ಇಂದು ಅವಧಿಯಲ್ಲಿ...
ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..
ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ ಸಾಕಷ್ಟು ಉತ್ತಮ ಪ್ರಶಂಸೆ ಪಡೆದಿದೆ. ಈಗ 'ಅವಧಿ'ಯ ಇಬ್ಬರು ಮಹತ್ವದ ಬರಹಗಾರರಾದ ಕಥೆಗಾರರಾದ ಸುನಂದಾ ಕಡಮೆ ಹಾಗೂ ಅಂಕಣಕಾರರಾದ ಹೇಮಾ ಡಿ ಖುರ್ಸಾಪೂರ ಆವರು ಇದೇ ಸಿನೆಮಾದ...
ಈ ದೇಶದಲ್ಲಿ ಹುಟ್ಟೋದೆ ಒಂದು ಪುಣ್ಯ
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಬಸಿರ ಹೂ ನಕ್ಹಾಂಗ; ಮೈಗೆ ಮೈ ನುಡಿದ್ಹಾಂಗ…
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಎಸ್ ಸಾಯಿಲಕ್ಷ್ಮಿ ಸರಣಿ 3: ʼಬಾನುಲಿಯ ಮಕ್ಕಳ ಮೋಹಕ ಲೋಕʼ
ಎಸ್. ಸಾಯಿಲಕ್ಷ್ಮಿ ಆಕಾಶವಾಣಿಯ ಮಕ್ಕಳ ಆಮಂತ್ರಿತ ಶ್ರೋತೃಗಳ ಕಾರ್ಯಕ್ರಮದ ಬದ್ಧತೆ- ಸಿದ್ಧತೆ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ...
ಒಂದು ಸಾವು, ಆರು ವೈರಿಗಳ ಸಂಘರ್ಷ : ಅರಿಷಡ್ವರ್ಗ
ಶರಣು ಹುಲ್ಲೂರು 'ಅವಧಿ' REVIEW- ಜೀವನದ ಆರು ವೈರಿಗಳನ್ನು ಅರಿಷಡ್ವರ್ಗ ಎನ್ನಬಹುದೇನೋ. ಬಯಸುವ ಬಯಕೆ ಕಾಮವಾದರೆ, ಬಯಸಿದ್ದು ಸಿಗದೇ ಇದ್ದಾಗ ಕ್ರೋಧ ಹೊರಹೊಮ್ಮತ್ತದು. ಬಯಕೆ ಹೆಚ್ಚಾದಂತೆ ಲೋಭ ಆವರಿಸಿಕೊಳ್ಳುತ್ತದೆ. ಅದು ತನ್ನನ್ನು ಬಿಡದಂತೆ ಮೋಹ ಪರಿಬಿಡುತ್ತದೆ. ತಾನೇ ಇನ್ನೊಬ್ಬನಾದಾಗ ಮತ್ಸರ ಬೆಳೆಯುತ್ತದೆ. ತನ್ನಲ್ಲಿರುವುದು...
ಕ್ರಿಯೇಟೀವ್ ಕಾಮನ್ಸ್ ಪರವಾನಗಿ/ಲೈಸೆನ್ಸ್‌ಗಳು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
Latest
ಬಾ ಕವಿತಾ
ಸದಾಶಿವ್ ಸೊರಟೂರು ಹೊಸ ಕವಿತೆ – ನಿನ್ನ ದಾರಿ ತಪ್ಪಲಿ..
ಸದಾಶಿವ್ ಸೊರಟೂರು ಬಿಡಿಸಿಕೊಳ್ಳುವುದು,ಮತ್ತೇಲ್ಲೊ ಹಿಡಿದುಕೊಳ್ಳುವುದುಕಾಲ ಎದೆಗೆ ಚುಚ್ಚಿದ ಮುಳ್ಳು ಅದು, ಆ ವಿದಾಯದ ಕ್ಷಣಅತೀ ಚಿಕ್ಕದು..ಹಾಡು ಅಳು ಏನೇನು ಇಲ್ಲ'ಮತ್ತೆಂದೂ...
