ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಲಚ್ಚಿ..

ಲಚ್ಚಿ..

ಒಳ್ಳಕಲ್ಲಿನ ಸಪ್ಪಳದಾಗ ಗಂಗಕ್ಕ ಬಯ್ತಿದ್ದದು ಅಕೀಗಷ್ಟೆ ಕೇಳ್ತಿತ್ತು. ಈಗೀಗ ಸೋಮನಗೌಡ ಊಟತಿಂಡಿ, ಜಳಕಾ, ಪೂಜೆ, ಎತ್ತಿನ ಚಾಕರಿ, ಟ್ರ್ಯಾಕ್ಟರ್ ಜ್ವಾಕಿ ಏನೊಂದರ ಕಡೇನೂ ಚೆಂದಗ ಗಮನ ಕೊಡವಲ್ಲ. ಆಳುಕಾಳಿನ ಕಡಿಗಂತು ಲಕ್ಷ್ಯನ ಇಲ್ಲ..‌ಬರೇ ಇಷ್ಟ ಆಗಿದ್ರ ಗಂಗಕ್ಕಗ ಅಷ್ಟ ತೆಲಿ‌ ಕೆಡತಿದ್ದಿಲ್ಲ. ಎಷ್ಟೊತ್ನ್ಯಾಗಬೇಕ ಅಷ್ಟೊತ್ನ್ಯಾಗ...

ಕೇಂಜ ಇನ್ನು ನೆನಪು..

ಕೇಂಜ ಇನ್ನು ನೆನಪು..

ಸಂಕೇತ್ ಗುರುದತ್ ಹಿರಿಯ ವ್ಯಂಗ್ಯಚಿತ್ರಕಾರ ಕೇಂಜ ಇನ್ನು ನೆನಪು ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರ ವಾಸು ಶೆಟ್ಟಿ ಕೇಂಜ ಅವರು 2025ರ ಸೆಪ್ಟೆಂಬರ್ 12 ರಂದು ತಮ್ಮ 78 ನೇ ವಯಸ್ಸಲ್ಲಿ ನಮ್ಮನ್ನಗಲಿದ್ದಾರೆ. ಐದಾರು ದಶಕಗಳು ನಾಡಿನ ವ್ಯಂಗ್ಯಚಿತ್ರಾಸಕ್ತರನ್ನೂ ಹಾಗೂ ವ್ಯಂಗ್ಯಚಿತ್ರಾಭಿಮಾನಿಗಳನ್ನು ನಗಿಸಿ...

ಕ್ರಿಕೆಟ್ ನ ಸೂಪರ್ ಸ್ಟಾರಿಣಿ..

ಕ್ರಿಕೆಟ್ ನ ಸೂಪರ್ ಸ್ಟಾರಿಣಿ..

ಸುದರ್ಶನ್ 'ಕ್ರಿಕೆಟ್’ನ ಅತೀ ದೊಡ್ಡ ಕಟ್ಟುಕತೆಯನ್ನು ಕುಟ್ಟಿ ಪುಡಿ ಮಾಡಿದ ಸೂಪರ್ ಸ್ಟಾರಿಣಿ..! ಯಾವುದೇ ಒಂದು ಕ್ರೀಡೆ ಜನಮಾನಸದಲ್ಲಿ ನೆಲೆ ನಿಲ್ಲಬೇಕಾದರೆ ಅಲ್ಲೊಬ್ಬ ಸೂಪರ್ ಸ್ಟಾರ್ ಕ್ರೀಡಾಪಟು ಹುಟ್ಟಬೇಕು. ಭಾರತದಲ್ಲಿ ಕ್ರಿಕೆಟ್ ಆಡುವ ಹುಡುಗರಿಗೆ ಮೊಟ್ಟ ಮೊದಲ ಪ್ರೇರಣೆ ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್.. 1983ರಲ್ಲಿ...

ಹೊಸ ‘ಟೀಚರ್’ ಬರುತ್ತಿದೆ..

ಹೊಸ ‘ಟೀಚರ್’ ಬರುತ್ತಿದೆ..

