ಇಂದು ಅವಧಿಯಲ್ಲಿ...
ಕ್ಯಾಲಿಗ್ರಾಂ ತ್ಯಾಗ್ಲಿ ಜೊತೆ ‘ಫಟಾ ಫಟ್’
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಬ್ಧಚಿತ್ರಕ್ಕೆ ಮಹತ್ವ. ಚಿತ್ರದಲ್ಲಿಯೇ ಶಬ್ದದ ಅರ್ಥ ಬರುವ ಹಾಗೆ ಅಥವಾ ಶಬ್ದದಲ್ಲಿಯೇ ಅದರ ಚಿತ್ರ ಮೂಡುವ ಹಾಗೆ ಮಾಡುವ ಕಲೆ- ಕ್ಯಾಲಿಗ್ರಾಂ. ಇಂಗ್ಲಿಷ್ ಭಾಷೆಯಲ್ಲಿ ಜಗತ್ತಿನಾದ್ಯಂತ ಜನಪ್ರಿಯ. ಆದರೆ ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಈ ಕೆಲವು ವಾರಗಳಿಂದ ಸಾಮಾಜಿಕ...
ಶ್ರವಣಕುಮಾರಿಯವರ ವಿಶೇಷ ಸರಣಿ- ಎ ಟಿ ಎಂ ಎಂಬ ಯಂತ್ರಮಾನವ
ಟಿ ಎಸ್ ಶ್ರವಣಕುಮಾರಿ ಅವರ ವಿಶೇಷ ಲೇಖನ ಸರಣಿಯನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಶ್ರವಣಕುಮಾರಿಯವರು ಬರಹ ಕ್ಷೇತ್ರಕ್ಕೆ ಕಾಲಿಟ್ಟದ್ದು ತಮ್ಮ ಬ್ಯಾಂಕಿಂಗ್ ನ ಕೊನೆಯ ದಿನಗಳಲ್ಲಿ. ಅದೂ ಬ್ಯಾಂಕ್ ನ ಕನ್ನಡ ಸಂಘದ ಒತ್ತಾಸೆಯ ಮೇರೆಗೆ. 'ಅವಧಿ'ಯ ಮೂಲಕ ತಮ್ಮ ಬರಹಗಳನ್ನು...
ತಹಶೀಲ್ದಾರರಿಗೆ ತೇಜಸ್ವಿ ಪತ್ರ
ಕೆ ಎ ದಯಾನಂದ ಅವರ `ಹಾದಿಗಲ್ಲು'ಕೃತಿಯಲ್ಲಿ ಕಂಡದ್ದು ವೇಣು ಸಿ ಎ ಅವರ ಮುಖಾಂತರ `ತೇಜಸ್ವಿಯವರು ತಮ್ಮ ಜಮೀನಿಗೆ ಕಾಫಿ ಕಂದಾಯ ನಿಗದಿಪಡಿಸಿಕೊಡುವಂತೆ ಮೂಡಿಗೆರೆ ತಹಶೀಲ್ದಾರರಿಗೆ ಪತ್ರ ಕಳಿಸಿದ್ದರು. ತಹಶೀಲ್ದಾರರು ಅರ್ಜಿಯ ಜೊತೆಗೆ ಮ್ಯುಟೇಶನ್, ಪಹಣಿ ಮತ್ತು ಆಕಾರ್ ಬಂದ್ ದಾಖಲೆಗಳನ್ನು ಸಲ್ಲಿಸುವಂತೆ ಮರು ಉತ್ತರ ಬರೆದಿದ್ದರು....
ಹಮ್ಮಿಯ ಹೂವಿನ ಚೆಬ್ಬೆ…
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಒಂದಷ್ಟು ತತ್ವಜ್ಞಾನ ಮತ್ತು ಇತಿಹಾಸ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
‘ಸಂಕ’ ಸಂಕಥನ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...
Latest
ಬಾ ಕವಿತಾ
ಅಬ್ಳಿ ಹೆಗಡೆ ಹೊಸ ಕವಿತೆ ಜಂಟಿ-ಯಾನ…
ಅಬ್ಳಿ ಹೆಗಡೆ ನಿತ್ಯ, ನನ್ನವಳ ಮುನಿಸು,ಸಿಡಿ-ಮಿಡಿ,…….ಗೊಂದಲ, ಗೊಣಗು--"ಯಾವುದೂ ಸರಿಯಿಲ್ಲ.ಕೆಟ್ಟು ಕೂತಿವೆ ಎಲ್ಲ.""ಹೌದು, ನನ್ನೆಲ್ಲ ಒಳಗು,-ಹೊರಗು, ಇಡಿ-ಬಿಡಿ,ಪೂರ್ವ-ಅಪರ,...
