ಇಂದು ಅವಧಿಯಲ್ಲಿ...
ಬಿಸಿ ರೊಟ್ಟಿ ಬ್ಯಾಡಾದ್ರ… ರೊಟ್ಟಿ ಮುಟಗಿ, ರೊಟ್ಟಿಮುರಿ…
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ಮಳೆ, ಸಾಲ ಮತ್ತು ವಿನೋದ…
ಬೇಲೂರು ರಾಮಮೂರ್ತಿ ಸೋಮು ಹೆಚ್ಚು ಸಾಲ ಮಾಡಿದವನಲ್ಲ. ಏನೋ ಆಗಾಗ ಸ್ನೇಹಿತರ ಬಳಿ ಕೈ ಸಾಲ ಅಂತ ಮಾಡ್ತಿದ್ದ. ಅದನ್ನು ಸಂಬಳ ಬಂದಾಗ ತೀರಿಸಿಬಿಡ್ತಿದ್ದ. ಆದರೆ ಮನುಷ್ಯ ಅಂದ ಮೇಲೆ ಏನಾದರೂ ತಾಪತ್ರಯ ಬಂದೇ ಬರುತ್ತಲ್ಲ. ಒಂದು ಸಾರಿ ಸೋಮಿ ಅವನ ಬಳಿ ಬಂದು “ ರೀ ನಮ್ಮಪ್ಪ ನಿಮಗೆ ಚಿನ್ನದಂತಹ ಹುಡುಗಿನ ಕೊಟ್ಟಿದಾರೆ, ಅವರಿಗೆ ನೀವು ಏನು...
ನೃತ್ಯವೆನ್ನುವ ಭುವನದ ಭಾಗ್ಯದೊಂದಿಗೆ..
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಆಕೆ ಎಲೆನಾಳನ್ನು ಹುಡುಕಿಕೊಂಡು ಹೊರಟಳು
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಹುಸೇನ್ ಅವರೂ ಮತ್ತು ರಾಜ್ಯೋತ್ಸವವೂ
ಕೆ. ಪುಟ್ಟಸ್ವಾಮಿ ಕೃಷ್ಣರಾವ್ ಎಂಬ ಗೆಳೆಯರಿದ್ದಾರೆ. ನನ್ನ ಖಾಸಾ ಗೆಳೆಯರಿಂದ ಪರಿಚಿತ. ಬಹಳಷ್ಟು ವರ್ಷದಿಂದ ಭೇಟಿಯಾಗಿರಲಿಲ್ಲ. ನನಗೆ ಪರಿಚಯ ಮಾಡಿಸಿದ ಪ್ರಿಯ ಗೆಳೆಯ ನಾಗುವಿನ ಅಣ್ಣನ ಮಗನ ಮದುವೆಗೆ ಹೊರಟಿದ್ದ ತಂಡ ನಾನೀಗಾಗಲೇ ಮದುವೆ ಮನೆ ಸೇರಿರಬಹುದೆಂದು ಫೋನಾಯಿಸಿತು. ಆಗ ನಾನು ದೆಹಲಿಯಲ್ಲಿದ್ದೆ. ಅತ್ತ ಕಡೆಯಿಂದ ಸೂರನಹಳ್ಳಿ...
ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್
ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ ವ್ಯಕ್ತಿ, ಆತ/ಆಕೆ ಎಂತಹ ದೊಡ್ಡ ವ್ಯಕ್ತಿತ್ವವನ್ನು ಹೊಂದಿರಲಿ, ಸರ್ಕಾರದಂತಹ ಅಂಗದ ಜೊತೆ ಸಮೀಕರಿಸುವುದು ಸರಿಯಿಲ್ಲ ಎಂಬ ಭಾವನೆ ಮೂಡಿ, ಮೇಲೆ ಪ್ರಸ್ತಾಪಿಸಿರುವ ಶೀರ್ಷಿಕೆಯನ್ನು ಕೈಬಿಟ್ಟೆ!...
Latest
ಬಾ ಕವಿತಾ
ಸೇರಬೇಕಾದ ಊರಲ್ಲಿ ದಾರಿಯೇ ಕೊನೆಯಾಗುತ್ತದೆ…
ಶ್ರೀವಿಭಾವನ ೧ ಕೊನೆಯಿಲ್ಲದದಾರಿದಾರಿಗುಂಟ ಆಗ್ಗಾಗ್ಗೆ ನನ್ನ ದಾಟಿಮುನ್ನುಗ್ಗುವಒಂದಿಷ್ಟು ಅಪರಿಚಿತ ಮುಖಗಳನ್ನುಬಿಟ್ಟರೆ,ಮತ್ತೇನು ಇಲ್ಲಕಣ್ಣು ಹಾಯಿಸಿದಷ್ಟು...