ಸ್ಕೋಪ್ಸ್‌ ವಿಚಾರಣೆಗೆ ನೂರು ವರ್ಷ.. ಅಮೆರಿಕದ ದಕ್ಷಿಣ ರಾಜ್ಯದ ಟೆನೆಸಿ ಎಂಬ ಪ್ರಾಂತ್ಯದ ಚಿಕ್ಕ ಊರಾದ ಡೇಟನ್ ನಲ್ಲಿದ್ದ ಬಟ್ಲರ್ ಎಂಬ ಹೆಸರಿನ ಒಬ್ಬ ಶ್ರೀಮಂತ ರೈತನಿಗೆ ಡಾರ್ವಿನ್ ಸಿದ್ಧಾಂತಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿ ಜನರೆಲ್ಲ ನಾಸ್ತಿಕರಾಗಿಬಿಡುತ್ತಾರೆ ಎಂಬ ಭಯ ಶುರುವಾಯಿತು. ಶಾಲಾ ಮಟ್ಟದಲ್ಲಿಯೇ ಈ...

ಯಶಸ್ವಿಯಾದ ಸಾ.ದಯಾ ಅವರ ‘ಚೌಕಟ್ಟಿನಾಚೆಯ ಚಿತ್ರ’

ಯಶಸ್ವಿಯಾದ ಸಾ.ದಯಾ ಅವರ ‘ಚೌಕಟ್ಟಿನಾಚೆಯ ಚಿತ್ರ’

ಮಮತಾ ಅರಸೀಕೆರೆ ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕ ಪ್ರದರ್ಶನ, ಯೋಜನೆಯಲ್ಲಿ ಕನ್ನಡ ಕಲಾ ಕೇಂದ್ರ ಮುಂಬೈ, ತಂಡದ 'ಚೌಕಟ್ಟಿನಾಚೆಯ ಚಿತ್ರ' ನಾಟಕ ಪ್ರದರ್ಶನವನ್ನು ಕಲಾಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ತೃತೀಯ ಲಿಂಗಿಗಳ ಕುರಿತಾದ ವಿಷಯ ವಸ್ತು, ನಿರ್ದೇಶಕರು ಶ್ರೀ ಸಾ.ದಯಾ, ರಚನೆಯೂ ಅವರದ್ದೆ. ಮುಖ್ಯವಾಹಿನಿಯಿಂದ ದೂರವೇ...

ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..

ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..

ಕಲ್ಲೇಶ್ ಕುಂಬಾರ್ ಬದುಕನ್ನು ಬರಹದ ಭಾಗವಾಗಿಸಿಕೊಂಡಿರುವ ಪರಿಶುದ್ಧ ಮನುಷ್ಯ! ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆದುಕೊಂಡು ಬರುತ್ತಿರುವ ನಮ್ಮ ನಡುವಿನ ಅತ್ಯಂತ ಸೃಜನಶೀಲ ಮನಸ್ಸಿನ ಹಿರಿಯ ಬರಹಗಾರರಾದ ಡಾ.ಬಾಳಾಸಾಹೇಬ ಲೋಕಾಪುರ ಅವರದು ಸಾಹಿತ್ಯಲೋಕದ ಕನ್ನಡ ಕಥನ ಪ್ರಕಾರದಲ್ಲಿ ದೊಡ್ಡ ಹೆಸರು. ಒಂದು ತೆರದಲ್ಲಿ ಹೊಸ ತಲೆಮಾರಿನ...

ಬಾ ಕವಿತಾ

ಮನಗಳ ನಡುವಿನ ಗೋಡೆಯ ಕೆಡವುವವರು..

ಮನಗಳ ನಡುವಿನ ಗೋಡೆಯ ಕೆಡವುವವರು..

-ಸುಧಾ ಎನ್ ತೇಲ್ಕರ್ ಗಜಲ್ ಮನಗಳ ನಡುವಿನ ಗೋಡೆಯ ಕೆಡವುವವರು ಬೇಕಾಗಿದ್ದಾರೆ ಇಲ್ಲಿಮತ್ಸರವು ಹೆತ್ತ ಕಾಡ್ಗಿಚ್ಚನು ತೊಡೆಯುವವರು ಬೇಕಾಗಿದ್ದಾರೆ ಇಲ್ಲಿ ಮನುಜರ ಎದೆಯ ಅಂಗಳದಿ...

ಬೆಳಗು ಮೋಡ ಮುಸುಕಿ..

ಬೆಳಗು ಮೋಡ ಮುಸುಕಿ..

-ಆರ್ ಜಿ ಹಳ್ಳಿ ನಾಗರಾಜ ಗಂಟೆ, ಜಾಗಟೆಗಳ‌ ಸದ್ದು ಬೆಳಗು ಮೋಡ ಮುಸುಕಿಸೂರ್ಯ ಮರೆಯಾಗಿದ್ದಕಾಯುತ್ತಿದ್ದೆ. ಮನದಲ್ಲೇಕೋ… ಕಸಿವಿಸಿ. ಸೈಕಲ್ ಏರಿಬಂದ ಹುಡುಗ ಗೇಟಿಗೆಪೇಪರ್ ಎಸೆದು...

