ್ಧಪೀಡಿತ ಪ್ಯಾಲೇಸ್ಟೀನ್ ದೇಶದ ನತದೃಷ್ಟ ಜನರಿಗೆ ಖ್ಯಾತ ಸಾಹಿತಿ ಕೇಶವ ಮಳಗಿ ಅವರು ತಮ್ಮ ಹಳೆಯ ಬರಹದ ಮೂಲಕ 'ಈ ದೇಶವಿಲ್ಲದ ಜನರಿಗೆ' ಮತ್ತೊಮ್ಮೆ ಸಾಂತ್ವನ ಹೇಳುತ್ತಿದ್ದಾರೆ. ** ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ! ಎಲ್ಲರ ಕೈಗಳೂ ಇಲ್ಲೀಗ ರಕ್ತಸಿಕ್ತ....
ಕಲೆ ಕಲೆಗಾಗಿಯಲ್ಲ! ಜನತೆಗಾಗಿ!
ಐ ಕೆ ಬೊಳುವಾರು ** ಹಿರಿಯ ರಂಗಕರ್ಮಿ ಐ ಕೆ ಬೊಳುವಾರು ಅವರು ನಾಡಿನ ಪ್ರಸಿದ್ಧ ಸಾಹಿತಿ ದಿ. ನಿರಂಜನ (ಕುಳಕುಂದ ಶಿವರಾಯರು) ಅವರ ಲೇಖನವೊಂದನ್ನು 'ಅವಧಿ' ಓದುಗರಿಗಾಗಿ ಹಂಚಿಕೊಂಡಿದ್ದಾರೆ. ** 1943 ರಲ್ಲಿಮಂಗಳೂರಿನ ರಾಷ್ಟ್ರ ಬಂಧು ಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಕುಳಕುಂದ ಶಿವರಾಯರು (ನಿರಂಜನ ) ಆ ವರ್ಷದ ಮೇ ತಿಂಗಳಲ್ಲಿ...
ಕಾಡುತ್ತಾರೆ ವಸಂತ್ ಮೊಕಾಶಿ..
ವಸಂತ್ ಮೊಕಾಶಿ ಅವರು ನಿರ್ದೇಶಿಸಿದ ಚೊಚ್ಚಲ ಚಿತ್ರ “ಗಂಗವ್ವ ಗಂಗಾಮಾಯಿ” ಜೈನ್ ಮೂವೀಸ್ ಬ್ಯಾನರ್ನ ಅಡಿಯಲ್ಲಿ ೧೯೯೪ರಲ್ಲಿ ನಿರ್ಮಾಣಗೊಂಡಿತ್ತು, ಆದರೆ ಆ ಚಿತ್ರ ಬಿಡುಗಡೆಯ ಭಾಗ್ಯವನ್ನು ಕಾಣಲೇ ಇಲ್ಲ. ಖ್ಯಾತ ಸಾಹಿತಿ, ತಂದೆ ಶಂಕರ ಮೊಕಾಶಿ ಪುಣೇಕರರಂತೆಯೇ ವಸಂತ್ ಚಲನಚಿತ್ರ ಕ್ಷೇತ್ರದಲ್ಲಿ ಪ್ರತಿಭಾವಂತರು, ಅದಕ್ಕೆ ಶಂಕರ್ ನಾಗ್...
ವಿಶ್ವ ದಾಖಲೆ ಸೇರಿದ ತುಳಸಿ ಹೆಗಡೆ
ಇಂಥದೊಂದು ಗುರುತು ಸಿಕ್ಕಿದ್ದು ಖುಷಿ, ಸಂಭ್ರಮ. ಯಕ್ಷಗಾನದಿಂದಲೇ ಈ ಅವಕಾಶ ಸಿಕ್ಕಿದ್ದು ಅದಕ್ಕೇ ಇದನ್ನು ಅರ್ಪಿಸುವೆ. ಈ ದಾರಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಪ್ರೀತಿಯ ಕೃತಜ್ಞತೆ.-ತುಳಸಿ ಹೆಗಡೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ...
‘ಅಹಲ್ಯೆಯ ಅಂತರಂಗದ ಹಂಸಾ’ ಇನ್ನು ನೆನಪು ಮಾತ್ರ..
ಕೆರೆಮನೆ ಶಿವಾನಂದ ಹೆಗಡೆ ** ವಿದುಷಿ ಹಂಸಾ ಮೊಯ್ಲಿ ನಿನ್ನೆ ನಿಧನರಾದ ತೀವ್ರ ವಿಷಾದನೀಯ ಸುದ್ದಿ ಬಂತು. ಅವರು ತಮ್ಮ ತಂದೆಯವರಾದ ಮಾನ್ಯ ವೀರಪ್ಪ ಮೊಯ್ಲಿ ಯವರು ಬರೆದ “ರಾಮಾಯಣ ಮಹಾನ್ವೇಷಣ” ದ ಒಂದು ಭಾಗ 'ಅಹಲ್ಯಾಂತರಂಗ' ಯಕ್ಷಗಾನ ಮತ್ತು ಭರತನಾಟ್ಯ ಈ ಎರಡು ನಾಟ್ಯ ಪ್ರಕಾರದಲ್ಲಿ ನಿರ್ದೇಶಿಸಲು 2001 ರಲ್ಲಿ ನಮ್ಮ ಯಕ್ಷಗಾನ...