ಸರಯೂ ದಡದಲ್ಲಿ…
ಸಮುದ್ಯತಾ ವೆಂಕಟರಾಮು ಒಂದು ಹುಣ್ಣಿಮೆಯ ಇರುಳುಸರಯೂ ಎಂದಿನಂತೆ ಎಲ್ಲ ಆಗುಹೋಗುಗಳಿಗೆಒಡ್ಡಿಕೊಂಡು ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಹೊತ್ತುನಿದ್ದೆ ಬರದ ರಾಘವ...
ಪುಸ್ತಕದ ಪರಿಚಯ
Book Shelf
ಕೆ ಎನ್ ಗಣೇಶಯ್ಯ ಕಂಡಂತೆ ’ಮಾಯೆ’
ಆಶಾ ರಘು ಅವರ ಹೊಸ ಕಾದಂಬರಿ 'ಮಾಯೆ'ಅಕ್ಟೋಬರ್ ಎರಡರಂದು ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಕೆ ಎನ್ ಗಣೇಶಯ್ಯ ಅವರು ಬರೆದ ಬೆನ್ನುಡಿ ಹಾಗೂ ಆಶಾ ಅವರ ಮಾತುಗಳು ಇಲ್ಲಿವೆ- ಆಶಾ ರಘು ’ಮಾಯೆ’ ಕಾದಂಬರಿಯ ವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲಹೆಣ್ಣು ಮಾಯೆಯೆಂಬರು ಹೆಣ್ಣು...
ಬರ್ತಾ ಇದೆ ಸಿ ಎಸ್ ದ್ವಾರಕಾನಾಥ್ ಪ್ರವಾಸ ಕಥನ
-ಎನ್.ಎಸ್. ಶಂಕರ್ ಆಫ್ರಿಕಾ ಮತ್ತು ಅಮೆರಿಕಾ- ವಿಶ್ವ ನಾಗರಿಕ ಜಗತ್ತಿನ ಎರಡು ಧ್ರುವಗಳು. ಮೊದಲು ಆಫ್ರಿಕಾಗೆ ಹೋಗಿ ಬಂದು ತಾವು ಅಲ್ಲಿ ಪಾಲ್ಗೊಂಡಿದ್ದ ಸಮ್ಮೇಳನ ಹಾಗೂ ಆಫ್ರಿಕಾದ ಹೆಂಗಸರ ಬಗ್ಗೆ ಸಮಾನ ಆಸಕ್ತಿಯಿಂದ ಬರೆದಿದ್ದ ಗೆಳೆಯ ಡಾ. ಸಿ.ಎಸ್. ದ್ವಾರಕಾನಾಥ್, ಈಗ […]
ರಾಧಿಕಾ ಗಂಗಣ್ಣ ಓದಿದ ಪುಸ್ತಕ: ಮಾತುಗಾರ ರಾಮಣ್ಣ
ರಾಧಿಕಾ ಗಂಗಣ್ಣ ಬೆಂದಕಾಳೂರು ಬೆಂಗಳೂರಿನ ಬಿಸಿಲಿನ ಝಳವನ್ನು ತಗ್ಗಿಸಿದ ತುಂತುರು ಮಳೆಯ ತಣ್ಣನೆಯ ಹವೆಯಲ್ಲಿ ಕೈಗೆ ಸಿಕ್ಕಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಪುಸ್ತಕ ’ಮಾತುಗಾರ ರಾಮಣ್ಣ’. ಐವತ್ತರ ದಶಕದ ಹಿಂದಿನ ಮೈಸೂರಿನ ಆಳ್ವಿಕೆಯ ದಿನಗಳನ್ನು ಶಾನುಭೋಗ ರಾಮಣ್ಣನವರ ನಿರೂಪಣೆಯಲ್ಲಿ ನಮ್ಮ […]
ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು
ರಾಮಚಂದ್ರ ದೇವ ಅವರು ಇಲ್ಲಿ ತಾವು ಬೋಧಿ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ಬೇಂದ್ರೆ ಕಾವ್ಯ ಉತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










