ಇಂದು ಅವಧಿಯಲ್ಲಿ...
ಚಂದನೆಯ ಬಾಲ್ಯದ ಫೋಟೋಕ್ಕೊಂದು ಬರಹದ ಫ್ರೇಮ್…..
ಪಿ ಎಸ್ ಅಮರದೀಪ್ ಈಗೆಲ್ಲಾ ಫೋಟೋ ಶೂಟ್ ಎನ್ನುತ್ತಾರೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಗರ್ಭಿಣಿ ಸ್ತ್ರೀಯರ ಫೋಟೋ ಶೂಟ್, ಮಗುವಿನ ಫೋಟೋ ಶೂಟ್, ಆಹಾ! ಈ ಫೋಟೋ ಶೂಟ್ ನಿಂದಾಗಿ ಹೊಸದಾಗಿ ಹಸೆಮಣೆ ಏರುವವರೇ ನೀರುಪಾಲಾಗಿ ಜೀವ ಕಳೆದುಕೊಂಡ ಸುದ್ದಿಯನ್ನು ಓದಿ ಕಸಿವಿಸಿಯಾಗಿದ್ದಂತೂ ನಿಜ. ಆದರೆ, ...
ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!
ಶಿವರಾಜ್ ಮೋತಿ ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ ಹತ್ತು ಮಕ್ಕಳಿದ್ದಾರೆ. ತೀರಾ ಬಡತನ ಅನುಭವಿಸಿ, ಈಗಲೂ ಅನುಭವಿಸುತ್ತಾ ವೈದ್ಯಲೋಕದ ವೃತ್ತಿಗೆ ಸವಾಲಾದ ಹೆಣ್ಣಜ್ಜಿ (ತಾಯಿಯ ತಾಯಿ) ಡುಮ್ಕಿ ಯಲ್ಲಮ್ಮನಿಂದ ಪಾರಂಪರಿಕವಾಗಿ ಸೂಲಗಿತ್ತಿ...
ಕಾಶ್ಮೀರದ ತೇಲುವ ಮನೆಗಳ ಶತಮಾನದ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
KGF: ಇದು ಸಿನಿಮಾ ಕಥೆಯಲ್ಲ, ಹುತಾತ್ಮರ ವೀರಗಾಥೆ
ಕೆ ಮಹಾಂತೇಶ ನವೆಂಬರ್ 4, ಕೆಜಿಎಫ್ ನಲ್ಲಿ ಹುತಾತ್ಮರ ದಿನ, ಗಣಿಗಾರಿಕೆಯನ್ನು 1880 ರಲ್ಲಿ ಪ್ರಾರಂಭಿಸಲಾಯಿತು. ಕಾರ್ಮಿಕರು ಯಾವುದೇ ಸುರಕ್ಷತೆಯಿಲ್ಲದೆ ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಅತ್ಯಂತ ಕಡಿಮೆ ಕೂಲಿಯೊಂದಿಗೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು....
ಗಂಡ ಹೆಂಡತಿ ಜಗಳದಲಿ ಕೂಸು ಗಟ್ಟಿಯಾಯಿತು!
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
Latest
ಬಾ ಕವಿತಾ
ಭೀಮರಾಯ…
ಉತ್ತಮ ಎ ದೊಡ್ಮನಿ ಮತ್ತೆ ಮರುಕಳಿಸಿದೆ ಅದೆ ಜೀವನನೀವು ಹೋದ ದಿನದಿಂದ ಭೀಮರಾಯ ಬರಿ ಮೋಸ ವಂಚನೆ ತುಂಬಿದ ಜಗದಲ್ಲಿನಿಯತಿಗೆ ಕಿಮ್ಮತಿಲ್ಲ ಇಲ್ಲಿ ಭೀಮರಾಯ ಹಾದಿ ಉದ್ದಕು...
ಮಹಾಂತೇಶ ನವಲಕಲ್ ಹೊಸ ಕವಿತೆ – ಅಹಲ್ಯೆಯ ಪ್ರಾರ್ಥನೆ…
ಮಹಾಂತೇಶ ನವಲಕಲ್ ೧ಮುಂಜಾನೆ ಕೊಬ್ಬಿನ ಹಾಲುಂಡು ಕೂಗುವಕೋಗಿಲೆಯ ಕೊರಳಿಗೆ ನಿಷ್ಕಾಮ ಜೇನು ಸುರಿಯಲಿಅಂಥಹ ಕೋಗಿಲೆಗೆ ಆಶ್ರಯ ಕೊಟ್ಟ ಜಮ್ಮೆಯ ಮರವುಏಳೇಳು ವಿಭವಾಂತರದಲಿ ಮತ್ತೆ...
ಪುಸ್ತಕದ ಪರಿಚಯ
Book Shelf
ಕೆ ವಿ ಅಕ್ಷರ ಮೆಚ್ಚಿದ ನಂದಕುಮಾರ್ ‘ಜಾಲಿ ಮುಳ್ಳು’
ಈ ಭಾನುವಾರ ಸಂಜೆ ೫ಕ್ಕೆ ಜೋಗಿ ಅವರ ಕಣ್ಗಾವಲಿನಲ್ಲಿ ಎರಡು ಹೊಸ ಪ್ರತಿಭೆಗಳ ಕೃತಿಗಳು ಹೊರಬರುತ್ತಿವೆ.ಅದರಲ್ಲಿ ಜಿ ಕೆ ನಂದಕುಮಾರರ 'ಜಾಲಿ ಮುಳ್ಳು'ಸಹಾ ಒಂದು ಆ ಕೃತಿಗೆ ಖ್ಯಾತ ನಾಟಕಕಾರ ಕೆ ವಿ ಅಕ್ಷರ ಬರೆದ ಮಾತುಗಳು ಇಲ್ಲಿವೆ- ಕೆ ವಿ ಅಕ್ಷರ ರಂಗಮಾಧ್ಯಮದಲ್ಲಿ ಕೆಲಸ ಮಾಡುವ ಜನರನ್ನು ಹಲವು ಕಾಲ ಸಮೀಪದಿಂದ ನೋಡುತ್ತ ಬಂದ ನನಗೆ...
ನಾಳೆ.. ಅಂಕಿತ ಪ್ರಕಾಶನ ಹೊಸ ಪುಸ್ತಕಗಳ ಬಿಡುಗಡೆ
ಅಂಕಿತ ಪ್ರಕಾಶನದ, ಡಾ. ಸಿ ರವೀಂದ್ರನಾಥ್ ಅನುವಾದಿಸಿರುವ ಒಂದು ಹನಿ ಬೆಳಕು ಮತ್ತು ಎನ್ ಎಸ್ ನಾಗರಾಜ್ ನುಗ್ಗೆಹಳ್ಳಿ ಅನುವಾದಿಸಿರುವ ಮೈಕೆಲೇಂಜಲೋ ಪುಸ್ತಕಗಳು ನಾಳೆ ಬಿಡುಗಡೆಯಾಗಲಿದೆ. ಸ್ಥಳ-ಅಂಕಿತ ಪುಸ್ತಕ ಮಳಿಗೆ ದಿನಾಂಕ- 23-10-2011 ಬೆಳಗ್ಗೆ 10.30 ಕ್ಕೆ
ಅಂಕಿತ ಪ್ರಕಾಶನ-ಹೊಸ ಪುಸ್ತಕಗಳು..
ಅಂಕಿತ ಪುಸ್ತಕ ಪುರಸ್ಕಾರ- ಮನೋಹರ ಗ್ರಂಥಮಾಲಾ ಪ್ರಕಾಶನಕ್ಕೆ..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










