ಇಂದು ಅವಧಿಯಲ್ಲಿ...
ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ
ರಾಜಶೇಖರ ಕುಕ್ಕುಂದಾ ಮಕ್ಕಳ ಸಾಹಿತ್ಯದ ಚಟುವಟಿಕೆಗಳಿಂದ ರಾಜ್ಯದಾದ್ಯಂತ ತನ್ನನ್ನು ಗುರುತಿಸಿಕೊಂಡು, ಕಲಬುರ್ಗಿಯ ಶಹಾಪುರವನ್ನು ಕೇಂದ್ರವಾಗಿರಿಸಿಕೊಂಡು, ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡು ಕಳೆದ ೨೦ ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆಯವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ...
ರೈತರ ‘ಚಲೋ ದಿಲ್ಲಿ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು ಗುರ್ಗಾಂವ್ ಮಹಾನಗರಿಯ ಸರಹದ್ದು ಜನರ ಮಾತುಗಳಲ್ಲಿ ಬಂದು ಹೋಗುತ್ತಿದ್ದಿದ್ದು ಒಂದು ಕಾರಣಕ್ಕೆ ಮಾತ್ರ. ಅದೇನೆಂದರೆ ಟೋಲ್ ಗೇಟ್. ಒಂದು ಬಗೆಯ ಕಾಂಕ್ರೀಟ್ ಸಮುದ್ರದಂತೆ ಕಾಣುತ್ತಿದ್ದ ಈ...
ಎಸ್ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…
ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ...
ಕಡಲಂತರಾಳವ ಬಲ್ಲವರಾರು?
ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು ಆವರಿಸಿದಂತೆ ಕೋಮಾಗೆ ಜಾರಿದ್ದು ವಿಚಿತ್ರವಾದರೂ ಸತ್ಯವಾಗಿತ್ತು. ಅಂದೆಲ್ಲ ಅವನ ತುಂಟಾಟಕೆ ಮನಸ್ಸು ಕಸಿವಿಸಿಗೊಂಡು ಇವನಿಂದ ದೂರ ಸರಿದರೇ ಸಾಕಪ್ಪಾ ಅನ್ನಿಸಿದ್ದು ಸುಳ್ಳು ಎಂಬಂತೆ...
ಮಾಯಾ ಏಂಜೆಲೊ
ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು ವರ್ಷಗಳ ಸಿಗರೇಟು ಚಟದ ಬಗ್ಗೆ. ಅವರ 1969ರ ಲ್ಯಾಂಡ್‍ಮಾರ್ಕ್ ‘ಐ ನೋ ವೈ ಕೇಜ್ಡ್ ಬರ್ಡ್ ಸಿಂಗ್ಸ್’ 20ನೇ ಶತಮಾನದ ಕಪ್ಪು ಮಹಿಳೆಯರ ಮೊದಲ ಆತ್ಮಕಥೆ. ಅಪಾರ ಜನಮನ್ನಣೆ ಗಳಿಸಿದ ಈ...
ಎಸ್ ಸಾಯಿಲಕ್ಷ್ಮಿ ಸರಣಿ 4: ʼಬಾನುಲಿಯ ಮಕ್ಕಳ ಮೋಹಕ ಲೋಕʼ
ಎಸ್ ಸಾಯಿಲಕ್ಷ್ಮಿ ಸ್ನೇಹಗಾನದ ನಿರ್ಮಾಣದ ಹಂತ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ...
Latest
ಬಾ ಕವಿತಾ
ಎಚ್ ಆರ್ ರಮೇಶ ಕವಿತೆ- ದುಃಖವನ್ನು ಬಿಕರಿಗಿಡುವುದಿಲ್ಲ…
ಎಚ್ ಆರ್ ರಮೇಶ ದುಃಖವನ್ನು ಬಿಕರಿಗಿಡುವುದಿಲ್ಲಕವಿತೆಯಲ್ಲಿವ್ಯಥೆಯ ಪಾಡನ್ನುಹೇಳುವುದಿಲ್ಲಕಡ ತಂದು ರೂಪಕಗಳಬದುಕಿನ ಗತಿಯ ಅಳೆವ ಧಾರ್ಷ್ಟ್ಯವೇತಕೆ?ಇರುವುದು ಇರುವುದಿಲ್ಲಆದರೂ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…
ಮೂಲ : ಎರಿಕ್ ಫ಼್ರೀಡ್ ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್ ಎರಿಕ್ ಫ಼್ರೀಡ್-ರು (ERICH FRIED) [1921-1988] ಆಸ್ಟ್ರಿಯಾ ದೇಶದ ಜರ್ಮನ್ ಭಾಷೆಯ ಪ್ರಖ್ಯಾತ ಕವಿ, ಲೇಖಕ, ಹಾಗೂ...
ಪುಸ್ತಕದ ಪರಿಚಯ
Book Shelf
ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’
ಇದು ಲಾಕ್ ಡೌನ್ ಭಾನುವಾರದ ಓದು 'ಬಂಗಾರದೊಡ್ಡಿ' ಚಿನ್ನಸ್ವಾಮಿ ವಡ್ಡಗೆರೆ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಿಂದ ಹರಿಯುವ ಒಂದು ನಾಲೆಯ ಹೆಸರು 'ಬಂಗಾರದೊಡ್ಡಿ'. ಈ ನಾಲೆಗೆ ಬಂಗಾರದೊಡ್ಡಿ' ಎಂಬ ಹೆಸರು ಬರಲು ಕಾರಣವೇನು?. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಒಂದು ರೋಚಕ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ....
ನಾಳೆ ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’
Sunday, October 30 · 10:00am – 5:00pm ವಾಲಿಬಾಲ್ ಗ್ರೌ೦ಡ್, ಬಸವನಗುಡಿ, ನೆಟ್ಟಕಲ್ಲಪ್ಪ ವೃತ್ತ, ಬೆ೦ಗಳೂರು ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು […]
ಬರುತ್ತಿದೆ… ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’
ಶ್ರೀನಿಧಿಯವರ ಹೊಸ ಪುಸ್ತಕ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ನವೆಂಬರ್ ೬ರಂದು ಭಾನುವಾರ ಸಂಜೆ ಲೋಕಾರ್ಪಣೆಯಾಗಲಿದೆ.
ಈ ಮುಖಪುಟದಲ್ಲಿ ಯಾವುದು ಬೆಸ್ಟ್ ..
ಇದು ಉಗಮ ಶ್ರೀನಿವಾಸ್ ಅವರ 5ನೇ ಪುಸ್ತಕದ ಮುಖಪುಟಗಳು. ಈ ಎರಡು ಮುಖಪುಟದಲ್ಲಿ ಯಾವುದು ಬೆಸ್ಟ್ ..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