ಬದುಕೆಂದರೆ ಬರೀ ಕಷ್ಟಗಳೇ?
ಪಿ ಪಿ ಉಪಾಧ್ಯ ಹುಟ್ಟು ಸಾವಿನ ನಡುವೆ ಬಹಳಷ್ಟು ಕಷ್ಟಗಳುಸುಖವು ಇರಬಹುದೇನೋ ಎಲ್ಲೋ ಮೂಲೆಯಲ್ಲಿಕಷ್ಟಗಳ ಹೆದರಿಕೆಯೇ ಹೂತಿರುವ ಬದುಕಲ್ಲಿಎಲ್ಲಿದೆ ವ್ಯವಧಾನ… ಎಲ್ಲಿದೆ ಸಮಯಸುಖದತ್ತ...
ಪುಸ್ತಕದ ಪರಿಚಯ
Book Shelf
ಎರಡು ನದಿಗಳ ನಡುವಣ ಹರಿವು…
ನಾಗೇಶ ಹೆಗಡೆ ಹರಿವ ನದಿಗೆ ಒಂದು ವಿಶೇಷ ಲಕ್ಷಣವಿರುತ್ತದೆ: ಮನುಷ್ಯರ ಬದುಕಿನ ಹಾಗೆ ನದಿಗೂ ಬಾಲ್ಯ, ಯೌವನ, ಹಿರಿತನ, ವೃದ್ಧಾಪ್ಯ ಎಂಬ ಹಂತಗಳಿರುತ್ತವೆ. ನದಿಯೊಂದು ಬಾಲ್ಯಾವಸ್ಥೆಯಲ್ಲಿದ್ದಾಗ, ಎಳೆಯ ಮಗುವಿನಂತೆ ಅದು ಹನಿಹನಿ ಜೊಲ್ಲು ಸುರಿಸುತ್ತ, ತೊದಲಿನ ಜುಳುಜುಳು ನಾದ ಹೊಮ್ಮಿಸುತ್ತ, ಕಂಡಕಂಡ ಸಂದುಗೊಂದುಗಳಲ್ಲಿ ಹೊಕ್ಕು...
ಮೀಡಿಯಾ ಡೈರಿ ಬರೆದ ನಲ್ಮೆಯ ಹುಡುಗ..
ಕಂಡಿದ್ದುಕಾಡಿದ್ದು- –ನಿರಂಜನ ವಾನಳ್ಳಿ ಕಿಂಗ್‌ಫಿಷರ್ ಮತ್ತು ಜೆಟ್ ಏರ್‌ವೆàಸ್ ಮಾಲಕರು, ಖಾಸಗಿ ವಿಮಾನಯಾನ ಸಂಕಷ್ಟದಲ್ಲಿದೆ. ಪೆಟ್ರೋಲ್ ಹಾಕಿಸಲು ಕಾಸಿಲ್ಲ. ಸಾಲ ತಂದರೆ ಮಾತ್ರ ವಿಮಾನ ಓಡಿಸೋಕೆ ಸಾಧ್ಯ. ಕೇಂದ್ರ ಸರ್ಕಾರ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಪ್ಯಾಕೇಜ್ ಕೊಡಬೇಕೆಂದು ಧಮಕಿ […]
ಎಚ್ ಎಸ್ ವಿಯವರ ಹೊಸ ಪುಸ್ತಕ..
ಚಿತ್ರಸೂತ್ರ ಕೃತಿ ಬಿಡುಗಡೆ..
ಡಾ. ಆರ್ಯ ಆಚಾರ್ಯ ಅವರ ಚಿತ್ರಸೂತ್ರ ಕೃತಿಯನ್ನು ದಾರವಾಡದಲ್ಲಿ ಪಿ ಬಿ ಮಹಿಷಿಯವರು ಬಿಡುಗಡೆಮಾಡಿದರು.
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