ಮಲ್ಲಿಕಾರ್ಜುನ ಹೊಸಪಾಳ್ಯ ಕವಿತೆ – ಅಮ್ಮನ ವಿಲ್ಲು
ಮಲ್ಲಿಕಾರ್ಜುನ ಹೊಸಪಾಳ್ಯ 1 ಶಿಶಿರ ಋತುಅಶ್ವಿನಿ ಮಳೆ ಅರ್ಧಪಾದಚೈತ್ರ ಮಾಸದ ಒಂದು ದಿನಅರ್ಧರಾತ್ರಿ ಮೊಬೈಲಿನ ಸದ್ದುನಂಬರು ನೋಡಿದರೆ ಅಣ್ಣಂದುಅತ್ತಲಿಂದ ಕೇಳಿಸಿದ ಮೊದಲ ಮಾತೇ“ಗಾಬರಿ...
ಪುಸ್ತಕದ ಪರಿಚಯ
Book Shelf
ಶೈಲಜಾ ಹಾಸನ ಓದಿದ ʼಮಲೆನಾಡಿನ ಮಾರ್ಗದಾಳುʼ
ಎನ್ ಶೈಲಜಾ ಹಾಸನ ಯಾವುದೊ ಒಂದು ಊಹೆ, ವಿಚಾರ, ಸಾಮತಿ. ಸಂಗತಿಯನ್ನು ತೆಗೆದುಕೊಂಡು ಅದನ್ನು ಮನೋಜ್ಞವಾಗಿ ನಿರೂಪಿಸುವ ಕಲೆ ಬರಹಗಾರನಿಗಿರಬೇಕು. ದೈನಂದಿನ ಘಟನೆಗಳನ್ನು ವಸ್ತುವಾಗಿಸಿಕೊಂಡು ಅಡುಮಾತಿನ ಸೊಬಗು, ತನಿ ಬನಿಗಳನ್ನು, ಬಾಗು ಬಳುಕುಗಳನ್ನು, ಸಹಜ ಸಲೀಲ ಭಂಗಿಗಳಲ್ಲಿ ಬರಹಗಾರ ತನ್ನ ಬರಹವನ್ನು ಅನಾವರಣಗೊಳಿಸುತ್ತಾ,...
ಅರಮನೆ ಮೈದಾನದಲ್ಲಿ ಇಂದಿನಿಂದ ಪುಸ್ತಕ ಹಬ್ಬ
‘ವೆರ್ಲ್ಡ್ ಆಫ್ ಬುಕ್ಸ್ 2011’ ಪುಸ್ತಕ ಹಬ್ಬ ಬೆಂಗಳೂರು ಅರಮನೆ ಮೈದಾನದಲ್ಲಿ(ತ್ರಿಪುರ ವಾಸಿನಿ) ಇಂದಿನಿಂದ ಪ್ರಾರಂಭ. ಸೆಪ್ಟಂಬರ್ 12ರವರೆಗೆ ನಡೆಯಲಿರುವ ಈ ಪುಸ್ತಕಮೇಳದಲ್ಲಿ 300 ಕ್ಕೂ ಹೆಚ್ಚು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರು ವಿಶ್ವ ವಿದ್ಯಾನಿಲಯ […]
‘ಹಳದಿ ಚಿಟ್ಟೆ’ಗೆ ಲಲಿತಾ ಸಿದ್ಧಬಸವಯ್ಯ ಅವರ ಟಿಪ್ಪಣಿ
ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಟಿಪ್ಪಣಿ. -ಲಲಿತಾ ಸಿದ್ಧಬಸವಯ್ಯ. `ಹಳದಿ ಚಿಟ್ಟೆ’ ಮತ್ತು `ಪೀನಿ ಹೂ ‘ ಎರಡನ್ನು ಓದಿದೆ. `ಪೀನಿ ಹೂ ‘ ಹೆಚ್ಚು ನಿಗದ […]
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ‘ಮಾನ’ ಕಥಾಸಂಕಲನಕ್ಕೆ..
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ‘ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ’ಯ 2010ನೇ ಸಾಲಿಗೆ ಎಲ್ಲಪ್ಪ ಕೆಕೆಪುರ ಅವರು ರಚಿಸಿರುವ ‘ಮಾನ’ ಕಥಾಸಂಕಲನವು ಆಯ್ಕೆಯಾಗಿದೆ. ‘ಮಾನ’ ಕಥಾ ಸಂಕಲನವನ್ನು ಬೆಂಗಳೂರಿನ ಕುಕ್ಕೆಶ್ರೀ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