Latest
Invite
ಬಾ ಕವಿತಾ
ಕವಿತೆಯ ನಾಲಗೆಗೆ ಸಿಹಿಜೇನು..
- ಸಿ ಬಿ ಐನಳ್ಳಿ ಕವಿತೆಯ ನಾಲಗೆಗೆ ಸಿಹಿಜೇನುತುಟಿಗೆ ಸುಗಂಧದ್ರವ್ಯ ಬಳಿಯಲಾಗಿದೆಕಣ್ಣಿಗೆ ತಂಪುಕನ್ನಡಕಕಿವಿಗೆ ಕಲಾತ್ಮಕತೆಯ ಸೇಫ್ಟಿವಾಲ್ವ್ಅಳವಡಿಸಲಾಗಿದೆಸುಪ್ತಮನಕೆ ಬ್ರಹ್ಮ...
ಸುರಿಯುತಿರುವುದು ಮುಟ್ಟಿನ ಮಳೆ..
-ಮಂಜುನಾಥ್ ಲತಾ ಕೆಮ್ಮೋಡಗಳ ಬಿತ್ತನೆಯಾದಾಗಲಿಂದಸುರಿಯುತಿರುವುದು ಮುಟ್ಟಿನ ಮಳೆ.ಕಫಗಟ್ಟಿದಂತೆ ನೆತ್ತರ ಕಣ ಕಣಗಳುಮರಗಳ ಕೊಂಬೆ, ಎಲೆ ತೊಟ್ಟುಗಳ ಮೇಲೆ. ಮುಟ್ಟು ಹುಟ್ಟುವ...
ಪುಸ್ತಕದ ಪರಿಚಯ
Book Shelf
ಓದಿಸಿಕೊಂಡು ಹೋಗುವ ಪುಸ್ತಕ..
ವಿಕ್ರಮ್ ಬಿ ಕೆ ಅವರ ಅನುಭವ ಕಥನ 'ಬೆಲ್ ವೆಲ್' ಈ ಕೃತಿಯನ್ನು 'ತ್ರಿಲೋಕ ಬರಹ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ರತೀಶ್ ಬಿ ಆರ್ ಅವರು ಬರೆದ ಬರಹ ಇಲ್ಲಿದೆ. -ರತೀಶ್ ಬಿ ಆರ್ ನೀವು ಯಾಕೆ ಇಷ್ಟೊಂದು ದುಡುಕಿದಿರಿ? ಆತ್ಮಕತೆಯನ್ನು ಬರೆಯುವ ಅವಸರ ನಿಮಗೇನಿತ್ತು? ನೀವೇನೋ ಅನುಭವ ಕಥನ ಎಂದು ಹೇಳಿದ್ದೀರಿ, ಆದರೆ ಇದು ಅನುಭವ...
‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .
ಪುಂಡಲೀಕ ಕಲ್ಲಿಗನೂರು ** ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ...
ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಫಾತಿಮಾ
ಪ್ರಸಾದ್ ನಾಯ್ಕ್ ** "ದುರಿತ ಕಾಲದ ಸಾಲುಗಳು" ನಾನು ಹಲವು ಬಗೆಯ ನಾನ್-ಫಿಕ್ಷನ್ ಪುಸ್ತಕಗಳನ್ನು ಸಾಮಾನ್ಯವಾಗಿ ಓದುತ್ತಿರುತ್ತೇನೆ. ನನ್ನ ವೃತ್ತಿಗೂ, ಅಕಾಡೆಮಿಕ್ ಹಿನ್ನೆಲೆಗೂ ಸಂಬಂಧವೇ ಇಲ್ಲದಿರುವ ಹಲವು ಸಂಗತಿಗಳು ಅಲ್ಲಿ ಬಂದು ಹೋಗುತ್ತಿರುತ್ತವೆ. ಅಪರಾಧ ಜಗತ್ತು, ಮನಃಶಾಸ್ತ್ರ, ರಾಜಕೀಯ, ದೌರ್ಜನ್ಯ, ಮಾನವ ಹಕ್ಕುಗಳು,...
‘ಹೈವೇ 63’ರ ಸುತ್ತ..
ತೇಜಾವತಿ ಎಚ್ ಡಿ ** ಕಾದಂಬರಿ -ಹೈವೇ 63 ಲೇಖಕರು -ಸುನಂದಾ ಕಡಮೆ ಪ್ರಕಾಶನ -ಅಕೃತಿ ಪುಸ್ತಕ ಬೆಲೆ -200 ನಾಡಿನ ಶ್ರೇಷ್ಠ ಕಥೆಗಾರ್ತಿಯಲ್ಲೊಬ್ಬರಾದ ಸುನಂದಾ ಕಡಮೆಯವರ 'ಹೈವೇ 63' ಕಾದಂಬರಿಯು ಉದ್ದಕ್ಕೂ ಒಂದು ಕುತೂಹಲಭರಿತ ಕತಾವಸ್ತುವನ್ನೊಳಗೊಂದು ಓದುಗರೆದೆಯಲ್ಲಿ ಪ್ರಯಾಣಿಸುತ್ತದೆ. ಕಾದಂಬರಿಯ ಕೇಂದ್ರ ಬಿಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