‍ಪುಸ್ತಕದ ಪರಿಚಯ

Book Shelf

ಸಿಕ್ಕದ ಸರಕಾರಿ ಕೆಲಸ,ದಕ್ಕಿದ ಬಾಳ ಸಾರ್ಥಕತೆ..

ಸಿಕ್ಕದ ಸರಕಾರಿ ಕೆಲಸ,ದಕ್ಕಿದ ಬಾಳ ಸಾರ್ಥಕತೆ..

ಜಾಣಗೆರೆ ವೆಂಕಟರಾಮಯ್ಯ ಅವರ ಆತ್ಮಕಥನ 'ಅರ್ಥವಾಗದ ಲೋಕ' ಈ ಕೃತಿಯ ಕುರಿತ ಶ್ರೀನಿವಾಸ್ ಮೂರ್ತಿ ಅವರ ಒಂದು ಬರಹ ಇಲ್ಲಿದೆ. -ಶ್ರೀನಿವಾಸ್ ಮೂರ್ತಿ 80ರ ದಶಕದಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಇದ್ದಾಗಲೇ ಜಾಣಗೆರೆಯವರ ಅಭಿಮಾನಿ ಆಗಿದ್ದೆ ಬಹುಶಃ ಅವರ ಜಾಣಗೆರೆ ಪತ್ರಿಕೆಯು ಮತ್ತೆ ಯಾವುದು ಸ್ಪಷ್ಟವಾಗಿ ನೆನಪಿಲ್ಲ "ಒಂದು ಜೊನ್ನೆ...

read more
ಲಿಂಗ ಮುಕ್ತ ನಿರೂಪಣೆಯ ಸಂಕಲನ..

ಲಿಂಗ ಮುಕ್ತ ನಿರೂಪಣೆಯ ಸಂಕಲನ..

ಡಾ ಸುಮಿತ್ರಾ ಎಲ್ ಸಿ ** ಕವಿ ಸವಿರಾಜ್ ಆನಂದೂರು ಅವರ ಕವನ ಸಂಕಲನ 'ಗಂಡಸರನ್ನು ಕೊಲ್ಲಿರಿ'. 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ಸುಮಿತ್ರಾ ಎಲ್ ಸಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ‘ಗಂಡಸರನ್ನು ಕೊಲ್ಲಿರಿ’, ಹೆಸರು ಓದಿದಾಗ ಬೆಚ್ಚಿ ಬೀಳುವಂತೆ ಆಯ್ತು. ನಾವೆಲ್ಲ...

ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ‘ಹಲವು ನಾಡು ಹೆಜ್ಜೆ ಹಾಡು’

ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ‘ಹಲವು ನಾಡು ಹೆಜ್ಜೆ ಹಾಡು’

 ಕೆ.ಎನ್.ಲಾವಣ್ಯ ಪ್ರಭಾ ** ಫೇಸ್‌ಬುಕ್‌ ಮೂಲಕ ಪರಿಚಯವಾದ ಪ್ರಸಿದ್ಧ ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆ ಅವರ  "ಹಲವು ನಾಡು ಹೆಜ್ಜೆ ಹಾಡು"- ಯೂರೋಪ್ ಅಮೆರಿಕ ಏಷ್ಯಾ ಖಂಡಗಳ ಅನೇಕ ದೇಶಗಳ ಪ್ರವಾಸ ಕಥನ. 2023-24 ನೇ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಡಾ.ಸಾರಾ ಅಬೂಬಕರ್  ಪ್ರಶಸ್ತಿ ಪುರಸ್ಕೃತ ಕೃತಿ.  ಲೇಖಕಿ ಜಯಶ್ರೀ ದೇಶಪಾಂಡೆ...

ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!

ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!

ನರಹಳ್ಳಿ ಬಾಲಸುಬ್ರಮಣ್ಯ ** ಪ್ರಸಿದ್ಧ ಲೇಖಕ ವೈ ಜಿ ಮುರಳೀಧರನ್ ಅವರ ಕೃತಿ 'ವಿಕ್ಟರ್‌ ಫ್ರಾಂಕಲ್‌'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಅಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕ್ರತಿಯಲ್ಲಿ ಗ್ರಾಹಕನಿಗೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This